Shuru
Apke Nagar Ki App…
ಚಿತ್ರದುರ್ಗ : ನಗರದ ಮದ್ಯ ಭಾಗದಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ಫೋಟೋ ಫ್ರೇಂ ಅಂಗ ಹೊತ್ತಿ ಉರಿದಿರುವ ಘಟನೆ ಇಂದು ರಾತ್ರಿ ನಡೆದಿದೆ.ನಗರದ ಹೃದಯ ಭಾಗದಲ್ಲಿರುವ ಬಿ.ಡಿ. ರಸ್ತೆಯ ಎಸ್.ಬಿ.ಐ. ಬ್ಯಾಂಕ್ ಸಮೀಪ, ಶಾರ್ಟ್ ಸರ್ಕ್ಯೂಟ್ ನಿಂದಾಗಿ ಫೋಟೋ ಫ್ರೇಂ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಭಾನುವಾರ) ರಾತ್ರಿ 8: 30 ರ ಸುಮಾರಿಗೆ ನಡೆದಿದೆ. ಅಂಗಡಿ ಸಂಪೂರ್ಣ ಹೊತ್ತಿ ಉರಿದು ಬೆಂಕಿಯ ಕೆನ್ನಾಲಿಗೆ ಕರ್ನಾಟಕ ಒನ್ ಸೇವಾ ಕೇಂದ್ರಕ್ಕೂ ಆವರಿಸಿದ್ದು ಅದರಲ್ಲಿ ಇದ್ದ ಪೀಠೋಪಕರಣಗಳು ಸುಟ್ಟುಕರಕಲಾಗಿದೆ.
ಬೆಳಗೆರೆ ನ್ಯೂಸ್

- SSyedmushtaqShivamogga, Karnataka😢on 2 April
- SSShankara ShankaraBagepalli, Chikkaballapura😔on 31 March
More news from Chitradurga and nearby areas
- ಚಿತ್ರದುರ್ಗ 🙏ಶ್ರೀ ಏಕನಾಥೆಶ್ವರಿ ಅಮ್ಮನವರು1
- ನಿನ್ನ ಕಂಡಾಗ ಮೈಯಲ್ಲ ಜುಮ್ ಜುಮ್ ಜುಮ್ ಅಂತು.ಛಾಯ ಚಿತ್ರದುರ್ಗ. ರುದ್ರ ನಾಗಗೂಂಡನಹಳ್ಳಿ..1
- ಚಿತ್ರದುರ್ಗ ರೆಸ್ಟೋರೆಂಟ್ ಸ್ಟೈಲ್ ಬಿಸಿಲಿಗೆ ತಂಪು ತಂಪಾದ ಮೊಸರನ್ನ ರೆಸಿಪಿ1
- ಶ್ರೀ ಮುರುಘಾ ಮಠ ಚಿತ್ರದುರ್ಗ1
- ಛಾಯ ಚಿತ್ರದುರ್ಗ.ರುದ್ರ NG halli..ಪ್ರೀತಿ ಮಾಡುವೆ ಹುಡುಗಿ ನಿನ್ನ..Preethi maduve hudugi ninna1
- Chitradurga Reels Love Story | ಹುಡ್ಗಿ 5 ತಿಂಗಳ ಗರ್ಭಿಣಿ.. ಕೈಕೊಟ್ಟು ಹೋದ ಪಾಪಿ!1
- #Ekanateshawari Devi🙏🙏ಚಿತ್ರದುರ್ಗ 😘😘😘1
- ಚೈತ್ರಾಳನ್ನ ನೋಡಿ ಕವಿಯಾದ ಚೇತನ್, ಒಲವಿನ ಪ್ರೇಮ ಮಂದಿರ, ಆಯಿತೋಳ್, ಚಿತ್ರದುರ್ಗ ತಾಲ್ಲೂಕು |1