Shuru
Apke Nagar Ki App…
ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ 174.3 ಅಡಿ: ಭರ್ತಿಗೆ ಬೇಕು 11.7 ಅಡಿ ನೀರು ಭದ್ರಾವತಿ:ಭದ್ರಾ ಜಲಾಶಯ ಭರ್ತಿಯಾಗುವ ಎಲ್ಲಾ ಲಕ್ಷಣ ಗೋಚರಿಸುತ್ತಿದೆ. ಜಲಾಶಯ ಭರ್ತಿಗೆ ಇನ್ನು ಕೇವಲ 11.7 ಅಡಿ ನೀರು ಬರಬೇಕು. ಜಲಾಶಯದ ನೀರಿನ ಮಟ್ಟ 174.3 ಅಡಿ ಆಗಿದ್ದು, 35,318 ಕ್ಯೂಸೆಕ್ ಹರಿದು ಬರುತ್ತಿದೆ. ಇಂದಿನ ನೀರಿನ ಮಟ್ಟ 174.3 ಅಡಿ ಆಗಿದೆ. ಭದ್ರಾ ಜಲಾನಯನ ಪ್ರದೇಶ ಹಾಗೂ ಹಿನ್ನೀರು ಪ್ರದೇಶದಲ್ಲಿ ಧಾರಾಕಾರ ಮಳೆ ಆಗುತ್ತಿದೆ. ಜಲಾಶಯಕ್ಕೆ ಬರುತ್ತಿದ್ದ ಒಳಹರಿವಿನ ಪ್ರಮಾಣ 9 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬಂದಿದೆ. ಬರೋಬ್ಬರಿ 9 ಸಾವಿರ ಕ್ಯೂಸೆಕ್ ಗೂ ಹೆಚ್ಚು ನೀರು ಹರಿದು ಬರಲಾರಂಭಿಸಿದೆ. ಇದರಿಂದಾಗಿ ಡ್ಯಾಂ ನೀರಿನ ಮಟ್ಟ ಏರಿಕೆಯಾಗುತ್ತಿದೆ.
ವಿಜಯ ಸಂಘರ್ಷ

More news from Shivamogga and nearby areas
- New1
- ಭದ್ರಾವತಿ ಟು ಶಿವಮೊಗ್ಗ ಕಡದಕಟ್ಟೆ ರೈಲ್ವೆ ಮೇಲುಸೇತುವೆ ಆಮೆಗಿಂತ ನಿಧಾನ ಗತಿಯಲ್ಲಿ. ದೇವರು ಮೆಚ್ಚುವುದಿಲ್ಲ.1
- ಜಮೀನು-ಮನೆ-ಸಂತೆ, ಊರು-ಮನೆ ರಸ್ತೆಗೂ ಟೋಲ್ ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ರಾಜ್ಯ ಹೆದ್ದಾರಿಗೆ ಟೋಲ್ ಕೇಂದ್ರಗಳು. ರೈತರಿಂದ ಪ್ರತಿಭಟನೆ. ರಾಜಕೀಯ ಮುಖಂಡರಿಂದ ಆರೋಪ ಮುಕ್ತವಾಗಲು ಪ್ರಯತ್ನ.1
- ರಾಜನಿಲ್ಲದ ಅರಮನೆ😭💔 darshanthoogudeepashrinivas #Boss Keep Supporting Guys _______________________ Inspired By DBoss F-O-L-L-0-W- U-S ⏩ bangalore_d_boss_cults _______________________ Follow and keep supporting 🤗 #darshan #dboss #Roberrt #challengingstardarshan #darshanthoogudeepasrinivas #kranti #kannadasongs #rvmn #dbossfans #darshanfans #sandalwood #kannada #karnataka #mysore #kannadadubsmash #bengaluru #mandya #kannadatrolls #mangalore #tumkur #mysuru #colorskannada #kannadamemes #davanagere #shivamogga #ChallengingStarDarshan #D55 #D54 bangalore_d_boss_cults Thank You All 💞🥰1
- ನಿಜ ಅಲ್ವಾ 😌 dishuvalthaje201
- GINA ENGINEERING COMPANY WALK IN INTERVIEW AT BENGALURU 31 AUGUST 7 SEPTEMBER ANY GRADUATE 10TH /PUC/ ITI/DIPLOMA 📌JOB ROLE: • Project Manager • Site Engineers • QS/ Billing Engineers • QA/QC Engineers • Planning Engineers • Store Keepers • Safety Officers • Site Supervisors • Bobcat/ Tower Crane Operators • Land Surveyors • Electricians/ Mechanics • Drivers/ Heavy Truck Drivers 📌dhanarajginaengg.com hrginaengg.com Contact: 9108053666 8123674750 📌Gina Engineering Company Private Limited No.330, Next to Bank of Baroda, Off Double Road, 1st Stage, Indiranagar, Bengaluru-560038, Karnataka, India1
- ಅಷ್ಟೇ ಮತ್ತೆ ಸಿಗಣ 😅1
- | #ಶಿವಮೊಗ್ಗ, #ಭದ್ರಾವತಿ, #ಗಣೇಶೋತ್ಸವ, |1