logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಎಸ್.ಎಸ್.ಎಲ್.ಸಿ ಹಿಂದುಳಿದ ಮಕ್ಕಳಿಗೆ ಸಂಪನ್ಮೂಲ ಶಿಕ್ಷಕರಿಂದ ಒಂದು ದಿನ ಪುನರ್ಬಲನ ಕಾರ್ಯಾಗಾರ:- ಬಾಗೇಪಲ್ಲಿ:- ರಾಜ್ಯ ಮಟ್ಟದ ಎಸ್. ಎಸ್. ಎಲ್.ಸಿ. ಮೊದಲನೇ ಮತ್ತು ಎರಡನೇ ಪೂರ್ವ ಸಿದ್ದತಾ ಪರೀಕ್ಷೆಯಲ್ಲಿ ಫಲಿತಾಂಶದಲ್ಲಿ ಅನುತ್ತಿರ್ಣರಾಗಿರುವ ವಿದ್ಯಾರ್ಥಿಗಳನ್ನು ಗುರ್ತಿಸಿ ಕಸಬಾ ಹೋಬಳಿ ಹಾಗೂ ಪಟ್ಟಣದ ಕ್ಲಸ್ಟರ್ ಮಟ್ಟದಲ್ಲಿ ವಿಷಯ ಸಂಪನ್ಮೂಲ ಶಿಕ್ಷಕರಿಂದ ಒಂದು ದಿನದ ಪುನರ್ಬಲನ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಾಗಾರವನ್ನು ಬಿಇಓ ಎನ್.ವೆಂಕಟಪ್ಪ ಉದ್ಘಾಟನೆ ಮಾಡಿ ಮಾತನಾಡಿದರು. ವಿದ್ಯಾರ್ಥಿ ಜೀವನದ ಬಹುಮುಖ್ಯ ಹಂತವಾದ ಎಸ್‌ಎಸ್‌ಎಲ್‌ಸಿಯಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳು ಅನುತ್ತೀರ್ಣರಾಗುವುದನ್ನು ತಪ್ಪಿಸುವ ಉದ್ದೇಶದಿಂದ ಇಲಾಖೆಯು ಈ ಕಾರ್ಯಾಗಾರ ಹಮ್ಮಿಕೊಂಡಿದೆ ಎಂದು ಹೇಳಿದರು. ಪಟ್ಟಣದ ಹಾಗೂ ಕಸಬಾ ಹೋಬಳಿ ಗ್ರಾಮಾಂತರ ಪ್ರದೇಶದ ಎಲ್ಲ ಪ್ರೌಢಶಾಲೆಗಳಲ್ಲಿ ಹಿಂದುಳಿದ ಮಕ್ಕಳಿಗೆ ಕಾರ್ಯಾಗಾರದ ಸದುಪಯೋಗ ಸಿಗುವಂತೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಎರಡು ಎರಡು ಕ್ಲಸ್ಟರ್ ಮಟ್ಟದಲ್ಲಿ ಈ ಕಾರ್ಯಾಗಾರ ನಡೆಸಲಾಗುತ್ತದೆ ಎಂದು ಹೇಳಿದರು. ಅವಕಾಶ ವಂಚಿತ ಗ್ರಾಮಾಂತರ ಪ್ರದೇಶದಲ್ಲಿ ಕೆಲ ಮಕ್ಕಳು ವ್ಯಾಸಂಗದಲ್ಲಿ ಹಿಂದುಳಿದಿರುತ್ತಾರೆ. ಎಸ್‌ಎಸ್‌ಎಲ್‌ಸಿ ಯು ಪ್ರಮುಖ ಘಟ್ಟವಾಗಿದ್ದು ಇಲ್ಲಿ ಉತ್ತೀರ್ಣರಾದವರು ಆನಂತರದಲ್ಲಿ ಉತ್ತಮ ಭವಿಷ್ಯ ಕಂಡುಕೊಂಡಿಕೊಳ್ಳಲು. ಎಸ್‌ಎಸ್‌ಎಲ್‌ಸಿ ಅನುತ್ತೀರ್ಣರಾಗಿ ಅವರ ಭವಿಷ್ಯ ಕತ್ತಲಲ್ಲಿ ಉಳಿಯುವಂತಾಗಬಾರದು. ಅವರು ಉತ್ತೀರ್ಣರಾಗಲೆಬೇಕೆಂಬ ಅಪೇಕ್ಷೆಯೊಂದಿಗೆ ಈ ಕಾರ್ಯಾಗಾರ ಆಯೋಜಿಸಲಾಗಿದೆ. ಮಕ್ಕಳು ಈ ಅವಕಾಶವನ್ನು ಬಳಸಿಕೊಂಡು ತಮ್ಮ ಭವಿಷ್ಯ ಉತ್ತಮಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಎಲ್ಲ ಶಾಲೆಗಳ ಶಿಕ್ಷಕರು ತಮ್ಮ ಶಾಲೆಗಳಲ್ಲಿ ಹಿಂದುಳಿದ ಮಕ್ಕಳನ್ನು ತಮಗೆ ಸಮೀಪವಿರುವ ಕೇಂದ್ರದಲ್ಲಿ ಆಯೋಜಿಸುವ ಕಾರ್ಯಾಗಾರಕ್ಕೆ ಕರೆತಂದು ಅವರಿಗೆ ಇದರ ಸದುಪಯೋಗ ಸಿಗುವಂತೆ ಮಾಡಬೇಕು. ಇದಕ್ಕೆ ಶಾಲಾಭಿವೃದ್ಧಿ ಪದಾಧಿಕಾರಿಗಳು ಮತ್ತು ಪೋಷಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು ಈ ಸಂದರ್ಭದಲ್ಲಿ ಎಸ್. ಎಸ್.ಎಲ್.ಸಿ ನೋಡಲ್ ಅಧಿಕಾರಿಗಳಾದ ಪಿ.ಎನ್.ನಾರಾಯಣ ಸ್ವಾಮಿ ಮಾತನಾಡಿ ಎಸ್. ಎಸ್.ಎಲ್.ಸಿ ಕಸಬಾ ಹಾಗೂ ಪಟ್ಟಣದ ಕ್ಲಸ್ಟರ್ ಮಟ್ಟದಲ್ಲಿ ಸುಮಾರು 300 ಕ್ಕಿಂತ ಹೆಚ್ಚು ಇದರ ಸದುಪಯೋಗ ಪಡೆದುಕೊಂಡಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಾಲಕಿಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅದಿನಾರಾಯಣಪ್ಪ, ಕೆ. ವಿ, ಸಂಪನ್ಮೂಲ ಶಿಕ್ಷಕರಾದ ಕೆ ಬಿ ಆಂಜನೇಯರೆಡ್ಡಿ, ಸುಬ್ರಮಣ್ಯo ಪಿ, ಈಶ್ವರಪ್ಪ, ರಾಜಣ್ಣ ಮಂಜುನಾಥ್, ಸುರೇಂದ್ರಬಾಬು,ಹಾಗೂ ಲಲಿತಮ್ಮ ಶಿಕ್ಷಕಿ ಹಾಜರಿದ್ದರು

8 hrs ago
user_Gopala Reddy R N
Gopala Reddy R N
Press advisory Bagepalli, Chikkaballapura•
8 hrs ago
0ef00d7d-8389-4eb7-bf63-334d2ddd470c

ಎಸ್.ಎಸ್.ಎಲ್.ಸಿ ಹಿಂದುಳಿದ ಮಕ್ಕಳಿಗೆ ಸಂಪನ್ಮೂಲ ಶಿಕ್ಷಕರಿಂದ ಒಂದು ದಿನ ಪುನರ್ಬಲನ ಕಾರ್ಯಾಗಾರ:- ಬಾಗೇಪಲ್ಲಿ:- ರಾಜ್ಯ ಮಟ್ಟದ ಎಸ್. ಎಸ್. ಎಲ್.ಸಿ. ಮೊದಲನೇ ಮತ್ತು ಎರಡನೇ ಪೂರ್ವ ಸಿದ್ದತಾ ಪರೀಕ್ಷೆಯಲ್ಲಿ ಫಲಿತಾಂಶದಲ್ಲಿ ಅನುತ್ತಿರ್ಣರಾಗಿರುವ ವಿದ್ಯಾರ್ಥಿಗಳನ್ನು ಗುರ್ತಿಸಿ ಕಸಬಾ ಹೋಬಳಿ ಹಾಗೂ ಪಟ್ಟಣದ ಕ್ಲಸ್ಟರ್ ಮಟ್ಟದಲ್ಲಿ ವಿಷಯ ಸಂಪನ್ಮೂಲ ಶಿಕ್ಷಕರಿಂದ ಒಂದು ದಿನದ ಪುನರ್ಬಲನ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಾಗಾರವನ್ನು ಬಿಇಓ ಎನ್.ವೆಂಕಟಪ್ಪ ಉದ್ಘಾಟನೆ ಮಾಡಿ ಮಾತನಾಡಿದರು. ವಿದ್ಯಾರ್ಥಿ ಜೀವನದ ಬಹುಮುಖ್ಯ ಹಂತವಾದ ಎಸ್‌ಎಸ್‌ಎಲ್‌ಸಿಯಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳು ಅನುತ್ತೀರ್ಣರಾಗುವುದನ್ನು ತಪ್ಪಿಸುವ ಉದ್ದೇಶದಿಂದ ಇಲಾಖೆಯು ಈ ಕಾರ್ಯಾಗಾರ ಹಮ್ಮಿಕೊಂಡಿದೆ ಎಂದು ಹೇಳಿದರು. ಪಟ್ಟಣದ ಹಾಗೂ ಕಸಬಾ ಹೋಬಳಿ ಗ್ರಾಮಾಂತರ ಪ್ರದೇಶದ ಎಲ್ಲ ಪ್ರೌಢಶಾಲೆಗಳಲ್ಲಿ ಹಿಂದುಳಿದ ಮಕ್ಕಳಿಗೆ ಕಾರ್ಯಾಗಾರದ ಸದುಪಯೋಗ ಸಿಗುವಂತೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಎರಡು ಎರಡು ಕ್ಲಸ್ಟರ್ ಮಟ್ಟದಲ್ಲಿ ಈ ಕಾರ್ಯಾಗಾರ ನಡೆಸಲಾಗುತ್ತದೆ ಎಂದು ಹೇಳಿದರು. ಅವಕಾಶ ವಂಚಿತ ಗ್ರಾಮಾಂತರ ಪ್ರದೇಶದಲ್ಲಿ ಕೆಲ ಮಕ್ಕಳು ವ್ಯಾಸಂಗದಲ್ಲಿ ಹಿಂದುಳಿದಿರುತ್ತಾರೆ. ಎಸ್‌ಎಸ್‌ಎಲ್‌ಸಿ ಯು ಪ್ರಮುಖ ಘಟ್ಟವಾಗಿದ್ದು ಇಲ್ಲಿ ಉತ್ತೀರ್ಣರಾದವರು ಆನಂತರದಲ್ಲಿ ಉತ್ತಮ ಭವಿಷ್ಯ ಕಂಡುಕೊಂಡಿಕೊಳ್ಳಲು. ಎಸ್‌ಎಸ್‌ಎಲ್‌ಸಿ ಅನುತ್ತೀರ್ಣರಾಗಿ ಅವರ ಭವಿಷ್ಯ ಕತ್ತಲಲ್ಲಿ ಉಳಿಯುವಂತಾಗಬಾರದು. ಅವರು ಉತ್ತೀರ್ಣರಾಗಲೆಬೇಕೆಂಬ ಅಪೇಕ್ಷೆಯೊಂದಿಗೆ ಈ ಕಾರ್ಯಾಗಾರ ಆಯೋಜಿಸಲಾಗಿದೆ. ಮಕ್ಕಳು ಈ ಅವಕಾಶವನ್ನು ಬಳಸಿಕೊಂಡು ತಮ್ಮ ಭವಿಷ್ಯ ಉತ್ತಮಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಎಲ್ಲ ಶಾಲೆಗಳ ಶಿಕ್ಷಕರು ತಮ್ಮ ಶಾಲೆಗಳಲ್ಲಿ ಹಿಂದುಳಿದ ಮಕ್ಕಳನ್ನು ತಮಗೆ ಸಮೀಪವಿರುವ ಕೇಂದ್ರದಲ್ಲಿ ಆಯೋಜಿಸುವ ಕಾರ್ಯಾಗಾರಕ್ಕೆ ಕರೆತಂದು ಅವರಿಗೆ ಇದರ ಸದುಪಯೋಗ ಸಿಗುವಂತೆ ಮಾಡಬೇಕು. ಇದಕ್ಕೆ ಶಾಲಾಭಿವೃದ್ಧಿ ಪದಾಧಿಕಾರಿಗಳು ಮತ್ತು ಪೋಷಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು ಈ ಸಂದರ್ಭದಲ್ಲಿ ಎಸ್. ಎಸ್.ಎಲ್.ಸಿ ನೋಡಲ್ ಅಧಿಕಾರಿಗಳಾದ ಪಿ.ಎನ್.ನಾರಾಯಣ ಸ್ವಾಮಿ ಮಾತನಾಡಿ ಎಸ್. ಎಸ್.ಎಲ್.ಸಿ ಕಸಬಾ ಹಾಗೂ ಪಟ್ಟಣದ ಕ್ಲಸ್ಟರ್ ಮಟ್ಟದಲ್ಲಿ ಸುಮಾರು 300 ಕ್ಕಿಂತ ಹೆಚ್ಚು ಇದರ ಸದುಪಯೋಗ ಪಡೆದುಕೊಂಡಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಾಲಕಿಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅದಿನಾರಾಯಣಪ್ಪ, ಕೆ. ವಿ, ಸಂಪನ್ಮೂಲ ಶಿಕ್ಷಕರಾದ ಕೆ ಬಿ ಆಂಜನೇಯರೆಡ್ಡಿ, ಸುಬ್ರಮಣ್ಯo ಪಿ, ಈಶ್ವರಪ್ಪ, ರಾಜಣ್ಣ ಮಂಜುನಾಥ್, ಸುರೇಂದ್ರಬಾಬು,ಹಾಗೂ ಲಲಿತಮ್ಮ ಶಿಕ್ಷಕಿ ಹಾಜರಿದ್ದರು

More news from ಕರ್ನಾಟಕ and nearby areas
  • ಬೆಂಗಳೂರು ಗ್ರಾಮಾಂತರ.ಏಕಾಏಕಿ ಮನೆಗೆ ನುಗ್ಗಿದ ಅನಾಮಿಕ ವ್ಯಕ್ತಿ. ಮನೆಗೆ ನುಗ್ಗುತ್ತಿದ್ದಂತೆ ಬಾಗಿಲು ಹಾಕಿ ಕೂಡಿ ಹಾಕಿದ ಮನೆ ಮಾಲೀಕರು. ದೇವನಹಳ್ಳಿಯ ಚಿಕ್ಕನಹಳ್ಳಿ‌ ಗ್ರಾಮದಲ್ಲಿ ಘಟನೆ. ನವೀ‌ನ್ (30) ಮನೆಗೆ ನುಗ್ಗಿರುವ ವ್ಯಕ್ತಿ. ಯಲಹಂಕ ಮೂಲದ ವ್ಯಕ್ತಿ. ಕಳ್ಳತನ ಮಾಡಲು ಬಂದಿದ್ದಾನೆ ಎಂದು ಮನೆಯಲ್ಲಿ ಕೂಡಿ ಹಾಕಿದ ಗ್ರಾಮಸ್ಥರು ಪೋಲೀಸರನ್ನು ಕರೆಸಿ ವಶಕ್ಕೆ ನೀಡಿದ ಗ್ರಾಮಸ್ಥರು. ಕುಡಿದು ಬಂದಿದ್ದಾನಾ ಅಥವಾ ಕಳ್ಳತನಕ್ಕೆ ಬಂದಿದ್ದನಾ ಎಂದು ತನಿಖೆ. ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಚಿಕ್ಕನಹಳ್ಳಿಯ ಬೈರೇಗೌಡ ಎಂಬುವವರ ಮನೆ. ಮನೆಯವರು ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದರು. ಈ ವೇಳೆ ಬೀಗ ಹೊಡೆದು‌ ಮನೆಗೆ ನುಗ್ಗಿರುವ ಕಳ್ಳ ಒಳಗೆ ಹೋಗುವುದನ್ನ ಗಮನಿಸಿದ ಪಕ್ಕದ ಮನೆಯವರು ನಂತರ ಮನೆ ಮಾಲೀಕರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ ಕೂಡಲೇ ಮನೆಯ ಹತ್ತಿರ ಬಂದು ಬಾಗಿಲು ಹಾಕಿ ಕೂಡಿ ಹಾಕಿದ್ದಾರೆ. ನಂತರ ಪೋಲೀಸರಿಗೆ ಮಾಹಿತಿ ನೀಡಿ ಕಳ್ಳನನ್ನ ಹಿಡಿದು ಕೊಟ್ಟಿದ್ದಾರೆ.
    1
    ಬೆಂಗಳೂರು ಗ್ರಾಮಾಂತರ.ಏಕಾಏಕಿ ಮನೆಗೆ ನುಗ್ಗಿದ ಅನಾಮಿಕ ವ್ಯಕ್ತಿ.
ಮನೆಗೆ ನುಗ್ಗುತ್ತಿದ್ದಂತೆ ಬಾಗಿಲು ಹಾಕಿ ಕೂಡಿ ಹಾಕಿದ ಮನೆ ಮಾಲೀಕರು.
ದೇವನಹಳ್ಳಿಯ ಚಿಕ್ಕನಹಳ್ಳಿ‌ ಗ್ರಾಮದಲ್ಲಿ ಘಟನೆ.
ನವೀ‌ನ್ (30)  ಮನೆಗೆ ನುಗ್ಗಿರುವ ವ್ಯಕ್ತಿ.
ಯಲಹಂಕ ಮೂಲದ ವ್ಯಕ್ತಿ.
ಕಳ್ಳತನ ಮಾಡಲು ಬಂದಿದ್ದಾನೆ ಎಂದು ಮನೆಯಲ್ಲಿ ಕೂಡಿ ಹಾಕಿದ ಗ್ರಾಮಸ್ಥರು
ಪೋಲೀಸರನ್ನು ಕರೆಸಿ ವಶಕ್ಕೆ ನೀಡಿದ ಗ್ರಾಮಸ್ಥರು.
ಕುಡಿದು ಬಂದಿದ್ದಾನಾ ಅಥವಾ ಕಳ್ಳತನಕ್ಕೆ ಬಂದಿದ್ದನಾ ಎಂದು ತನಿಖೆ.
ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ
ಚಿಕ್ಕನಹಳ್ಳಿಯ ಬೈರೇಗೌಡ ಎಂಬುವವರ ಮನೆ.
ಮನೆಯವರು ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದರು.
ಈ ವೇಳೆ ಬೀಗ ಹೊಡೆದು‌ ಮನೆಗೆ ನುಗ್ಗಿರುವ ಕಳ್ಳ
ಒಳಗೆ ಹೋಗುವುದನ್ನ ಗಮನಿಸಿದ ಪಕ್ಕದ ಮನೆಯವರು
ನಂತರ ಮನೆ ಮಾಲೀಕರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ
ಕೂಡಲೇ ಮನೆಯ ಹತ್ತಿರ ಬಂದು ಬಾಗಿಲು ಹಾಕಿ ಕೂಡಿ ಹಾಕಿದ್ದಾರೆ.
ನಂತರ ಪೋಲೀಸರಿಗೆ ಮಾಹಿತಿ ನೀಡಿ ಕಳ್ಳನನ್ನ ಹಿಡಿದು ಕೊಟ್ಟಿದ್ದಾರೆ.
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    4 hrs ago
  • KOLAR KI.AWAAZ
    1
    KOLAR KI.AWAAZ
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop ದೊಡ್ ಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    16 hrs ago
  • ತುಮಕೂರು : ತುಮಕೂರು ಜಿಲ್ಲೆಯ ದಿನಾಂಕ 15/02/2026 ರಂದು ಕ್ಯಾತ್ಸಂದ್ರ ದ ಜ್ಞಾನ ಗಂಗಾ ಶಾಲೆ ಬಳಿ ಬೈಕಿನಲ್ಲಿ ಬಂದ ವ್ಯಕ್ತಿ ಅಂಗಡಿ ಯಲ್ಲಿ ಇದ್ದ ಮಹಿಳೆ ಚಿನ್ನದ ಸರ ಕದ್ದು ಪರಾರಿ ಯಾದ ಕಳ್ಳ ಸಿಗರೇಟು ಕೇಳುವ ನೆಪದಲ್ಲಿ ಮಾಂಗಲ್ಯ ಸರ ಕದ್ದ ಕಳ್ಳ ಕ್ಯಾತ್ಸಂದ್ರ ಜ್ಞಾನ ಗಂಗಾ ಶಾಲೆ ರಸ್ತೆ ಯಲ್ಲಿ ಘಟನೆ
    1
    ತುಮಕೂರು :  ತುಮಕೂರು ಜಿಲ್ಲೆಯ ದಿನಾಂಕ  15/02/2026 ರಂದು ಕ್ಯಾತ್ಸಂದ್ರ ದ ಜ್ಞಾನ ಗಂಗಾ ಶಾಲೆ ಬಳಿ   ಬೈಕಿನಲ್ಲಿ  ಬಂದ ವ್ಯಕ್ತಿ ಅಂಗಡಿ  ಯಲ್ಲಿ ಇದ್ದ   ಮಹಿಳೆ ಚಿನ್ನದ ಸರ     ಕದ್ದು  ಪರಾರಿ  ಯಾದ ಕಳ್ಳ                                          
ಸಿಗರೇಟು ಕೇಳುವ ನೆಪದಲ್ಲಿ  ಮಾಂಗಲ್ಯ ಸರ ಕದ್ದ ಕಳ್ಳ 
ಕ್ಯಾತ್ಸಂದ್ರ ಜ್ಞಾನ ಗಂಗಾ ಶಾಲೆ  ರಸ್ತೆ ಯಲ್ಲಿ ಘಟನೆ
    user_ಗಿರೀಶ್ B
    ಗಿರೀಶ್ B
    Local News Reporter ತುಮಕೂರು, ತುಮಕೂರು, ಕರ್ನಾಟಕ•
    15 hrs ago
  • ಶಿರಾ ನಗರದಲ್ಲಿರುವ ವಾರ್ಡ್ ಸಂಖ್ಯೆ 23ರಲ್ಲಿ ಅವ್ಯವಸ್ಥೆ ವಾರ್ಡ ಸದಸ್ಯರಿಗೆ ಸಮಸ್ಯೆಗಳ ಬಗ್ಗೆ ಕೇಳಿದರೆ ಬೇಜವಬ್ದಾರಿತನ ತಕ್ಷಣಕ್ಕೆ ಒಂದೇ ಒಂದು ಫೋನ್ ಕರೆಗೆ ಸ್ಪಂದಿಸಿದ ನಗರಸಭೆ ಅಧ್ಯಕ್ಷ ಜಿಶಾನ್ ಮಹಮ್ಮುದ್ ಅಷ್ಟಕ್ಕೂ ಆ ವಾರ್ಡ್ ಸಂಖ್ಯೆ 20 ರಿಂದ 23.ರ ಮದ್ಯೆ ಇರುವಂತಹ ವಾರ್ಡ್ ಸಮಸ್ಯೆ ನಗರಸಭೆ ಸದಸ್ಯರು ಯಾರನ್ನುವುದು ಜನರಲ್ಲಿ ಕುತೂಹಲ ಉಂಟಾಗಿದೆ
    1
    ಶಿರಾ ನಗರದಲ್ಲಿರುವ ವಾರ್ಡ್ ಸಂಖ್ಯೆ 23ರಲ್ಲಿ ಅವ್ಯವಸ್ಥೆ  ವಾರ್ಡ ಸದಸ್ಯರಿಗೆ  ಸಮಸ್ಯೆಗಳ ಬಗ್ಗೆ ಕೇಳಿದರೆ  ಬೇಜವಬ್ದಾರಿತನ  ತಕ್ಷಣಕ್ಕೆ ಒಂದೇ ಒಂದು ಫೋನ್ ಕರೆಗೆ ಸ್ಪಂದಿಸಿದ ನಗರಸಭೆ ಅಧ್ಯಕ್ಷ ಜಿಶಾನ್ ಮಹಮ್ಮುದ್ 
ಅಷ್ಟಕ್ಕೂ ಆ ವಾರ್ಡ್ ಸಂಖ್ಯೆ 20 ರಿಂದ 23.ರ ಮದ್ಯೆ ಇರುವಂತಹ ವಾರ್ಡ್ ಸಮಸ್ಯೆ  ನಗರಸಭೆ ಸದಸ್ಯರು ಯಾರನ್ನುವುದು ಜನರಲ್ಲಿ ಕುತೂಹಲ ಉಂಟಾಗಿದೆ
    user_Prabha News digital
    Prabha News digital
    Photographer ಸಿರಾ, ತುಮಕೂರು, ಕರ್ನಾಟಕ•
    13 hrs ago
  • 18/02/2026 ​ಹಿರಿಯೂರು: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಲಾರಿಗಳಿಂದ ಡೀಸೆಲ್ ಕಳ್ಳತನ ಮಾಡುತ್ತಿದ್ದ ಭಾರಿ ಜಾಲವೊಂದನ್ನು ಸಾರ್ವಜನಿಕರು ಭೇದಿಸಿದ್ದಾರೆ. ಸಿನಿಮೀಯ ಮಾದರಿಯಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಒಂಬತ್ತು ಮಂದಿ ಕಳ್ಳರ ಪೈಕಿ ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದ್ದು, ಉಳಿದ ಎಂಟು ಮಂದಿ ಪರಾರಿಯಾಗಿದ್ದಾರೆ. ಲಾರಿಗಳಿಂದ ಡೀಸೆಲ್ ಕಳ್ಳತನ ಮಾಡುತ್ತಿದ್ದ ವೇಳೆ ಜಾಗೃತರಾದ ಸಾರ್ವಜನಿಕರಿಂದ ಕಳ್ಳರ ಮೇಲೆ ದಾಳಿ.ಕಳ್ಳತನ ಮಾಡುವ ಉದ್ದೇಶಕ್ಕಾಗಿಯೇ ಈ ತಂಡವು ಸ್ವಂತ ಲಾರಿಯನ್ನು ಖರೀದಿಸಿ ಬಳಸಿರುವುದು ಬೆಳಕಿಗೆ ಬಂದಿದೆ. ಈ ಲಾರಿಯನ್ನು ಅವರು ಖರೀದಿಸಿದ್ದೇ ಅಥವಾ ಕಳ್ಳತನ ಮಾಡಿದ್ದೇ ಎಂಬುದು ತನಿಖೆಯಿಂದ ಹೊರಬರಬೇಕಿದೆ. ​ವಶಕ್ಕೆ ಪಡೆದ ಲಾರಿಯಲ್ಲಿ ಕದ್ದ ಮಾಲು: ಪೊಲೀಸರು ವಶಪಡಿಸಿಕೊಂಡ ಲಾರಿಯಲ್ಲಿ ಈ ಹಿಂದೆ ಕದ್ದಿದ್ದ ಡೀಸೆಲ್ ಮತ್ತು ಇತರ ಬೆಲೆಬಾಳುವ ವಸ್ತುಗಳು ಪತ್ತೆಯಾಗಿವೆ. ಸ್ಥಳದಿಂದ ಓಡಿ ಹೋದ ಉಳಿದ 8 ಮಂದಿ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ​ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದ್ದ ಈ ಕಳ್ಳತನದ ಜಾಲ ಪತ್ತೆಯಾಗಿರುವುದು ವಾಹನ ಸವಾರರಲ್ಲಿ ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ. ಸದ್ಯ ಹಿರಿಯೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
    1
    18/02/2026
​ಹಿರಿಯೂರು: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಲಾರಿಗಳಿಂದ ಡೀಸೆಲ್ ಕಳ್ಳತನ ಮಾಡುತ್ತಿದ್ದ ಭಾರಿ ಜಾಲವೊಂದನ್ನು ಸಾರ್ವಜನಿಕರು ಭೇದಿಸಿದ್ದಾರೆ. ಸಿನಿಮೀಯ ಮಾದರಿಯಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಒಂಬತ್ತು ಮಂದಿ ಕಳ್ಳರ ಪೈಕಿ ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದ್ದು, ಉಳಿದ ಎಂಟು ಮಂದಿ ಪರಾರಿಯಾಗಿದ್ದಾರೆ.
ಲಾರಿಗಳಿಂದ ಡೀಸೆಲ್ ಕಳ್ಳತನ ಮಾಡುತ್ತಿದ್ದ ವೇಳೆ ಜಾಗೃತರಾದ ಸಾರ್ವಜನಿಕರಿಂದ ಕಳ್ಳರ ಮೇಲೆ ದಾಳಿ.ಕಳ್ಳತನ ಮಾಡುವ ಉದ್ದೇಶಕ್ಕಾಗಿಯೇ ಈ ತಂಡವು ಸ್ವಂತ ಲಾರಿಯನ್ನು ಖರೀದಿಸಿ ಬಳಸಿರುವುದು ಬೆಳಕಿಗೆ ಬಂದಿದೆ. ಈ ಲಾರಿಯನ್ನು ಅವರು ಖರೀದಿಸಿದ್ದೇ ಅಥವಾ ಕಳ್ಳತನ ಮಾಡಿದ್ದೇ ಎಂಬುದು ತನಿಖೆಯಿಂದ ಹೊರಬರಬೇಕಿದೆ.
​ವಶಕ್ಕೆ ಪಡೆದ ಲಾರಿಯಲ್ಲಿ ಕದ್ದ ಮಾಲು: ಪೊಲೀಸರು ವಶಪಡಿಸಿಕೊಂಡ ಲಾರಿಯಲ್ಲಿ ಈ ಹಿಂದೆ ಕದ್ದಿದ್ದ ಡೀಸೆಲ್ ಮತ್ತು ಇತರ ಬೆಲೆಬಾಳುವ ವಸ್ತುಗಳು ಪತ್ತೆಯಾಗಿವೆ.
ಸ್ಥಳದಿಂದ ಓಡಿ ಹೋದ ಉಳಿದ 8 ಮಂದಿ ಆರೋಪಿಗಳಿಗಾಗಿ ಪೊಲೀಸರು  ಶೋಧ ನಡೆಸುತ್ತಿದ್ದಾರೆ.
​ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದ್ದ ಈ ಕಳ್ಳತನದ ಜಾಲ ಪತ್ತೆಯಾಗಿರುವುದು ವಾಹನ ಸವಾರರಲ್ಲಿ ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ. ಸದ್ಯ ಹಿರಿಯೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
    user_Power focus
    Power focus
    ಹಿರಿಯೂರು, ಚಿತ್ರದುರ್ಗ, ಕರ್ನಾಟಕ•
    18 hrs ago
  • ಬೀಡಾಡಿ ದನಗಳ ಕಾಟಕ್ಕೆ ಬೆಸತ್ತ ಸಾರ್ವಜನಿಕರು. ಬೀಡಾಡಿ ದನಗಳನ್ನ ಹಿಡಿದು ಗೋಶಾಲೆಗೆ ಬಿಡಲು ಮುಂದಾದ ನಗರಸಭೆ.. ಚಳ್ಳಕೆರೆ ನಗರದ ತರಕಾರಿ ಮಾರುಕಟ್ಟೆ ಮುಖ್ಯರಸ್ತೆ ಸೇರಿದಂತೆ ನಗರದ ತುಂಬೆಲ್ಲಾ ಸಾರ್ವಜನಿಕರಿಗೆ ‌ಉಪಟಲ ನೀಡುತ್ತಿದ್ದ ಬೀಡಾಡಿದನಗಳನ್ನ ಹಿಡಿದು ಗೋಶಾಲೆಗೆ ಬೀಡಲು‌ ನಗರಸಭೆ ಮುಂದಾಗಿದೆ. ನಗರಸಭೆ ಪ್ರಭಾರ ಪೌರಯಯಕರಾದ ಡಾ.ನಾಗವೇಣಿ (ಕೆಎಎಸ್) ಇವರ ಸೂಚನೆ ಮೇರೆಗೆ‌ ನಗರಸಭೆ ಇಂಜಿನಿಯರ್ ನರೇಂದ್ರಬಾಬು ಆರೋಗ್ಯ ನಿರೀಕ್ಷಕರಾದ ಗೀತಾ, ಗಣೇಶ್ ಹಾಗೂ ಸಾಗರ್ ಇವರ ನೇತೃತ್ವದಲ್ಲಿ ಚಳ್ಳಕೆರೆ ಪಶು ಸಂಗೋಪನ ಇಲಾಖೆ ಹಾಗೂ ಪೋಲಿಸ್ ಇಲಾಖೆ ಸಹಯೋಗದೊಂದಿಗೆ ಇಂದು ಬೀದಿ ದನಗಳನ್ನು ಹಿಡಿದು ಗೋಶಾಲೆಗೆ ಸಾಗಿಸಲು ಮುಂದಾಗಿದ್ದಾರೆ.. ಇದೆ ತಿಂಗಳು 24 ನೇ ತಾರೀಖಿನ ವರೆಗೆ ಬೀಡಾಡಿದನಗಳನ್ನ ಹಿಡಿದು ಗೋಶಾಲೆಗೆ ಬಿಡಲಾಗುವುದು ಬೀಡಾಡಿದನಗಳ‌ ಮಾಲೀಕರು ಹೆಚ್ಚೆತ್ತುಕೊಂಡು ತಮ್ಮ ಜಾನುವಾರುಗಳನ್ನ ಬೀದಿಗೆ ಬೀಡದಂತೆ ನೋಡಿಕೊಳ್ಳಬೇಕು ಇಲ್ಲವಾದರೆ ಬೀದಿದನಗಳನ್ನ ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಪ್ರಬಾರಿ ಪೌರಯುಕ್ತೆ ಡಾ.ನಾಗವೇಣಿ ಎಚ್ಚರಿಕೆ ನೀಡಿದ್ದಾರೆ..
    1
    ಬೀಡಾಡಿ ದನಗಳ ಕಾಟಕ್ಕೆ ಬೆಸತ್ತ ಸಾರ್ವಜನಿಕರು.
ಬೀಡಾಡಿ ದನಗಳನ್ನ ಹಿಡಿದು ಗೋಶಾಲೆಗೆ ಬಿಡಲು ಮುಂದಾದ ನಗರಸಭೆ..
ಚಳ್ಳಕೆರೆ ನಗರದ  ತರಕಾರಿ ಮಾರುಕಟ್ಟೆ ಮುಖ್ಯರಸ್ತೆ ಸೇರಿದಂತೆ ನಗರದ
ತುಂಬೆಲ್ಲಾ ಸಾರ್ವಜನಿಕರಿಗೆ ‌ಉಪಟಲ ನೀಡುತ್ತಿದ್ದ ಬೀಡಾಡಿದನಗಳನ್ನ ಹಿಡಿದು  ಗೋಶಾಲೆಗೆ ಬೀಡಲು‌ ನಗರಸಭೆ ಮುಂದಾಗಿದೆ.
ನಗರಸಭೆ  ಪ್ರಭಾರ ಪೌರಯಯಕರಾದ ಡಾ.ನಾಗವೇಣಿ  (ಕೆಎಎಸ್) ಇವರ ಸೂಚನೆ ಮೇರೆಗೆ‌
ನಗರಸಭೆ ಇಂಜಿನಿಯರ್ ನರೇಂದ್ರಬಾಬು ಆರೋಗ್ಯ ನಿರೀಕ್ಷಕರಾದ ಗೀತಾ, ಗಣೇಶ್ ಹಾಗೂ ಸಾಗರ್ ಇವರ ನೇತೃತ್ವದಲ್ಲಿ ಚಳ್ಳಕೆರೆ ಪಶು ಸಂಗೋಪನ ಇಲಾಖೆ ಹಾಗೂ ಪೋಲಿಸ್ ಇಲಾಖೆ ಸಹಯೋಗದೊಂದಿಗೆ ಇಂದು ಬೀದಿ ದನಗಳನ್ನು ಹಿಡಿದು ಗೋಶಾಲೆಗೆ ಸಾಗಿಸಲು ಮುಂದಾಗಿದ್ದಾರೆ..
ಇದೆ ತಿಂಗಳು 24 ನೇ ತಾರೀಖಿನ ವರೆಗೆ ಬೀಡಾಡಿದನಗಳನ್ನ ಹಿಡಿದು ಗೋಶಾಲೆಗೆ ಬಿಡಲಾಗುವುದು ಬೀಡಾಡಿದನಗಳ‌ ಮಾಲೀಕರು ಹೆಚ್ಚೆತ್ತುಕೊಂಡು  ತಮ್ಮ ಜಾನುವಾರುಗಳನ್ನ ಬೀದಿಗೆ ಬೀಡದಂತೆ  ನೋಡಿಕೊಳ್ಳಬೇಕು
ಇಲ್ಲವಾದರೆ ಬೀದಿದನಗಳನ್ನ ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಪ್ರಬಾರಿ ಪೌರಯುಕ್ತೆ ಡಾ.ನಾಗವೇಣಿ ಎಚ್ಚರಿಕೆ ನೀಡಿದ್ದಾರೆ..
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    5 hrs ago
  • ಚಳ್ಳಕೆರೆ ನಗರದ ಸೂಪರ್ ಮಾರ್ಟ್ ನಲ್ಲಿ ಅವದಿ ಮುಗಿದ ಆಹಾರ ಪದಾರ್ಥಗಳ ಮಾರಾಟಕ್ಕೆ ಗ್ರಾಹಕರು ಬೆಚ್ಚಿ ಬಿದ್ದಿದ್ದಾರೆ. ನಗರದ ಚಿತ್ರದುರ್ಗ ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್ ಮೇಲ್ಭಾಗದ ಮೆಟ್ರೋ ಪ್ರೋರ್ಟ್ ಸೂಪರ್ ಮಾರ್ಕೇಟ್ ನಲ್ಲಿ ಅವಧಿ ಮುಗಿದ ದಿನಬಳಕೆಯ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ
    1
    ಚಳ್ಳಕೆರೆ ನಗರದ ಸೂಪರ್ ಮಾರ್ಟ್ ನಲ್ಲಿ ಅವದಿ ಮುಗಿದ ಆಹಾರ ಪದಾರ್ಥಗಳ ಮಾರಾಟಕ್ಕೆ ಗ್ರಾಹಕರು ಬೆಚ್ಚಿ ಬಿದ್ದಿದ್ದಾರೆ. ನಗರದ ಚಿತ್ರದುರ್ಗ ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್ ಮೇಲ್ಭಾಗದ ಮೆಟ್ರೋ ಪ್ರೋರ್ಟ್ ಸೂಪರ್ ಮಾರ್ಕೇಟ್ ನಲ್ಲಿ ಅವಧಿ ಮುಗಿದ ದಿನಬಳಕೆಯ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    10 hrs ago
  • ಬೆಂಗಳೂರು ಗ್ರಾಮಾಂತರ ರಸ್ತೆ ಡಿವೈಡರ್ ಗೆ ಗುದ್ದಿದ ಕಾರು. ಓರ್ವನ ಸ್ಥಿತಿ ಗಂಭೀರ , ಇಬ್ಬರಿಗೆ ಗಾಯ. ಯಲಹಂಕ ತಾಲೂಕಿ‌ನ ಇಟಗಲ್ ಪುರ ಗೇಟ್ ಬಳಿ ಘಟನೆ. ಕಾಕೋಳ್ ರಸ್ತೆಯಿಂದ ರಾಜಾನುಕುಂಟೆಗೆ ಬರುವ ವೇಳೆ ಘಟನೆ. ವೇಗವಾಗಿ ಬಂದು ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹಿಡೆದ ಪರಿಣಾಮ‌ ಕಾರು ಪಲ್ಟಿಯಾಗಿದೆ‌ ಗಾಯಾಳನ್ನ ಯಲಹಂಕದ‌ ಖಾಸಗಿ ಆಸ್ಪತ್ರೆಗೆ ರವಾನೆ‌ ಓರ್ವನ‌ ತಲೆಗೆ ಗಂಭೀರ ಗಾಯ ಹಿನ್ನಲೆ‌ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ. ಗಾಯಾಳುಗಳ‌ ಮಾಹಿತಿ ಕಲೆ ಹಾಕುತ್ತಿರುವ ಪೋಲೀಸರು ರಾಜಾನುಕುಂಟೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಯಲಹಂಕ ತಾಲೂಕಿನ ರಾಜಾನುಗುಂಟೆ
    1
    ಬೆಂಗಳೂರು ಗ್ರಾಮಾಂತರ
ರಸ್ತೆ ಡಿವೈಡರ್ ಗೆ ಗುದ್ದಿದ ಕಾರು.
ಓರ್ವನ ಸ್ಥಿತಿ ಗಂಭೀರ , ಇಬ್ಬರಿಗೆ ಗಾಯ.
ಯಲಹಂಕ ತಾಲೂಕಿ‌ನ ಇಟಗಲ್ ಪುರ ಗೇಟ್ ಬಳಿ ಘಟನೆ.
ಕಾಕೋಳ್ ರಸ್ತೆಯಿಂದ ರಾಜಾನುಕುಂಟೆಗೆ ಬರುವ ವೇಳೆ ಘಟನೆ.
ವೇಗವಾಗಿ ಬಂದು ಡಿವೈಡರ್ ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹಿಡೆದ ಪರಿಣಾಮ‌ ಕಾರು ಪಲ್ಟಿಯಾಗಿದೆ‌
ಗಾಯಾಳನ್ನ ಯಲಹಂಕದ‌ ಖಾಸಗಿ ಆಸ್ಪತ್ರೆಗೆ ರವಾನೆ‌
ಓರ್ವನ‌ ತಲೆಗೆ ಗಂಭೀರ ಗಾಯ ಹಿನ್ನಲೆ‌ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ.
ಗಾಯಾಳುಗಳ‌ ಮಾಹಿತಿ ಕಲೆ ಹಾಕುತ್ತಿರುವ ಪೋಲೀಸರು
ರಾಜಾನುಕುಂಟೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ಯಲಹಂಕ ತಾಲೂಕಿನ ರಾಜಾನುಗುಂಟೆ
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    9 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.