Shuru
Apke Nagar Ki App…
ಭಾರತ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕ, ಹೊಸಪೇಟೆ ತಾಲೂಕು ಘಟಕ ವತಿಯಿಂದ 05 ಜನವರಿ 2025 ರಂದು ವಿಜಯನಗರ ಜಿಲ್ಲಾ ಮಟ್ಟದ ಟೀಚರ್ ಶೈಕ್ಷಣಿಕ ಹಬ್ಬವನ್ನು ಹೊಸಪೇಟೆಯ ವೀರಶೈವ ವಿದ್ಯಾವರ್ಧಕ ಸಂಘದ ಸ್ವತಂತ್ರ ಪದವಿ ಪೂರ್ವ ಕಾಲೇಜು, ಸುವರ್ಣ ಭವನದಲ್ಲಿ ಆಯೋಜಿಸಲಾಗಿದೆ. ಅದರ ಅಂಗವಾಗಿ ಪ್ರೌಢಶಾಲಾ ಶಿಕ್ಷಕರಿಗಿರುವ ಸವಾಲುಗಳ ಕುರಿತು ಚರ್ಚಿಸಲಾಗಿದೆ. ಶಿಕ್ಷಣ ಆಸಕ್ತರು ದಯವಿಟ್ಟು ಬನ್ನಿ ಭಾಗವಹಿಸಿ
Noornabi sheikh

More news from Vijayanagar and nearby areas