Shuru
Apke Nagar Ki App…
ಆಟೋ ಗ್ಯಾಸ್ ದರ ಏರಿಕೆಗೆ ಚಾಲಕರ ಆಕ್ರೋಶ ಬಂಕ್ ಮುಂದೆ ಉದ್ದನೆಯ ಸಾಲು, ಜಗಳ ಬೆಂಗಳೂರಿನಲ್ಲಿ ಆಟೋ ಗ್ಯಾಸ್ ದರ ದಿನೇ ದಿನೇ ಏರಿಕೆಯಾಗುತ್ತಿದ್ದು, ಹಲವು ಗ್ಯಾಸ್ ಬಂಕ್‌ಗಳಲ್ಲಿ ₹90 ರಿಂದ ₹115ರವರೆಗೆ ದರ ನಿಗದಿ ಮಾಡಿರುವುದರಿಂದ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶನಿವಾರ ವೀರೇಶ್ ಥಿಯೇಟರ್ ಬಳಿ ಗ್ಯಾಸ್ ಸಿಗದೆ ಆಕ್ರೋಶಗೊಂಡ ಚಾಲಕರು ಬಂಕ್ ಸಿಬ್ಬಂದಿಯೊಂದಿಗೆ ಜಗಳವಾಡಿದ ಘಟನೆ ನಡೆದಿದೆ. ಬೆಳಗ್ಗಿನಿಂದಲೇ ಹಲವು ಕಿಲೋಮೀಟರ್‌ಗಳಷ್ಟು ಆಟೋಗಳು ಸಾಲುಗಟ್ಟಿ ನಿಂತಿದ್ದು, ಚಾಲಕರು ಗಂಟೆಗಳ ಕಾಲ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ದರ ಏರಿಕೆ ಹಾಗೂ ಪೂರೈಕೆ ಸಮಸ್ಯೆ ವಿರುದ್ಧ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಟೋ ಚಾಲಕರು ಆಗ್ರಹಿಸಿದ್ದಾರೆ.
Veega News Kannada

More news from ಕರ್ನಾಟಕ and nearby areas
- Post by ಅರವಿಂದ್ ರಾಜೀವ್1
- 5 ಕೋಟಿ ಅಂದ್ರದವರ ಕನಸುಗಳನ್ನು ಮತ್ತು ಕೆಲವು ಸಾವಿರ ಅಮರಾವತಿ ರೈತರ ಆಶಯಗಳನ್ನು ಜೀವಂತವಾಗಿಟ್ಟ ಶರೀಫ್ ಭಾಯ್, ನಿಮಗೆ ನಮಸ್ಕಾರಗಳು, ಹೆಮ್ಮೆಯಿಂದ ನಮ್ಮ ನಮಸ್ಕಾರಗಳು."1
- KOLAR KI.AWAAZ KOUSAR1
- Post by Rownak Ali khan1
- Post by Venu Gopal2
- ನಿಯಂತ್ರಣ ತಪ್ಪಿದ ಬೈಕ್ ಡಿವೈಡರ್‌ಗೆ ಡಿಕ್ಕಿ ಯುವಕ ಜೀವನ್ ಕುಮಾರ್ (25) ಸ್ಥಳದಲ್ಲೇ ಸಾವು...1
- Post by ಅರವಿಂದ್ ರಾಜೀವ್1
- ಶಿರಸಿ ತಾಲೂಕಿನ ಕೊಳಗಿಬೀಸ್ ಗ್ರಾಮದ ಬಳಿ ಇಂದು KSRTC ಹಾಗೂ ಖಾಸಗಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದ್ದು, ಅವರನ್ನು ತಕ್ಷಣವೇ ಶಿರಸಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ತಿಳಿದ ಕೂಡಲೇ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ನೆರವು ಕಾರ್ಯಾಚರಣೆ ನಡೆಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಅತಿವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಕೆಲಕಾಲ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತದ ನಿಖರ ಕಾರಣ ಕುರಿತು ತನಿಖೆ ಮುಂದುವರಿಸಿದ್ದಾರೆ.1
- 40 سال پہلے ایران نے کیا راز سمجھا تھا ؟ ایران کا اصل پلان ! امریکہ کیوں پھنسا ؟ ایران کی وہ خطر ناک جنگی پالیسی جس نے امریکہ کو الجھا دیا : ٹرو نیوز اپ تک پہنجا رہا ہے1