ಹಳೆ ಮೈಸೂರ್ ಭಾಗದಲ್ಲಿ ಅಂದ್ರೇ ಮಂಡ್ಯ ಮೈಸೂರು ಚಾಮರಾಜನಗರ ರಾಮನಗರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಿದ್ದಾಪಾಜ್ಜಿ ಮತ್ತು ಮಂಟೆಸ್ವಾಮಿ ಭಕ್ತರು ಇದ್ದರೆ ಕತ್ತಲು ರಾಜ್ಯದಿಂದ ಬಂದು 15ನೈ ಶತಮಾನದ ಪವಾಡ ಪುರುಷ ಧರೆಗೆ ದೊಡ್ಡವರು ಆದ ಮಂಟೇಸ್ವಾಮಿ ( ಮಂಟೇಸ್ವಾಮಿ ಜೊತೆ ಸಿದ್ಧಪಾಜ್ಜಿ , ರಾಜಪ್ಪಜ್ಜಿ, ತಾಯಿ ಚೆನ್ನಜಮ್ಮ)ಮಳವಳ್ಳಿ ತಾಲೂಕಿನ (ಮಂಡ್ಯ ಜಿಲ್ಲೆ)ಸಮೀಪದ ಭೋಪ್ಪೇಗೌಡನಪುರದಲ್ಲಿ ಬಂದು ನೆಲೆಸಿದರು ಆಗ ಅಲ್ಲಿನ ಪಾಳೆಗಾರ ಜಮೀನ್ದಾರ ಅಗಿದ್ದ ಕುರುಬಗೌಡ ಭೋಪ್ಪೇಗೌಡ ನ ಹತ್ತಿರ ಮಂಟೇಸ್ವಾಮಿ ಅವರು ಈ ರೀತಿ ಕೇಳಿಕೊಂಡರು ನಾಳೆ ಕಲಿಯುಗ ನೋಡುವ ಮೊದಲು ನಾನೂ ಪಾತಾಳ ಲೋಕಕ್ಕೆ ಹೋಗಬೇಕು ಎಂದ್ದರು ಅದಕ್ಕೇ ಕುರುಬರ ಮನೆಯ ಕುರಿ ಹಟ್ಟಿಯಲ್ಲಿ ಪಾತಾಳ ಲೋಕಕ್ಕೆ ಹೋಗಲು ಭಾವಿ ಕೊರೆಯುವಂತೆ / ತೊಡುವಂತೆ ಮತ್ತು ಇದಕ್ಕೆ ಬೇಕಾದ ಕಬ್ಬಿಣ ಸಲಕರಣೆಗಳು ಜಮೀನುಗಳನ್ನು ಭೋಪ್ಪೇಗೌಡ ನೆರವು ನೀಡಿದ್ರು ಇದರಿಂದ ಸಂತಸಗೊಂಡ ಮಂಟೇಸ್ವಾಮಿ ಅವರು ಈ ಭೋಪ್ಪೇಗೌಡಪುರ ಬಿಟ್ಟು ಹೊನ್ನನಾಯಕನಹಳ್ಳಿ(ಮದ್ದೂರು ತಾಲೂಕು)ಹೋಗುವಂತ್ತೆ ಈಗ ಇರುವ ಸಂಪತ್/ ಶ್ರೀಮಂತಿಕೆ ಗಿಂತ ಹೆಚ್ಚು ನೀಡುತ್ತೇನೆ ಅಂದ್ರು ಮಂಟೇಸ್ವಾಮಿ ಆದ್ರೆ ಭೋಪ್ಪೇಗೌಡ ನಿರಾಕರಿಸಿದರು ಆಗ ಮಂಟೇಸ್ವಾಮಿ ಒಂದು ವರ ನೀಡಿದರು ಅದರಂತೆ 88 ಕೂಟ ಕೆ ಗಡಿ ಯಜಮಾನ ಆಗಿ ಮಾರಹಳ್ಳಿ ಬೀರೆದೇವರು ಎಂದೂ ನಿನ್ನ ಪೂಜೆಮಾಡಲಿ ಎಂದೂ ಆಶೀರ್ವಾದ ಮಾಡಿದರು...

- ಹಳೆ ಮೈಸೂರ್ ಭಾಗದಲ್ಲಿ ಅಂದ್ರೇ ಮಂಡ್ಯ ಮೈಸೂರು ಚಾಮರಾಜನಗರ ರಾಮನಗರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಿದ್ದಾಪಾಜ್ಜಿ ಮತ್ತು ಮಂಟೆಸ್ವಾಮಿ ಭಕ್ತರು ಇದ್ದರೆ ಕತ್ತಲು ರಾಜ್ಯದಿಂದ ಬಂದು 15ನೈ ಶತಮಾನದ ಪವಾಡ ಪುರುಷ ಧರೆಗೆ ದೊಡ್ಡವರು ಆದ ಮಂಟೇಸ್ವಾಮಿ ( ಮಂಟೇಸ್ವಾಮಿ ಜೊತೆ ಸಿದ್ಧಪಾಜ್ಜಿ , ರಾಜಪ್ಪಜ್ಜಿ, ತಾಯಿ ಚೆನ್ನಜಮ್ಮ)ಮಳವಳ್ಳಿ ತಾಲೂಕಿನ (ಮಂಡ್ಯ ಜಿಲ್ಲೆ)ಸಮೀಪದ ಭೋಪ್ಪೇಗೌಡನಪುರದಲ್ಲಿ ಬಂದು ನೆಲೆಸಿದರು ಆಗ ಅಲ್ಲಿನ ಪಾಳೆಗಾರ ಜಮೀನ್ದಾರ ಅಗಿದ್ದ ಕುರುಬಗೌಡ ಭೋಪ್ಪೇಗೌಡ ನ ಹತ್ತಿರ ಮಂಟೇಸ್ವಾಮಿ ಅವರು ಈ ರೀತಿ ಕೇಳಿಕೊಂಡರು ನಾಳೆ ಕಲಿಯುಗ ನೋಡುವ ಮೊದಲು ನಾನೂ ಪಾತಾಳ ಲೋಕಕ್ಕೆ ಹೋಗಬೇಕು ಎಂದ್ದರು ಅದಕ್ಕೇ ಕುರುಬರ ಮನೆಯ ಕುರಿ ಹಟ್ಟಿಯಲ್ಲಿ ಪಾತಾಳ ಲೋಕಕ್ಕೆ ಹೋಗಲು ಭಾವಿ ಕೊರೆಯುವಂತೆ / ತೊಡುವಂತೆ ಮತ್ತು ಇದಕ್ಕೆ ಬೇಕಾದ ಕಬ್ಬಿಣ ಸಲಕರಣೆಗಳು ಜಮೀನುಗಳನ್ನು ಭೋಪ್ಪೇಗೌಡ ನೆರವು ನೀಡಿದ್ರು ಇದರಿಂದ ಸಂತಸಗೊಂಡ ಮಂಟೇಸ್ವಾಮಿ ಅವರು ಈ ಭೋಪ್ಪೇಗೌಡಪುರ ಬಿಟ್ಟು ಹೊನ್ನನಾಯಕನಹಳ್ಳಿ(ಮದ್ದೂರು ತಾಲೂಕು)ಹೋಗುವಂತ್ತೆ ಈಗ ಇರುವ ಸಂಪತ್/ ಶ್ರೀಮಂತಿಕೆ ಗಿಂತ ಹೆಚ್ಚು ನೀಡುತ್ತೇನೆ ಅಂದ್ರು ಮಂಟೇಸ್ವಾಮಿ ಆದ್ರೆ ಭೋಪ್ಪೇಗೌಡ ನಿರಾಕರಿಸಿದರು ಆಗ ಮಂಟೇಸ್ವಾಮಿ ಒಂದು ವರ ನೀಡಿದರು ಅದರಂತೆ 88 ಕೂಟ ಕೆ ಗಡಿ ಯಜಮಾನ ಆಗಿ ಮಾರಹಳ್ಳಿ ಬೀರೆದೇವರು ಎಂದೂ ನಿನ್ನ ಪೂಜೆಮಾಡಲಿ ಎಂದೂ ಆಶೀರ್ವಾದ ಮಾಡಿದರು...1
- ನಮಸ್ಕಾರ ಗುರೂ Plz Do Watch About ಭೋಗ Lakshmi ನರಸಿಂಹ ಸ್ವಾಮಿ ದೇವಸ್ಥಾನ(ದೇವರಾಯನದುರ್ಗ) Bhoga Lakshmi Narasimha Swamy Temple(Devarayanadurga) FOLLOW ME ಫಾಲೋ ಮಾಡಿ1
- ಹೊಸ ಆಡಿಯೋ ನರಸಿಂಹರಾಜು ಬಳ್ಳಾಪುರ ದೊಡ್ಡಬಳ್ಳಾಪುರ part390 10k1
- Doddaballapura number ದೊಡ್ಡಬಳ್ಳಾಪುರ ನಮ್ಮದು1
- Om Namma Shivaya!1
- | ಚಿಕ್ಕಬಳ್ಳಾಪುರ | ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿAದ ಅರ್ಥಪೂರ್ಣ ಕಾರ್ಯಕ್ರಮ CTV NEWS1
- Chikballapura flowers market today rate 22/11/2024 ಚಿಕ್ಕಬಳ್ಳಾಪುರ ಹೂವಿನ ಮಾರ್ಕೆಟ್ ಇವತ್ತಿನ ಬೆಲೆಗಳು 💛❤️1
- MRW, VRW, URW ಹುದ್ದೆ ಖಾಯಂ ಮಾತಿಗೆ ಚಳುವಳಿ ಚಿಕ್ಕಬಳ್ಳಾಪುರ ಜಿಲ್ಲಾ ಘಟಕ1