ಮಾದಿಗ ಅಂದರೆ ಮೊದಲಿಗ ಮೂಲವಾಸಿ ಎಂದು ಅರ್ಥ. ಮಾದಿಗ ಅಂದರೆ ಮಹಾ ಆದಿಗ ಆದಿವಾಸಿ ಎಂದು ಅರ್ಥ. ಬ್ರಾಹ್ಮಣ ಸಾಮಾಜಿಕ ವ್ಯವಸ್ಥೆಯಲ್ಲಿ ಕಟ್ಟ ಕಡೆಯ ಮತ್ತು ಕೊಟ್ಟ ಕೊನೆಯ ಸ್ಥಾನವನ್ನು ಹೊಂದಿರುವ ಮಾದರ ಜನಾಂಗಕ್ಕೆ ಮಾದಿಗ ಎಂದು ಕರೆಯುತ್ತಾರೆ. ಮಾದಿಗ ಎಂಬುದು ಜಾತಿ ಸೂಚಕ ಪದವಲ್ಲ . ಅದೇ ರೀತಿ ವ್ರುತ್ತಿ ಸೂಚಕ ಪದವೂ ಅಲ್ಲ . ವಾಸ್ತವವಾಗಿ ಅದು ಜನಾಂಗ ಸೂಚಕ ಪದ. ಹಾಗಾಗಿ ಜಾತಿ, ಮತ, ಕುಲ, ಗೋತ್ರ, ಪಕ್ಷ , ಪಂಗಡಗಳಂತ ಸಂಕುಚಿತ ಮತ್ತು ಸ್ವಾರ್ಥಪರ ಮನೋಭಾವದ ಪಾರಂಪರಿಕ ಕನ್ನಡಕವನ್ನು ಕಳಚಿ ಇಟ್ಟು ವಿಶಾಲವಾದ ವಾಸ್ತವಿಕ ದ್ರುಷ್ಠಿಕೋನದಿಂದ ವಿಚಾರ ಮಾಡಿ ನೋಡಿದರೆ ಮಾದಿಗ ಪದದ ಅರ್ಥ ಆಕಾಶದಷ್ಟು ಅನಂತವಾಗಿದೆ. ಸಾಗರದಷ್ಟು ಆಳವಾಗಿದೆ. ಭೂಮಿಯಷ್ಟು ವಿಶಾಲವಾಗಿದೆ. ಆದುದರಿಂದ ಮಾದಿಗ ಪದವನ್ನು ಯಾವ ಮಾಪಕದಿಂದ ಅಳೆದು ತೂಗಿ ನೋಡಿದರೂ, ಯಾವ ಮಗ್ಗುಲದಿಂದ ಎಣಿಸಿ ಗುಣಿಸಿದರೂ, ಯಾವ ಮಾನದಿಂದ ಹಿಂಜಿ ಗಿಂಜಿದರೂ ಅದು ಯಾವುದೇ ಒಂದು ಜಾತಿ ಜನಾಂಗಕ್ಕೆ ಅಥವಾ ಯಾವುದೇ ಒಂದು ಮತ ಧರ್ಮಕ್ಕೆ ಸೀಮಿತವಾದ, ಪರಿಮಿತವಾದ ಪದವೆಂದು ಅನಿಸುವುದಿಲ್ಲ . ಆದರೆ ಒಂದು ಬಹುದೊಡ್ಡ ದುರಂತವೇನೆಂದರೆ ಕೆಡಿಸುವುದನ್ನು ಮತ್ತು ಒಡೆಸುವುದನ್ನು ತಮ್ಮ ಆನುವಂಶಿಕ ಮೂಲ ವ್ರುತ್ತಿ ಮತ್ತು ಪ್ರವ್ರುತ್ತಿಯನ್ನಾಗಿ ಮಾಡಿಕೊಂಡಿರುವ ಬ್ರಾಹ್ಮಣರು ಮಾದಿಗ ಪದಕ್ಕೆ ಕೀಳಾರ್ಥ ಮತ್ತು ಕೊಳಕಾರ್ಥ ಅಂಟಿಸಿ ತಮ್ಮ ಜನವಿರೋಧಿ ಮತ್ತು ಜೀವವಿರೋಧಿ ಕುಟಿಲ ನೀತಿಯನ್ನು ಮಾನವ ಜಗತ್ತಿಗೆ ತೆರೆದು ತೋರಿದ್ದಾರೆ. ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಮತ್ತು ವಿಷಮಯ ವಾತಾವರಣದಲ್ಲಿ ನಮ್ಮ ಚರಿತ್ರೆಯನ್ನು ನಾವೇ ಬರೆಯುವುದು, ಅದರ ಹೆಸರಿಗೆ ಮತ್ತು ಉಸಿರಿಗೆ ಅಚ್ಚಳಿಯದಂತ ನಿಚ್ಚಳವಾದ ಘನತೆ ಗೌರವವನ್ನು ಮರಳಿ ತಂದು ಕೊಡುವದು ಮತ್ತು ನಮ್ಮ ಚರಿತ್ರೆಯ ನಿರ್ದೇಶನದಂತೆ ನಾವು ನಡೆದುಕೊಳ್ಳುವುದು ಇಂದಿನ ಅವಶ್ಯಕತೆಯಾಗಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ, ವಿಚಾರ ವಿಮರ್ಶೆ ಮಾಡಿದರೆ ಮಾದಿಗ ಪದಕ್ಕೆ ಮೊದಲಿಗ, ಮಹಾ ಆದಿಗ, ಮೂಲವಾಸಿ, ಆದಿವಾಸಿ ಎಂಬ ಐತಿಹಾಸಿಕ ಅರ್ಥಗಳು ಅನ್ವಯವಾಗುತ್ತವೆ. ಹಾಗಾಗಿ ಯಾವ ನೆಲದಲ್ಲಿ ಯಾವ ಮಾನವ ತನ್ನ ಮೊದಲ ಹೆಜ್ಜೆಗಳನ್ನು ಇಟ್ಟಿದ್ದಾನೋ, ಯಾವ ನೆಲದಲ್ಲಿ ಯಾವ ಮಾನವ ಮೊದಲು ಹುಟ್ಟಿದ್ದಾನೋ, ಯಾವ ನೆಲದಲ್ಲಿ ಯಾವ ಮಾನವ ತನ್ನ ಬದುಕು ಬಾಳುವೆಗಳನ್ನು ಕಟ್ಟಿಕೊಂಡಿದ್ದಾನೋ ಅವನು ಆ ನೆಲದ ಆದಿಗ ಮತ್ತು ಮಾದಿಗ. ಆದಿಗ ಅಂದರೆ ಆದಿವಾಸಿ ಎಂದು ಅರ್ಥ. ಮಾದಿಗ ಅಂದರೆ ಮೂಲವಾಸಿ ಎಂದು ಅರ್ಥ. ಈ ಎಲ್ಲ ಕಾರಣಗಳಿಂದಾಗಿ ಇಂದಿನ ಮಾದಿಗ ಜನಾಂಗ ಭಾರತದ ಪ್ರಥಮ ಮತ್ತು ಪ್ರಧಾನ ಜನಾಂಗವಾಗಿದೆ.ಅದೇ ರೀತಿ ಭಾರತದ ಇಂದಿನ ಬಹುತೇಕ ಜನವರ್ಗಗಳು ಇತಿಹಾಸದಲ್ಲಿ ಜರುಗಿದ ಹಲವಾರು ಕಾರಣಾಂತರಗಳಿಂದಾಗಿ ಮೂಲ ಜನಾಂಗದಿಂದ ಸಿಡಿದು ಹೊರ ಹೋದ ಮತ್ತು ದೂರ ಸರಿದ ಬಿಡಿ ಬಿಡಿ ಭಾಗಗಳು ಅಥವಾ ಅವಯವಗಳು ಎಂಬುದೂ ಕೂಡ ಅಲ್ಲಗಳೆಯದ ಐತಿಹಾಸಿಕ ಸತ್ಯವಾಗಿದೆ. ಆದುದರಿಂದ ಭಾರತದ ಮೂಲವಾಸಿಗಳು ಮತ್ತು ಮಾಜಿ ಬೌದ್ಧರು ಆಗಿರುವ ಇಂದಿನ ಅಸ್ಪ್ರುಶ್ಯರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದವರು ಹಾಗೊಂದು ವೇಳೆ ತಮ್ಮ ಎದೆಯಾಳದಲ್ಲಿ ಅಡಗಿರುವ ಜಾತಿ ಪ್ರಜ್ಞೆಯನ್ನು ಮರೆತದ್ದೇಯಾದರೆ, ಜನಾಂಗೀಯ ಪ್ರಜ್ಞೆಯನ್ನು ಅರಿತದ್ದೇಯಾದರೆ, ಮೈಗೂಡಿಸಿಕೊಂಡು ಮುನ್ನಡೆದದ್ದೇಯಾದರೆ ಖಂಡಿತವಾಗಿ ಅವರು ಬಹುಜನರಾಗುತ್ತಾರೆ. ಬಹುಮತ ಉಳ್ಳವರು ಆಗುತ್ತಾರೆ. ಬುದ್ಧ ಭೂಮಿಯನ್ನು ಆಳುವವರಾಗುತ್ತಾರೆ. ಇದರಲ್ಲಿ ಯಾವ ಸಂಶಯವೂ ಇಲ್ಲ. ನೀವು ಈ ಬರಹವನ್ನು ಪದೇ ಪದೇ ಓದಬೇಕು. ನೂರಾರು ಮಾದಿಗರಿಗೆ ತಪ್ಪದೇ ಓದಿಸಬೇಕು.

- ಹುಲಿಗೇಶ ಕುಂಟೋಜಿKoppal, Karnataka👏1 day ago
- 🥺💔💯 alone #boy #life #problems #brocken #life #selflove #love #quotes #feels #instagram #reels #reelfeelit #reelkarofeelkaro #tranding #trandingreels♥️ #explore #exploremore #explorepage #instagood #kannada #reelsinstagram #kannadamusically #koppal1
- ಬಾದಾಮಿ ಬನ್ಶಂಕರಿ🙏1
- ಕೊಪ್ಪಳ ಕೋಟೆ || Koppal fort aerial view1
- ಲಕ್ಷ್ಮಿ ವೆಂಕಟೇಶ್ವರ ವೆಲ್ಡಿಂಗ್ ವರ್ಕ್ ಶಾಪ್ ಮಂಡಲಗಿರಿ ಹುಡ್ಡ ಬಂಪರ್ ತಯಾರಕರು ಕೊಪ್ಪಳ ಜಿಲ್ಲಾ ಕುಕನೂರು ತಾಲೂಕು1
- ಜೀವನದಲ್ಲಿ ಕಷ್ಟಗಳು ಬಂದರೆ ನಾವೇನು ಮಾಡಬೇಕು. ಕೊಪ್ಪಳ ಗವಿಸಿದ್ದೇಶ್ವರ ಸ್ವಾಮೀಜಿ ಅದ್ಭುತ ಭಾಷಣ /koppal swamiji1
- Tag U😹😂❤️🩹 Use earphones for best sound❤️ RETOUCHED by:(bagalkote_adda STAY TUNED FOR NEXT AND MORE VIDEOS 😉 Support needed ❗❗2
- 🤨Are mudaba muda☠️😡🤬😡1
- ಕೊಪ್ಪಳ:ನೂರಾರು ವರ್ಷಗಳ ಇತಿಹಾಸವಿರುವ ಅನ್ನದಾನೇಶ್ವರ ಮಠದ ಪಹಣಿಯಲ್ಲೂ ವಕ್ಫ್ ಆಸ್ತಿ ನಮೂದು1