Shuru
Apke Nagar Ki App…
https://youtu.be/ZYTuQA0PJnw ಹೊಸದುರ್ಗ ತಾಲ್ಲೂಕಿನ ನೀರಗುಂದ ಗೇಟ್ ಬಳಿ ನಿರ್ಮಾಣಗೊಂಡಿರುವ 2.0 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಸೋಲಾರ್ ಪವರ್ ಪ್ಲಾಂಟ್ಗೆ ಇಂಧನ ಸಚಿವ KJ. ಜಾರ್ಜ್ ಭೇಟಿ ನೀಡಿ ಪರಿವೀಕ್ಷಿಸಿದರು. ಪಂಪ್ ಹೌಸ್ಗಳಿಗೆ ವಿದ್ಯುತ್ ಪೂರೈಕೆ ತುರ್ತಾಗಿ ಅಗತ್ಯವಿದ್ದು ಹೊಸದುರ್ಗಕ್ಕೆ 4 ವಿದ್ಯುತ್ ಕೇಂದ್ರಗಳನ್ನು ಮಂಜೂರು ಮಾಡಬೇಕೆಂದು ಮತ್ತು ತೋಟದ ಮನೆಗಳಲ್ಲಿರುವವರಿಗೂ ವಿದ್ಯುತ್ ಪೂರೈಕೆ ಆಗಬೇಕು ಎಂದು ಶಾಸಕ ಬಿ.ಜಿ.ಗೋವಿಂದಪ್ಪನವರು ಇಂಧನ ಸಚಿವರಿಗೆ ಮಾಡಿದ ಮನವಿಗೆ ಸಚಿವರು ಸ್ಥಳದಲ್ಲೇ ಗ್ರೀನ್ ಸಿಗ್ನಲ್ ನೀಡಿದರು.
Noor mommahed

More news from Hosdurga and nearby areas
- ಶ್ರೀ ದೇವಿಕೆರೆ ಬೀರಲಿಂಗೇಶ್ವರ ಸ್ವಾಮಿ ಶ್ರೀರಾಂಪುರ ಹೋಬಳಿ ಹೊಸದುರ್ಗ ತಾಲ್ಲೂಕು1
- ಶಬರಿ ವನ ಹೊಸದುರ್ಗ ತಾಲೂಕ ಮಲ್ಲಾಪುರ1
- ಸಿರಿಧಾನ್ಯಗಳ ನಾಡಾದ ಹೊಸದುರ್ಗ ತಾಲ್ಲೂಕು - ಸಿರಿಧಾನ್ಯ ಬೆಳೆ ಪ್ರದೇಶ ಪ್ರತಿವರ್ಷ ವಿಸ್ತರಣೆ1
- ಹಾಲುರಾಮೇಶ್ವ ಹೊಸದುರ್ಗ ಗಂಗಮ್ಮನ ಅಪ್ಪಣೆ1
- ಹೊಸದುರ್ಗ-ಪ್ರಾಥಮಿಕ ಶಾಲಾ ಶಿಕ್ಷಕರ ಬಳಗದ ವತಿಯಿಂದ ನೂತನವಾಗಿ ಆಯ್ಕೆಯಾಗಿರುವ ನಿರ್ದೇಶಕರಿಗೆ ಅಭಿನಂದನೆ...1
- ಸಿರಿಧಾನ್ಯಗಳ ನಾಡು ಹೊಸದುರ್ಗ...1
- ಶಬರಿ ವನ ಹೊಸದುರ್ಗ ತಾಲೂಕ ಮಲ್ಲಾಪುರ1
- ವಾಣಿ ವಿಳಾಸ ಸಾಗರ ಹಿರಿಯೂರು1