ಕೆಂಭಾವಿ ಆನಂದ ಬುದ್ಧ ವಿಹಾರದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ ಅವರ 135ನೇ ಜಯಂತಿ ಕೆಂಭಾವಿ ಪಟ್ಟಣದ ಆನಂದ ಬುದ್ಧ ವಿಹಾರದಲ್ಲಿ ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತೋತ್ಸವ ಮಾಡಲಾಯಿತು ಹಾಗೆ ಭಗವಾನ್ ಬುದ್ಧರಿಗೆ ಬುದ್ಧ ವಂದನೆ ಮಂಜು ಕೊಂಬಿನ ಅವರು ಪಂಚಶೀಲ ತ್ರೀಸರಣ ಪಠಣ ಬೋಧಿಸಿದರು ಹಿರಿಯರಾದ ಮಾನಪ್ಪ ಬಡಿಗೇರ ಪರಶುರಾಮ ಬಳಬಟ್ಟಿ ಅವರು ಧ್ವಜಾರೋಹಣ ನೆರವೇರಿಸಿದರು ಲಾಲಪ್ಪ ಹೊಸಮನಿ ದಲಿತ ಮುಖಂಡರು ಅವರು ಮಾತನಾಡಿ ಅಂಬೇಡ್ಕರ್ ಅವರು ಶಾಲಾ ಕಾಲೇಜಿನ ದಿನಗಳಲ್ಲಿ ಸಾಕಷ್ಟು ಅವಮಾನ ಜಾತಿ ನಿಂದನೆ ಅಷ್ಟೇ ಅಲ್ಲ ಅವರು ಕೆಲಸ ಮಾಡುವ ಸ್ಥಳಗಳಲ್ಲಿ ಕೂಡಾ ಜಾತಿಯತೆ ಅನುಭವಿಸುತ್ತಾರೆ ಹಾಗಾಗಿ ಇದನ್ನು ಹೊಗಲಾಡಿಸಬೇಕೆಂದು ಪಣ ತೊಟ್ಟು ಸತತ ಮೂರು ವರ್ಷಗಳ ಕಾಲ ಹಗಲು ರಾತ್ರಿ ಊಟ ನಿದ್ದೆ ಎನ್ನದೆ ಹಲವು ದೇಶದ ಸಂವಿಧಾನ ಓದಿ ಕಷ್ಟಪಟ್ಟು ನಮ್ಮ ದೇಶಕ್ಕೆ ಒಂದು ಬೃಹತ್ ಸಂವಿಧಾನ ಬರೆದು ಕೊಟ್ಟಿದ್ದಾರೆ ನಮ್ಮ ಸಂವಿಧಾನವು ನ್ಯಾಯಾಂಗ ಶಾಸಕಾಂಗ ಮತ್ತು ಕಾರ್ಯಾಂಗವನ್ನು ಒಳಗೊಂಡಿರುತ್ತದೆ ನಮ್ಮ ದೇಶದಲ್ಲಿ ಜಾತಿಯತೆ ಹೊಗಲಾಡಿಸಲು ಇರುವ ಏಕೈಕ ಮಾರ್ಗ ಎಂದರೆ ಶಿಕ್ಷಣ ಎಲ್ಲರೂ ಶಿಕ್ಷಣವಂತರಾಗಿ ಶಿಕ್ಷಣದಿಂದ ಸಂಘಟಿತರಾಗಿ ಅನ್ಯಾಯದ ವಿರುದ್ಧ ಹೋರಾಟ ಮಾಡಿದರೆ ಖಂಡಿತ ಜಯ ಸಿಗುತ್ತದೆ ಎಂದು ಹೇಳಿದರು ಈ ಸಂದರ್ಭದಲ್ಲಿ ಮುಖಂಡರಾದ ತಿಪ್ಪಣ್ಣ ಅಗ್ನಿ ಶಿವಶರಣ ಯಾಳಗಿ ಮಾಳಪ್ಪ ರಾಜಾಪುರ ಸೈದಪ್ಪ ಅರಳಗುಂಡಗಿ ಶಿವಪ್ಪ ಕಂಬಾರ ಮಹೇಶ್ ಕಟ್ಟಿಮನಿ ರಾಯಪ್ಪ ಯತ್ನಾಳ್ ಜುಮಣ್ಣ ಕಟ್ಟಿಮನಿ ಸಿದ್ದಪ್ಪ ಕಂಬಾರ ಧರ್ಮಣ್ಣ ಚಿಂಚೋಳಿ ಮಾಳಪ್ಪ ಯತ್ನಾಳ್ ಹಣಮಂತ ಅಂಬ್ರಖೇಡ ಪರಶುರಾಮ ಚನ್ನೂರ ಪರಶುರಾಮ ಕಟ್ಟಿಮನಿ ಶರಣು ಗುಡಿಮನಿ ಭೀಮು ಕಟ್ಟಿಮನಿ

- KL Rahul mant 💗😎🥰1
- ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಜಾಲಹಳ್ಳಿ ಪ್ರವಾಸಿ ಮಂದಿರದಲ್ಲಿ 14-04-2026 ರಂದು ಕಮಲದಿನ್ನಿ ಗ್ರಾಮದ ದಲಿತ ಹೋರಾಟಗಾರರಾದ ಸಾಬಣ್ಣ ಕಮಲದಿನ್ನಿ ಅವರಿಗೆ ಗ್ರಾಮಸ್ಥರಿಂದ ಗೌರವ ಸನ್ಮಾನ ನೆರವೇರಿತು.ಬಾಬು ಜಗಜೀವನ್ ರಾಮ್ ಜಯಂತಿ ಅಂಗವಾಗಿ ದೇವದುರ್ಗ ತಾಲೂಕು ಆಡಳಿತ ವತಿಯಿಂದ ಸಮಾಜಸೇವಾ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ, ಕಮಲದಿನ್ನಿ ಹಾಗೂ ಜಾಲಹಳ್ಳಿ ಗ್ರಾಮದ ಮುಖಂಡರು ಸೇರಿ ಶಾಲು ಹೊದಿಸಿ, ಹಾರ ಹಾಕಿ, ಡಾ. ಅಂಬೇಡ್ಕರ್ ಅವರ ಭಾವಚಿತ್ರ ನೀಡಿ ಸನ್ಮಾನಿಸಿದರು.ಈ ಕಾರ್ಯಕ್ರಮವನ್ನು ಗ್ರಾಮದ ಹಿರಿಯರಾದ ಅಮರೇಗೌಡ ಕಮಲದಿನ್ನಿ ಹಾಗೂ ಶರಣಗೌಡ ಕಮಲದಿನ್ನಿ ಆಯೋಜಿಸಿದ್ದರು.1
- Supar luxury || Yadgir Gurmatkal kodangal parigi mannaguda chevella minabada mehendipatnam hyderabad Yadgir Departure time Timming 11:20Am Hyderabad Arrival time 4:೦೦pm Rs 390 Plotfrom Hyderabad 6:00 am Yadgir 10:40 am1
- Post by ABU NEWS CHANNEL ಸಂಪಾದಕರು1
- Post by Sharanugouda Patil1
- Post by Star Kannada News 24×71
- Post by Mouli Varma1
- YADGIR BREAKING NEWS || ಪೊಲೀಸರ ದೌರ್ಜನ್ಯದಿಂದ ಯುವಕನ ಕಾಲು ಮುರಿತ - ಎಫ್.ಐ.ಆರ್ ಮತ್ತು ಎಂ.ಎಲ್.ಸಿ ದಾಖಲಿಸಲು ಹಿಂದೇಟು. ಹುಣಸಗಿ ತಾಲೂಕಿನ ಜುಮಾಲಪುರ, ಗ್ರಾಮದಲ್ಲಿ ಪೋಲಿಸ್ ರಿಂದ ಅಮಾನವೀಯ ಘಟನೆ. ಕೊಡೇಕಲ್ ಪೊಲೀಸ್ ಠಾಣೆಯ ಪೊಲೀಸರ ದಬ್ಬಾಳಿಕೆಯಿಂದ ಯುವಕನೊಬ್ಬನ ಕಾಲು ಮುರಿದಿರುವ ಆರೋಪ ಗಾಯಾಳು ಬಸವರಾಜ ರಾಜನಕೋಳೂರು ಎಂಬುವವರನ್ನು ಜುಮಾಲಪುರದಲ್ಲಿ ಕುರಿ ಕಾಯಲು ಹೋಗಿದ್ದ ಬಸವರಾಜ ಕವಲ್ದಾರ ಅಲ್ಲೇ ಆಡುತಿದ್ದ (ಪಂಜೆ ಆಡುವ ಸ್ಥಳದಲ್ಲಿ) ಕೊಡೇಕಲ್ ಠಾಣೆಯ ಪೊಲೀಸರಾದ ವಿನಾಯಕ ಮತ್ತು ಮುತ್ತು ಎಂಬುವವರು ವಿನಾಕಾರಣ ಓಡಿಸಿಕೊಂಡು ಹೋಗಿ, ಅಮಾನವೀಯವಾಗಿ ನೆಲಕ್ಕೆ ಕೆಡವಿದ್ದಾರೆ. ಈ ದಾಳಿಯಿಂದ ಬಸವರಾಜ ಅವರ ಕಾಲು ಒದ್ದು ಮುರಿದಿದ್ದಾರೆ ಎಂದು ಕುಟುಂಬಸ್ಥರು ಆರೋಪ ಈ ಅನ್ಯಾಯದ ಬಗ್ಗೆ ದೂರು ನೀಡಲು ಹೋದರೆ, ಕೊಡೇಕಲ್ ಠಾಣೆಯ ಪೊಲೀಸರು ತಮ್ಮ ತಪ್ಪು ಮುಚ್ಚಿಕೊಳ್ಳಲು ಯಾವುದೇ ರೀತಿಯಲ್ಲಿ ಎಫ್.ಐ.ಆರ್ (FIR) ದಾಖಲಿಸಲು ನಿರಾಕರಿಸುತ್ತಿದ್ದಾರೆ.ಎಂದು ಗ್ರಾಮದ ಮುಖಂಡರು ಗಳು ಪೋಲಿಸ್ ಇಲಾಖೆ ಮೇಲೆ ಆರೋಪ ಕೇವಲ ಎಫ್.ಐ.ಆರ್ ಮಾತ್ರವಲ್ಲದೆ, ಗಾಯಾಳುವಿನ ಮೆಡಿಕೊ-ಲೀಗಲ್ ಕೇಸ್ (MLC) ದಾಖಲಿಸಿಕೊಳ್ಳಲೂ ಬಂದಿಲ್ಲ ರಕ್ಷಣೆ ನೀಡಬೇಕಾದ ಪೊಲೀಸರೇ ಈ ರೀತಿ ದೌರ್ಜನ್ಯ ಎಸಗಿರುವುದು ಹಾಗೂ ಕಾನೂನು ಪ್ರಕ್ರಿಯೆಯನ್ನು ಹತ್ತಿಕ್ಕುತ್ತಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಮೇಲಧಿಕಾರಿಗಳು (ಎಸ್.ಪಿ) ಮಧ್ಯಪ್ರವೇಶಿಸಿ, ತಪ್ಪಿತಸ್ಥ ಪೊಲೀಸರಾದ ವಿನಾಯಕ ಮತ್ತು ಮುತ್ತು ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಗಾಯಾಳುವಿಗೆ ಸೂಕ್ತ ಚಿಕಿತ್ಸೆ ಮತ್ತು ನ್ಯಾಯ ಒದಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ1