Shuru
Apke Nagar Ki App…
CP Yogeshwar : ರಾಮನಗರ ಜೆಡಿಎಸ್ ಮುಕ್ತ.. ನಿಖಿಲ್ಗೆ ಹ್ಯಾಟ್ರಿಕ್ ಸೋಲು | DK Brothers | Power TV News
Azeem Patel
CP Yogeshwar : ರಾಮನಗರ ಜೆಡಿಎಸ್ ಮುಕ್ತ.. ನಿಖಿಲ್ಗೆ ಹ್ಯಾಟ್ರಿಕ್ ಸೋಲು | DK Brothers | Power TV News
More news from Ramanagara and nearby areas
- ರಾಮನಗರ ವಶದ ಬಳಿಕ ಹಾಸನದ ಮೇಲೆ 'ಕೈ' ಕಣ್ಣು..! | Tv5 Kannada1
- ಸಂಪೂರ್ಣ ಕಾಂಗ್ರೆಸ್ ಮಯವಾದ ರಾಮನಗರ ಜಿಲ್ಲೆ,| ಯೋಗೇಶ್ವರ್ ಗೆಲುವು ಮೂರನೆ ಬಾರಿಯೂ ಸೊಲು ಕಂಡ ನಿಖಿಲ್ ಕುಮಾರಸ್ವಾಮಿ1
- ಒಕ್ಕಲಿಗ ಸಮುದಾಯದ ಜನತೆಗೆ ಕೇಳಲು ಬಯಸುವ ಪ್ರಶ್ನೆಗಳು ನಾನು ಒಬ್ಬ ಒಕ್ಕಲಿಗನಾಗಿ ಡಿಕೆ ಶಿವಕುಮಾರ್ ರವರ ಸಹೋದರರಾದ ಡಿಕೆ ಸುರೇಶ್ ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡುವುದಕ್ಕೆ ಹಿಂದೆ ಸರಿದರು ಆದರೆ ನಮ್ಮ ನಿಖಿಲ್ ಅಣ್ಣ ಇಡೀ ಸರ್ಕಾರವನ್ನು ಎದುರು ಹಾಕಿಕೊಂಡು ಸ್ಪರ್ಧೆ ಮಾಡಿದ ಚುನಾವಣೆಯಲ್ಲಿ ಹೋರಾಟ ಮಾಡಿದ ಅಭಿಮನ್ಯು ಆಗಿ ಹೋರಾಟ ಮಾಡಿ ಕೊನೆಗೆ ಸೋಲನ್ನು ಅನುಭವಿಸಬೇಕಾಯಿತು ಸೋಲು ಕೊಟ್ಟ ನಮ್ಮ ಸಮುದಾಯದವರಿಗೆ ನಿಜಕ್ಕೂ ನಾನು ಒಬ್ಬ ಒಕ್ಕಲಿಗನಾಗಿ ನಾಚಿಕೆಯಾಗುತ್ತಿದೆ ನಮ್ಮ ಸಮುದಾಯದ ಮೇಲೆ *ಮಂಡ್ಯದ ಒಕ್ಕಲಿಗರು ಒಂದು ಬಾರಿ ನಿಖಿಲ್ ಅಣ್ಣನನ್ನು ಸೋಲಿಸಿ ಅವರನ್ನು ಕೂಗ್ಗಿಸಿದರು ಅವರ ಮೇಲೆ ಗತಾಪ್ರಹರವನ್ನು ಮಾಡಿದರು *ನಂತರ ರಾಮನಗರದ ಒಕ್ಕಲಿಗರು ಮುಸಲ್ಮಾನ್ ಸಮುದಾಯದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ವಿಷಯ ನೀಡಿದರು *ಚನ್ನಪಟ್ಟಣದ ಜನತೆ ಬೊಂಬೆಯ ನಾಡು ಚಿನ್ನದಂತ ಜನ ಎಂದು ಹೇಳಿದ ನಿಖಿಲ್ ಅವರಿಗೆ ಬೆನ್ನಿಗೆ ಚೂರಿ ಹಾಕಿದ ಒಕ್ಕಲಿಗರು ಈ ಮೂರು ಅಂಶಗಳನ್ನು ಒಮ್ಮೆ ಯೋಚಿಸಿದರೆ ಒಕ್ಕಲಿಗರನ್ನು ಇಡೀ ದೇಶದ ತುಂಬಾ ಒಂದು ಗೌಡ ಎಂಬ ಪದವನ್ನು ಹಿಡಿ ಜಗತ್ತಿಗೆ ಸಾರಿದ ದೇವೇಗೌಡರ ಕುಟುಂಬದ ಕುಡಿ ಗೆ ಈ ರೀತಿ ಒಕ್ಕಲಿಗರೆ ವಿಷ ಕೊಡುವುದಾದರೆ ಈ ಸಮುದಾಯವನ್ನ ಇಷ್ಟು ವರ್ಷ ಮುನ್ನಡೆಸಿದ ಹೆಚ್ ಡಿ ದೇವೇಗೌಡ ಅಪ್ಪಾಜಿಯವರಿಗೆ ಎಷ್ಟು ಗಾಸಿಯಾಗಿರಬಹುದು, ಮೂರು ಬಾರಿ ಸೋತಿರುವ ನಿಖಿಲ್ ಕುಮಾರಸ್ವಾಮಿ ಅವರಿಗೆ ಆಗಿರುವಂತಹ ಒಂದು ಮನಸ್ಸಿನಲ್ಲಿ ಇರುವಂತಹ ಗಾಯ ವಾಸಿಯಾಗುವುದಕ್ಕೆ ಎಷ್ಟು ದಿನಗಳು ಬೇಕು ಎಷ್ಟು ತಿಂಗಳು ಬೇಕು ಎಷ್ಟು ವರ್ಷಗಳು ಬೇಕು ಒಬ್ಬ ಯುವಕ 2019 23 24 ಚುನಾವಣೆಗಳಲ್ಲಿ ಸೋತು ಸೋತು ದೃತಿಗೆಡದೆ ತನ್ನ ಕಾರ್ಯಕರ್ತರೇ ನನ್ನ ಶಕ್ತಿ ಎಂದು ಹೇಳುವಂತ ವ್ಯಕ್ತಿ ಇಡೀ ಜಗತ್ತಿನಲ್ಲಿ ಯಾರಾದರೂ ಇದ್ರೆ ಅದು ನಿಖಿಲ್ ಕುಮಾರಸ್ವಾಮಿ ಅವರು ನಿಖಿಲ್ ಅಣ್ಣ ನೀವು ರಾಮನಗರ ಚನ್ನಪಟ್ಟಣ ಎರಡು ಕ್ಷೇತ್ರಗಳಲ್ಲಿ 2028ರ ಸಾರ್ವತ್ರಿಕ ಚುನಾವಣೆಯಲ್ಲಿ ನೀವು ಜಯಭೇರಿ ಬಾರಿಸುತ್ತೀರಾ ಅದು ಸೂರ್ಯ ಹುಟ್ಟುವುದು ಎಷ್ಟು ಸತ್ಯನೋ ಅಷ್ಟೇ ಸತ್ಯ ನಿಮಗೆ ಕಾರ್ಯಕರ್ತರ ಲಕ್ಷಾಂತರ ಪಡೆಯಿದೆ ಅ ಪಡೆಯನ್ನು ರಾಜ್ಯಾದ್ಯಂತ ರಚಿಸಿಕೊಂಡು ಜೊತೆಗೂಡಿಸಿಕೊಂಡು ಪಕ್ಷವನ್ನು ಕಟ್ಟಿ ಹಾಗೂ ಮುಂಬರುವಂತಹ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಯಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಹೊಸಬರಿಗೆ ಅವಕಾಶ ಮಾಡಿಕೊಡಿ ಇದು ಸೋಲಲ್ಲ ಇದು ನಮ್ಮ ಗೆಲುವು ಎಂದು ಭಾವಿಸುತ್ತೇನೆ ಏಕೆಂದರೆ ಇಡೀ ರಾಜ್ಯ ಸರ್ಕಾರವೇ ಚನ್ನಪಟ್ಟಣದಲ್ಲಿ ವಾಸ್ತವ ಹೂಡಿತ್ತು ರಾಜ್ಯ ಸರ್ಕಾರದ ಎದುರು ನಿಂತು ಹೋರಾಡಿ ನಮ್ಮ ಸಮುದಾಯದ ಜನರು ನೀಡಿದ ವಿಷಯವನ್ನು ಸೇವಿಸಿದ್ರಿ ಆದರೆ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಾಗುತ್ತೆ ಈ ಒಕ್ಕಲಿಗ ಸಮುದಾಯ #ಒಕ್ಕಲಿಗ #ನಿಯತ್ತಿಲ್ಲದಸಮುದಾಯಎಂದುರಾಜ್ಯಕ್ಕೆತೋರಿಸಿದೆ H D Kumaraswamy Nikhil Gowda #jds #bjp #HDKumaraswamy #ಚನ್ನಪಟ್ಟಣ Pratap Simha1
- ಸಂಪೂರ್ಣ ಕಾಂಗ್ರೆಸ್ ಮಯವಾದ ರಾಮನಗರ ಜಿಲ್ಲೆ,| ಯೋಗೇಶ್ವರ್ ಗೆಲುವು ಮೂರನೆ ಬಾರಿಯೂ ಸೊಲು ಕಂಡ ನಿಖಿಲ್ ಕುಮಾರಸ್ವಾಮಿ1
- Panchayati | JDS ಮುಕ್ತ ರಾಮನಗರ ಮಾಡಿದ ಡಿಕೆ ಶಿವಕುಮಾರ್1
- Channapatna By Election Results 2024 : ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಜಯಭೇರಿ; ರಾಮನಗರ MLA ಪ್ರತಿಕ್ರಿಯೆ | Power TV News1
- ದೇವಿಸಿದ್ದಯ್ಯನದೊಡ್ಡಿ.ಕಸಬಾ ಹೋಬಳಿ.ರಾಮನಗರ ತಾ.ಜಿಲ್ಲೆ.ಮಂಚನಬೆಲೆ ರಸ್ತೆ ಪೂಜಾ ಸಮಯ ಪ್ರತಿ ಸೋಮವಾರ,ಅಮಾವಾಸೆ.ಹುಣ್ಣಿಮೆಯಂದು 12ರಿಂದ ಸಂಜೆ 6ರರವರೆಗೆ ಹೂ ಪ್ರಸಾದ ಹಾಗೂ ಬಸವಣ್ಣನವರ ದರ್ಶನವಿರುತ್ತದೆ. ರಾಮನಗರದಿಂದ 15km ಬಿಡದಿ ಇಂದ 10km ಮಾಗಡಿ ಇಂದ 18km 8792679550 #viral video#basavanna video1
- ಮಳೂರು ಹೋಬಳಿ ಚೆನ್ನಪಟ್ಟಣ, ರಾಮನಗರ ಜಿಲ್ಲೆಯಲ್ಲಿರುವ ಗೌಡಗೆರೆ ಶ್ರೀ ಚಾಮುಂಡೇಶ್ವರಿ ಬಸಪ್ಪನವರ ದೇವಸ್ಥಾನ...ಈ ಕ್ಷೇತ್ರದ ಧರ್ಮದರ್ಶಿಗಳು:ಮಲ್ಲೇಶ್ ಗುರೂಜಿ1