logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಗಂಗಾವತಿ ರೈತನ ಸಾಧನೆಗೆ ಜನಾರ್ದನ ರೆಡ್ಡಿ ಶಾಕ್@ASNNews24Kannada ಗಂಗಾವತಿ ಭಾಗದಲ್ಲಿ ಕೃಷಿಯಲ್ಲಿ ಹೊಸ ಇತಿಹಾಸ! 🌱 ಇರಕಲ್‌ಗಡ ಗ್ರಾಮದ ರೈತ ನಾಗಪ್ಪ ಅವರು ಜಪಾನ್ ಮೂಲದ ವಿಶ್ವದ ದುಬಾರಿ ಮಾವು ಎಂದು ಹೆಸರಾಗಿರುವ Miyazaki Mango ತಳಿಯನ್ನು ಯಶಸ್ವಿಯಾಗಿ ಬೆಳೆದಿದ್ದಾರೆ. 😳 🍋 ಸುಮಾರು 250 ಗಿಡಗಳನ್ನು ನೆಟ್ಟು ಹೊಸ ಪ್ರಯೋಗ 🌞 ಬಿಸಿಲಿನ ನಡುವೆಯೂ ಉತ್ತಮ ಫಲ 📈 ಕೃಷಿಯಲ್ಲಿ ಹೊಸ ಅವಕಾಶಗಳ ದಾರಿ ಈ ಸಾಧನೆಯನ್ನು ಗಮನಿಸಿದ ಗಂಗಾವತಿ ಶಾಸಕ G. Janardhan Reddy ತೋಟಕ್ಕೆ ಭೇಟಿ ನೀಡಿ ರೈತನ ಪರಿಶ್ರಮವನ್ನು ಮೆಚ್ಚಿದರು. 💬 “ಇದು ಇತರ ರೈತರಿಗೆ ಪ್ರೇರಣೆ” 🤝 ಮಾರುಕಟ್ಟೆ ವ್ಯವಸ್ಥೆಗೆ ಸಂಪೂರ್ಣ ಬೆಂಬಲದ ಭರವಸೆ ನೀಡಿದ್ದಾರೆ. 👉 ಸಂಪೂರ್ಣ ಕಥೆ ತಿಳಿಯಲು ವಿಡಿಯೋ ನೋಡಿ!”

11 hrs ago
user_ASN News24Kannada
ASN News24Kannada
Newsagent Bengaluru South, Bengaluru Urban•
11 hrs ago

ಗಂಗಾವತಿ ರೈತನ ಸಾಧನೆಗೆ ಜನಾರ್ದನ ರೆಡ್ಡಿ ಶಾಕ್@ASNNews24Kannada ಗಂಗಾವತಿ ಭಾಗದಲ್ಲಿ ಕೃಷಿಯಲ್ಲಿ ಹೊಸ ಇತಿಹಾಸ! 🌱 ಇರಕಲ್‌ಗಡ ಗ್ರಾಮದ ರೈತ ನಾಗಪ್ಪ ಅವರು ಜಪಾನ್ ಮೂಲದ ವಿಶ್ವದ ದುಬಾರಿ ಮಾವು ಎಂದು ಹೆಸರಾಗಿರುವ Miyazaki Mango ತಳಿಯನ್ನು ಯಶಸ್ವಿಯಾಗಿ ಬೆಳೆದಿದ್ದಾರೆ. 😳 🍋 ಸುಮಾರು 250 ಗಿಡಗಳನ್ನು ನೆಟ್ಟು ಹೊಸ ಪ್ರಯೋಗ 🌞 ಬಿಸಿಲಿನ ನಡುವೆಯೂ ಉತ್ತಮ ಫಲ 📈 ಕೃಷಿಯಲ್ಲಿ ಹೊಸ ಅವಕಾಶಗಳ ದಾರಿ ಈ ಸಾಧನೆಯನ್ನು ಗಮನಿಸಿದ ಗಂಗಾವತಿ ಶಾಸಕ G. Janardhan Reddy ತೋಟಕ್ಕೆ ಭೇಟಿ ನೀಡಿ ರೈತನ ಪರಿಶ್ರಮವನ್ನು ಮೆಚ್ಚಿದರು. 💬 “ಇದು ಇತರ ರೈತರಿಗೆ ಪ್ರೇರಣೆ” 🤝 ಮಾರುಕಟ್ಟೆ ವ್ಯವಸ್ಥೆಗೆ ಸಂಪೂರ್ಣ ಬೆಂಬಲದ ಭರವಸೆ ನೀಡಿದ್ದಾರೆ. 👉 ಸಂಪೂರ್ಣ ಕಥೆ ತಿಳಿಯಲು ವಿಡಿಯೋ ನೋಡಿ!”

More news from ಕರ್ನಾಟಕ and nearby areas
  • ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ: ಸಾವಿನ ಸಂಖ್ಯೆ 8ಕ್ಕೆ ಮಳೆ ಆರ್ಭಟಕ್ಕೆ ನಿರಪರಾಧಿಗಳ ಜೀವ ಬಲಿ
    1
    ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ: ಸಾವಿನ ಸಂಖ್ಯೆ 8ಕ್ಕೆ
ಮಳೆ ಆರ್ಭಟಕ್ಕೆ ನಿರಪರಾಧಿಗಳ ಜೀವ ಬಲಿ
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    6 hrs ago
  • ಬೆಂಗಳೂರಿನ Bowring and Lady Curzon Hospital ನಲ್ಲಿ ಭಾರಿ ಮಳೆಯಿಂದಾಗಿ ಗೋಡೆ ಕುಸಿದ ಘಟನೆ ಸಂಚಲನ ಮೂಡಿಸಿದೆ. ⚠️ ಈ ಹಿನ್ನೆಲೆ ಮುಖ್ಯಮಂತ್ರಿ Siddaramaiah ಅವರು ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 📢 ಅಧಿಕಾರಿಗಳಿಂದ ಮಾಹಿತಿ ಪಡೆದ ಸಿಎಂ 🏥 ಸುರಕ್ಷತಾ ಕ್ರಮಗಳ ಬಗ್ಗೆ ಸೂಚನೆ 🚧 ಘಟನೆ ಕುರಿತು ತನಿಖೆ ಸಾಧ್ಯತೆ
    1
    ಬೆಂಗಳೂರಿನ Bowring and Lady Curzon Hospital ನಲ್ಲಿ ಭಾರಿ ಮಳೆಯಿಂದಾಗಿ ಗೋಡೆ ಕುಸಿದ ಘಟನೆ ಸಂಚಲನ ಮೂಡಿಸಿದೆ. ⚠️
ಈ ಹಿನ್ನೆಲೆ ಮುಖ್ಯಮಂತ್ರಿ Siddaramaiah ಅವರು ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
📢 ಅಧಿಕಾರಿಗಳಿಂದ ಮಾಹಿತಿ ಪಡೆದ ಸಿಎಂ
🏥 ಸುರಕ್ಷತಾ ಕ್ರಮಗಳ ಬಗ್ಗೆ ಸೂಚನೆ
🚧 ಘಟನೆ ಕುರಿತು ತನಿಖೆ ಸಾಧ್ಯತೆ
    user_ASN News24Kannada
    ASN News24Kannada
    Newsagent Bengaluru East, Bengaluru Urban•
    6 hrs ago
  • ಬೆಂಗಳೂರು ನಗರದಲ್ಲಿ ಆನಿಕಲ್ಲು ಮಳೆ
    1
    ಬೆಂಗಳೂರು ನಗರದಲ್ಲಿ ಆನಿಕಲ್ಲು ಮಳೆ
    user_Idrees baig
    Idrees baig
    Video Creator ಬೆಂಗಳೂರು ದಕ್ಷಿಣ, ಬೆಂಗಳೂರು ನಗರ, ಕರ್ನಾಟಕ•
    7 hrs ago
  • ಕಡಬ: ನದಿಯಲ್ಲಿ ಸ್ನಾನಕ್ಕೆಂದು ಇಳಿದಿದ್ದ ಮರ್ದಾಳದ ಯುವಕ ನೀರುಪಾಲು ಈಶ್ವರ್ ಮಲ್ಪೆ ಇವರ ಸಹಾಯದಿಂದ ರಾತ್ರಿ ಹೊರತೆಗೆದರು. ಮೂಲತಃ ಮರ್ದಾಳದಲ್ಲಿ ಕುಟುಂಬದವರ ಜತೆ ಬಾಡಿಗೆ ಮನೆಯಲ್ಲಿ ವಾಸವಿದ್ದ ಲಲೀತ ಮತ್ತು ಮಂಜು ಇವರ ಹಿರಿಯ ಮಗ ರಕ್ಷಿತ್ ಧರ್ಮಸ್ಥಳ ಸುಬ್ರಹ್ಮಣ್ಯ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಡಿಜೆ ಲೈಟಿಂಗ್ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ , ಸೋಮವಾರ ಸಂಜೆ 72 ಸಿ.ಆರ್.ಸಿ ಕಾಲನಿಯಲ್ಲಿರುವ ತನ್ನ ಸ್ನೇಹಿತರ ಗುಂಪಿನೊಂದಿಗೆ ಐತ್ತೂರು ಗ್ರಾಮದ ‘ಅರಬ್ಬಿ ತೋಡು’ ಎಂಬಲ್ಲಿ ಸ್ನಾನ ಮಾಡಲು ತೆರಳಿದ್ದರು . ಈಜಲು ತಿಳಿದಿದ್ದರೂ ಸಹ, ನೀರಿನ ಸೆಳೆತ ಅಥವಾ ಆಳದ ಅರಿವಾಗದೆ ರಕ್ಷಿತ್ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದಾರು ಎಂದು ತಿಳಿದುಬಂದಿದೆ.ಯುವಕ ನಾಪತ್ತೆಯಾದ ತಕ್ಷಣ ಸ್ನೇಹಿತರು ಹಾಗೂ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕಡಬ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸ್ಥಳೀಯರ ಸಹಕಾರದೊಂದಿಗೆ ನಾಪತ್ತೆಯಾದ ಯುವಕನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಕತ್ತಲಾದ ಕಾರಣ ಕಾರ್ಯಾಚರಣೆಗೆ ಅಲ್ಪ ಹಿನ್ನಡೆಯಾಗಿದ್ದು, ರಾತ್ರಿ 10 ಗಂಟೆಗೆ ಈಶ್ವರ್ ಮಲ್ಪೆ ತಂಡದವರಿಗೆ ಸಂಪರ್ಕಿಸಿ, ಈಶ್ವರ್ ಮಲ್ಪೆ ಸಹಾಯದಿಂದ ಕೇವಲ 10 ನಿಮಿಷದಲ್ಲಿ ಪತ್ತೆ ಹಚ್ಚಿ, ಆ ಕ್ಷಣದಲ್ಲಿ ಈಶ್ವರ್ ಮಲ್ಪೆ ಅವರು ತನ್ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 40 ರಿಂದ 60 ಅಡಿ ಆಳದಲ್ಲಿ ಶೋಧ ಕಾರ್ಯ ಮಾಡಿ ಕೇವಲ 10 ನಿಮಿಷದಲ್ಲಿ ಪತ್ತೆ ಹಚ್ಚಿದು ಇದೇ ಮೊದಲು ಎಂದರು. ರಕ್ಷಿತ್ ಅವರು ತಂದೆ ಮಂಜು, ತಾಯಿ ಲಲಿತಾ ತಮ್ಮಂದಿರಾದ ದೀಕ್ಷಿತ್ ಮತ್ತು ಮನೋಜ್ ಮತ್ತು ನೂರಾರು ಸ್ನೇಹಿತರು ಮತ್ತು ಕುಟುಂಬಸ್ಥರಿಂದ ದೂರವಾಗಿ ಮತ್ತೆಂದೂ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿ ದುಃಖ ತರಿಸಿ, ಇಹಲೋಕ ತ್ಯಜಿಸಿದ್ದಾರೆ.. ✍️ವರದಿ: ಸುರೇಂದ್ರ ಶಿವಮೊಗ್ಗ
    2
    ಕಡಬ: ನದಿಯಲ್ಲಿ ಸ್ನಾನಕ್ಕೆಂದು ಇಳಿದಿದ್ದ ಮರ್ದಾಳದ ಯುವಕ ನೀರುಪಾಲು ಈಶ್ವರ್ ಮಲ್ಪೆ ಇವರ ಸಹಾಯದಿಂದ ರಾತ್ರಿ ಹೊರತೆಗೆದರು.
ಮೂಲತಃ ಮರ್ದಾಳದಲ್ಲಿ ಕುಟುಂಬದವರ ಜತೆ ಬಾಡಿಗೆ ಮನೆಯಲ್ಲಿ ವಾಸವಿದ್ದ ಲಲೀತ ಮತ್ತು ಮಂಜು ಇವರ ಹಿರಿಯ ಮಗ ರಕ್ಷಿತ್  ಧರ್ಮಸ್ಥಳ ಸುಬ್ರಹ್ಮಣ್ಯ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಡಿಜೆ ಲೈಟಿಂಗ್ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ , 
ಸೋಮವಾರ ಸಂಜೆ 72 ಸಿ.ಆರ್.ಸಿ ಕಾಲನಿಯಲ್ಲಿರುವ ತನ್ನ ಸ್ನೇಹಿತರ ಗುಂಪಿನೊಂದಿಗೆ ಐತ್ತೂರು ಗ್ರಾಮದ ‘ಅರಬ್ಬಿ ತೋಡು’ ಎಂಬಲ್ಲಿ ಸ್ನಾನ ಮಾಡಲು ತೆರಳಿದ್ದರು  .
ಈಜಲು ತಿಳಿದಿದ್ದರೂ ಸಹ, ನೀರಿನ ಸೆಳೆತ ಅಥವಾ ಆಳದ ಅರಿವಾಗದೆ ರಕ್ಷಿತ್ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದಾರು ಎಂದು ತಿಳಿದುಬಂದಿದೆ.ಯುವಕ ನಾಪತ್ತೆಯಾದ ತಕ್ಷಣ ಸ್ನೇಹಿತರು ಹಾಗೂ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಕಡಬ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸ್ಥಳೀಯರ ಸಹಕಾರದೊಂದಿಗೆ ನಾಪತ್ತೆಯಾದ ಯುವಕನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಕತ್ತಲಾದ ಕಾರಣ ಕಾರ್ಯಾಚರಣೆಗೆ ಅಲ್ಪ ಹಿನ್ನಡೆಯಾಗಿದ್ದು, ರಾತ್ರಿ 10 ಗಂಟೆಗೆ ಈಶ್ವರ್ ಮಲ್ಪೆ ತಂಡದವರಿಗೆ ಸಂಪರ್ಕಿಸಿ, ಈಶ್ವರ್ ಮಲ್ಪೆ ಸಹಾಯದಿಂದ ಕೇವಲ 10 ನಿಮಿಷದಲ್ಲಿ ಪತ್ತೆ ಹಚ್ಚಿ, ಆ ಕ್ಷಣದಲ್ಲಿ ಈಶ್ವರ್ ಮಲ್ಪೆ ಅವರು ತನ್ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 40 ರಿಂದ 60 ಅಡಿ ಆಳದಲ್ಲಿ ಶೋಧ ಕಾರ್ಯ ಮಾಡಿ ಕೇವಲ 10 ನಿಮಿಷದಲ್ಲಿ ಪತ್ತೆ ಹಚ್ಚಿದು ಇದೇ ಮೊದಲು ಎಂದರು.
ರಕ್ಷಿತ್ ಅವರು ತಂದೆ ಮಂಜು, ತಾಯಿ ಲಲಿತಾ ತಮ್ಮಂದಿರಾದ ದೀಕ್ಷಿತ್ ಮತ್ತು ಮನೋಜ್ ಮತ್ತು ನೂರಾರು ಸ್ನೇಹಿತರು ಮತ್ತು ಕುಟುಂಬಸ್ಥರಿಂದ  ದೂರವಾಗಿ ಮತ್ತೆಂದೂ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿ ದುಃಖ ತರಿಸಿ, ಇಹಲೋಕ ತ್ಯಜಿಸಿದ್ದಾರೆ..
✍️ವರದಿ: ಸುರೇಂದ್ರ ಶಿವಮೊಗ್ಗ
    user_Surendra Shimoga
    Surendra Shimoga
    Shuru News Publisher Bengaluru South, Bengaluru Urban•
    12 hrs ago
  • ಬೆಂಗಳೂರಿನ ಶಿವಾಜಿನಗರದಲ್ಲಿರುವ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಕಾಂಪೌಂಡ್ ಗೋಡೆಯು ಬುಧವಾರ ಸಂಜೆ ಸುರಿದ ಭಾರಿ ಮಳೆ ಮತ್ತು ಗಾಳಿಗೆ ಕುಸಿದು ಬಿದ್ದಿದೆ. ಈ ದುರಂತದಲ್ಲಿ ಈವರೆಗೆ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮೃತರ ಪೈಕಿ ಮೂವರು ಮಕ್ಕಳು ಸೇರಿದ್ದಾರೆ.
    1
    ಬೆಂಗಳೂರಿನ ಶಿವಾಜಿನಗರದಲ್ಲಿರುವ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಕಾಂಪೌಂಡ್ ಗೋಡೆಯು ಬುಧವಾರ ಸಂಜೆ ಸುರಿದ ಭಾರಿ ಮಳೆ ಮತ್ತು ಗಾಳಿಗೆ ಕುಸಿದು ಬಿದ್ದಿದೆ. ಈ ದುರಂತದಲ್ಲಿ ಈವರೆಗೆ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮೃತರ ಪೈಕಿ ಮೂವರು ಮಕ್ಕಳು ಸೇರಿದ್ದಾರೆ.
    user_Suresh p h
    Suresh p h
    ಯಲಹಂಕ, ಬೆಂಗಳೂರು ನಗರ, ಕರ್ನಾಟಕ•
    6 hrs ago
  • ಸುಮಾರು ವರ್ಷಗಳಿಂದ ಬೇರುರಿರುವ ಅಧಿಕಾರಿ ಹಾಗೂ ಲೈನ್ ಮೆನ್ ರನ್ನು ಬೇರೆಡೆಗೆ ವರ್ಗಾವಣೆ ಮಾಡಿ,,, ದ ಸಂ ಸ ಮಾಲೂರು ತಾಲ್ಲೂಕು ಸಂಚಾಲಕ ಎಸ್ ಎಂ ವೆಂಕಟೇಶ್ ಆಕ್ರೋಶ
    1
    ಸುಮಾರು ವರ್ಷಗಳಿಂದ ಬೇರುರಿರುವ ಅಧಿಕಾರಿ ಹಾಗೂ ಲೈನ್ ಮೆನ್ ರನ್ನು ಬೇರೆಡೆಗೆ ವರ್ಗಾವಣೆ ಮಾಡಿ,,, ದ ಸಂ ಸ ಮಾಲೂರು ತಾಲ್ಲೂಕು ಸಂಚಾಲಕ ಎಸ್ ಎಂ ವೆಂಕಟೇಶ್ ಆಕ್ರೋಶ
    user_Narayanaswamy Press
    Narayanaswamy Press
    Local News Reporter ಮಾಲೂರು, ಕೋಲಾರ, ಕರ್ನಾಟಕ•
    5 hrs ago
  • Post by JAYASIMHA.M.K{JAISEE}
    1
    Post by JAYASIMHA.M.K{JAISEE}
    user_JAYASIMHA.M.K{JAISEE}
    JAYASIMHA.M.K{JAISEE}
    Farmer Nelamangala, Bengaluru Rural•
    7 hrs ago
  • ಬೆಂಗಳೂರಿನಲ್ಲಿ ವರುಣನ ಅಬ್ಬರಕ್ಕೆ ಗುಡುಗಿದ ರಸ್ತೆಗಳು- Veega News Kannada
    1
    ಬೆಂಗಳೂರಿನಲ್ಲಿ ವರುಣನ ಅಬ್ಬರಕ್ಕೆ ಗುಡುಗಿದ ರಸ್ತೆಗಳು- Veega News Kannada
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    9 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.