Shuru
Apke Nagar Ki App…
ಬೆಂಗಳೂರು ವಿಜಯನಗರ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಜನವರಿ 5 ನೇ ತಾರೀಕು 2025 ಭಾನುವಾರ ರಂದು ಶ್ರೀ ಪವಾಡ ಬಸವಣ್ಣ ದೇವರ ಮಠ, ನೆಲಮಂಗಲ ಪೂಜ್ಯ ಸಿದ್ದಲಿಂಗ ಸ್ವಾಮೀಜಿ ಹಾಗೂ ಅನೇಕ ಹಾರ-ಗುರು-ಚರ ಸ್ವಾಮೀಜಿಗಳವರ ನೇತೃತ್ವದಲ್ಲಿ " #ಶ್ರೀ_ಸಿದ್ದಲಿಂಗೇಶ್ವರ_ಜಯಂತೋತ್ಸವ" ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶರಣಬಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ವಿನಂತಿ, ದಿನಾಂಕ : 05/01/2025 ( ಭಾನುವಾರ) ಮೆರವಣಿಗೆ : ಬೆಳಗ್ಗೆ 9ಗಂಟೆಗೆ (ಮಾರುತಿ ಮಂದಿರ) ಸ್ಥಳ : ಶ್ರೀ ಬಸವೇಶ್ವರ ಸುಜ್ಞಾನ ಮಂಟಪ ವಿಜಯನಗರ ಬೆಂಗಳೂರು-40. ಸಮಯ : 10 ಗಂಟೆಗೆ ಬೆಳಗ್ಗೆ, || ಸರ್ವರಿಗೂ ಆದರದ ಸುಸ್ವಾಗತ ||
Mohan Kumar

More news from Vijayanagar and nearby areas