Shuru
Apke Nagar Ki App…
ನಮ್ಮೂರು ಬಾದಾಮಿ... ಬಾದಾಮಿಯಿಂದ 28 ಕಿಲೋಮೀಟರ್ ದೂರವಿರುವ #ರೋಣ_ತಾಲೂಕು_ಕುರಹಟ್ಟಿ_ಗ್ರಾಮದ_ಶರಣಯ್ಯ_ಗಣಾಚಾರಿ ಅವರ ಅಮವಾಸೆಯ ದಿನ ರಾತ್ರಿ ಮನೆಯ ಒಳಗೆ ಅಡುಗೆ ಮನೆಯ ಪಕ್ಕ ಇರುವ ದೇವರ ಕಟ್ಟಿ ಮುಂದೆ 3 ತಾಸು ಒಂದೇ ಜಾಗದಲ್ಲಿ ಮಲಗಿ ಮನೆಯವರಿಗೆ ಭಯದ ವಾತಾವರಣ ಸೃಷ್ಟಿ ಮಾಡಿದ 6ಅಡಿ ಉದ್ದದ ನಗರ ಹಾವು. ಏನೇ ಆಗಲಿ ಯಾವುದೇ ಸಮಯ ಆಗಲಿ ಹಾವುಗಳನ್ನು ರಕ್ಷಿಸುವುದೇ ನಮ್ಮ ಹೊಣೆ. ಹಾವುಗಳನ್ನು ರಕ್ಷಿಸಿ ಪರಿಸರವನ್ನು ಉಳಿಸಿ...
Sharath Kumar ar
ನಮ್ಮೂರು ಬಾದಾಮಿ... ಬಾದಾಮಿಯಿಂದ 28 ಕಿಲೋಮೀಟರ್ ದೂರವಿರುವ #ರೋಣ_ತಾಲೂಕು_ಕುರಹಟ್ಟಿ_ಗ್ರಾಮದ_ಶರಣಯ್ಯ_ಗಣಾಚಾರಿ ಅವರ ಅಮವಾಸೆಯ ದಿನ ರಾತ್ರಿ ಮನೆಯ ಒಳಗೆ ಅಡುಗೆ ಮನೆಯ ಪಕ್ಕ ಇರುವ ದೇವರ ಕಟ್ಟಿ ಮುಂದೆ 3 ತಾಸು ಒಂದೇ ಜಾಗದಲ್ಲಿ ಮಲಗಿ ಮನೆಯವರಿಗೆ ಭಯದ ವಾತಾವರಣ ಸೃಷ್ಟಿ ಮಾಡಿದ 6ಅಡಿ ಉದ್ದದ ನಗರ ಹಾವು. ಏನೇ ಆಗಲಿ ಯಾವುದೇ ಸಮಯ ಆಗಲಿ ಹಾವುಗಳನ್ನು ರಕ್ಷಿಸುವುದೇ ನಮ್ಮ ಹೊಣೆ. ಹಾವುಗಳನ್ನು ರಕ್ಷಿಸಿ ಪರಿಸರವನ್ನು ಉಳಿಸಿ...
More news from Badami and nearby areas
- ಬಾದಾಮಿ ಚಾಲುಕ್ಯರ ಐಹೊಳೆಯ ಮೇಗುತಿ ದೇವಾಲಯ1
- ಟ್ರೆಂಡಿಂಗ್ ಗರ್ಲ್ ಸಂಜನಾ ಬಾದಾಮಿ ಸೀತಾರಾ ಬಾದಾಮಿ ನ್ಯೂ ರೀಲ್ಸ್1
- 🪷ಬಾದಾಮಿ ಬನಶಂಕರೀ ದೇವಿ🪔Badami Banashankari Devi mangalachandika1
- ಬಾದಾಮಿ ಪೀಸ್ ನೀ ಬಾಳ ನೈಸ್ ಜಾನಪದ ಗೀತೆ ಹಾಡಿದ ಕ್ಷಣ1
- ನಮ್ಮ ಮನೆಯಲ್ಲಿ ದಿನವೂ ಮಿನುಗು ಚೈತ್ರವೆ ರತ್ನ ಬಾದಾಮಿ1
- ರತ್ನಾ ಬಾದಾಮಿ, ಹೀನಾ ತಪಸಟ್ಟಿ ಹಾಗೂ ಅರುಣ ವಿಜಯಪುರ1
- ಐಶು ಬಾದಾಮಿ ನ್ಯೂ ಲಂಗಾ ದಾವಣ್ಣಿ ಸಾಂಗ್1
- shri_Jagdish Radha Krishna Mandir, Guledgudda is live1
- ಬಾಗಲಕೋಟೆ: ಇಂದು ಬಾಗಲಕೋಟೆ ಜಿಲ್ಲೆಯಲ್ಲಿ ಬಿಎಸ್ಪಿ ಪಕ್ಷದ ವತಿಯಿಂದ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ ರನ್ನು ವಜಾ ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ಮಾಡಿದರು.ಸಂಸತ್ ಅಧಿವೇಶನದಲ್ಲಿ ಭಾರತ ಸಂವಿಧಾನಕ್ಕೆ 75 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುವಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ಹೆಸರನ್ನು ಪದೇ ಪದೇ ಉಚ್ಚರಿಸುವ ಬದಲು ದೇವರನ್ನು ಸ್ಮರಿಸಿದ್ದರೆ ಏಳೇಳು ಜನ್ಮಗಳ ಸ್ವರ್ಗ ದೊರೆಯುತ್ತಿತ್ತು ಎಂದು ಮಾತನಾಡಿದ್ದಾರೆ.ಇದು ಪರಮಪೂಜ್ಯ ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಅವರು ರಚಿಸಿದ ಸಂವಿಧಾನದ ಮೇಲಿರುವ ಅಸಹನೆಯ ಪ್ರತೀಕವಾಗಿದೆ.ಸಾವಿರಾರು ವರ್ಷಗಳಿಂದ ಜಾತಿ ಆಧಾರದ ಮೇಲೆ ಈ ದೇಶದ ಬಹು ಸಂಖ್ಯಾತರಾದ sc/st, ಓಬಿಸಿ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ ವಿದ್ಯೆ,ಆಸ್ತಿ,ಅಧಿಕಾರಗಳನ್ನು ನಿರಾಕರಿಸಿಕೊಂಡು ಬಂದ ಮನುವಾದಿ ಮೇಲ್ಛಾತಿಗೆ ಸೇರಿದ ಅಮಿತ್ ಷಾ ಮತ್ತು ಅವರ ಬಿಜೆಪಿ ಹಾಗು ಆರ್.ಎಸ್.ಎಸ್.ನವರಿಗೆ ಸ್ವಾತಂತ್ರ್ಯ ಸಮಾನತೆಯ ಆಶಯಗಳನ್ನು ಎಂದು ಕೂಡ ಒಪ್ಪಿಕೊಳಲ್ಲು ಹಾಗು ಸಹಿಸಿಕೊಳ್ಳಲು ಆಗುವುದಿಲ್ಲ.ಆ ಕಾರಣಕ್ಕಾಗಿ ಅವಕಾಶ ಸಿಕ್ಕಿದಾಗಲೆಲ್ಲ ಬಾಬಾಸಾಹೇಬ್ ಅಂಬೇಡ್ಕರ್,ಸಂವಿಧಾನ,ಮೀಸಲಾತಿಯನ್ನು ಕುರಿತು ಕೇವಲವಾಗಿ,ಅವಹೇಳನಕಾರಿಯಾಗಿ ಮಾತನಾಡುವುದು ರೂಡಿಗತವಾಗಿ ಬಂದಿದೆ.ಇಂತ ಮನುವಾದಿ ಮತ್ತು ಜಾತಿವಾದಿ ವ್ಯಕ್ತಿಗಳು ಸಂವಿಧಾನದ ಆಧಾರದ ಮೇಲೆ ರಚನೆಯಾಗಿರುವ ಸರ್ಕಾರದಲ್ಲಿ ಮಂತ್ರಿಯಾಗಿ ಮುಂದುವರಿಯಲು ಯಾವುದೇ ನೈತಿಕತೆ ಇಲ್ಲ.ಆದ್ದರಿಂದ ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಸಂವಿಧಾನ ವಿರೋಧಿ ಮನಸ್ಥಿತಿ ಇರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ತಕ್ಷಣ ವಜಾ ಗೊಳಿಸಬೇಕೆಂದು ಬಹುಜನ ಸಮಾಜ ಪಕ್ಷದ ವತಿಯಿಂದ ಪ್ರತಿಭಟಿಸಿ ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಯಮನಪ್ಪ ಶಿರೂರು,ಸಿದಾಗೋಣಿ,ಯಲ್ಲಪ್ಪ ಸಾಂಕ್ಯನ್ನವರು, ಮಕಾಣಿ,ರಾಮಣ್ಣ ಹಿರೇಮನಿ,ಹರ್ಷ ಹಿರೇಮನಿ,ಗಂಗಾಧರ್ ಚಲವಾದಿ,ರಾಜು ನೀಲ್ನಾಯಕ್ ಇನ್ನು ಮುಂತಾದ ಮುಖಂಡರು ಉಪಸ್ಥಿತರಿದ್ದರು..ಒಟ್ಟಾರೆಯಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದ್ದಾರೆ.. #allnewschannel #bagalkote #bhimahejjenews #bilagi #cmofkarnataka #dcoffice #facebook #instagram #karnataka1