Shuru
Apke Nagar Ki App…
https://youtu.be/0dsSE0hIIqE ಹಿರಿಯೂರು ತಾಲೂಕಿನ ಧರ್ಮಪುರ ಹೋಬಳಿಯ ಖಂಡೇನಹಳ್ಳಿಪಾಳ್ಯ ಮತ್ತು ಮದ್ಧಿಹಳ್ಳಿ ಗ್ರಾಮ ಹಾಗೂ ಹೊಸದುರ್ಗ ತಾಲೂಕಿನ ಶ್ರೀರಾಂಪುರ ಹೋಬಳಿಯ ಮತ್ತೂರು ಎಂಬ ಗ್ರಾಮಗಳನ್ನು ದತ್ತು ಪಡೆದು ಅಲ್ಲಿನ ಬಡಕುಟುಂಬಗಳಿಗೆ ಮತ್ತು ವಯಸ್ಕರ ಮನೆ ಬಾಗಿಲಿಗೆ ಡಿಜಿಟಲ್ ಸೇವೆ ನೀಡುವ ನಿಟ್ಟಿನಲ್ಲಿ ಡಿಜಿಟಲ್ ಸೇವೆಗಳ ಬಗ್ಗೆ ಮತ್ತು ಸರ್ಕಾರದ ಹೊಸ ಯೋಜನೆಗಳ ಬಗ್ಗೆ ಕುರಿತು ಅರಿವು ಮೂಡಿಸಲಾಯಿತು. ಟೈಡ್ ಮತ್ತು ಮೈಕ್ರೋಲ್ಯಾಂಡ್ ಹಾಗೂ ವಿವೇಕಾನಂದ ಟ್ರಸ್ಟ್ ಧರ್ಮಪುರ ಇವರ ಸಹಭಾಗಿತ್ವದಲ್ಲಿ ಸಾರ್ವಜನಿಕರಿಗೆ ಆಧಾರ್ ಅಪ್ಡೇಟ್,ಆಯುಷ್ಮಾನ್ ಕಾರ್ಡ್,ಇ-ಶ್ರಮ ಕಾರ್ಡ್,ಡಿಜಿಟಲ್ ವೋಟರ್ ಐಡಿ,ಪ್ಯಾನ್ ಕಾರ್ಡ್ ಸೇರಿದಂತೆ ಹಲವು ಆನ್ಲೈನ್ ಸೇವೆಗಳನ್ನು ಕಡಿಮೆ ಬೆಲೆಯಲ್ಲಿ ಮತ್ತು ಕೆಲವು ಸೇವೆಗಳನ್ನ ಉಚಿತವಾಗಿಯೂ ಸಹಾ ನೀಡಲಾಯಿತು.
H MAHADEVAMMA

More news from Chitradurga and nearby areas
- ಕಾಯಕ ಜನೋತ್ಸವ ಮತ್ತು 7ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವ 2025 ಚಿತ್ರದುರ್ಗ ಶ್ರೀ ಮಡಿವಾಳ ಮಹಾಸಂಸ್ಥಾನ ಮಠ1
- ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಪೋಕ್ಸೋ ಕಾಯ್ದೆ ಬಗ್ಗೆ ಅರಿವು ಕಾರ್ಯಕ್ರಮ1
- Kotenaadu express chitradurga | kadur chitradurga ballary express bus SRMS bus Chitradurga bus KA-161
- ಚನ್ನಗಿರಿ ತಾ.ನಲೂರು ಗ್ರಾಮದಲ್ಲಿ ಸರ್ಕಾರಿ ಹೈಸ್ಕೂಲ್ ಆವರಣದಲ್ಲಿ ಅಗ್ನಿ ಅವಘಡ ನಿಯಂತ್ರಣ ಜಾಗೃತಿ1
- ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆ ಕಾರ್ಯಕ್ರಮ ಅದ್ಭುತವಾಗಿ ಜರಗಿತು1