*🪔ನಿಧನವಾರ್ತೆ:ಶ್ರೀಮತಿ ಎನ್.ಹುಲಿಗೆಮ್ಮ ಯಶ್ವಂತನಗರ🪔*_ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು: ತಾಲೂಕಿನ ಯಶ್ವಂತನಗರವಾಸಿ, ವಾಲ್ಮೀಕಿ ಸಮುದಾಯದ ಹಿರಿಯ ಮಹಿಳೆಯಾದ. ಶ್ರೀಮತಿ ಎನ್.ಹುಲಿಗೆಮ್ಮ 58ವರ್ಷ, (ಗಂಡ ಎನ್.ಶಾಂತಪ್ಪ) ರವರು. ಮಾ 9 ರಂದು ಬೆಳಿಗ್ಗೆ , ಆಸ್ಪತ್ತೆಯಲ್ಲಿ ನಿಧನರಾಗಿದ್ದಾರೆ. ಅವರು ಬಹು ದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದರು, ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಪತಿ ಇಬ್ಬರು ಪುತ್ರರು ಮೂವರು ಪುತ್ರಿಯರು ಸೇರಿದಂತೆ, ಅಪಾರ ಬಂಧು ಬಳವನ್ನು ಹೊಂದಿದವರಾಗಿದ್ದರು. *ಅಂತ್ಯಕ್ರಿಯೆ*- ಇಹಲೋಕ ತ್ಯೆಜಿಸಿರುವ ಶ್ರೀಮತಿ ಹುಲಿಗೆಮ್ಮರವರ ಅಂತ್ಯೆ ಕ್ರಿಯೆಯನ್ನು, ಮಾ 10ರಂದು ಯಶ್ವಂತನಗರದ ರುದ್ರಭೂಮಿಯಲ್ಲಿ ಜರುಗಿಸಲಾಗುವುದು. *ಸಂತಾಪ* ಶ್ರೀಮತಿ ಹುಲಿಗೆಮ್ಮ ರವರ ಅಗಲಿಕೆಯಿಂದಾಗಿ, ಅವರ ಕುಟುಂಬ ಕಣ್ಣೀರಾಗಿದೆ. ಯಶ್ವಂತನಗರದ ಸಮಸ್ತ ಗ್ರಾಮಸ್ತರು, ಗ್ರಾಮ ಸೇರಿದಂತೆ ಸಂಡೂರು ತಾಲೂಕು, ನೆರೆ ಹೊರೆ ತಾಲೂಕಿನ ವಾಲ್ಮೀಕಿ ಸಮುದಾಯದವರು. ವಿವಿದ ಸಮುದಾಯದವರು, ವಿವಿದ ಜನ ಪ್ರತಿನಿಧಿಗಳು, ವಿವಿದ ಪಕ್ಷಗಳ ಪ್ರಮುಖರು. ಮಹಿಳಾ ಸಂಘಗಳು, ರೈತ ಸಂಘ ದಲಿತ ಕನ್ನಡ ಪರ ಸಂಘಟನೆಗಳವರು. ಕೂಡ್ಲಿಗಿಯ ಜೂಗುಲರ ಮನೆತನದವರು, ವಿವಿದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428* http://youtube.com/post/UgkxYYu9trrj3uR5Xf95GGekjS8Kee4VvXEX?si=y_zpVOyCPAZtzhL3 http://youtube.com/post/UgkxYYu9trrj3uR5Xf95GGekjS8Kee4VvXEX?si=pc9jKwuTrJZgWbxc

- ಕೂಡ್ಲಿಗಿ:ಸೌಹಾರ್ಧತೆ ಸಂಭ್ರಮದಿಂದ ಹೊಳಿ ಅಚರಣೆ.|NKS TV41
- ಕೂಡ್ಲಿಗಿ ತಾಲ್ಲೂಕಿನ ಹೊಸಹಟ್ಟಿಯಲ್ಲಿ ಮ್ಯಾಸಬೇಡ ಬುಡಕಟ್ಟು ಆಚರಣೆ ಈ ಊರಲ್ಲಿ 3 ವರ್ಷಕ್ಕೊಮ್ಮೆ ಬೆಂಕಿಮಳೆ ಸುರಿಯುತ್ತೆ1
- #UpperBhadraproject ಕೂಡ್ಲಿಗಿ ತಾಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆಯ #ರೈತರ ಕಿಚ್ಚು.1
- ಕೊಟ್ಟೂರು ಬಸ್ ಸ್ಟ್ಯಾಂಡ್! MLA Report Card | Hagaribommanahalli | K. Nemiraj Naik | Connect Karnataka1