logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

*ಭಾರತ ನಲ್ಲಿ ವೈರಲ್*

5 hrs ago
user_Md Aleemulla Shariff
Md Aleemulla Shariff
Citizen Reporter Mysuru, Karnataka•
5 hrs ago

*ಭಾರತ ನಲ್ಲಿ ವೈರಲ್*

More news from Karnataka and nearby areas
  • ಚಳ್ಳಕೆರೆ ಜಾನಪದ ಸಂಭ್ರಮವು ನಮ್ಮ ಸಾಂಸ್ಕೃತಿಕ ಪರಂಪರೆ ಮತ್ತು ಸಂಪ್ರದಾಯಗಳ ಪ್ರಮುಖ ಭಾಗವಾಗಿದೆ. ಇದು ನಮ್ಮ ಸಮಾಜದ ವೈವಿಧ್ಯತೆ ಮತ್ತು ಸಾಂಸ್ಕೃತಿಕ ಬಹುತ್ವವನ್ನು ಪ್ರದರ್ಶಿಸುತ್ತದೆ. ಎಂದು ಬಾಪೂಜಿ ಕಾಲೇಜಿನ ಪ್ರಾಂಶುಪಾಲರಾದ ಬಾಬು ಹೇಳಿದರು.ನಗರದ ಬಾಪೂಜಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಜಾನಪದ ಸಂಭ್ರಮದಲ್ಲಿ ಅವರು ಮಾತನಾಡಿ,ಜಾನಪದ ಸಂಸ್ಕೃತಿಯು ಆಧುನಿಕತೆಯ ಪ್ರಭಾವದಿಂದಾಗಿ ಕಣ್ಮರೆಯಾಗುತ್ತಿದೆ ಎಂಬ ವಾದವಿದೆ. ನಗರೀಕರಣ, ಜಾಗತೀಕರಣ ಮತ್ತು ಡಿಜಿಟಲೀಕರಣದಂತಹ ಅಂಶಗಳು ಸಾಂಪ್ರದಾಯಿಕ ಕಲೆ ಮತ್ತು ಸಂಸ್ಕೃತಿಯನ್ನು ಪ್ರಭಾವಿಸುತ್ತಿವೆ.ಆಧುನಿಕತೆಯ ಪ್ರಭಾವ*: ಹೊಸ ತಂತ್ರಜ್ಞಾನಗಳು ಮತ್ತು ಮಾಧ್ಯಮಗಳು ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಬದಲಾಯಿಸುತ್ತಿವೆ.ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ವಲಸೆಯು ಸಾಂಪ್ರದಾಯಿಕ ಸಂಸ್ಕೃತಿಯನ್ನು ಕಳೆದುಕೊಳ್ಳಲು ಇದು ಸಹ ಕಾರಣವಾಗುತ್ತಿದೆ.ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯು ಸಾಂಪ್ರದಾಯಿಕ ಸಂಸ್ಕೃತಿಗಿಂತ ಆಧುನಿಕ ಸಂಸ್ಕೃತಿಯನ್ನು ಹೆಚ್ಚು ಆಕರ್ಷಕವಾಗಿ ಕಾಣುತ್ತಿದೆ.ಆದಾಗ್ಯೂ, ಜಾನಪದ ಸಂಸ್ಕೃತಿಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದರು.. ಸಂದರ್ಭದಲ್ಲಿ ವಿದ್ಯಾರ್ಥಿಗಳು ವಿವಿಧ ಸಂಸ್ಕೃತಿಕ ಕಲೆಗಳನ್ನು ಪ್ರದರ್ಶನ ಮಾಡಿದರು...
    1
    ಚಳ್ಳಕೆರೆ  ಜಾನಪದ ಸಂಭ್ರಮವು ನಮ್ಮ ಸಾಂಸ್ಕೃತಿಕ ಪರಂಪರೆ ಮತ್ತು ಸಂಪ್ರದಾಯಗಳ ಪ್ರಮುಖ ಭಾಗವಾಗಿದೆ. ಇದು ನಮ್ಮ ಸಮಾಜದ ವೈವಿಧ್ಯತೆ ಮತ್ತು ಸಾಂಸ್ಕೃತಿಕ ಬಹುತ್ವವನ್ನು ಪ್ರದರ್ಶಿಸುತ್ತದೆ.
ಎಂದು ಬಾಪೂಜಿ ಕಾಲೇಜಿನ ಪ್ರಾಂಶುಪಾಲರಾದ  ಬಾಬು ಹೇಳಿದರು.ನಗರದ ಬಾಪೂಜಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಜಾನಪದ ಸಂಭ್ರಮದಲ್ಲಿ ಅವರು ಮಾತನಾಡಿ,ಜಾನಪದ ಸಂಸ್ಕೃತಿಯು ಆಧುನಿಕತೆಯ ಪ್ರಭಾವದಿಂದಾಗಿ ಕಣ್ಮರೆಯಾಗುತ್ತಿದೆ ಎಂಬ ವಾದವಿದೆ. ನಗರೀಕರಣ, ಜಾಗತೀಕರಣ ಮತ್ತು ಡಿಜಿಟಲೀಕರಣದಂತಹ ಅಂಶಗಳು ಸಾಂಪ್ರದಾಯಿಕ ಕಲೆ ಮತ್ತು ಸಂಸ್ಕೃತಿಯನ್ನು ಪ್ರಭಾವಿಸುತ್ತಿವೆ.ಆಧುನಿಕತೆಯ ಪ್ರಭಾವ*: ಹೊಸ ತಂತ್ರಜ್ಞಾನಗಳು ಮತ್ತು ಮಾಧ್ಯಮಗಳು ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಬದಲಾಯಿಸುತ್ತಿವೆ.ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ವಲಸೆಯು ಸಾಂಪ್ರದಾಯಿಕ ಸಂಸ್ಕೃತಿಯನ್ನು ಕಳೆದುಕೊಳ್ಳಲು ಇದು ಸಹ ಕಾರಣವಾಗುತ್ತಿದೆ.ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯು ಸಾಂಪ್ರದಾಯಿಕ ಸಂಸ್ಕೃತಿಗಿಂತ ಆಧುನಿಕ ಸಂಸ್ಕೃತಿಯನ್ನು ಹೆಚ್ಚು ಆಕರ್ಷಕವಾಗಿ ಕಾಣುತ್ತಿದೆ.ಆದಾಗ್ಯೂ, ಜಾನಪದ ಸಂಸ್ಕೃತಿಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದರು.. ಸಂದರ್ಭದಲ್ಲಿ ವಿದ್ಯಾರ್ಥಿಗಳು ವಿವಿಧ ಸಂಸ್ಕೃತಿಕ ಕಲೆಗಳನ್ನು ಪ್ರದರ್ಶನ ಮಾಡಿದರು...
    user_ಬೆಳಗೆರೆ ನ್ಯೂಸ್
    ಬೆಳಗೆರೆ ನ್ಯೂಸ್
    Video Creator Chitradurga, Karnataka•
    8 hrs ago
  • Post by SRI RABINDRANATH TAGORE HIGH SCHOOL BIJAPUR
    1
    Post by SRI RABINDRANATH TAGORE HIGH SCHOOL BIJAPUR
    user_SRI RABINDRANATH TAGORE HIGH SCHOOL BIJAPUR
    SRI RABINDRANATH TAGORE HIGH SCHOOL BIJAPUR
    School Vijayapura, Karnataka•
    9 hrs ago
  • Post by Kalyan karanataka news channel
    1
    Post by Kalyan karanataka news channel
    user_Kalyan karanataka news channel
    Kalyan karanataka news channel
    Journalist Kalaburagi, Karnataka•
    3 hrs ago
  • ವಕೀಲರ ದಿನಾಚರಣೆ ಭಾಲ್ಕಿ ನ್ಯಾಯಾಲಯದಲ್ಲಿ ನಡೆಯಿತು, ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಭಾಲ್ಕಿ ವಕೀಲರ ಸಂಘದ ವತಿಯಿಂದ, ದಿನಾಂಕ 4.12.2025 ರಂದು ನ್ಯಾಯಾಲದ ಸಭಾಂಗಣದಲ್ಲಿ, ಎಲ್ಲಾ ವಕೀಲರು ಸೇರಿಕೊಂಡು ಗೌರವದಿಂದ ವಕೀಲರ ದಿನಾಚರಣೆ ಆಚರಿಸಿದರು, ವಕೀಲರ ದಿನಾಚರಣೆ ಕಾರ್ಯಕ್ರಮದ ಉದ್ಘಾಟಕರಾಗಿ ಗೌರವಾನ್ವಿತ ಶ್ರೀ ರಾಘವೇಂದ್ರ ವೈಜನಾಥ ಹಿರಿಯ ಶ್ರೇಣಿ ನ್ಯಾಯಾಧೀಶರು ಭಾಲ್ಕಿಯವರು ಉದ್ಘಾಟಿಸಿ ಉದ್ಘಾಟನೆ ಭಾಷಣೆ ಮಾಡಿದರು, ಕಾರ್ಯಕ್ರಮ ಅಧ್ಯಕ್ಷತೆ ಶ್ರೀ ಸಂಗಮೇಶ ಎಂ ಗಾಮಾ ವಕೀಲರು, ವಕೀಲ ಸಂಘದ ತಾಲೂಕ ಅಧ್ಯಕ್ಷರು ಭಾಲ್ಕಿ ಅಧ್ಯಕ್ಷತೆಯ ವಹಿಸಿದರು, ಮುಖ್ಯ ಅತಿಥಿಗಳಾದ ಗೌರವಾನ್ವಿತ ದೇಶಭೂಷಣ್ ಕೌಜಲಗಿ ಕಿರಿಯ ಶ್ರೇಣಿ ನ್ಯಾಯಾಧೀಶರು ಭಾಲ್ಕಿಯವರು ವಹಿಸಿದ್ದರು, ಕಾರ್ಯಕ್ರಮಕ್ಕೆ ಅತಿಥಿಗಳಾದ ಸಂಘದ ಉಪಾಧ್ಯಕ್ಷರಾದ ಮಹೇಶ ಪರಶಣೆ. ಸಂಘದ ಕಾರ್ಯದರ್ಶಿಗಳಾದ ಶಿವಕುಮಾರ್ ಕೆ ಕೆ. ಜಂಟಿ ಕಾರ್ಯದರ್ಶಿಗಳಾದ ಯುವರಾಜ್. ಸಂಘದ ಖಜಾಂಚಿ ಗಳಾದ ಶ್ರೀಮತಿ ಧನಲಕ್ಷ್ಮಿ ಬಳತೆ, ಸಂಘದ ಗ್ರಂಥಪಾಲಿಕಿ ಯರಾದ ಶ್ರೀಮತಿ ಅನಿತಾ ಮೂಲಗೆ, ಹಾಗೂ ಎಲ್ಲಾ ವಕೀಲರು ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದರು, ಹಿರಿಯ ವಕೀಲರಾದ ಶ್ರೀಕಾಂತ್ ಬೋರಾಳೆ ಯವರು ತನ್ನ ಹಿತನುಡಿಗಳನ್ನು ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ವಕೀಲರ ಬೇಡಿಕೆಗಳು, ಮತ್ತು ನಾವು ಸಾರ್ವಜನಿಕರಿಗೆ ರಕ್ಷಣೆ ಮಾಡುತ್ತೇವೆ ವಕೀಲರಾಗಿ, ನಮಗೆ ಯಾರು ರಕ್ಷಣೆ ಮಾಡುತ್ತಾರೆ ಎಂದು ಅವರಲ್ಲಿ ಪ್ರಶ್ನೆ ಕಾಡತೊಡಗಿದೆ ಎಂದರು ನಾವು ವಕೀಲರು ಅಂದಮೇಲೆ ಎಲ್ಲರೂ ಒಂದಾಗಿರಬೇಕು ಎಂದು ಸಹ ವಿಸ್ತಾರವಾಗಿ ತನ್ನ ಹಿತನುಡಿಗಳನ್ನು ನುಡಿದರು, ಕಾರ್ಯಕ್ರಮಕ್ಕೆ ಸ್ವಾಗತ ಗೀತೆ ದಯಾನಂದ್ ವಿ ಶರ್ಮ ವಕೀಲರು ನಡೆಸಿಕೊಟ್ಟರು, ಸ್ವಾಗತ ಭಾಷಣ ವಕೀಲ ಸಂಘದ ತಾಲೂಕ ಅಧ್ಯಕ್ಷರಾದ ಸಂಗಮೇಶ್ ಗಾಮಾಯವರು ನಡೆಸಿಕೊಟ್ಟರು, ವಕೀಲರ ದಿನಾಚರಣೆ ಕಾರ್ಯಕ್ರಮಕೆ ಅಚ್ಚುಕಟ್ಟಾಗಿ ನಿರೂಪಣೆ ಮಾಡಿರುವ ವಕೀಲರಾದ ಶ್ರೀಕಾಂತ ಬೋರಾಳೆ ಅವರು ಮಾಡಿದರು, ಕಾರ್ಯಕ್ರಮಕ್ಕೆ ಬಂದವರಿಗೆ ಹಾಗೂ ಉಪಸ್ಥಿತಿ ಇದ್ದವರಿಗೆ ದಯಾನಂದ್ ಪವಾರ್ ವಕೀಲರು ವಂದನಾರ್ಪಣೆ ಮಾಡಿದರು, ವರದಿ ಸತೀಶ್ ಕುಮಾರ್ ಕಲಾ ಬೀದರ್
    1
    ವಕೀಲರ ದಿನಾಚರಣೆ ಭಾಲ್ಕಿ ನ್ಯಾಯಾಲಯದಲ್ಲಿ ನಡೆಯಿತು,
ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಭಾಲ್ಕಿ ವಕೀಲರ ಸಂಘದ ವತಿಯಿಂದ,
ದಿನಾಂಕ 4.12.2025 ರಂದು ನ್ಯಾಯಾಲದ ಸಭಾಂಗಣದಲ್ಲಿ,
ಎಲ್ಲಾ ವಕೀಲರು ಸೇರಿಕೊಂಡು ಗೌರವದಿಂದ ವಕೀಲರ ದಿನಾಚರಣೆ ಆಚರಿಸಿದರು,
ವಕೀಲರ ದಿನಾಚರಣೆ ಕಾರ್ಯಕ್ರಮದ ಉದ್ಘಾಟಕರಾಗಿ ಗೌರವಾನ್ವಿತ ಶ್ರೀ ರಾಘವೇಂದ್ರ ವೈಜನಾಥ ಹಿರಿಯ ಶ್ರೇಣಿ ನ್ಯಾಯಾಧೀಶರು ಭಾಲ್ಕಿಯವರು ಉದ್ಘಾಟಿಸಿ ಉದ್ಘಾಟನೆ ಭಾಷಣೆ ಮಾಡಿದರು,
ಕಾರ್ಯಕ್ರಮ ಅಧ್ಯಕ್ಷತೆ 
ಶ್ರೀ ಸಂಗಮೇಶ ಎಂ ಗಾಮಾ ವಕೀಲರು, ವಕೀಲ ಸಂಘದ ತಾಲೂಕ ಅಧ್ಯಕ್ಷರು ಭಾಲ್ಕಿ ಅಧ್ಯಕ್ಷತೆಯ ವಹಿಸಿದರು,
ಮುಖ್ಯ ಅತಿಥಿಗಳಾದ ಗೌರವಾನ್ವಿತ ದೇಶಭೂಷಣ್ ಕೌಜಲಗಿ  ಕಿರಿಯ ಶ್ರೇಣಿ ನ್ಯಾಯಾಧೀಶರು ಭಾಲ್ಕಿಯವರು ವಹಿಸಿದ್ದರು,
ಕಾರ್ಯಕ್ರಮಕ್ಕೆ ಅತಿಥಿಗಳಾದ ಸಂಘದ ಉಪಾಧ್ಯಕ್ಷರಾದ ಮಹೇಶ ಪರಶಣೆ. ಸಂಘದ ಕಾರ್ಯದರ್ಶಿಗಳಾದ ಶಿವಕುಮಾರ್ ಕೆ ಕೆ.
ಜಂಟಿ ಕಾರ್ಯದರ್ಶಿಗಳಾದ ಯುವರಾಜ್.
ಸಂಘದ ಖಜಾಂಚಿ ಗಳಾದ ಶ್ರೀಮತಿ ಧನಲಕ್ಷ್ಮಿ ಬಳತೆ,
ಸಂಘದ ಗ್ರಂಥಪಾಲಿಕಿ ಯರಾದ  ಶ್ರೀಮತಿ ಅನಿತಾ ಮೂಲಗೆ,
ಹಾಗೂ ಎಲ್ಲಾ ವಕೀಲರು ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದರು,
ಹಿರಿಯ ವಕೀಲರಾದ ಶ್ರೀಕಾಂತ್ ಬೋರಾಳೆ ಯವರು ತನ್ನ ಹಿತನುಡಿಗಳನ್ನು ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ವಕೀಲರ ಬೇಡಿಕೆಗಳು, ಮತ್ತು ನಾವು ಸಾರ್ವಜನಿಕರಿಗೆ ರಕ್ಷಣೆ ಮಾಡುತ್ತೇವೆ ವಕೀಲರಾಗಿ, ನಮಗೆ ಯಾರು ರಕ್ಷಣೆ ಮಾಡುತ್ತಾರೆ ಎಂದು ಅವರಲ್ಲಿ ಪ್ರಶ್ನೆ ಕಾಡತೊಡಗಿದೆ ಎಂದರು ನಾವು ವಕೀಲರು ಅಂದಮೇಲೆ ಎಲ್ಲರೂ ಒಂದಾಗಿರಬೇಕು ಎಂದು  ಸಹ ವಿಸ್ತಾರವಾಗಿ ತನ್ನ ಹಿತನುಡಿಗಳನ್ನು ನುಡಿದರು,
ಕಾರ್ಯಕ್ರಮಕ್ಕೆ ಸ್ವಾಗತ ಗೀತೆ ದಯಾನಂದ್ ವಿ ಶರ್ಮ ವಕೀಲರು ನಡೆಸಿಕೊಟ್ಟರು,
ಸ್ವಾಗತ ಭಾಷಣ ವಕೀಲ ಸಂಘದ ತಾಲೂಕ ಅಧ್ಯಕ್ಷರಾದ ಸಂಗಮೇಶ್ ಗಾಮಾಯವರು  ನಡೆಸಿಕೊಟ್ಟರು,
ವಕೀಲರ ದಿನಾಚರಣೆ ಕಾರ್ಯಕ್ರಮಕೆ ಅಚ್ಚುಕಟ್ಟಾಗಿ ನಿರೂಪಣೆ ಮಾಡಿರುವ  ವಕೀಲರಾದ ಶ್ರೀಕಾಂತ ಬೋರಾಳೆ  ಅವರು ಮಾಡಿದರು,
ಕಾರ್ಯಕ್ರಮಕ್ಕೆ ಬಂದವರಿಗೆ ಹಾಗೂ ಉಪಸ್ಥಿತಿ ಇದ್ದವರಿಗೆ  ದಯಾನಂದ್ ಪವಾರ್ ವಕೀಲರು ವಂದನಾರ್ಪಣೆ ಮಾಡಿದರು,
ವರದಿ ಸತೀಶ್ ಕುಮಾರ್ ಕಲಾ ಬೀದರ್
    user_ಈಶ್ವರ್ ಬೆಳಕು ನ್ಯೂಸ್ ಕನ್ನಡ User1175
    ಈಶ್ವರ್ ಬೆಳಕು ನ್ಯೂಸ್ ಕನ್ನಡ User1175
    Journalist Bhalki, Bidar•
    22 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    23 hrs ago
  • Post by SRI RABINDRANATH TAGORE HIGH SCHOOL BIJAPUR
    1
    Post by SRI RABINDRANATH TAGORE HIGH SCHOOL BIJAPUR
    user_SRI RABINDRANATH TAGORE HIGH SCHOOL BIJAPUR
    SRI RABINDRANATH TAGORE HIGH SCHOOL BIJAPUR
    School Vijayapura, Karnataka•
    9 hrs ago
  • Post by SRI RABINDRANATH TAGORE HIGH SCHOOL BIJAPUR
    1
    Post by SRI RABINDRANATH TAGORE HIGH SCHOOL BIJAPUR
    user_SRI RABINDRANATH TAGORE HIGH SCHOOL BIJAPUR
    SRI RABINDRANATH TAGORE HIGH SCHOOL BIJAPUR
    School Vijayapura, Karnataka•
    11 hrs ago
  • EVM hack madi sir
    1
    EVM hack madi sir
    user_Kalyan karanataka news channel
    Kalyan karanataka news channel
    Journalist Kalaburagi, Karnataka•
    7 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.