logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಮುಂಬರುವ ಹೋಸ ವರ್ಷದ ದಿನಕ್ಕೆ ನಗರದ ಕಮಿಷನರ್ ಸಾಹೇಬರ ಸಿಂಪಲ್ ಕಡಕ್ ಇಂಟ್ರಕ್ಷನ್ ಇರತ್ತೆ...

7 hrs ago
user_JAYASIMHA.M.K{JAISEE}
JAYASIMHA.M.K{JAISEE}
Farmer ಮೋಟಗೊಂಡನಹಳ್ಳಿ, ಮಾಗಡಿ, ರಾಮನಗರ, ಕರ್ನಾಟಕ•
7 hrs ago

ಮುಂಬರುವ ಹೋಸ ವರ್ಷದ ದಿನಕ್ಕೆ ನಗರದ ಕಮಿಷನರ್ ಸಾಹೇಬರ ಸಿಂಪಲ್ ಕಡಕ್ ಇಂಟ್ರಕ್ಷನ್ ಇರತ್ತೆ...

More news from ಕರ್ನಾಟಕ and nearby areas
  • ಜುಂಜಪ್ಪನ ಗುಡ್ಡೆ ಅಭಿವೃದ್ಧಿ ಅನುದಾನ ವಿಭಜಿಸಿದರೆ ಉಗ್ರ ಹೋರಾಟ: ಮಗೋಡು ಪ್ರತಾಪ್ ಎಚ್ಚರಿಕೆ ​ಶಿರಾ: ತಾಲೂಕಿನ ಕಳುವರಹಳ್ಳಿ ಜುಂಜಪ್ಪ ಸ್ವಾಮಿ ದೇವಸ್ಥಾನದ ಅಭಿವೃದ್ಧಿಗಾಗಿ ಬಿಡುಗಡೆಯಾಗಿರುವ ಅನುದಾನವನ್ನು ಯಾವುದೇ ಕಾರಣಕ್ಕೂ ವಿಭಜಿಸಬಾರದು. ಒಂದು ವೇಳೆ ಹಣವನ್ನು ಎರಡು ಭಾಗ ಮಾಡಲು ಮುಂದಾದರೆ ಕಾಡುಗೊಲ್ಲ ಸಮುದಾಯದಿಂದ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಮುಖಂಡ ಬಿಜೆಪಿ ಓ ಬಿ ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಗೋಡು ಪ್ರತಾಪ್ ಎಚ್ಚರಿಸಿದ್ದಾರೆ. ​ನಗರದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಪ್ರತಾಪ್. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಾಗೂ ಶಿರಾ ಉಪಚುನಾವಣೆಯ ವೇಳೆ ಜುಂಜಪ್ಪನ ಗುಡ್ಡೆ ಅಭಿವೃದ್ಧಿಗಾಗಿ 1 ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಮಂಜೂರು ಮಾಡಿದ್ದರು. ಈ ಹಣವು ಜುಂಜಪ್ಪನ ಗುಡ್ಡೆಯ ಸರ್ವತೋಮುಖ ಅಭಿವೃದ್ಧಿಗಾಗಿ ಮೀಸಲಿಟ್ಟದ್ದಾಗಿದೆ ಎಂದರು. ​ ಮಾಜಿ ಶಾಸಕ ಡಾ. ಸಿ.ಎಂ. ರಾಜೇಶ್ ಗೌಡ ಅವರು ಈ ಹಿಂದೆ ಸುದ್ದಿ ಗೋಷ್ಠಿ ನಡೆಸಿ, ಈ 1 ಕೋಟಿ ರೂಪಾಯಿ ಅನುದಾನವನ್ನು ಎರಡು ಭಾಗಗಳಾಗಿ ವಿಂಗಡಿಸಲು ಕೆಲವರು ಸಂಚು ರೂಪಿಸುತ್ತಿದ್ದಾರೆ ಎಂಬ ಆತಂಕಕಾರಿ ವಿಷಯವನ್ನು ಪ್ರಸ್ತಾಪಿಸಿದ್ದರು. ಜುಂಜಪ್ಪನ ಗುಡ್ಡೆಯ ಅಭಿವೃದ್ಧಿಗೆಂದೇ ಮೀಸಲಾಗಿರುವ ಈ ಪೂರ್ಣ ಮೊತ್ತವನ್ನು ಅದೇ ಉದ್ದೇಶಕ್ಕೆ ಬಳಸಬೇಕು ಎಂಬುದು ಸಮುದಾಯದ ಒತ್ತಾಯವಾಗಿದೆ. ​ಹೋರಾಟದ ಎಚ್ಚರಿಕೆ: "ನಮಗೆ ಸರ್ಕಾರದ ಮೇಲೆ ವಿಶ್ವಾಸವಿದೆ. ಆದರೆ ನಮ್ಮ ಸಮುದಾಯದ ಆರಾಧ್ಯ ದೈವ ಜುಂಜಪ್ಪ ಸ್ವಾಮಿಯ ನೆಲದ ಅಭಿವೃದ್ಧಿಗೆ ಬಂದಿರುವ ಹಣಕ್ಕೆ ಕತ್ತರಿ ಹಾಕುವ ಕೆಲಸ ಮಾಡಬೇಡಿ. ಒಂದು ವೇಳೆ ಈ 1 ಕೋಟಿ ರೂಪಾಯಿಯನ್ನು ಎರಡು ಭಾಗ ಮಾಡಿದರೆ, ಕಾಡುಗೊಲ್ಲ ಸಮುದಾಯವು ಸುಮ್ಮನಿರುವುದಿಲ್ಲ. ಸಮುದಾಯದ ಹಿತದೃಷ್ಟಿಯಿಂದ ಬೀದಿಗಿಳಿದು ಹೋರಾಟ ಮಾಡುವುದು ಖಚಿತ" ಎಂದು ಮಗೋಡು ಪ್ರತಾಪ್ ಈ ಸಂದರ್ಭದಲ್ಲಿ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಈ ಸಂಧರ್ಭದಲ್ಲಿ ಉಪಸ್ಥಿತರಿದ್ದ ಕಾಡುಗೋಲ್ಲ ಸಮಾಜದ ಮುಖಂಡರಾದ ​ಬಂದಕುಂಟೆ ಮಂಜುನಾಥ್ ಮಾಗೋಡ್ ಪ್ರತಾಪ್ ಈರಣ್ಣ ಪಟೇಲ್ ಗೌಡಪ್ಪ ಅಜ್ಜಣ್ಣ ಓಜಗುಂಟೆ ಶ್ರೀಧರ್ ಕರಿಯಪ್ಪ ಮಧು ತಾವರೆಕೆರೆ ಶಿವಣ್ಣ ಮುದ್ದಣ್ಣ ದೊಡ್ಡಿರಪ್ಪ ಮಹೇಶ್ ಪ್ರಸನ್ನ ಶಿವರಾಜ್ ಈರಣ್ಣ ವ್ಯೆ ಕೆ ಸಿದ್ದೇಶ್ ಹರೀಶ್ ಇನ್ನಿತರರು ಉಪಸ್ಥಿತಿ
    1
    ಜುಂಜಪ್ಪನ ಗುಡ್ಡೆ ಅಭಿವೃದ್ಧಿ ಅನುದಾನ ವಿಭಜಿಸಿದರೆ ಉಗ್ರ ಹೋರಾಟ: ಮಗೋಡು ಪ್ರತಾಪ್ ಎಚ್ಚರಿಕೆ
​ಶಿರಾ: ತಾಲೂಕಿನ ಕಳುವರಹಳ್ಳಿ ಜುಂಜಪ್ಪ ಸ್ವಾಮಿ ದೇವಸ್ಥಾನದ ಅಭಿವೃದ್ಧಿಗಾಗಿ ಬಿಡುಗಡೆಯಾಗಿರುವ ಅನುದಾನವನ್ನು ಯಾವುದೇ ಕಾರಣಕ್ಕೂ ವಿಭಜಿಸಬಾರದು. ಒಂದು ವೇಳೆ ಹಣವನ್ನು ಎರಡು ಭಾಗ ಮಾಡಲು ಮುಂದಾದರೆ ಕಾಡುಗೊಲ್ಲ ಸಮುದಾಯದಿಂದ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಮುಖಂಡ  ಬಿಜೆಪಿ ಓ ಬಿ ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಗೋಡು ಪ್ರತಾಪ್ ಎಚ್ಚರಿಸಿದ್ದಾರೆ.
​ನಗರದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಪ್ರತಾಪ್. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಾಗೂ ಶಿರಾ ಉಪಚುನಾವಣೆಯ ವೇಳೆ ಜುಂಜಪ್ಪನ ಗುಡ್ಡೆ ಅಭಿವೃದ್ಧಿಗಾಗಿ 1 ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಮಂಜೂರು ಮಾಡಿದ್ದರು. ಈ ಹಣವು ಜುಂಜಪ್ಪನ ಗುಡ್ಡೆಯ ಸರ್ವತೋಮುಖ ಅಭಿವೃದ್ಧಿಗಾಗಿ ಮೀಸಲಿಟ್ಟದ್ದಾಗಿದೆ ಎಂದರು.
​
ಮಾಜಿ ಶಾಸಕ ಡಾ. ಸಿ.ಎಂ. ರಾಜೇಶ್ ಗೌಡ ಅವರು ಈ ಹಿಂದೆ ಸುದ್ದಿ ಗೋಷ್ಠಿ ನಡೆಸಿ, ಈ 1 ಕೋಟಿ ರೂಪಾಯಿ ಅನುದಾನವನ್ನು ಎರಡು ಭಾಗಗಳಾಗಿ ವಿಂಗಡಿಸಲು ಕೆಲವರು ಸಂಚು ರೂಪಿಸುತ್ತಿದ್ದಾರೆ ಎಂಬ ಆತಂಕಕಾರಿ ವಿಷಯವನ್ನು ಪ್ರಸ್ತಾಪಿಸಿದ್ದರು. ಜುಂಜಪ್ಪನ ಗುಡ್ಡೆಯ ಅಭಿವೃದ್ಧಿಗೆಂದೇ ಮೀಸಲಾಗಿರುವ ಈ ಪೂರ್ಣ ಮೊತ್ತವನ್ನು ಅದೇ ಉದ್ದೇಶಕ್ಕೆ ಬಳಸಬೇಕು ಎಂಬುದು ಸಮುದಾಯದ ಒತ್ತಾಯವಾಗಿದೆ.
​ಹೋರಾಟದ ಎಚ್ಚರಿಕೆ:
"ನಮಗೆ ಸರ್ಕಾರದ ಮೇಲೆ ವಿಶ್ವಾಸವಿದೆ. ಆದರೆ ನಮ್ಮ ಸಮುದಾಯದ ಆರಾಧ್ಯ ದೈವ ಜುಂಜಪ್ಪ ಸ್ವಾಮಿಯ ನೆಲದ ಅಭಿವೃದ್ಧಿಗೆ ಬಂದಿರುವ ಹಣಕ್ಕೆ ಕತ್ತರಿ ಹಾಕುವ ಕೆಲಸ ಮಾಡಬೇಡಿ. ಒಂದು ವೇಳೆ ಈ 1 ಕೋಟಿ ರೂಪಾಯಿಯನ್ನು ಎರಡು ಭಾಗ ಮಾಡಿದರೆ, ಕಾಡುಗೊಲ್ಲ ಸಮುದಾಯವು ಸುಮ್ಮನಿರುವುದಿಲ್ಲ. ಸಮುದಾಯದ ಹಿತದೃಷ್ಟಿಯಿಂದ ಬೀದಿಗಿಳಿದು ಹೋರಾಟ ಮಾಡುವುದು ಖಚಿತ" ಎಂದು ಮಗೋಡು ಪ್ರತಾಪ್ ಈ ಸಂದರ್ಭದಲ್ಲಿ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಈ ಸಂಧರ್ಭದಲ್ಲಿ 
ಉಪಸ್ಥಿತರಿದ್ದ ಕಾಡುಗೋಲ್ಲ ಸಮಾಜದ ಮುಖಂಡರಾದ 
​ಬಂದಕುಂಟೆ ಮಂಜುನಾಥ್ ಮಾಗೋಡ್ ಪ್ರತಾಪ್ ಈರಣ್ಣ ಪಟೇಲ್ ಗೌಡಪ್ಪ ಅಜ್ಜಣ್ಣ ಓಜಗುಂಟೆ ಶ್ರೀಧರ್ ಕರಿಯಪ್ಪ ಮಧು ತಾವರೆಕೆರೆ ಶಿವಣ್ಣ ಮುದ್ದಣ್ಣ ದೊಡ್ಡಿರಪ್ಪ ಮಹೇಶ್ ಪ್ರಸನ್ನ ಶಿವರಾಜ್ ಈರಣ್ಣ ವ್ಯೆ ಕೆ ಸಿದ್ದೇಶ್ ಹರೀಶ್ ಇನ್ನಿತರರು ಉಪಸ್ಥಿತಿ
    user_Prabha News digital
    Prabha News digital
    Journalist ಸಿರಾ, ತುಮಕೂರು, ಕರ್ನಾಟಕ•
    5 hrs ago
  • ಶಿಡ್ಲಘಟ್ಟ ನಗರದಲ್ಲಿ ರಾಷ್ಟ್ರಕವಿ ಕುವೆಂಪು ಜಯಂತಿ ಆಚರಣೆ! ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ವಿಶ್ವ ಮಾನವ ದಿನಾಚರಣೆ!
    1
    ಶಿಡ್ಲಘಟ್ಟ ನಗರದಲ್ಲಿ ರಾಷ್ಟ್ರಕವಿ ಕುವೆಂಪು ಜಯಂತಿ ಆಚರಣೆ!
ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ವಿಶ್ವ ಮಾನವ ದಿನಾಚರಣೆ!
    user_NAYAN NEWS
    NAYAN NEWS
    Sidlaghatta, Chikkaballapura•
    3 hrs ago
  • ದೇವಪುರದಹಟ್ಟಿ ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ವಿಶೇಷ ಪೂಜೆ ಪುರಸ್ಕಾರ ಹಮ್ಮಿಕೊಳ್ಳಲಾಗಿತ್ತು. ಚಿತ್ರದುರ್ಗ ತಾಲ್ಲೂಕಿನ ಶಿವಮೊಗ್ಗ ರಸ್ತೆಯ ದೇವಪುರದಹಟ್ಟಿ ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ವಿಶೇಷ ಪೂಜೆ ಪುರಸ್ಕಾರ ಹಮ್ಮಿಕೊಂಡಿದ್ದು ಈ ಹಿನ್ನೆಲೆ ದೇವಸ್ಥಾನವನ್ನ ಸಂಪೂರ್ಣ ತಳಿರು ತೋರಣಗಳಿಂದ ಸಿಂಗರಿಸಿದ್ದು ಬಣ್ಣ ಬಣ್ಣದ ಹೂಗಳಿಂದ ಅಲಂಕಾರ ಮಾಡಲಾಗಿತ್ತು
    1
    ದೇವಪುರದಹಟ್ಟಿ ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ವಿಶೇಷ ಪೂಜೆ ಪುರಸ್ಕಾರ ಹಮ್ಮಿಕೊಳ್ಳಲಾಗಿತ್ತು. ಚಿತ್ರದುರ್ಗ ತಾಲ್ಲೂಕಿನ ಶಿವಮೊಗ್ಗ ರಸ್ತೆಯ ದೇವಪುರದಹಟ್ಟಿ ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ವಿಶೇಷ ಪೂಜೆ ಪುರಸ್ಕಾರ ಹಮ್ಮಿಕೊಂಡಿದ್ದು ಈ ಹಿನ್ನೆಲೆ ದೇವಸ್ಥಾನವನ್ನ ಸಂಪೂರ್ಣ ತಳಿರು ತೋರಣಗಳಿಂದ ಸಿಂಗರಿಸಿದ್ದು ಬಣ್ಣ ಬಣ್ಣದ ಹೂಗಳಿಂದ ಅಲಂಕಾರ ಮಾಡಲಾಗಿತ್ತು
    user_Vinay Pp
    Vinay Pp
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    4 hrs ago
  • ಮಳವಳ್ಳಿಯಲ್ಲಿ ಜ.೧೫ರಿಂದ ಜ.೨೦ರವರೆಗೆ ಸುತ್ತೂರು ಜಾತ್ರಾ ಮಹೋತ್ಸ- ಪ್ರಚಾರ ರಥಕ್ಕೆ ವೀಶೇಷ ಪೂಜೆ • ಶಾಂತಿ ಸೌಹರ್ಧತೆಯ ಸಂಕೇತ-ಸುತ್ತೂರು ಜಾತ್ರೆ-ಶ್ರೀಬಸವಲಿಂಗದೇಶಿಕೇAದ್ರಸ್ವಾ ಮಿ ಹೇಳಿಕೆ ಮಳವಳ್ಳಿ:ಸರ್ವ ದರ್ಮಗಳ ಶಾಂತಿ ಸೌಹರ್ಧತೆಯ ಸಂಕೇತವಾಗಿರುವ ಸುತ್ತೂರು ಜಾತ್ರಾ ಮಹೋತ್ಸವ ಜ.೧೫ ರಿಂದ ಜ.೨೬ ರವರೆಗೆ ನಡೆಯಲಿದ್ದು, ತಾಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸುವ ಮೂಲಕ ಗುರು ಕೃಪೆಗೆ ಪಾತ್ರಾಗುವಂತೆ ಹಂಗ್ರಾಪುರ ಶ್ರೀ ಸೂರ್ಯಸಿಂಹಾಸನ ಮಠದ ಶ್ರೀಶ್ರೀಬಸವಲಿಂಗದೇಶಿಕೇAದ್ರಸ್ವಾಮಿ ತಿಳಿಸಿದರು. ಪಟ್ಟಣದ ಬಸ್ ನಿಲ್ದಾಣಕ್ಕೆ ಅಗಮಿಸಿದ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಬರಮಾಡಿಕೊಂಡು ಮಾತನಾಡಿದ ಅವರು ಸಹಸ್ರ ಸಂವತ್ಸರಗಳ ಹಿಂದೆ ಕಪಿಲಾ ನದೀತೀರದಲ್ಲಿ ತಮ್ಮ ದಿವ್ಯ ತಪಸ್ಸಿನಿಂದ ಸುತ್ತೂರು ಶ್ರೀಕ್ಷೇತ್ರವನ್ನು ಸಂಸ್ಥಾಪಿಸಿ ಬೆಳಗಿದ ಮಹಾಮಹಿಮರಾದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ಬಾಗವಹಿಸುವುದೆ ನಮ್ಮೆಲ್ಲರ ಪುಣ್ಯವಾಗಿದೆ ಎಂದರು. ವಿಶೇಷ ಕಾರ್ಯಕ್ರಮಗಳು: ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ವಿವಾಹ, ಭಜನಾ ಮೇಳ, ವಸ್ತುಪ್ರದರ್ಶನ, ಕೃಷಿ ಮೇಳ, ದನಗಳ ಜಾತ್ರೆ, ಸಾಂಸ್ಕೃತಿಕ ಮೇಳ, ದೇಸಿ ಆಟಗಳು, ದೋಣಿವಿಹಾರ, ಚಿತ್ರಕಲೆ, ರಂಗೋಲಿ, ಗಾಳಿಪಟ, ಸೋಬಾನೆ ಪದ, ರಾಗಿಬೀಸುವ ಸ್ಪರ್ಧೆ ಮೊದಲಾದವುಗಳು ಜರುಗುತ್ತವೆ. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ನಾಟಕಗಳು ನಡೆಯಲಿವೆ. ಮಠಾದೀಶರುಗಳ ಗಣ್ಯರ ಅಗಮನ:ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಾಡಿನ ಪೂಜ್ಯ ಮಠಾಧೀಶರುಗಳು, ರಾಜ್ಯಪಾಲರು, ಮುಖ್ಯಮಂತ್ರಿಗಳು, ಕೇಂದ್ರ ಮತ್ತು ರಾಜ್ಯದ ಸಚಿವರುಗಳು, ಸಂಸದರು, ಶಾಸಕರು, ಕಲಾವಿದರು, ಪ್ರಗತಿಪರ ರೈತರು ಹಾಗೂ ಗಣ್ಯರನ್ನು ಬಾಗವಹಿಸಲಿದ್ದಾರೆಂದರು. ಈ ಸಂದರ್ಭದಲ್ಲಿ ದ್ಯಾವಪಟ್ಟಣದ ಸಪ್ಪೆಸ್ವಾಮಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನಸ್ವಾಮಿಗಳು ಮಾತನಾಡಿ ಜಾತ್ರಾ ಮಹೋತ್ಸವಕ್ಕೆ ನಾಡಿನ ವಿವಿಧ ಭಾಗಗಳಿಂದ ಆಗಮಿಸುವ ಲಕ್ಷಾಂತರ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಬಾಗವಹಿಸಲಿದ್ದು, ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಇರುತ್ತದೆ. ಭಕ್ತಾದಿಗಳಿಗೆ ಶ್ರೀಕ್ಷೇತ್ರದಲ್ಲಿ ತಾತ್ಕಾಲಿಕ ವಸತಿಯ ವ್ಯವಸ್ಥೆಯನ್ನು ಸಹ ಮಾಡಲಾಗುತ್ತದೆ. ದೇಸಿ ಆಟಗಳು:ಸಾಮೂಹಿಕ ವಿವಾಹ, ಭಜನಾ ಮೇಳ, ಕುಸ್ತಿ ಪಂದ್ಯಾವಳಿ, ರಂಗೋಲಿ, ಸೋಬಾನೆ ಪದ, ಗಾಳಿಪಟ, ಚಿತ್ರಕಲೆ ಮತ್ತು ರಾಗಿಬೀಸುವ ಸ್ಪರ್ಧೆಗಳನ್ನು ಅಯೋಜನೆ ಮಾಡಲಾಗಿದ್ದು ಸರ್ವ ಸಮುದಾಯದ ಜನರು ಬಾಗವಹಿಸುವಂತೆ ಕರೆ ನೀಡಿದರು. ನಂತರ ಸುತತೂರು ಜಾತೃಆ ಮಹೋತ್ಸವದ ಪ್ರಚಾರ ರಥವು ಭಾರತಿನಗರ,ಮದ್ದೂರು ತಾಲೂಕಿಗೆ ತೆರಳಿತು. ಈ ಸಂದರ್ಭದಲ್ಲಿ ಕುಂದೂರು ದೊಡ್ಡಮಠದ ಶ್ರೀ ಬಸವರಾಜೇಂದ್ರ ಶಿವಚಾರ್ಯಸ್ವಾಮೀಜಿಗಳು,ಸರ್ವ ಸಮುದಾಯದ ಮುಖಂಡರು ಸೇರಿದಂತೆ ನೂರಾರು ಜನರು ಬಾಗವಹಿಸಿದ್ದರು. ಚಿತ್ರ-೨೯-೧ ಮಳವಳ್ಳಿ ಪಟ್ಟಣಕ್ಕೆ ಅಗಮಿಸಿದ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥಕ್ಕೆ ಹರಗುರು ಚರಮೂರ್ತಿಗಳ ನೇತೃತ್ವದಲ್ಲಿ ವಿಸೇಷ ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲಾಯಿತು.
    1
    ಮಳವಳ್ಳಿಯಲ್ಲಿ ಜ.೧೫ರಿಂದ ಜ.೨೦ರವರೆಗೆ ಸುತ್ತೂರು ಜಾತ್ರಾ ಮಹೋತ್ಸ- ಪ್ರಚಾರ ರಥಕ್ಕೆ ವೀಶೇಷ ಪೂಜೆ
•	ಶಾಂತಿ ಸೌಹರ್ಧತೆಯ ಸಂಕೇತ-ಸುತ್ತೂರು ಜಾತ್ರೆ-ಶ್ರೀಬಸವಲಿಂಗದೇಶಿಕೇAದ್ರಸ್ವಾ ಮಿ ಹೇಳಿಕೆ
ಮಳವಳ್ಳಿ:ಸರ್ವ ದರ್ಮಗಳ ಶಾಂತಿ ಸೌಹರ್ಧತೆಯ ಸಂಕೇತವಾಗಿರುವ ಸುತ್ತೂರು ಜಾತ್ರಾ ಮಹೋತ್ಸವ ಜ.೧೫ ರಿಂದ ಜ.೨೬ ರವರೆಗೆ ನಡೆಯಲಿದ್ದು, ತಾಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸುವ ಮೂಲಕ ಗುರು ಕೃಪೆಗೆ ಪಾತ್ರಾಗುವಂತೆ ಹಂಗ್ರಾಪುರ  ಶ್ರೀ ಸೂರ್ಯಸಿಂಹಾಸನ ಮಠದ ಶ್ರೀಶ್ರೀಬಸವಲಿಂಗದೇಶಿಕೇAದ್ರಸ್ವಾಮಿ ತಿಳಿಸಿದರು.
ಪಟ್ಟಣದ ಬಸ್ ನಿಲ್ದಾಣಕ್ಕೆ  ಅಗಮಿಸಿದ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಬರಮಾಡಿಕೊಂಡು ಮಾತನಾಡಿದ ಅವರು ಸಹಸ್ರ ಸಂವತ್ಸರಗಳ ಹಿಂದೆ ಕಪಿಲಾ ನದೀತೀರದಲ್ಲಿ ತಮ್ಮ ದಿವ್ಯ ತಪಸ್ಸಿನಿಂದ ಸುತ್ತೂರು ಶ್ರೀಕ್ಷೇತ್ರವನ್ನು ಸಂಸ್ಥಾಪಿಸಿ ಬೆಳಗಿದ ಮಹಾಮಹಿಮರಾದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ಬಾಗವಹಿಸುವುದೆ ನಮ್ಮೆಲ್ಲರ ಪುಣ್ಯವಾಗಿದೆ ಎಂದರು.
ವಿಶೇಷ ಕಾರ್ಯಕ್ರಮಗಳು: ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ವಿವಾಹ, ಭಜನಾ ಮೇಳ, ವಸ್ತುಪ್ರದರ್ಶನ, ಕೃಷಿ ಮೇಳ, ದನಗಳ ಜಾತ್ರೆ, ಸಾಂಸ್ಕೃತಿಕ ಮೇಳ, ದೇಸಿ ಆಟಗಳು, ದೋಣಿವಿಹಾರ, ಚಿತ್ರಕಲೆ, ರಂಗೋಲಿ, ಗಾಳಿಪಟ, ಸೋಬಾನೆ ಪದ, ರಾಗಿಬೀಸುವ ಸ್ಪರ್ಧೆ ಮೊದಲಾದವುಗಳು ಜರುಗುತ್ತವೆ. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ನಾಟಕಗಳು ನಡೆಯಲಿವೆ.
ಮಠಾದೀಶರುಗಳ ಗಣ್ಯರ ಅಗಮನ:ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಾಡಿನ ಪೂಜ್ಯ ಮಠಾಧೀಶರುಗಳು, ರಾಜ್ಯಪಾಲರು, ಮುಖ್ಯಮಂತ್ರಿಗಳು, ಕೇಂದ್ರ ಮತ್ತು ರಾಜ್ಯದ ಸಚಿವರುಗಳು, ಸಂಸದರು, ಶಾಸಕರು, ಕಲಾವಿದರು, ಪ್ರಗತಿಪರ ರೈತರು ಹಾಗೂ ಗಣ್ಯರನ್ನು ಬಾಗವಹಿಸಲಿದ್ದಾರೆಂದರು.
ಈ ಸಂದರ್ಭದಲ್ಲಿ ದ್ಯಾವಪಟ್ಟಣದ ಸಪ್ಪೆಸ್ವಾಮಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನಸ್ವಾಮಿಗಳು ಮಾತನಾಡಿ ಜಾತ್ರಾ ಮಹೋತ್ಸವಕ್ಕೆ ನಾಡಿನ ವಿವಿಧ ಭಾಗಗಳಿಂದ ಆಗಮಿಸುವ ಲಕ್ಷಾಂತರ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಬಾಗವಹಿಸಲಿದ್ದು, ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಇರುತ್ತದೆ. ಭಕ್ತಾದಿಗಳಿಗೆ ಶ್ರೀಕ್ಷೇತ್ರದಲ್ಲಿ ತಾತ್ಕಾಲಿಕ ವಸತಿಯ ವ್ಯವಸ್ಥೆಯನ್ನು ಸಹ ಮಾಡಲಾಗುತ್ತದೆ.
ದೇಸಿ ಆಟಗಳು:ಸಾಮೂಹಿಕ ವಿವಾಹ, ಭಜನಾ ಮೇಳ, ಕುಸ್ತಿ ಪಂದ್ಯಾವಳಿ, ರಂಗೋಲಿ, ಸೋಬಾನೆ ಪದ, ಗಾಳಿಪಟ, ಚಿತ್ರಕಲೆ ಮತ್ತು ರಾಗಿಬೀಸುವ ಸ್ಪರ್ಧೆಗಳನ್ನು ಅಯೋಜನೆ ಮಾಡಲಾಗಿದ್ದು ಸರ್ವ ಸಮುದಾಯದ ಜನರು ಬಾಗವಹಿಸುವಂತೆ ಕರೆ ನೀಡಿದರು.
ನಂತರ ಸುತತೂರು ಜಾತೃಆ ಮಹೋತ್ಸವದ ಪ್ರಚಾರ ರಥವು ಭಾರತಿನಗರ,ಮದ್ದೂರು ತಾಲೂಕಿಗೆ ತೆರಳಿತು.
ಈ ಸಂದರ್ಭದಲ್ಲಿ ಕುಂದೂರು ದೊಡ್ಡಮಠದ ಶ್ರೀ ಬಸವರಾಜೇಂದ್ರ ಶಿವಚಾರ್ಯಸ್ವಾಮೀಜಿಗಳು,ಸರ್ವ ಸಮುದಾಯದ ಮುಖಂಡರು ಸೇರಿದಂತೆ ನೂರಾರು ಜನರು ಬಾಗವಹಿಸಿದ್ದರು.
ಚಿತ್ರ-೨೯-೧
ಮಳವಳ್ಳಿ ಪಟ್ಟಣಕ್ಕೆ ಅಗಮಿಸಿದ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥಕ್ಕೆ ಹರಗುರು ಚರಮೂರ್ತಿಗಳ ನೇತೃತ್ವದಲ್ಲಿ ವಿಸೇಷ ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲಾಯಿತು.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Journalist Malavalli, Mandya•
    20 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    4 hrs ago
  • ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ ಕಾರ್ತಿಕ್ ಸೂರ್ಯ ಅವರಿಗೆ ಜೂನಿಯರ್ ಪುನೀತ್ ರಾಜಕುಮಾರ್ ವಿಶೇಷವಾಗಿ ಚಿಕ್ಕಮಂಗಳೂರು, ಸಕಲೇಶಪುರದಿಂದ ಶುಭ ಕೋರಿದ್ದಾರೆ.
    1
    ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ ಕಾರ್ತಿಕ್ ಸೂರ್ಯ ಅವರಿಗೆ ಜೂನಿಯರ್ ಪುನೀತ್ ರಾಜಕುಮಾರ್ ವಿಶೇಷವಾಗಿ ಚಿಕ್ಕಮಂಗಳೂರು, ಸಕಲೇಶಪುರದಿಂದ ಶುಭ ಕೋರಿದ್ದಾರೆ.
    user_ಪವರ್ ಪಬ್ಲಿಕ್ ಕನ್ನಡ
    ಪವರ್ ಪಬ್ಲಿಕ್ ಕನ್ನಡ
    Tirumakudal - Narsipur, Mysuru•
    11 hrs ago
  • ಶಿಡ್ಲಘಟ್ಟದ ನಡಿಪಿನಾಯಕನಹಳ್ಳಿಯಲ್ಲಿ ಒಂಟಿ ಮಹಿಳೆ ಮೇಲೆ ಮಂಕಿ ಕ್ಯಾಪ್ ಧರಿಸಿ ಬಂದ ದುಷ್ಕರ್ಮಿಗಳು, ಡೆಡ್ಲಿ ಅಟ್ಯಾಕ್!
    1
    ಶಿಡ್ಲಘಟ್ಟದ ನಡಿಪಿನಾಯಕನಹಳ್ಳಿಯಲ್ಲಿ ಒಂಟಿ  ಮಹಿಳೆ ಮೇಲೆ ಮಂಕಿ ಕ್ಯಾಪ್ ಧರಿಸಿ ಬಂದ ದುಷ್ಕರ್ಮಿಗಳು, ಡೆಡ್ಲಿ ಅಟ್ಯಾಕ್!
    user_NAYAN NEWS
    NAYAN NEWS
    Sidlaghatta, Chikkaballapura•
    8 hrs ago
  • ಚಿತ್ರದುರ್ಗದಲ್ಲಿ ಯುವತಿಯ ಉಸಿರು ನಿಲ್ಲಿಸಿದ ಗ್ಯಾಸ್ ಗೀಜರ್
    1
    ಚಿತ್ರದುರ್ಗದಲ್ಲಿ ಯುವತಿಯ ಉಸಿರು ನಿಲ್ಲಿಸಿದ ಗ್ಯಾಸ್ ಗೀಜರ್
    user_Vinay Pp
    Vinay Pp
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    5 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    17 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.