Shuru
Apke Nagar Ki App…
ಕಲಬುರಗಿ 3ತಿಂಗಳಿಂದ ಕನಿಷ್ಠ ವೇತನವಿಲ್ಲದ ಪರದಡುತ್ತಿರುವ ಹಾಸ್ಟೆಲ್ ಹೊರಗುತ್ತಿಗೆ ನೌಕರರು ಕಲಬುರಗಿ 3ತಿಂಗಳಿಂದ ಕನಿಷ್ಠ ವೇತನವಿಲ್ಲದ ಪರದಡುತ್ತಿರುವ ಹಾಸ್ಟೆಲ್ ಹೊರಗುತ್ತಿಗೆ ನೌಕರರು
Jk ಕನ್ನಡ news
ಕಲಬುರಗಿ 3ತಿಂಗಳಿಂದ ಕನಿಷ್ಠ ವೇತನವಿಲ್ಲದ ಪರದಡುತ್ತಿರುವ ಹಾಸ್ಟೆಲ್ ಹೊರಗುತ್ತಿಗೆ ನೌಕರರು ಕಲಬುರಗಿ 3ತಿಂಗಳಿಂದ ಕನಿಷ್ಠ ವೇತನವಿಲ್ಲದ ಪರದಡುತ್ತಿರುವ ಹಾಸ್ಟೆಲ್ ಹೊರಗುತ್ತಿಗೆ ನೌಕರರು
More news from ಕರ್ನಾಟಕ and nearby areas
- ಭಾಲ್ಕಿಯ ಸ್ತ್ರೀಯ ಹಾಗೂ ಮಕ್ಕಳ ಪ್ರಸಿದ್ಧ ಆಸ್ಪತ್ರೆಯಾದ ತಾಳವಾಡೆ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಡಾ. ಶೈಲಜಾ ತಾಳವಾಡೆ ಮನವಿ. ದಿನಾಂಕ 2 ಅಗಸ್ಟ್ 2026ರಂದು ಭಾಲ್ಕಿಯ ತಾಳವಾಡೆ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಆಸ್ಪತ್ರೆಯ ವೈದ್ಯೆ ಡಾ. ಶೈಲಜಾ ಅನಿಲ್ ಕುಮಾರ್ ತಾಳವಾಡೆ ಮಾತನಾಡಿ "ರಕ್ತದಾನವು ಒಂದು ಶ್ರೇಷ್ಠದಾನವು" ಜೀವ ಉಳಿಸುವ ಮಹಾದಾನವಾಗಿದೆ. ಬೀದರ್ ಜಿಲ್ಲೆಯ ಆದ್ಯಂತ ಹಾಗೂ ಭಾಲ್ಕಿ ತಾಲೂಕಿನ ಎಲ್ಲಾ ಸುತ್ತಮುತ್ತಲಿನ ಗ್ರಾಮದ ಮತ್ತು ಪಟ್ಟಣದ ಯುವಕರು ಹೆಚ್ಚಿನ ಹೆಚ್ಚಿನ ಸಂಖ್ಯೆಯಲ್ಲಿ ಬಂದು ರಕ್ತದಾನ ಮಾಡಬೇಕೆಂದು ಡಾಕ್ಟರ್ ಶೈಲಜಾ ತಾಳವಾಡೆ ಮನವಿ ಮಾಡಿಕೊಂಡರು, ಈ ರಕ್ತದಾನ ಶಿಬಿರಕ್ಕೆ ಬರುವರು 18 ವರ್ಷ ಮೇಲ್ಪಟ್ಟು ಹಾಗೂ 65 ವರ್ಷ ತನಕ ಮಹಿಳೆಯಾಗಲಿ ಹಾಗೂ ಪುರುಷರಾಗಲಿ, ಯಾರು ಬೇಕಾದರೂ ರಕ್ತದಾನ ಮಾಡಬಹುದು ಎಂದರು, ಆರೋಗ್ಯವಂತ ವ್ಯಕ್ತಿಯೊಬ್ಬರು ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಅನೇಕ ಜೀವಗಳನ್ನು ಉಳಿಸಬಹುದು. ನಾವು ಹಾಗೂ ಸಾರ್ವಜನಿಕರು ಮಾಡುತ್ತಿರುವ ರಕ್ತದಾನವನ್ನು ಯಾವುದೇ ಜಾತಿ ಭೇದ ಭಾವ ಇಲ್ಲದೆ ಎಲ್ಲೋರಿಗೆ ಸರಿ ಸಮಾನವಾಗಿ ನೀಡುವುದು ನಮ್ಮ ರಕ್ತದಾನ ಎಂದರು, ದುಡ್ಡು ಇದ್ದವರು ಹೇಗಾದರೂ ಮಾಡಿ ರಕ್ತವನ್ನು ಪಡೆಯಬಹುದು, ಆದರೆ ಬಡವರು ರಕ್ತ ಇಲ್ಲದೇ ಬಳಲುತ್ತಿರುವ ರೋಗಿಗಳಿಗೆ ನಾವು ಮಾಡುತ್ತಿರುವ ರಕ್ತದಾನದಿಂದ ಬಹಳ ಉಪಯೋಗವಾಗುವುದು ಎಂದರು ಡಾಕ್ಟರ್ ಶೈಲಜಾ ತಾಳವಾಡೆ, ರಕ್ತದಾನದ ಬಗ್ಗೆ ಜನರಲ್ಲಿ ಇರುವ ಅನಗತ್ಯ ಭಯವನ್ನು ದೂರ ಮಾಡಿ, ರಕ್ತದಾನ ಶಿಬಿರಕ್ಕೆ ನೀವು ಬನ್ನಿ ನಿತರನ್ನು ಕರೆದು ತನ್ನಿ ರಕ್ತದಾನ ಮಾಡಿ ಜೀವವನ್ನು ಉಳಿಸಿ. ರಕ್ತದಾನವೇ ಶ್ರೇಷ್ಠದಾನ ಎಂದರು, ಸಮಾಜದ ಪ್ರತಿಯೊಬ್ಬರೂ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ಮುಂದಾಗಬೇಕು" ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಭಾಲ್ಕಿ ರೋಟರಿ ಕ್ಲಬ್ ಫೌಂಡರ್ ಅಮಿತ್ ಅಸ್ಟೋರೆ, ಡಾಕ್ಟರ್ ವಸಂತ್ ಪವರ್ ಭೂತಪೂರ್ವ ಗವರ್ನರ್ ಕಲ್ಯಾಣ ಜೋನ್ ಉಪಸ್ಥಿತರಿದ್ದರು ವರದಿ ಸತೀಶ್ ಕುಮಾರ್ ಕಲಾ ಬೀದರ ಭಾಲ್ಕಿಯ ಸ್ತ್ರೀಯ ಹಾಗೂ ಮಕ್ಕಳ ಪ್ರಸಿದ್ಧ ಆಸ್ಪತ್ರೆಯಾದ ತಾಳವಾಡೆ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಡಾ. ಶೈಲಜಾ ತಾಳವಾಡೆ ಮನವಿ. ದಿನಾಂಕ 2 ಅಗಸ್ಟ್ 2026ರಂದು ಭಾಲ್ಕಿಯ ತಾಳವಾಡೆ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಆಸ್ಪತ್ರೆಯ ವೈದ್ಯೆ ಡಾ. ಶೈಲಜಾ ಅನಿಲ್ ಕುಮಾರ್ ತಾಳವಾಡೆ ಮಾತನಾಡಿ "ರಕ್ತದಾನವು ಒಂದು ಶ್ರೇಷ್ಠದಾನವು" ಜೀವ ಉಳಿಸುವ ಮಹಾದಾನವಾಗಿದೆ. ಬೀದರ್ ಜಿಲ್ಲೆಯ ಆದ್ಯಂತ ಹಾಗೂ ಭಾಲ್ಕಿ ತಾಲೂಕಿನ ಎಲ್ಲಾ ಸುತ್ತಮುತ್ತಲಿನ ಗ್ರಾಮದ ಮತ್ತು ಪಟ್ಟಣದ ಯುವಕರು ಹೆಚ್ಚಿನ ಹೆಚ್ಚಿನ ಸಂಖ್ಯೆಯಲ್ಲಿ ಬಂದು ರಕ್ತದಾನ ಮಾಡಬೇಕೆಂದು ಡಾಕ್ಟರ್ ಶೈಲಜಾ ತಾಳವಾಡೆ ಮನವಿ ಮಾಡಿಕೊಂಡರು, ಈ ರಕ್ತದಾನ ಶಿಬಿರಕ್ಕೆ ಬರುವರು 18 ವರ್ಷ ಮೇಲ್ಪಟ್ಟು ಹಾಗೂ 65 ವರ್ಷ ತನಕ ಮಹಿಳೆಯಾಗಲಿ ಹಾಗೂ ಪುರುಷರಾಗಲಿ, ಯಾರು ಬೇಕಾದರೂ ರಕ್ತದಾನ ಮಾಡಬಹುದು ಎಂದರು, ಆರೋಗ್ಯವಂತ ವ್ಯಕ್ತಿಯೊಬ್ಬರು ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಅನೇಕ ಜೀವಗಳನ್ನು ಉಳಿಸಬಹುದು. ನಾವು ಹಾಗೂ ಸಾರ್ವಜನಿಕರು ಮಾಡುತ್ತಿರುವ ರಕ್ತದಾನವನ್ನು ಯಾವುದೇ ಜಾತಿ ಭೇದ ಭಾವ ಇಲ್ಲದೆ ಎಲ್ಲೋರಿಗೆ ಸರಿ ಸಮಾನವಾಗಿ ನೀಡುವುದು ನಮ್ಮ ರಕ್ತದಾನ ಎಂದರು, ದುಡ್ಡು ಇದ್ದವರು ಹೇಗಾದರೂ ಮಾಡಿ ರಕ್ತವನ್ನು ಪಡೆಯಬಹುದು, ಆದರೆ ಬಡವರು ರಕ್ತ ಇಲ್ಲದೇ ಬಳಲುತ್ತಿರುವ ರೋಗಿಗಳಿಗೆ ನಾವು ಮಾಡುತ್ತಿರುವ ರಕ್ತದಾನದಿಂದ ಬಹಳ ಉಪಯೋಗವಾಗುವುದು ಎಂದರು ಡಾಕ್ಟರ್ ಶೈಲಜಾ ತಾಳವಾಡೆ, ರಕ್ತದಾನದ ಬಗ್ಗೆ ಜನರಲ್ಲಿ ಇರುವ ಅನಗತ್ಯ ಭಯವನ್ನು ದೂರ ಮಾಡಿ, ರಕ್ತದಾನ ಶಿಬಿರಕ್ಕೆ ನೀವು ಬನ್ನಿ ನಿತರನ್ನು ಕರೆದು ತನ್ನಿ ರಕ್ತದಾನ ಮಾಡಿ ಜೀವವನ್ನು ಉಳಿಸಿ. ರಕ್ತದಾನವೇ ಶ್ರೇಷ್ಠದಾನ ಎಂದರು, ಸಮಾಜದ ಪ್ರತಿಯೊಬ್ಬರೂ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ಮುಂದಾಗಬೇಕು" ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಭಾಲ್ಕಿ ರೋಟರಿ ಕ್ಲಬ್ ಫೌಂಡರ್ ಅಮಿತ್ ಅಸ್ಟೋರೆ, ಡಾಕ್ಟರ್ ವಸಂತ್ ಪವರ್ ಭೂತಪೂರ್ವ ಗವರ್ನರ್ ಕಲ್ಯಾಣ ಜೋನ್ ಉಪಸ್ಥಿತರಿದ್ದರು ವರದಿ ಸತೀಶ್ ಕುಮಾರ್ ಕಲಾ ಬೀದರ1
- ಭಾಲ್ಕಿಯ ತಾಳವಾಡೆ ಆಸ್ಪತ್ರೆಯಲ್ಲಿ ರವಿವಾರ ದಿನಾಂಕ 2 ಅಗಸ್ಟ್ 2026ರಂದು ರೋಟರಿ ಕ್ಲಬ್ ವತಿಯಿಂದ ರಕ್ತದಾನ ಶಿಬಿರ ಭಾಲ್ಕಿಯ ತಾಳವಾಡೆ ಆಸ್ಪತ್ರೆಯಲ್ಲಿ ರವಿವಾರ ದಿನಾಂಕ 2 ಅಗಸ್ಟ್ 2026ರಂದು ರೋಟರಿ ಕ್ಲಬ್ ವತಿಯಿಂದ ರಕ್ತದಾನ ಶಿಬಿರ1
- ಆಗಸ್ಟ್ 2ರಂದು ಭಾಲ್ಕಿಯ ತಳವಾಡೆ ಆಸ್ಪತ್ರೆಯಲ್ಲಿ ಬೃಹತ್ ರಕ್ತದಾನ ಶಿಬಿರ: ರಕ್ತದಾನಕ್ಕೆ ಡಾ. ಶೈಲಜಾ ತಳವಾಡೆ ಕರೆ (ನಮಸ್ಕಾರ ವೀಕ್ಷಕರೇ, 'ವಿಶೇಷ ಸುದ್ದಿ'ಗೆ ನಿಮಗೆಲ್ಲರಿಗೂ ಆತ್ಮೀಯ ಸ್ವಾಗತ. ಭಾಲ್ಕಿ ತಾಲೂಕಿನ ಸಾರ್ವಜನಿಕರಿಗೆ ಹಾಗೂ ರಕ್ತದಾನಿಗಳಿಗೆ ಒಂದು ಅತ್ಯಂತ ಪ್ರಮುಖ ಹಾಗೂ ಸಂತಸದ ಸುದ್ದಿ. ಆಗಸ್ಟ್ 2, 2026ರಂದು ಭಾಲ್ಕಿಯ ಪ್ರಸಿದ್ಧ ತಳವಾಡೆ ಆಸ್ಪತ್ರೆಯಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. "ರಕ್ತದಾನವೇ ಜೀವದಾನ" ಎಂಬ ಉದಾತ್ತ ಉದ್ದೇಶದೊಂದಿಗೆ ಹಮ್ಮಿಕೊಳ್ಳಲಾಗಿರುವ ಈ ಬೃಹತ್ ಶಿಬಿರದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಆಸ್ಪತ್ರೆಯ ಮುಖ್ಯ ವೈದ್ಯರಾದ ಡಾಕ್ಟರ್. ಶೈಲಜಾ ಎ. ತಳವಾಡೆ ಅವರು ಸಾರ್ವಜನಿಕರಲ್ಲಿ ಆತ್ಮೀಯವಾಗಿ ಮನವಿ ಮಾಡಿಕೊಂಡಿದ್ದಾರೆ. ಶಿಬಿರದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಡಾಕ್ಟರ್. ಶೈಲಜಾ ಅವರು, "ರಕ್ತದಾನ ಎನ್ನುವುದು ಅತ್ಯಂತ ಶ್ರೇಷ್ಠವಾದ ಜೀವದಾನವಾಗಿದೆ. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯು ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಅನೇಕ ಜನರ ಅಮೂಲ್ಯವಾದ ಜೀವಗಳನ್ನು ಉಳಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಸಾರ್ವಜನಿಕರು ರಕ್ತದಾನದ ಬಗ್ಗೆ ಯಾವುದೇ ರೀತಿಯ ಅನಗತ್ಯ ಭಯ ಅಥವಾ ಮೂಢನಂಬಿಕೆಗಳನ್ನು ಇಟ್ಟುಕೊಳ್ಳದೇ, ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದೆ ಬರಬೇಕು" ಎಂದು ಕರೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಲ್ಕಿ ರೋಟರಿ ಕ್ಲಬ್ ಫೌಂಡರ್ ಅಮಿತ್ ಅಸ್ಟೋರೆ ಹಾಗೂ ಕಲ್ಯಾಣ್ ಜೋನ್‌ನ ಪೂರ್ವಾಧ್ಯಕ್ಷರಾದ (ಭೂತಪೂರ್ವ ಗವರ್ನರ್) ಡಾಕ್ಟರ್. ವಸಂತ್ ಪವಾರ್ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ನೆನಪಿಡಿ ವೀಕ್ಷಕರೇ, ನಿಮ್ಮ ಒಂದು ಯೂನಿಟ್ ರಕ್ತ ಯಾರೋ ಒಬ್ಬರ ಜೀವ ಉಳಿಸುವ ಭರವಸೆಯಾಗಬಹುದು. ಹಾಗಾಗಿ ಆಗಸ್ಟ್ 2ರಂದು ನಡೆಯುವ ಈ ಶಿಬಿರದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ, ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಬಾಳಿಗೆ ಬೆಳಕಾಗಿ. ಆಗಸ್ಟ್ 2ರಂದು ಭಾಲ್ಕಿಯ ತಳವಾಡೆ ಆಸ್ಪತ್ರೆಯಲ್ಲಿ ಬೃಹತ್ ರಕ್ತದಾನ ಶಿಬಿರ: ರಕ್ತದಾನಕ್ಕೆ ಡಾ. ಶೈಲಜಾ ತಳವಾಡೆ ಕರೆ, #jb_news_kannada #bhalki #bidar #ತಳವಾಡೆಆಸ್ಪತ್ರೆಯಲ್ಲಿ1
- ಕೈದಿಗಳು ಪರಾರಿಯಾಗದಂತೆ ಮತ್ತು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳಿಗೆ ಖಡಕ್ ಸೂಚನೆ- ಡಿಜಿಪಿ ಅಲೋಕ್ ಕಲಬುರಗಿ ಸೆಂಟ್ರಲ್ ಜೈಲಿಗೆ ಡಿಜಿಪಿ ಅಲೋಕಕುಮಾರ ಭೇಟಿನೀಡಿ ಬಳಿಕ ಡಿಜಿಪಿ ಅಲೋಕಕುಮಾರ ಅವರು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದು.ಜೈಲಿನಿಂದ ಮೂವರು ಕೈದಿಗಳ ಪರಾರಿ ಘಟನೆ ಗಂಭೀರವಾಗಿ ಪರಿಗಣಿಸಲಾಗಿದೆ, ಈಗಾಗಲೇ ಪೊಲೀಸರು ಇಬ್ಬರನ್ನ ಬಂಧಿಸಿದ್ದಾರೆ, ಮಸ್ತಾನ್ ಬಂಧನಕ್ಕೆ ಹುಡುಕಾಟ ನಡೆಸ್ತಿದಾರೆ,ಘಟನೆಗೆ ಸಂಬಂಧಿಸಿದಂತೆ ಜೈಲು ಅಧಿಕಾರಿಗಳನ್ನ ಮತ್ತು ಸಿಬ್ಬಂದಿಗಳನ್ನ ಅಮಾನತು ಮಾಡಲಾಗಿದೆ,ಜೈಲಿನ ಭದ್ರತೆ ಹೆಚ್ಚಿಸಲು ಅಧಿಕಾರಿಗಳ ಜೊತೆ ಚರ್ಚಿಸಿಲಾಗಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ,ಜೈಲಿನ ತಂತಿ ಬೇಲಿ ಸುಸ್ಥಿತಿಯಲ್ಲಿಡಲು ಸೂಚಿಸಲಾಗಿದೆ,ಜೈಲು ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯಿದೆ. ಶೀಘ್ರದಲ್ಲೇ ಸಿಬ್ಬಂದಿಗಳ ನೇಮಕ ಮಾಡಿಕೊಳ್ಳಲಾಗುವುದು, ಇನ್ನು ಕೈದಿಗಳು ಪರಾರಿಯಾಗದಂತೆ ಮತ್ತು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ ಎಂದು ಹೇಳಿದರು1
- ಧರ್ಮ ಮತ್ತು ಸಂವಿಧಾನ ನಡುವಿನ ವ್ಯತ್ಯಾಸ ತಿಳಿಸಿದ ಗುರೂಜಿ. ಸಂವಿಧಾನಕ್ಕಿಂತ ಧರ್ಮ ದೊಡ್ಡದು ಧರ್ಮ ಮೇಲು ಎಂದು ಹೇಳಿದ ಗುರೂಜಿ1
- ಕರಜಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಮಕ್ಕಳಿಗೆ ಕಲುಷಿತ ಆಹಾರ ನೀಡಿದವರ ಮೇಲೆ ಸೂಕ್ತ ಕ್ರಮ ಜರುಗಿಸಲು ನಿತೀನ ಗುತ್ತೇದಾರ ಆಗ್ರಹ ಕರಜಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಮಕ್ಕಳಿಗೆ ಕಲುಷಿತ ಆಹಾರ ನೀಡಿದವರ ಮೇಲೆ ಸೂಕ್ತ ಕ್ರಮ ಜರುಗಿಸಲು ನಿತೀನ ಗುತ್ತೇದಾರ ಆಗ್ರಹ1
- ತಡರಾತ್ರಿ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಮಾಜಿ ಸಂಸದ ಉಮೇಶ್ ಜಾಧವ ಧೀಡಿರ್ ಭೇಟಿ ಪ್ರಿಯಾಂಕಖರ್ಗೆ ವಿರುದ್ಧ ವಾಗ್ದಾಳಿ ತಡರಾತ್ರಿ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಮಾಜಿ ಸಂಸದ ಉಮೇಶ್ ಜಾಧವ ಧೀಡಿರ್ ಭೇಟಿ ಪ್ರಿಯಾಂಕಖರ್ಗೆ ವಿರುದ್ಧ ವಾಗ್ದಾಳಿ1