Shuru
Apke Nagar Ki App…
ಜನ ಮನಗೆದ್ದ ಲೀಲಾಜಾಲ ನಾಟಕ ಮರಿಯಮ್ಮನಹಳ್ಳಿ: ಪಟ್ಟಣದ ಶ್ರೀ ಅನ್ನದಾನೀಶ್ವರ ಮಠದ ಆವರಣದಲ್ಲಿ ರಂಗಚೇತನಾ ಕಲಾಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋದಲ್ಲಿ ಪರಿಶಿಷ್ಟ ಜಾತಿ ಪ್ರಾಯೋಜನೆಯಲ್ಲಿ ಪೌರಾಣಿಕ ನಾಟಕ ಲೀಲಾಜಾಲ ಪ್ರದರ್ಶನಗೊಂಡಿತು. ನಾಟಕಕಾರ; ಎನ್.ಸುದರ್ಶನ ನಿರ್ದೇಶನ : ಬಿಎಂ.ಯೋಗೀಶ್ ಕೃಷ್ಣ ನ ಅವಸಾನದ ಸಂದರ್ಭವನ್ನು ಆಧರಿಸಿ ನಾಟಕ ಇದಾಗಿದ್ದು ಕೃಷ್ಣ ತನ್ನಜೀವಿತಾವಧಿಯಲ್ಲಿ ಪಾಂಡವರೊಡನೆ ಸೇರಿ ಕಪಟತನದಿಂದ ಯುದ್ಧ ಗೆದ್ದು ಧರ್ಮದ ಲೇಪನ ಅಂಟಿಸಿದ್ದು. ಕಾಡಿನ ಮುಗ್ದ ಜೀವಿ ಏಕಲವ್ಯನ ಹಬ್ಬೆರಳು ಪಡೆದ ಅರ್ಜುನನ ಸನ್ನಿವೇಶ, ಚಾರ್ವಾಕನ ದಹನ ಸನ್ನಿವೇಶ, ಗಾಂಧಾರಿಯ ಶಾಪ ಯಾದವರ ಕಲಹ ಕೃಷ್ಣನ ಮನಸ್ತಾಪ ಇವೆಲ್ಲವು ನಾಟಕ ಕೇಂದ್ರಬಿಂದು. ಕೃಷ್ಣನ ಪಾತ್ರದಲ್ಲಿ ಅನಿಲ್ ಆಚಾರಿ. ಅರ್ಜುನನ ಪಾತ್ರದಲ್ಲಿ ರವಿ ಬಿಸರಳ್ಳಿ, ಜರನ ಪಾತ್ರದಲ್ಲಿ ತಿರಮಲೇಶ, ದಾರುಕನ ಪಾತ್ರದಲ್ಲಿ ದುರುಗಪ್ಪ ಹನುಮನಹಳ್ಳಿ ಇವರು ಮನೋಜ್ಞವಾಗಿ ಅಭಿನಯಿಸಿದರು.
ಎಂ.ಸೋಮೇಶ್ ಉಪ್ಪಾರ

More news from Mysuru and nearby areas