Shuru
Apke Nagar Ki App…
ಧಾರವಾಡ: ಪ್ರತ್ಯೇಕ ಮಹಾನಗರ ಪಾಲಿಕೆಗೆ ಒತ್ತಾಯಿಸಿ ಮತ್ತೆ ಪ್ರತಿಭಟನೆ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚಿಸುವಂತೆ ಒತ್ತಾಯಿಸಿ ಪ್ರತ್ಯೇಕ ಪಾಲಿಕೆ ಹೋರಾಟ ಸಮಿತಿ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಪ್ರತ್ಯೇಕ ಮಹಾನಗರ ಪಾಲಿಕೆ ಕುರಿತು ಸರ್ಕಾರ ಒಂದು ತಿಂಗಳೊಳಗೆ ಅಧಿಸೂಚನೆ ಹೊರಡಿಸುವುದಾಗಿ ಭರವಸೆ ನೀಡಿದ್ದರೂ, ಗಡುವು ಮುಗಿದ ಬಳಿಕವೂ ಯಾವುದೇ ಅಧಿಸೂಚನೆ ಪ್ರಕಟಿಸದಿರುವುದನ್ನು ಖಂಡಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಧಾರವಾಡದ ಜನರ ಬಹುಕಾಲದ ಬೇಡಿಕೆಯಾಗಿರುವ ಪ್ರತ್ಯೇಕ ಮಹಾನಗರ ಪಾಲಿಕೆಯನ್ನು ತಕ್ಷಣ ಜಾರಿಗೊಳಿಸಬೇಕು. ವಿಳಂಬ ಮಾಡದೇ ಅಧಿಸೂಚನೆ ಹೊರಡಿಸಿ ಪಾಲಿಕೆ ರಚನೆ ಪ್ರಕ್ರಿಯೆ ಆರಂಭಿಸಬೇಕು ಎಂದು ಪ್ರತಿಭಟನಾಕಾರರು ಸರ್ಕಾರವನ್ನು ಆಗ್ರಹಿಸಿದರು. ಸರ್ಕಾರ ಶೀಘ್ರದಲ್ಲೇ ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಹೋರಾಟ ಸಮಿತಿ ಎಚ್ಚರಿಕೆ ನೀಡಿತು.
Manjunath kavali

More news from ಕರ್ನಾಟಕ and nearby areas
- ಹೇಳಿದಂಗೆ ಹೊಸಬರಿಗೆ ಅವಕಾಶ ನೀಡಿದ್ದಾರೆ, ಡಿಸಿಎಂ ಸ್ಥಾನಕ್ಕೆ ಇನ್ನೂ ಅವಕಾಶ ಇದೆ ಕಾದು ನೋಡಿ: ಸಚಿವ ಸತೀಶ ಜಾರಕಿಹೊಳಿ.1
- ಬೆಳಗಾವಿಯಲ್ಲಿ ಕಾಂಗ್ರೇಸ್ ಸರ್ಕಾರದ ವಿರುದ್ದ ಬಿಜೆಪಿ ಪಕ್ಷದಿಂದ ಪ್ರತಿಭಟನೆ ಬೆಳಗಾವಿಯಲ್ಲಿ ಬಿಜೆಪಿ ಪಕ್ಷದಿಂದ ಕಾಂಗ್ರೇಸ್ ಸರ್ಕಾರವಿರುದ್ದ ಗಂಭೀರ ಆರೋಪ ಮಾಡಿ ಬೃಹತ ಪತಿಭಟನೆ1
- ಮದೋಳದಲ್ಲಿ ವಿವಿಧ ಗಲ್ಲಿಯಲ್ಲಿ ತುಂಬಿರುವ ಚರಂಡಿಗಳನ್ನು ನಗರಸಭೆಯ ವತಿಯಿಂದ ಇಂದು ಸ್ವಚ್ಛಗೊಳಿಸಲಾಯಿತು. ಹಲವಾರು ಬಾರಿ ಈ ವಿಷಯ ಗಮನಕ್ಕೆ ತಂದರು ಯಾವುದೇ ಕಾರ್ಯ ಮಾಡದೆ ಉಳಿದಿರುವ ನಗರಸಭೆ ಇಂದು ದಿಢೀರನೆ ಕಾರ್ಯ ಮಾಡಿರುವ ಶ್ಲಾಗನೀಯ ಎಂದು ಸಾರ್ವಜನಿಕರು ಹೇಳಿದ್ದಾರೆ. ಮದೋಳದಲ್ಲಿ ವಿವಿಧ ಗಲ್ಲಿಯಲ್ಲಿ ತುಂಬಿರುವ ಚರಂಡಿಗಳನ್ನು ನಗರಸಭೆಯ ವತಿಯಿಂದ ಇಂದು ಸ್ವಚ್ಛಗೊಳಿಸಲಾಯಿತು. ಹಲವಾರು ಬಾರಿ ಈ ವಿಷಯ ಗಮನಕ್ಕೆ ತಂದರು ಯಾವುದೇ ಕಾರ್ಯ ಮಾಡದೆ ಉಳಿದಿರುವ ನಗರಸಭೆ ಇಂದು ದಿಢೀರನೆ ಕಾರ್ಯ ಮಾಡಿರುವ ಶ್ಲಾಗನೀಯ ಎಂದು ಸಾರ್ವಜನಿಕರು ಹೇಳಿದ್ದಾರೆ.1
- ಪಿಡಿಓ ವಿರುದ್ಧ ಗಂಭೀರ ಆರೋಪ, ನಿವೇಶನ ಹಂಚಿಕೆಯಲ್ಲಿ ಅಕ್ರಮ. ಅಧಿಕಾರ ದುರುಪಯೋಗ. ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ ಗ್ರಾಮ ಪಂಚಾಯತಿಯಲ್ಲಿ 2010-11 ರಿಂದ 2019-20ರ ಅವಧಿಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ (PDO) ಸೇವೆ ಸಲ್ಲಿಸಿದ ಅರ್ಚನಾ ಕುಲಕರ್ಣಿ ಅವರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿ ಭ್ರಷ್ಟಾಚಾರ ಎಸಗಿರುವುದು ಕಂಡುಬಂದಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯಡಿ (UKP) ನಿಜವಾದ ಸಂತ್ರಸ್ತರಿಗೆ ಸಿಗಬೇಕಿದ್ದ ಪುನರ್ವಸತಿ ನಿವೇಶನಗಳನ್ನು ನಕಲಿ ದಾಖಲೆ (9 ನಂಬರ್ ಆಸ್ತಿ ರಿಜಿಸ್ಟರ್) ಸೃಷ್ಟಿಸಿ, ತಮ್ಮ ಹೆಸರಿನಲ್ಲಿ (ಮಲ್ಲಾಪುರ ಪು.ಕೇ.) ಹಾಗೂ ತಮ್ಮ ಪತಿ ಶ್ರೀನಿವಾಸ ಕುಲಕರ್ಣಿ ಹೆಸರಿನಲ್ಲಿ (ಸಂಗೊಂದಿ ಪು.ಕೇ.) ಅಕ್ರಮವಾಗಿ ಹಂಚಿಕೆ ಮಾಡಿಕೊಂಡಿದ್ದಾರೆ. ಈ ಕುರಿತು ತಾಲೂಕು ಪಂಚಾಯತಿ ನಡೆಸಿದ ತನಿಖೆಯಲ್ಲಿ (ವರದಿ ದಿ: 19.09.2025) ಅಧಿಕಾರ ದುರುಪಯೋಗ ಮತ್ತು ಅಕ್ರಮ ನಿವೇಶನ ಹಂಚಿಕೆ ನಡೆದಿರುವುದು ಸ್ಪಷ್ಟವಾಗಿ ದೃಢಪಟ್ಟಿದೆ.1
- ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ! ಜಮಖಂಡಿಯಲ್ಲಿ ಅಭಿಮಾನಿಗಳಿಂದ ಭರ್ಜರಿ ವಿಜಯೋತ್ಸವ ! ಎ.ಜಿ. ದೇಸಾಯಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮ1
- ಪಕ್ಷದ ವರಿಷ್ಠರು ಅವಕಾಶ ಕೊಟ್ಟಿದ್ದಾರೆ, ಜನರಿಗಾಗಿ ಕೆಲಸ ಮಾಡುತ್ತೇನೆ: ಸಚಿವ ವಿಜಯಾನಂದ ಕಾಶಪ್ಪನವರ್ ಡಿಕೆ ಶಿವಕುಮಾರ ಸರಕಾರದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಹಾಗೂ ಅಭಿಮಾನಿಗಳಿಗೆ ಜನತೆಗೆ ಧನ್ಯವಾದ ತಿಳಿಸಿದರು1
- ಮುಂಗಾರು ಮಳೆ ಕೈ ಕೊಟ್ಟ ಹಿನ್ನಲೆ ಮುಂಗಾರು ಕಪ್ಪೆ ಮದುವೆ ಮಾಡಿ ವರುಣ ದೇವನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ ಅಥಣಿ ರೈತರು.. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಮುಂಗಾರು ಮಳೆ ಕೈ ಕೊಟ್ಟ ಹಿನ್ನಲೆ ಮುಂಗಾರು ಕಪ್ಪೆ ಮದುವೆ ಮಾಡಿ ವರುಣ ದೇವನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ ಅಥಣಿ ರೈತರು.. . . .. .. .. .. .. . . . .. .. . . . . .. .. . .. .. .. . #ಸವದತ್ತಿ #ರಾಯಬಾಗ #ಬೈಲಹೊಂಗಲ #ಯರಗಟ್ಟಿ #ಖಾನಾಪೂರ #khaanaapur #belagavi #athani #ಅಥಣಿ #ರಾಯಬಾಗ #ಕುಡಚಿ #bailhongal #ಸವದತ್ತಿ #gokak #mudalagi #virle #rain #ರೈತ #insta #reel #likeforlikes ಜಾರಕಿಹೊಳಿ ಅಭಿಮಾನಿಗಳ ಬಳಗ ಕರ್ನಾಟಕ Chunappa Pujeri ರಮೇಶ ಜಾರಕಿಹೊಳಿ ಅಭಿಮಾನಿ ಬಳಗ Rashtriya Swayamsevak Sangh (RSS) Narendra Modi The Hindu Satish Jarkiholi BJP Karnataka Indian National Congress Bharatiya Janata Party (BJP) Muslim1
- ನಮ್ಮ ನಾಯಕರು ಸಚಿವರಾದ್ರು! ಕಾಶಪ್ಪನವರ ಅಭಿಮಾನಿಗಳಿಂದ ವಿಜಯೋತ್ಸವ ಡಿಕೆ ಶಿವಕುಮಾರ್ ಸರ್ಕಾರದ ಸಂಪುಟದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಶಾಸಕ ವಿಜಯಾನಂದ ಕಾಶಪ್ಪನವರ್ ಹಿನ್ನೆಲೆಯಲ್ಲಿ ಅಭಿಮಾನಿಗಳು ಸಿಹಿ ಹಂಚಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿದರು1
- ಮಧೋಳದಲ್ಲಿ ಮಾಜಿ ಸಚಿವ ಆರ್ ವಿ ತಿಮ್ಮಾಪುರ್ ಅವರಿಗೆ ಸಚಿವಸ್ಥಾನ ನೀಡಬೇಕೆಂದು ಒತ್ತಾಯಿಸಿ ಮಧೋಳ ನಗರದ ವಿವಿಧ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಟೈಯರ್ ಸುಟ್ಟು ಪ್ರತಿಭಟನೆ ಮಾಡಿದರು ಮುಧೋಳ ನಗರದಲ್ಲಿ ಮಧೋಳದಲ್ಲಿ ಮಾಜಿ ಸಚಿವ ಆರ್ ವಿ ತಿಮ್ಮಾಪುರ್ ಅವರಿಗೆ ಸಚಿವಸ್ಥಾನ ನೀಡಬೇಕೆಂದು ಒತ್ತಾಯಿಸಿ ಮಧೋಳ ನಗರದ ವಿವಿಧ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಟೈಯರ್ ಸುಟ್ಟು ಪ್ರತಿಭಟನೆ ಮಾಡಿದರು1