logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ರೈತರ ಧ್ವನಿ ಅಡಗುವುದಿಲ್ಲ… ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ! ಅಡಿಕೆ ಬೆಳೆಗಾರರ ನ್ಯಾಯಯುತ ಹೋರಾಟಕ್ಕೆ ನಮ್ಮ ಧ್ವನಿ ಇನ್ನಷ್ಟು ಗಟ್ಟಿಯಾಗಲಿ! ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕು ಅಡಿಕೆ ಬೆಳೆಗಾರರ ಒಕ್ಕೂಟದ ವತಿಯಿಂದ ಅಡಿಕೆ ಬೆಳೆಗಾರರ ವಿವಿಧ ಬೇಡಿಕೆಗಳು, ಹೊನ್ನಾಳಿ–ನ್ಯಾಮತಿ ತಾಲ್ಲೂಕುಗಳ ಕೆರೆಗಳನ್ನು ತುಂಬಿಸುವ ಯೋಜನೆ ಹಾಗೂ ಭದ್ರಾ ಜಲಾಶಯದಿಂದ ಅಪ್ಪರ್ ಭದ್ರಾ ಯೋಜನೆಗೆ 3 ಟಿಎಂಸಿ ನೀರು ಬಿಡುವುದನ್ನು ಖಂಡಿಸಿ ಮೂರು ದಿನಗಳಿಂದ ಬೃಹತ್ ಪಾದಯಾತ್ರೆ ನಡೆಸಲಾಯಿತು. ಹೊನ್ನಾಳಿಯಿಂದ ಆರಂಭವಾದ ಈ ಪಾದಯಾತ್ರೆ ವಿವಿಧ ಗ್ರಾಮಗಳ ಮೂಲಕ ಸಾಗುತ್ತಾ, ರೈತರ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಹಾಗೂ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಇಂದು ದಾವಣಗೆರೆಗೆ ತಲುಪಿತು. ದಾವಣಗೆರೆ ಎಸಿ ಕಚೇರಿ ಎದುರು ಅಡಿಕೆ ಬೆಳೆಗಾರರ ಪ್ರತಿಭಟನಾ ಸಭೆ ನಡೆಸಲಾಯಿತು. ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ, ಹೊನ್ನಾಳಿ–ನ್ಯಾಮತಿ ತಾಲ್ಲೂಕುಗಳ ಕೆರೆಗಳಿಗೆ ನೀರು, ರೈತರ ಹಿತ ಕಾಪಾಡುವ ನೀರಾವರಿ ಯೋಜನೆಗಳು ಹಾಗೂ ಭದ್ರಾ ಜಲಾಶಯದ ನೀರಿನ ಸಮರ್ಪಕ ಬಳಕೆಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ರೈತರ ಧ್ವನಿ ಅಡಗುವುದಿಲ್ಲ… ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ!

4 hrs ago
user_H M ಹರಕುಣಿ
H M ಹರಕುಣಿ
Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
4 hrs ago

ರೈತರ ಧ್ವನಿ ಅಡಗುವುದಿಲ್ಲ… ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ! ಅಡಿಕೆ ಬೆಳೆಗಾರರ ನ್ಯಾಯಯುತ ಹೋರಾಟಕ್ಕೆ ನಮ್ಮ ಧ್ವನಿ ಇನ್ನಷ್ಟು ಗಟ್ಟಿಯಾಗಲಿ! ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕು ಅಡಿಕೆ ಬೆಳೆಗಾರರ ಒಕ್ಕೂಟದ ವತಿಯಿಂದ ಅಡಿಕೆ ಬೆಳೆಗಾರರ ವಿವಿಧ ಬೇಡಿಕೆಗಳು, ಹೊನ್ನಾಳಿ–ನ್ಯಾಮತಿ ತಾಲ್ಲೂಕುಗಳ ಕೆರೆಗಳನ್ನು ತುಂಬಿಸುವ ಯೋಜನೆ ಹಾಗೂ ಭದ್ರಾ ಜಲಾಶಯದಿಂದ ಅಪ್ಪರ್ ಭದ್ರಾ ಯೋಜನೆಗೆ 3 ಟಿಎಂಸಿ ನೀರು ಬಿಡುವುದನ್ನು ಖಂಡಿಸಿ ಮೂರು ದಿನಗಳಿಂದ ಬೃಹತ್ ಪಾದಯಾತ್ರೆ ನಡೆಸಲಾಯಿತು. ಹೊನ್ನಾಳಿಯಿಂದ ಆರಂಭವಾದ ಈ ಪಾದಯಾತ್ರೆ ವಿವಿಧ ಗ್ರಾಮಗಳ ಮೂಲಕ ಸಾಗುತ್ತಾ, ರೈತರ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಹಾಗೂ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಇಂದು ದಾವಣಗೆರೆಗೆ ತಲುಪಿತು. ದಾವಣಗೆರೆ ಎಸಿ ಕಚೇರಿ ಎದುರು ಅಡಿಕೆ ಬೆಳೆಗಾರರ ಪ್ರತಿಭಟನಾ ಸಭೆ ನಡೆಸಲಾಯಿತು. ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ, ಹೊನ್ನಾಳಿ–ನ್ಯಾಮತಿ ತಾಲ್ಲೂಕುಗಳ ಕೆರೆಗಳಿಗೆ ನೀರು, ರೈತರ ಹಿತ ಕಾಪಾಡುವ ನೀರಾವರಿ ಯೋಜನೆಗಳು ಹಾಗೂ ಭದ್ರಾ ಜಲಾಶಯದ ನೀರಿನ ಸಮರ್ಪಕ ಬಳಕೆಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ರೈತರ ಧ್ವನಿ ಅಡಗುವುದಿಲ್ಲ… ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ!

More news from ಕರ್ನಾಟಕ and nearby areas
  • ನಮ್ಮ್ ಬೆಳಗಾವಿ ಜಿಲ್ಲೆಗೆ ಮಲತಾಯಿ ದೋರಣೆ ತೋರುತ್ತಿದೆ ರಾಜ್ಯ ಸರ್ಕಾರ ವಿರುದ್ಧ ರೈತ ಸಂಘಟನೆ ಮುಖಂಡ ಮಹದೇವ್ ಹೋಳ್ಕರ್ ಬೆಳಗಾವಿ ಜಿಲ್ಲೆ ಬರಗಾಲ ಘೋಷಿಸಬೇಕು ಹಾಗೂ ಸಕ್ರೆ ಬೆಲೆ ಜಾಸ್ತಿ ಮಾಡಿ ಶುಗರ್ ಫ್ಯಾಕ್ಟರಿ ಮಾಲಕರಿಗೆ ಲಾಭ ಮಾಡಿಕೊಟ್ಟ ಕೇಂದ್ರ ಸರ್ಕಾರ ವಿರುದ್ಧ ರೈತ ಮುಖಂಡ ಗರಂ #85newsbox ನಮ್ಮ್ ಬೆಳಗಾವಿ ಜಿಲ್ಲೆಗೆ ಮಲತಾಯಿ ದೋರಣೆ ತೋರುತ್ತಿದೆ ರಾಜ್ಯ ಸರ್ಕಾರ ವಿರುದ್ಧ ರೈತ ಸಂಘಟನೆ ಮುಖಂಡ ಮಹದೇವ್ ಹೋಳ್ಕರ್ ಬೆಳಗಾವಿ ಜಿಲ್ಲೆ ಬರಗಾಲ ಘೋಷಿಸಬೇಕು ಹಾಗೂ ಸಕ್ರೆ ಬೆಲೆ ಜಾಸ್ತಿ ಮಾಡಿ ಶುಗರ್ ಫ್ಯಾಕ್ಟರಿ ಮಾಲಕರಿಗೆ ಲಾಭ ಮಾಡಿಕೊಟ್ಟ ಕೇಂದ್ರ ಸರ್ಕಾರ ವಿರುದ್ಧ ರೈತ ಮುಖಂಡ ಗರಂ #85newsboxkannada #breakingnewskannada #belagavisuddi #vairalvideo #vairalvideo
    1
    ನಮ್ಮ್ ಬೆಳಗಾವಿ ಜಿಲ್ಲೆಗೆ ಮಲತಾಯಿ ದೋರಣೆ ತೋರುತ್ತಿದೆ ರಾಜ್ಯ ಸರ್ಕಾರ ವಿರುದ್ಧ ರೈತ ಸಂಘಟನೆ ಮುಖಂಡ ಮಹದೇವ್ ಹೋಳ್ಕರ್ ಬೆಳಗಾವಿ ಜಿಲ್ಲೆ ಬರಗಾಲ ಘೋಷಿಸಬೇಕು ಹಾಗೂ ಸಕ್ರೆ ಬೆಲೆ ಜಾಸ್ತಿ ಮಾಡಿ ಶುಗರ್ ಫ್ಯಾಕ್ಟರಿ ಮಾಲಕರಿಗೆ ಲಾಭ ಮಾಡಿಕೊಟ್ಟ ಕೇಂದ್ರ ಸರ್ಕಾರ ವಿರುದ್ಧ ರೈತ ಮುಖಂಡ ಗರಂ #85newsbox 
ನಮ್ಮ್ ಬೆಳಗಾವಿ ಜಿಲ್ಲೆಗೆ ಮಲತಾಯಿ ದೋರಣೆ ತೋರುತ್ತಿದೆ ರಾಜ್ಯ ಸರ್ಕಾರ ವಿರುದ್ಧ ರೈತ ಸಂಘಟನೆ ಮುಖಂಡ ಮಹದೇವ್ ಹೋಳ್ಕರ್ ಬೆಳಗಾವಿ ಜಿಲ್ಲೆ ಬರಗಾಲ ಘೋಷಿಸಬೇಕು ಹಾಗೂ ಸಕ್ರೆ ಬೆಲೆ ಜಾಸ್ತಿ ಮಾಡಿ ಶುಗರ್ ಫ್ಯಾಕ್ಟರಿ ಮಾಲಕರಿಗೆ ಲಾಭ ಮಾಡಿಕೊಟ್ಟ ಕೇಂದ್ರ ಸರ್ಕಾರ ವಿರುದ್ಧ ರೈತ ಮುಖಂಡ ಗರಂ #85newsboxkannada #breakingnewskannada #belagavisuddi #vairalvideo #vairalvideo
    user_Vajramani nasalapure
    Vajramani nasalapure
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    6 hrs ago
  • ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಬಾಲಕಿಯರ ರಕ್ಷಾಬಂಧನದ ಆತ್ಮೀಯ ಹಾಗೂ ಸ್ಮರಣೀಯ ಕ್ಷಣಗಳು ಪ್ರಧಾನಿ ಮೋದಿಯವರೊಂದಿಗೆ ಬಾಲಕಿಯರ ರಕ್ಷಾಬಂಧನದ ಆತ್ಮೀಯ ಹಾಗೂ ಸ್ಮರಣೀಯ ಕ್ಷಣಗಳು
    1
    ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಬಾಲಕಿಯರ ರಕ್ಷಾಬಂಧನದ ಆತ್ಮೀಯ ಹಾಗೂ ಸ್ಮರಣೀಯ ಕ್ಷಣಗಳು
ಪ್ರಧಾನಿ ಮೋದಿಯವರೊಂದಿಗೆ ಬಾಲಕಿಯರ ರಕ್ಷಾಬಂಧನದ ಆತ್ಮೀಯ ಹಾಗೂ ಸ್ಮರಣೀಯ ಕ್ಷಣಗಳು
    user_SANDEEP U. L
    SANDEEP U. L
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    9 hrs ago
  • ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಬಳಿ ಇರುವ ಮಹಾಕೂಟ ಪ್ರಸಿದ್ಧ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳವಾಗಿದೆ. [1, 2] ಮಹಾಕೂಟದ ಇತಿಹಾಸದ ಪ್ರಮುಖ ಅಂಶಗಳು: ನಿರ್ಮಾಣ ಕಾಲ: ಈ ದೇವಾಲಯಗಳ ಸಂಕೀರ್ಣವನ್ನು ಕ್ರಿ.ಶ. ೬ ಮತ್ತು ೭ ನೇ ಶತಮಾನದಲ್ಲಿ ಬಾದಾಮಿ ಚಾಲುಕ್ಯ ರಾಜರು ನಿರ್ಮಿಸಿದರು. [1] ಮಂಗಳೇಶನ ಕೊಡುಗೆ: ಚಾಲುಕ್ಯ ದೊರೆ ಮಂಗಳೇಶನು ಕ್ರಿ.ಶ. ೬೦೨ ರಲ್ಲಿ ತನ್ನ ವಿಜಯಗಳ ನೆನಪಿಗಾಗಿ ಮತ್ತು ಧರ್ಮದ ಪ್ರತೀಕವಾಗಿ ಇಲ್ಲಿ ಮಹಾಕೂಟ ಸ್ತಂಭವನ್ನು (ಧರ್ಮ ಜಯಸ್ತಂಭ) ಸ್ಥಾಪಿಸಿದನು. [1, 2, 3] ದಕ್ಷಿಣ ಕಾಶಿ: ಈ ಸ್ಥಳವನ್ನು 'ದಕ್ಷಿಣ ಕಾಶಿ' ಎಂದೂ ಕರೆಯಲಾಗುತ್ತದೆ. ಇಲ್ಲಿರುವ ವಿಷ್ಣು ಪುಷ್ಕರಣಿ (ತೀರ್ಥ) ಎಂಬ ಪವಿತ್ರ ಕೊಳಕ್ಕೆ ಭೂಗತ ಸೆಲೆಗಳಿಂದ ನಿರಂತರವಾಗಿ ನೀರು ಹರಿದುಬರುತ್ತದೆ. [1, 2] ಚತುರ್ಮುಖ ಲಿಂಗ: ಇಲ್ಲಿನ ನೀರಿನ ಕೊಳದ ಮಧ್ಯೆ ವಿಶಿಷ್ಟವಾದ ಚತುರ್ಮುಖ ಶಿವಲಿಂಗ (ನಾಲ್ಕು ಮುಖಗಳಿರುವ ಲಿಂಗ) ಇದೆ. [1] ವಾಸ್ತುಶಿಲ್ಪ: ಇದು ದ್ರಾವಿಡ ಮತ್ತು ನಾಗರ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದ್ದು, ಚಾಲುಕ್ಯರ ಕಲಾಪ್ರೀತಿಗೆ ಸಾಕ್ಷಿಯಾಗಿದೆ. [1, 2] ಮಹಾಕೂಟದ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕೇ? ಇಲ್ಲಿನ ಶಿಲಾಶಾಸನಗಳ ವಿವರಗಳು ಹತ್ತಿರದ ಇತರ ಪ್ರವಾಸಿ ತಾಣಗಳು (ಬಾದಾಮಿ, ಐಹೊಳ, ಪಟ್ಟದಕಳು) ಯಾವ ವಿಷಯದ ಬಗ್ಗೆ ತಿಳಿಯಲು ಬಯಸುತ್ತೀರಿ ತಿಳಿಸಿ. ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಬಳಿ ಇರುವ ಮಹಾಕೂಟ ಪ್ರಸಿದ್ಧ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳವಾಗಿದೆ. [1, 2] ಮಹಾಕೂಟದ ಇತಿಹಾಸದ ಪ್ರಮುಖ ಅಂಶಗಳು: ನಿರ್ಮಾಣ ಕಾಲ: ಈ ದೇವಾಲಯಗಳ ಸಂಕೀರ್ಣವನ್ನು ಕ್ರಿ.ಶ. ೬ ಮತ್ತು ೭ ನೇ ಶತಮಾನದಲ್ಲಿ ಬಾದಾಮಿ ಚಾಲುಕ್ಯ ರಾಜರು ನಿರ್ಮಿಸಿದರು. [1] ಮಂಗಳೇಶನ ಕೊಡುಗೆ: ಚಾಲುಕ್ಯ ದೊರೆ ಮಂಗಳೇಶನು ಕ್ರಿ.ಶ. ೬೦೨ ರಲ್ಲಿ ತನ್ನ ವಿಜಯಗಳ ನೆನಪಿಗಾಗಿ ಮತ್ತು ಧರ್ಮದ ಪ್ರತೀಕವಾಗಿ ಇಲ್ಲಿ ಮಹಾಕೂಟ ಸ್ತಂಭವನ್ನು (ಧರ್ಮ ಜಯಸ್ತಂಭ) ಸ್ಥಾಪಿಸಿದನು. [1, 2, 3] ದಕ್ಷಿಣ ಕಾಶಿ: ಈ ಸ್ಥಳವನ್ನು 'ದಕ್ಷಿಣ ಕಾಶಿ' ಎಂದೂ ಕರೆಯಲಾಗುತ್ತದೆ. ಇಲ್ಲಿರುವ ವಿಷ್ಣು ಪುಷ್ಕರಣಿ (ತೀರ್ಥ) ಎಂಬ ಪವಿತ್ರ ಕೊಳಕ್ಕೆ ಭೂಗತ ಸೆಲೆಗಳಿಂದ ನಿರಂತರವಾಗಿ ನೀರು ಹರಿದುಬರುತ್ತದೆ. [1, 2] ಚತುರ್ಮುಖ ಲಿಂಗ: ಇಲ್ಲಿನ ನೀರಿನ ಕೊಳದ ಮಧ್ಯೆ ವಿಶಿಷ್ಟವಾದ ಚತುರ್ಮುಖ ಶಿವಲಿಂಗ (ನಾಲ್ಕು ಮುಖಗಳಿರುವ ಲಿಂಗ) ಇದೆ. [1] ವಾಸ್ತುಶಿಲ್ಪ: ಇದು ದ್ರಾವಿಡ ಮತ್ತು ನಾಗರ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದ್ದು, ಚಾಲುಕ್ಯರ ಕಲಾಪ್ರೀತಿಗೆ ಸಾಕ್ಷಿಯಾಗಿದೆ. [1, 2] ಮಹಾಕೂಟದ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕೇ? ಇಲ್ಲಿನ ಶಿಲಾಶಾಸನಗಳ ವಿವರಗಳು ಹತ್ತಿರದ ಇತರ ಪ್ರವಾಸಿ ತಾಣಗಳು (ಬಾದಾಮಿ, ಐಹೊಳ, ಪಟ್ಟದಕಳು) ಯಾವ ವಿಷಯದ ಬಗ್ಗೆ ತಿಳಿಯಲು ಬಯಸುತ್ತೀರಿ ತಿಳಿಸಿ.
    1
    ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಬಳಿ ಇರುವ ಮಹಾಕೂಟ ಪ್ರಸಿದ್ಧ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳವಾಗಿದೆ. [1, 2]

ಮಹಾಕೂಟದ ಇತಿಹಾಸದ ಪ್ರಮುಖ ಅಂಶಗಳು:

ನಿರ್ಮಾಣ ಕಾಲ: ಈ ದೇವಾಲಯಗಳ ಸಂಕೀರ್ಣವನ್ನು ಕ್ರಿ.ಶ. ೬ ಮತ್ತು ೭ ನೇ ಶತಮಾನದಲ್ಲಿ ಬಾದಾಮಿ ಚಾಲುಕ್ಯ ರಾಜರು ನಿರ್ಮಿಸಿದರು. [1]

ಮಂಗಳೇಶನ ಕೊಡುಗೆ: ಚಾಲುಕ್ಯ ದೊರೆ ಮಂಗಳೇಶನು ಕ್ರಿ.ಶ. ೬೦೨ ರಲ್ಲಿ ತನ್ನ ವಿಜಯಗಳ ನೆನಪಿಗಾಗಿ ಮತ್ತು ಧರ್ಮದ ಪ್ರತೀಕವಾಗಿ ಇಲ್ಲಿ ಮಹಾಕೂಟ ಸ್ತಂಭವನ್ನು (ಧರ್ಮ ಜಯಸ್ತಂಭ) ಸ್ಥಾಪಿಸಿದನು. [1, 2, 3]

ದಕ್ಷಿಣ ಕಾಶಿ: ಈ ಸ್ಥಳವನ್ನು 'ದಕ್ಷಿಣ ಕಾಶಿ' ಎಂದೂ ಕರೆಯಲಾಗುತ್ತದೆ. ಇಲ್ಲಿರುವ ವಿಷ್ಣು ಪುಷ್ಕರಣಿ (ತೀರ್ಥ) ಎಂಬ ಪವಿತ್ರ ಕೊಳಕ್ಕೆ ಭೂಗತ ಸೆಲೆಗಳಿಂದ ನಿರಂತರವಾಗಿ ನೀರು ಹರಿದುಬರುತ್ತದೆ. [1, 2]

ಚತುರ್ಮುಖ ಲಿಂಗ: ಇಲ್ಲಿನ ನೀರಿನ ಕೊಳದ ಮಧ್ಯೆ ವಿಶಿಷ್ಟವಾದ ಚತುರ್ಮುಖ ಶಿವಲಿಂಗ (ನಾಲ್ಕು ಮುಖಗಳಿರುವ ಲಿಂಗ) ಇದೆ. [1]

ವಾಸ್ತುಶಿಲ್ಪ: ಇದು ದ್ರಾವಿಡ ಮತ್ತು ನಾಗರ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದ್ದು, ಚಾಲುಕ್ಯರ ಕಲಾಪ್ರೀತಿಗೆ ಸಾಕ್ಷಿಯಾಗಿದೆ. [1, 2]

ಮಹಾಕೂಟದ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕೇ?

ಇಲ್ಲಿನ ಶಿಲಾಶಾಸನಗಳ ವಿವರಗಳು

ಹತ್ತಿರದ ಇತರ ಪ್ರವಾಸಿ ತಾಣಗಳು (ಬಾದಾಮಿ, ಐಹೊಳ, ಪಟ್ಟದಕಳು)

ಯಾವ ವಿಷಯದ ಬಗ್ಗೆ ತಿಳಿಯಲು ಬಯಸುತ್ತೀರಿ ತಿಳಿಸಿ.


ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಬಳಿ ಇರುವ ಮಹಾಕೂಟ ಪ್ರಸಿದ್ಧ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳವಾಗಿದೆ. [1, 2]
ಮಹಾಕೂಟದ ಇತಿಹಾಸದ ಪ್ರಮುಖ ಅಂಶಗಳು:
ನಿರ್ಮಾಣ ಕಾಲ: ಈ ದೇವಾಲಯಗಳ ಸಂಕೀರ್ಣವನ್ನು ಕ್ರಿ.ಶ. ೬ ಮತ್ತು ೭ ನೇ ಶತಮಾನದಲ್ಲಿ ಬಾದಾಮಿ ಚಾಲುಕ್ಯ ರಾಜರು ನಿರ್ಮಿಸಿದರು. [1]
ಮಂಗಳೇಶನ ಕೊಡುಗೆ: ಚಾಲುಕ್ಯ ದೊರೆ ಮಂಗಳೇಶನು ಕ್ರಿ.ಶ. ೬೦೨ ರಲ್ಲಿ ತನ್ನ ವಿಜಯಗಳ ನೆನಪಿಗಾಗಿ ಮತ್ತು ಧರ್ಮದ ಪ್ರತೀಕವಾಗಿ ಇಲ್ಲಿ ಮಹಾಕೂಟ ಸ್ತಂಭವನ್ನು (ಧರ್ಮ ಜಯಸ್ತಂಭ) ಸ್ಥಾಪಿಸಿದನು. [1, 2, 3]
ದಕ್ಷಿಣ ಕಾಶಿ: ಈ ಸ್ಥಳವನ್ನು 'ದಕ್ಷಿಣ ಕಾಶಿ' ಎಂದೂ ಕರೆಯಲಾಗುತ್ತದೆ. ಇಲ್ಲಿರುವ ವಿಷ್ಣು ಪುಷ್ಕರಣಿ (ತೀರ್ಥ) ಎಂಬ ಪವಿತ್ರ ಕೊಳಕ್ಕೆ ಭೂಗತ ಸೆಲೆಗಳಿಂದ ನಿರಂತರವಾಗಿ ನೀರು ಹರಿದುಬರುತ್ತದೆ. [1, 2]
ಚತುರ್ಮುಖ ಲಿಂಗ: ಇಲ್ಲಿನ ನೀರಿನ ಕೊಳದ ಮಧ್ಯೆ ವಿಶಿಷ್ಟವಾದ ಚತುರ್ಮುಖ ಶಿವಲಿಂಗ (ನಾಲ್ಕು ಮುಖಗಳಿರುವ ಲಿಂಗ) ಇದೆ. [1]
ವಾಸ್ತುಶಿಲ್ಪ: ಇದು ದ್ರಾವಿಡ ಮತ್ತು ನಾಗರ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದ್ದು, ಚಾಲುಕ್ಯರ ಕಲಾಪ್ರೀತಿಗೆ ಸಾಕ್ಷಿಯಾಗಿದೆ. [1, 2]
ಮಹಾಕೂಟದ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕೇ?
ಇಲ್ಲಿನ ಶಿಲಾಶಾಸನಗಳ ವಿವರಗಳು
ಹತ್ತಿರದ ಇತರ ಪ್ರವಾಸಿ ತಾಣಗಳು (ಬಾದಾಮಿ, ಐಹೊಳ, ಪಟ್ಟದಕಳು)
ಯಾವ ವಿಷಯದ ಬಗ್ಗೆ ತಿಳಿಯಲು ಬಯಸುತ್ತೀರಿ ತಿಳಿಸಿ.
    user_ನಮ್ಮ ಬೆಳಗಾವಿ  ವಾರ್ತಾ
    ನಮ್ಮ ಬೆಳಗಾವಿ ವಾರ್ತಾ
    Photographer ಬೆಳಗಾವಿ, ಬೆಳಗಾವಿ, ಕರ್ನಾಟಕ•
    13 hrs ago
  • ಹಿಡಿಯಲು ಹರಸಾಹಸ, ಆದರೂ ಕೈಗೆ ಸಿಗದ ಮಂಗ!..., .................. ಬೈಕ್ ಸವಾರನಿಗೆ ಕಚ್ಚಿದ್ದ ಮಂಗನ ಅಟ್ಟಹಾಸ: ಹಳೆ ಮಂಡ್ಲಿಯಲ್ಲಿ ಮುಂದುವರಿದ ಆತಂಕ
    1
    ಹಿಡಿಯಲು ಹರಸಾಹಸ, ಆದರೂ ಕೈಗೆ ಸಿಗದ ಮಂಗ!...,
..................
ಬೈಕ್ ಸವಾರನಿಗೆ ಕಚ್ಚಿದ್ದ ಮಂಗನ ಅಟ್ಟಹಾಸ: ಹಳೆ ಮಂಡ್ಲಿಯಲ್ಲಿ ಮುಂದುವರಿದ ಆತಂಕ
    user_ಸಿಹಿಮೋಗ್ಗೆ ಸುದ್ಧಿ ಕನ್ನಡ
    ಸಿಹಿಮೋಗ್ಗೆ ಸುದ್ಧಿ ಕನ್ನಡ
    Video Creator ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    21 hrs ago
  • "ಮೈಸೂರಲ್ಲಿ ಪೊಲೀಸರ ದೌರ್ಜನ್ಯ ,ವಿರುದ್ಧ ಅಪ್ಪ-ಮಗ ಪ್ರತಿಭಟನೆ" ಮೈಸೂರು: ಸ್ನೇಹಿತನ ಸೈಕಲ್‌ ಶಾಪ್‌ನ ವಸ್ತು ಕಳವು ಪ್ರಕರಣದಲ್ಲಿ ನ್ಯಾಯ ಕೇಳಲು ಹೋದ ಅಪ್ಪ-ಮಗನ ಮೇಲೆಯೇ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಲ್ಯಾಣಗಿರಿಯ ಆರ್. ನರಹರಿ ಎಂಬ ಯುವಕನಿಗೆ ಪೊಲೀಸರು ಹಲ್ಲೆ ನಡೆಸಿ, ಮೊಬೈಲ್‌ಫೋನ್‌ಗಳನ್ನು ಕಸಿದುಕೊಂಡಿದ್ದಾರೆ ಎನ್ನಲಾಗಿದೆ. ತಂದೆಯ ಮೇಲೂ ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ ಸುಳ್ಳು ಪ್ರಕರಣ ದಾಖಲಿಸಲು ಯತ್ನಿಸಿದ ಆರೋಪ ಕೇಳಿಬಂದಿದೆ. ಸರಸ್ವತಿಪುರಂ ಠಾಣೆಯ ಇನ್ಸ್‌ಪೆಕ್ಟರ್ ರವಿಕಿರಣ್ ಹಾಗೂ ಎಸಿಪಿ ರವಿಶಂಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕುಟುಂಬಸ್ಥರು, ಠಾಣೆ ಎದುರು ಪ್ರತಿಭಟನೆ ನಡೆಸಿ ನ್ಯಾಯಕ್ಕೆ ಆಗ್ರಹಿಸಿದ್ದಾರೆ. ಪೊಲೀಸ್ ಜೀಪಿನಲ್ಲಿ ಕೂರಿಸಿಕೊಂಡು ಎಂಎಲ್‌ಸಿ ಮಾಡಿಸಲು ಮುಂದಾಗಿದ್ದು, ಯುವಕನ ಬಟ್ಟೆ ಬಿಚ್ಚಿಸಿ ಅಪರಿಚಿತ ಔಷಧಿ ಸೇವಿಸುವಂತೆ ಬಲವಂತಪಡಿಸಿದ ಆರೋಪವೂ ಕೇಳಿಬಂದಿದೆ. ಆರೋಗ್ಯದಲ್ಲಿ ಏರುಪೇರಾದ ಬಳಿಕ ಯುವಕನನ್ನು ಬಿಟ್ಟು ಕಳುಹಿಸಲಾಗಿದೆ ಎನ್ನಲಾಗಿದೆ.
    1
    "ಮೈಸೂರಲ್ಲಿ ಪೊಲೀಸರ ದೌರ್ಜನ್ಯ ,ವಿರುದ್ಧ ಅಪ್ಪ-ಮಗ ಪ್ರತಿಭಟನೆ"
ಮೈಸೂರು: ಸ್ನೇಹಿತನ ಸೈಕಲ್‌ ಶಾಪ್‌ನ ವಸ್ತು ಕಳವು ಪ್ರಕರಣದಲ್ಲಿ ನ್ಯಾಯ ಕೇಳಲು ಹೋದ ಅಪ್ಪ-ಮಗನ ಮೇಲೆಯೇ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕಲ್ಯಾಣಗಿರಿಯ ಆರ್. ನರಹರಿ ಎಂಬ ಯುವಕನಿಗೆ ಪೊಲೀಸರು ಹಲ್ಲೆ ನಡೆಸಿ, ಮೊಬೈಲ್‌ಫೋನ್‌ಗಳನ್ನು ಕಸಿದುಕೊಂಡಿದ್ದಾರೆ ಎನ್ನಲಾಗಿದೆ. ತಂದೆಯ ಮೇಲೂ ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ ಸುಳ್ಳು ಪ್ರಕರಣ ದಾಖಲಿಸಲು ಯತ್ನಿಸಿದ ಆರೋಪ ಕೇಳಿಬಂದಿದೆ.
ಸರಸ್ವತಿಪುರಂ ಠಾಣೆಯ ಇನ್ಸ್‌ಪೆಕ್ಟರ್ ರವಿಕಿರಣ್ ಹಾಗೂ ಎಸಿಪಿ ರವಿಶಂಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕುಟುಂಬಸ್ಥರು, ಠಾಣೆ ಎದುರು ಪ್ರತಿಭಟನೆ ನಡೆಸಿ ನ್ಯಾಯಕ್ಕೆ ಆಗ್ರಹಿಸಿದ್ದಾರೆ.
ಪೊಲೀಸ್ ಜೀಪಿನಲ್ಲಿ ಕೂರಿಸಿಕೊಂಡು ಎಂಎಲ್‌ಸಿ ಮಾಡಿಸಲು ಮುಂದಾಗಿದ್ದು, ಯುವಕನ ಬಟ್ಟೆ ಬಿಚ್ಚಿಸಿ ಅಪರಿಚಿತ ಔಷಧಿ ಸೇವಿಸುವಂತೆ ಬಲವಂತಪಡಿಸಿದ ಆರೋಪವೂ ಕೇಳಿಬಂದಿದೆ. ಆರೋಗ್ಯದಲ್ಲಿ ಏರುಪೇರಾದ ಬಳಿಕ ಯುವಕನನ್ನು ಬಿಟ್ಟು ಕಳುಹಿಸಲಾಗಿದೆ ಎನ್ನಲಾಗಿದೆ.
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    11 hrs ago
  • ತಪ್ಪು ಮಾಡಿದನ್ನ ಕೇಳಿ ದಂಡ ಹಾಕಿದರು. ಅದೇ ಇಲಾಖಾ ಸಿಬ್ಬಂದಿ ಬಾಡಿ ಕ್ಯಾಮ್ ಹಾಕದೆ ಇರೋದ್ನ ಪ್ರಶ್ನೆ ಮಾಡ್ತಾವ್ರೆ ಇವರಿಗೆ ದಂಡ ಹಾಕೊವ್ರು ಶಿಕ್ಷಿಸೊವ್ರು ಇಲ್ವೆ...ಐಜಿಪಿ/ಡಿಜಿಪಿ ಸಾಹೇಬ್ರೆ..!? ಜನಸಾಮಾನ್ಯರಿಗೊಂದು ಕಾನೂನು...ಮತ್ತೊಬ್ಬರಿಗೆ ಒಂದು ಕಾನೂನಾ..!? ಅದ್ಕೆ ಹೇಳೋದು ಶೀಘ್ರವಾಗಿ ಕ್ಯಾಮರಾ ಚಾಲಿತ ಮಾಡಿ ದಂಡ ಹಾಕೋ ಕೆಲಸ ಮಾಡಿ’ಅಂತ..!
    1
    ತಪ್ಪು ಮಾಡಿದನ್ನ ಕೇಳಿ ದಂಡ ಹಾಕಿದರು.
 ಅದೇ ಇಲಾಖಾ ಸಿಬ್ಬಂದಿ ಬಾಡಿ ಕ್ಯಾಮ್ ಹಾಕದೆ ಇರೋದ್ನ ಪ್ರಶ್ನೆ ಮಾಡ್ತಾವ್ರೆ ಇವರಿಗೆ  ದಂಡ ಹಾಕೊವ್ರು ಶಿಕ್ಷಿಸೊವ್ರು ಇಲ್ವೆ...ಐಜಿಪಿ/ಡಿಜಿಪಿ ಸಾಹೇಬ್ರೆ..!?
 ಜನಸಾಮಾನ್ಯರಿಗೊಂದು ಕಾನೂನು...ಮತ್ತೊಬ್ಬರಿಗೆ ಒಂದು ಕಾನೂನಾ..!?
 ಅದ್ಕೆ ಹೇಳೋದು ಶೀಘ್ರವಾಗಿ ಕ್ಯಾಮರಾ ಚಾಲಿತ ಮಾಡಿ ದಂಡ ಹಾಕೋ ಕೆಲಸ ಮಾಡಿ’ಅಂತ..!
    user_YSRmedia vijayanagaraupsates
    YSRmedia vijayanagaraupsates
    Mobile Phone Accessory Shop ಹೊಸಪೇಟೆ, ವಿಜಯನಗರ, ಕರ್ನಾಟಕ•
    7 hrs ago
  • ಕಿತ್ತೂರು: ರಸ್ತೆಗಾಗಿ ಮರಿಗೇರಿ ಗ್ರಾಮಸ್ಥರಿಂದ ಹಾಗೂ ಕಬ್ಬು ಬೆಳೆಗಾರ ಸಂಘದಿಂದ ಪ್ರತಿಭಟನೆ ಕಿತ್ತೂರು ತಾಲೂಕಿನ ಮರಿಗೇರಿ ಗ್ರಾಮಕ್ಕಿಲ್ಲ ರಸ್ತೆ ಸಂಪರ್ಕ : ರಸ್ತೆಗಾಗಿ ಮರಿಗೇರಿ ಗ್ರಾಮಸ್ಥರಿಂದ ಹಾಗೂ ಕಬ್ಬು ಬೆಳೆಗಾರ ಸಂಘದಿಂದ ಪ್ರತಿಭಟನೆ ..
    1
    ಕಿತ್ತೂರು: ರಸ್ತೆಗಾಗಿ ಮರಿಗೇರಿ ಗ್ರಾಮಸ್ಥರಿಂದ  ಹಾಗೂ ಕಬ್ಬು ಬೆಳೆಗಾರ ಸಂಘದಿಂದ ಪ್ರತಿಭಟನೆ
ಕಿತ್ತೂರು ತಾಲೂಕಿನ ಮರಿಗೇರಿ ಗ್ರಾಮಕ್ಕಿಲ್ಲ  ರಸ್ತೆ ಸಂಪರ್ಕ : ರಸ್ತೆಗಾಗಿ ಮರಿಗೇರಿ ಗ್ರಾಮಸ್ಥರಿಂದ  ಹಾಗೂ ಕಬ್ಬು ಬೆಳೆಗಾರ ಸಂಘದಿಂದ ಪ್ರತಿಭಟನೆ ..
    user_Ramesh Biradi
    Ramesh Biradi
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    15 hrs ago
  • ಹುಬ್ಬಳ್ಳಿಯಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ; ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಹಾಡಹಗಲೇ ರಸ್ತೆಯ ಮಧ್ಯದಲ್ಲಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಸಂಚಲನ ಮೂಡಿಸಿದೆ. ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ದೇಶ್ವರ ಪಾರ್ಕ್ ಬಳಿ ಈ ಘಟನೆ ನಡೆದಿದ್ದು, ಆ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಘಟನೆಯ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸ್ಥಳಕ್ಕೆ ಭೇಟಿ ನೀಡಿ ವಿದ್ಯಾನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆಯಲಾಗಿದೆ. ಕೊಲೆಗೆ ಕಾರಣ ಮತ್ತು ಮೃತರ ಗುರುತು ಸೇರಿದಂತೆ ಘಟನೆಯ ಸಂಪೂರ್ಣ ವಿವರಗಳು ಸದ್ಯಕ್ಕೆ ಲಭ್ಯವಿಲ್ಲ. ಕೊಲೆಯ ಆರೋಪಿಗಳನ್ನು ಹುಡುಕಲು ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪೊಲೀಸ್ ತನಿಖೆಯ ನಂತರವೇ ಘಟನೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕು. ಹುಬ್ಬಳ್ಳಿಯಲ್ಲಿ ಹಾಡಹಗಲೇ ನಡೆದ ಬರ್ಬರ ಹತ್ಯೆ ಪ್ರಕರಣ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.**
    1
    ಹುಬ್ಬಳ್ಳಿಯಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ; 

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಹಾಡಹಗಲೇ ರಸ್ತೆಯ ಮಧ್ಯದಲ್ಲಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಸಂಚಲನ ಮೂಡಿಸಿದೆ.

ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ದೇಶ್ವರ ಪಾರ್ಕ್ ಬಳಿ ಈ ಘಟನೆ ನಡೆದಿದ್ದು, ಆ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಘಟನೆಯ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಸ್ಥಳಕ್ಕೆ ಭೇಟಿ ನೀಡಿ ವಿದ್ಯಾನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆಯಲಾಗಿದೆ. ಕೊಲೆಗೆ ಕಾರಣ ಮತ್ತು ಮೃತರ ಗುರುತು ಸೇರಿದಂತೆ ಘಟನೆಯ ಸಂಪೂರ್ಣ ವಿವರಗಳು ಸದ್ಯಕ್ಕೆ ಲಭ್ಯವಿಲ್ಲ.

ಕೊಲೆಯ ಆರೋಪಿಗಳನ್ನು ಹುಡುಕಲು ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪೊಲೀಸ್ ತನಿಖೆಯ ನಂತರವೇ ಘಟನೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕು.

ಹುಬ್ಬಳ್ಳಿಯಲ್ಲಿ ಹಾಡಹಗಲೇ ನಡೆದ ಬರ್ಬರ ಹತ್ಯೆ ಪ್ರಕರಣ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.**
    user_YSRmedia vijayanagaraupsates
    YSRmedia vijayanagaraupsates
    Mobile Phone Accessory Shop ಹೊಸಪೇಟೆ, ವಿಜಯನಗರ, ಕರ್ನಾಟಕ•
    6 hrs ago
  • ಹೊಲದಲ್ಲಿ ಬೆಳಗಿನ ಜಾವ ಪೈಪ್ ಲೈನ್ ಮೋಟಾರ್ ಸ್ಟಾರ್ಟ್ ಮಾಡಲು ಹೋಗಿದ್ದ ಯುವಕ ನೀರು ಪಾಲಾದ ಘಟನೆ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದಲ್ಲಿ ಸಂಭವಿಸಿದೆ. ಹೊಲದಲ್ಲಿ ಬೆಳಗಿನ ಜಾವ ಪೈಪ್ ಲೈನ್ ಮೋಟಾರ್ ಸ್ಟಾರ್ಟ್ ಮಾಡಲು ಹೋಗಿದ್ದ ಯುವಕ ನೀರು ಪಾಲಾದ ಘಟನೆ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದಲ್ಲಿ ಸಂಭವಿಸಿದೆ. ಬೆಳಗಿನ ಜಾವ ಕೃಷ್ಣಾ ನದಿ ಪಕ್ಕದಲ್ಲಿ ಮೋಟಾರ್ ಪಂಪ ಸ್ಟಾರ್ಟ್ ಮಾಡಲು ತೆರಳಿದ್ದ ಬಸವರಾಜ ಐನಾಪುರ ಎಂಬ ಯುವಕ ನೀರು ಪಾಲದ ದುರ್ದೈವಿ ಎಂದು ಹೇಳಲಾಗುತ್ತಿದೆ. ಪಂಪ್ಸೆಟ್ ಮೋಟಾರ್ ಸ್ಟಾರ್ಟ್ ಮಾಡಲು ಹೋದಾಗ ಬಸವರಾಜನಿಗೆ ತಗುಲಿದ ವಿದ್ಯುತ್ ಶಾಕ್ ನಿಂದ ಯುವಕ ಕೃಷ್ಣ ನಿಧಿಗೆ ಬಿದ್ದು ನೀರು ಪಾಲಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಯುವಕನ ಪತ್ತೆಗಾಗಿ ಅಗ್ನಿಶಾಮಕ ದಳ ಸಿಬ್ಬಂದಿಗಳಿಂದ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದುರ್ಘಟನೆ ಇದಾಗಿದ
    1
    ಹೊಲದಲ್ಲಿ ಬೆಳಗಿನ ಜಾವ ಪೈಪ್ ಲೈನ್ ಮೋಟಾರ್ ಸ್ಟಾರ್ಟ್ ಮಾಡಲು ಹೋಗಿದ್ದ ಯುವಕ ನೀರು ಪಾಲಾದ ಘಟನೆ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದಲ್ಲಿ ಸಂಭವಿಸಿದೆ.

ಹೊಲದಲ್ಲಿ ಬೆಳಗಿನ ಜಾವ ಪೈಪ್ ಲೈನ್ ಮೋಟಾರ್ ಸ್ಟಾರ್ಟ್ ಮಾಡಲು ಹೋಗಿದ್ದ ಯುವಕ ನೀರು ಪಾಲಾದ ಘಟನೆ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದಲ್ಲಿ ಸಂಭವಿಸಿದೆ.
ಬೆಳಗಿನ ಜಾವ ಕೃಷ್ಣಾ ನದಿ ಪಕ್ಕದಲ್ಲಿ ಮೋಟಾರ್ ಪಂಪ ಸ್ಟಾರ್ಟ್ ಮಾಡಲು ತೆರಳಿದ್ದ
ಬಸವರಾಜ ಐನಾಪುರ ಎಂಬ ಯುವಕ ನೀರು ಪಾಲದ ದುರ್ದೈವಿ ಎಂದು ಹೇಳಲಾಗುತ್ತಿದೆ.  
ಪಂಪ್ಸೆಟ್ ಮೋಟಾರ್ ಸ್ಟಾರ್ಟ್ ಮಾಡಲು ಹೋದಾಗ ಬಸವರಾಜನಿಗೆ ತಗುಲಿದ ವಿದ್ಯುತ್ ಶಾಕ್ ನಿಂದ ಯುವಕ ಕೃಷ್ಣ ನಿಧಿಗೆ ಬಿದ್ದು ನೀರು ಪಾಲಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಯುವಕನ ಪತ್ತೆಗಾಗಿ ಅಗ್ನಿಶಾಮಕ ದಳ ಸಿಬ್ಬಂದಿಗಳಿಂದ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದುರ್ಘಟನೆ ಇದಾಗಿದ
    user_Ramesh Biradi
    Ramesh Biradi
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    15 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.