Shuru
Apke Nagar Ki App…
ಹೋಟೆಲ್ ಮೆಡಿಕಲ್ ಸ್ಟೋರುಗಳಲ್ಲಿ ಇನ್ಮುಂದೆ QR ಕೋಡ್ ಸ್ಕ್ಯಾನ್ ಮಾಡಿ ದೂರು ನೀಡಬಹುದು 👍 ಹೋಟೆಲ್ ಮೆಡಿಕಲ್ ಸ್ಟೋರುಗಳಲ್ಲಿ ಇನ್ಮುಂದೆ QR ಕೋಡ್ ಸ್ಕ್ಯಾನ್ ಮಾಡಿ ದೂರು ನೀಡಬಹುದು 👍
Ilahi kaladagi
ಹೋಟೆಲ್ ಮೆಡಿಕಲ್ ಸ್ಟೋರುಗಳಲ್ಲಿ ಇನ್ಮುಂದೆ QR ಕೋಡ್ ಸ್ಕ್ಯಾನ್ ಮಾಡಿ ದೂರು ನೀಡಬಹುದು 👍 ಹೋಟೆಲ್ ಮೆಡಿಕಲ್ ಸ್ಟೋರುಗಳಲ್ಲಿ ಇನ್ಮುಂದೆ QR ಕೋಡ್ ಸ್ಕ್ಯಾನ್ ಮಾಡಿ ದೂರು ನೀಡಬಹುದು 👍
More news from ಕರ್ನಾಟಕ and nearby areas
- ವೃತ್ತಿಯಲ್ಲಿ ಪರಿಣತಿ ಸಾಧಿಸಿದರೆ ಅವಕಾಶಗಳಿಗೆ ಕೊರತೆಯಿಲ್ಲ: ಶ್ರೀಶೈಲ ಬಿರಾದಾರ1
- (ಭೀಮ ಹೆಜ್ಜೆ ನ್ಯೂಸ) ಮೂಗಳೊಳ್ಳಿ ಗ್ರಾ.ಪಂ ನಿವೇಶನ ಹಂಚಿಕೆ ಮಹಾ ಹಗರಣ - ಭಾಗ 2 ಮೂಗಳೊಳ್ಳಿ ಗ್ರಾಮ ಪಂಚಾಯತಿಯಲ್ಲಿ ನಡೆದ ಮುಳುಗಡೆ ಸಂತ್ರಸ್ತರ ನಿವೇಶನ ಹಂಚಿಕೆ ಅಕ್ರಮದ ಕರಾಳ ಮುಖ ಈಗ ಬಯಲಾಗಿದೆ. ಮಾಜಿ ಪಿಡಿಒ ಅರ್ಚನಾ ಕುಲಕರ್ಣಿ ಅವರು ಎಸಗಿರುವ ಬೃಹತ್ ಅಕ್ರಮವನ್ನು ಪ್ರಸ್ತುತ ಪಿಡಿಒ ನಡಾಫ್ ಅವರೇ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ! ಸಂತ್ರಸ್ತರಿಗೆ ತಲುಪಬೇಕಿದ್ದ ಸೈಟುಗಳನ್ನು ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಹಾಗೂ ಅವರ ನಿಕಟ ಸಂಬಂಧಿಕರ ಹೆಸರಿಗೆ ಅಕ್ರಮವಾಗಿ ಹಂಚಿಕೆ ಮಾಡಿರುವುದು ಈಗ ಸಾಬೀತಾಗಿದೆ. ಈ ಕುರಿತು ಸಂಪೂರ್ಣ ವರದಿ ನೋಡಿ. ವಿಷಯದ ಪ್ರಮುಖ ಮುಖ್ಯಾಂಶಗಳು: ಮಾಜಿ ಪಿಡಿಒ ಅರ್ಚನಾ ಕುಲಕರ್ಣಿ ಅವರಿಂದ ನಿವೇಶನ ಹಂಚಿಕೆಯಲ್ಲಿ ಅಕ್ರಮ. ಪ್ರಸ್ತುತ ಪಿಡಿಒ ನಡಾಫ್ ಅವರಿಂದ ಅಧಿಕೃತವಾಗಿ ಸತ್ಯ ಒಪ್ಪಿಗೆ. ಅಧ್ಯಕ್ಷರು, ಸದಸ್ಯರು ಹಾಗೂ ಸಂಬಂಧಿಕರ ಹೆಸರಿನಲ್ಲಿದೆ ನಿವೇಶನಗಳು! ಅರ್ಹ ಮುಳುಗಡೆ ಸಂತ್ರಸ್ತರಿಗೆ ಸಿಗದ ನ್ಯಾಯ - ಸಾರ್ವಜನಿಕರ ಆಕ್ರೋಶ. ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ: ಈ ಭ್ರಷ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕೇ? ನಿಮ್ಮ ಅನಿಸಿಕೆಯನ್ನು ತಿಳಿಸಿ. Mugalolli Gram Panchayat scam, Mugalolli site scam part 2, PDO Archana Kulkarni scam, PDO Nadaf exposure, Mulugade santrastara niveshana, Gram panchayat corruption Karnataka, Kannada investigative news, YouTube news script Kannada “ಭೀಮ ಹೆಜ್ಜೆ ನ್ಯೂಸ್” ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟವಾಗುವ ಎಲ್ಲಾ ವಿಷಯಗಳು ಕೇವಲ ಸಾರ್ವಜನಿಕ ಹಿತಾಸಕ್ತಿ, ಮಾಹಿತಿ, ಶಿಕ್ಷಣ ಮತ್ತು ಸುದ್ದಿವಿವರಣೆ ಉದ್ದೇಶಗಳಿಗಾಗಿ ಮಾತ್ರ ಉದ್ದೇಶಿಸಲ್ಪಟ್ಟಿವೆ. ಈ ಚಾನೆಲ್‌ನಲ್ಲಿ ಪ್ರಕಟವಾಗುವ ವಿಷಯಗಳು YouTube Community Guidelines, YouTube Terms of Service ಮತ್ತು ಅನ್ವಯಿಸುವ ಭಾರತೀಯ ಕಾನೂನುಗಳು, ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 (IT Act), ಕಾಪಿರೈಟ್ ಕಾಯ್ದೆ, 1957 ಮತ್ತು ಮಾನಹಾನಿ ಸಂಬಂಧಿತ ಕಾನೂನುಗಳಿಗೆ ಅನುಗುಣವಾಗಿರಲು ಪ್ರಯತ್ನಿಸಲಾಗುತ್ತದೆ. ಈ ಚಾನೆಲ್‌ನಲ್ಲಿ ನೀಡಲಾಗುವ ಎಲ್ಲಾ ಸುದ್ದಿಗಳು, ವರದಿಗಳು ಮತ್ತು ಮಾಹಿತಿಗಳು ಸಾರ್ವಜನಿಕವಾಗಿ ಲಭ್ಯವಿರುವ ಮುಲಗಳು, ಅಧಿಕೃತ ಪ್ರಕಟಣೆಗಳು, ತೃತೀಯ ಪಕ್ಷದ ವಿಷಯಗಳು ಮತ್ತು/ಅಥವಾ ಸ್ವತಂತ್ರ ವರದಿ ಸಂಗ್ರಹದ ಆಧಾರದ ಮೇಲೆ ನೀಡಲ್ಪಟ್ಟಿವೆ. ಮಾಹಿತಿಯ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಲು ಪ್ರಯತ್ನಿಸಲಾಗುತ್ತದೆಯಾದರೂ, “ಭೀಮ ಹೆಜ್ಜೆ ನ್ಯೂಸ್” ಯಾವುದೇ ರೀತಿಯ ಖಾತರಿಯನ್ನು ನೀಡುವುದಿಲ್ಲ. ಈ ಚಾನೆಲ್‌ನಲ್ಲಿರುವ ಯಾವುದೇ ವಿಷಯವನ್ನು ಅವಲಂಬಿಸಿ ಕೈಗೊಳ್ಳುವ ಕ್ರಮಗಳಿಗೆ, ಪ್ರೇಕ್ಷಕರೇ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ. ಈ ಚಾನೆಲ್, ಅದರ ಮಾಲೀಕರು, ನಿರ್ವಹಕರು, ಸಿಬ್ಬಂದಿ ಅಥವಾ ಸಂಬಂಧಿತ ವ್ಯಕ್ತಿಗಳು ಯಾವುದೇ ನೇರ, ಪರೋಕ್ಷ, ಅನಿವಾರ್ಯ, ವಿಶೇಷ ಅಥವಾ ಪರಿಣಾಮಕಾರಿ ಹಾನಿಗಳಿಗೆ ಕಾನೂನುಬದ್ಧವಾಗಿ ಜವಾಬ್ದಾರರಾಗುವುದಿಲ್ಲ. ಈ ಚಾನೆಲ್‌ನಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ವರದಿಗಾರರು, ನಿರೂಪಕರು ಅಥವಾ ತೃತೀಯ ಪಕ್ಷದ ಮೂಲಗಳ ವೈಯಕ್ತಿಕ ಅಭಿಪ್ರಾಯಗಳಾಗಿರಬಹುದು; ಅವು “ಭೀಮ ಹೆಜ್ಜೆ ನ್ಯೂಸ್” ಸಂಸ್ಥೆಯ ಅಧಿಕೃತ ನಿಲುವಾಗಿರಬೇಕೆಂದು ಅನಿವಾರ್ಯವಿಲ್ಲ. ಈ ಚಾನೆಲ್ ಯಾವುದೇ ವ್ಯಕ್ತಿ, ಸಂಸ್ಥೆ, ಸಮುದಾಯ ಅಥವಾ ಸಂಘಟನೆಯನ್ನು ಮಾನಹಾನಿಗೊಳಿಸುವ ಅಥವಾ ಹಾನಿಗೊಳಿಸುವ ಉದ್ದೇಶ ಹೊಂದಿಲ್ಲ. ಯಾವುದೇ ವಿಷಯದಿಂದ ಉಂಟಾಗುವ ಅನಾಹುತಗಳು ಅಥವಾ ಅಸಮಾಧಾನಗಳು ಯಾದೃಚ್ಛಿಕವಾಗಿದ್ದು, ಉದ್ದೇಶಪೂರ್ವಕವಾಗಿರುವುದಿಲ್ಲ. ಈ ಚಾನೆಲ್‌ನಲ್ಲಿ ಬಳಸಲಾಗುವ ಎಲ್ಲಾ ತೃತೀಯ ಪಕ್ಷದ ವಿಷಯಗಳು (ಚಿತ್ರಗಳು, ವೀಡಿಯೊಗಳು, ಧ್ವನಿ, ಗ್ರಾಫಿಕ್ಸ್ ಇತ್ಯಾದಿ) ಭಾರತೀಯ ಕಾಪಿರೈಟ್ ಕಾಯ್ದೆ, 1957 ಮತ್ತು “Fair Dealing / Fair Use” ತತ್ವಗಳ ಅಡಿಯಲ್ಲಿ ಸುದ್ದಿವಿವರಣೆ, ವಿಮರ್ಶೆ, ಟಿಪ್ಪಣಿ ಮತ್ತು ಶಿಕ್ಷಣ ಉದ್ದೇಶಗಳಿಗೆ ಮಾತ್ರ ಬಳಸಲ್ಪಟ್ಟಿವೆ. ಯಾವುದೇ ಕಾಪಿರೈಟ್ ಉಲ್ಲಂಘನೆ ಉದ್ದೇಶವಿಲ್ಲ. YouTube ಕಾಪಿರೈಟ್ ಪಾಲಿಸಿ ಮತ್ತು Digital Millennium Copyright Act (DMCA) ಅನುಸಾರ, ಯಾವುದೇ ಕಾಪಿರೈಟ್ ಅಥವಾ ವಿಷಯದ ಹಕ್ಕುಗಳ ಕುರಿತು ದೂರುಗಳಿದ್ದರೆ, ದಯವಿಟ್ಟು ನಮಗೆ ಅಧಿಕೃತವಾಗಿ ತಿಳಿಸಬೇಕು. ಪರಿಶೀಲನೆಯ ನಂತರ ಅಗತ್ಯವಿದ್ದರೆ ವಿಷಯವನ್ನು ತಕ್ಷಣ ತೆಗೆದುಹಾಕಲಾಗುತ್ತದೆ. ಈ ಚಾನೆಲ್‌ನಲ್ಲಿರುವ ವಿಷಯಗಳು ಯಾವುದೇ ಕಾನೂನು, ವೈದ್ಯಕೀಯ, ಹಣಕಾಸು ಅಥವಾ ವೃತ್ತಿಪರ ಸಲಹೆಗಳಾಗಿ ಪರಿಗಣಿಸಲಾಗುವುದಿಲ್ಲ. ಈ ಚಾನೆಲ್ ಅನ್ನು ಬಳಸುವುದರಿಂದ, ನೀವು ಮೇಲ್ಕಂಡ ಎಲ್ಲಾ ನಿಯಮಗಳು, ಷರತ್ತುಗಳು ಮತ್ತು ಅಸ್ವೀಕಾರ ಸೂಚನೆಗಳನ್ನು ಸಂಪೂರ್ಣವಾಗಿ ಒಪ್ಪುತ್ತೀರಿ. *ಭೀಮ ಹೆಜ್ಜೆ ನ್ಯೂಸ್*1
- ಸೋಮಲಾಪುರ ಬಸವೇಶ್ವರ ಜಾತ್ರಾ ಮಹೋತ್ಸವ ; ಧಾರ್ಮಿಕ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂದವಾಡಗಿ ಪೂಜ್ಯರು ಸೋಮಲಾಪುರ ಬಸವೇಶ್ವರ ಜಾತ್ರಾ ಮಹೋತ್ಸವ ; ಧಾರ್ಮಿಕ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂದವಾಡಗಿ ಪೂಜ್ಯರು ಶ್ರೀ ಬಸವೇಶ್ವರ ದೇವಸ್ಥಾನ ಸಮಿತಿ ಸೋಮಲಾಪುರ ಗ್ರಾಮದ ಪಾರ್ಶ್ವ ವಾಯು ರೋಗ ನಿವಾರಣೆಯ ಧನ್ವಂತರಿ ಸುಕ್ಷೇತ್ರ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಧಾರ್ಮಿಕ ಪ್ರವಚನಕ್ಕೆ ನಂದವಾಡಗಿಯ ಡಾ. ಅಭಿನವ ಚನ್ನಬಸವ ಶಿವಾಚಾರ್ಯರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಗ್ರಾಮದ ಗುರುಹಿರಿಯರು ತಾಯಂದಿರು ಉಪಸ್ಥಿತರಿದ್ದರು. ವರದಿಗಾರರು ; ಶರಣಗೌಡ ಕಂದಕೂರ2
- ನಾಡಿನ ಎಲ್ಲಾ ಅಕ್ಕ ತಂಗಿಯರಗೆ ಹಾಗು ಅಣ್ಣ ತಮಂದಿರಗೆ ರಕ್ಷಾ ಬಂಧನದ ಅಡ್ವನ್ಸ ರಾಕಿ ಹಬ್ಬದ ಸುಭಾಶಗಳು1
- ಜನಜಾಗೃತಿಗಾಗಿ ಮೋಟಾರ್ ಬೈಕ್ ಜಾಥಾ !ಗ್ರಾಮೀಣರಿಗೆ ಉದ್ಯೋಗದ ಜೊತೆಗೆ ಅಭಿವೃದ್ಧಿ ಕಾಮಗಾರಿಗಳ ಅವಕಾಶ ! ಗ್ರಾಮದ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ: ಮಲ್ಲಿಕಾರ್ಜುನ ಬಡಗೇರ1
- ಇಳಕಲ್ಲ ಪೊಲೀಸ್ ಠಾಣೆಗೆ ಬೆಳಗಾವಿ ಉತ್ತರ ವಲಯ ವಿಭಾಗದ ಐಜಿಪಿ ಸಂದೀಪ್ ಪಾಟೀಲ್ ಭೇಟಿ ಇಳಕಲ್ಲ : ಇಲ್ಲಿನ ನಗರ ಮತ್ತು ಗ್ರಾಮೀಣ ಪೊಲೀಸ್ ಠಾಣೆಗಳಿಗೆ ಬೆಳಗಾವಿ ಉತ್ತರ ವಲಯದ ಐಜಿಪಿ ಸಂದೀಪ್ ಪಾಟೀಲ್ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಠಾಣೆಗೆ ಆಗಮಿಸಿದ ಐಜಿಪಿ ಅವರನ್ನು ಗ್ರಾಮೀಣ ಠಾಣೆಯ ಪಿಎಸ್‌ಐ ಮಲ್ಲಿಕಾರ್ಜುನ ಸತ್ತಿಗೌಡರ ಗೌರವ ಸಲ್ಲಿಸಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಡಿವೈಎಸ್‌ಪಿ ಸಂತೋಷ ಬನ್ನಟ್ಟಿ, ಸಿಪಿಐ ಸಂತೋಷ ಅಜೂರ, ಪಿಎಸ್‌ಐ ಮಂಜುನಾಥ ಪಾಟೀಲ, ಗ್ರಾಮೀಣ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಎಸ್.ಆರ್. ನಾಯಕ ಹಾಗೂ ಠಾಣೆಯ ಸಿಬ್ಬಂದಿ ಉಪಸ್ಥಿತರಿದ್ದರು.1
- ಪ್ರವಾದಿ ಮೊಹಮ್ಮದ್ ಅವರ ಜನ್ಮದಿನದ ಸ್ಮರಣಾರ್ಥ ಆಚರಿಸಲಾಗುವ ಈದ್ ಮೀಲಾದ್ ಹಬ್ಬವನ್ನು ತಾಳಿಕೋಟಿಯ ಆಶ್ರಯ ಕಾಲೋನಿ ಯಂಗ್ ಕಮಿಟಿ ವತಿಯಿಂದ ಬಡಾವಣೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ತಾಳಿಕೋಟಿಯ ಶ್ರೀ ಖಾಸ್ಗತೇಶ್ವರ ಮಠದ ಪರಮಪೂಜ್ಯ ಶ್ರೀ ಸಿದ್ದಲಿಂಗ ದೇವರು ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಜಗತ್ತಿಗೆ ಬಂದ ಎಲ್ಲಾ ಸಂತರು, ಶರಣರು ಹಾಗೂ ಮಹಾಪುರುಷರು ಮಾನವ ಸಮಾಜಕ್ಕೆ ಬದುಕುವ ದಾರಿಯನ್ನು ತೋರಿಸಿದ್ದಾರೆ. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವೆಲ್ಲರೂ ಮುನ್ನಡೆಯುವ ಅಗತ್ಯವಿದೆ ಎಂದು ಹೇಳಿದರು. ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಜೈಭೀಮ ಮುತ್ತಗಿ ಮಾತನಾಡಿ, ಪ್ರವಾದಿ ಮಹಮ್ಮದರು ಜಗತ್ತಿಗೆ ಶಾಂತಿ, ಪ್ರೀತಿ ಹಾಗೂ ಭಾತೃತ್ವದ ಸಂದೇಶವನ್ನು ನೀಡಿದ್ದಾರೆ. ಮಾನವ ಏಕತೆ ಮತ್ತು ಸಮಾನತೆಗಾಗಿ ಅವರು ಸಾಕಷ್ಟು ಶ್ರಮಿಸಿದ್ದಾರೆ. ಅವರ ಬದುಕಿನ ಆದರ್ಶಗಳನ್ನು ನಾವೆಲ್ಲರೂ ಪಾಲಿಸುವ ಅಗತ್ಯವಿದೆ ಎಂದರು. ಕಾರ್ಯಕ್ರಮವನ್ನು ಅಲ್ಲಾಭಕ್ಷ ಚಳ್ಳಿಗಿಡದ ಅವರು ಸುಂದರವಾಗಿ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ಕಟ್ಟಿಮನಿ, ತಾಳಿಕೋಟಿ ಪಿಎಸ್ಐ ಶ್ರೀಮತಿ ಜ್ಯೋತಿ ಕೋತ್, ಮುಸ್ಲಿಂ ಸಮಾಜದ ಯುವ ಮುಖಂಡ ನಿರಂಜನಶಾ ಮಕಾನದಾರ, ದಲಿತ ಮುಖಂಡ ಮುತ್ತಪ್ಪ ಚಮಲಾಪೂರ, ಮುಸ್ಲಿಂ ಬ್ಯಾಂಕ್ ಅಧ್ಯಕ್ಷ ಮಹೆಬೂಬ ಕೆಂಬಾವಿ, ಆಶ್ರಯ ಕಾಲೋನಿ ಯಂಗ್ ಕಮಿಟಿ ಅಧ್ಯಕ್ಷ ರಾಜು ಚಿತ್ತರಗಿ, ಉಪಾಧ್ಯಕ್ಷ ಖಾಜಾ ಪಟೇಲ್ ಪಟೇಲ, ಎಸ್‌ಡಿಎಂಸಿ ಅಧ್ಯಕ್ಷ ಬುಡ್ಡಾ ಏಕೀನ, ಮಲಿಕ್ ಪಟೇಲ್ ಪಟೇಲ್, ದಾವಲಸಾಬ ಡೋಣಿ, ಮಾರುತಿ ಸಂಘದ ಅಧ್ಯಕ್ಷ ತೋಟಪ್ಪ ಏವೂರ, ಲಕ್ಷ್ಮಿಕಾಂತ ಬಡಿಗೇರ, ಇಮಾಮಸಾಬ ಕಾಳಗಿ, ಲಕ್ಷ್ಮಣ ಏವೂರ, ಲಾಲಸಾಬ ಅಂಬಳನೂರ ಸೇರಿದಂತೆ ಆಶ್ರಯ ಕಾಲೋನಿ ಯಂಗ್ ಕಮಿಟಿಯ ಪದಾಧಿಕಾರಿಗಳು ಹಾಗೂ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು. ಈ ಮೂಲಕ ತಾಳಿಕೋಟಿಯಲ್ಲಿ ಈದ್ ಮೀಲಾದ್ ಹಬ್ಬವನ್ನು ಶಾಂತಿ, ಸೌಹಾರ್ದತೆ ಮತ್ತು ಭಾತೃತ್ವದ ಸಂದೇಶದೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು.1
- 187 ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆಯನ್ನು ಹಿರಿಯ ವರದಿಗಾರರಾದ ಶ್ರೀಶೈಲ ಬಿರಾದಾರ ಉದ್ಘಾಟಿಸಿದರು1