Shuru
Apke Nagar Ki App…
ಜಪಾನ್ ದೇಶಕೂ ನಮ್ಮದೇಶಕೂ ಅಜ ಗಜಾಂತರ ವ್ಯತ್ಯಾಸವಿದೇ ಜಪಾನ್ ದೇಶದಲ್ಲಿ ಸಣ್ಣ ಮಕ್ಕಳೂ ಕೊಡ ಡಸ್ಟ್ ಬಿನ್ನನಲ್ಲಿ ಕಸಹಾಕುತ್ತಾರೆ ಆದರೆ ನನ್ನ ಪಟ್ಟಣದಲ್ಲಿ ( ದೇವದುರ್ಗ ಪಟ್ಟಣದಲ್ಲಿ ) ಎಲ್ಲರೂ ತಮ್ಮ ಮನೆಯ ಅಂಗಳದಲ್ಲಿ ಬಿದ್ದಿರುವ ಕಸವನ್ನು ತಂದು ಗೋಡೆಗೆ ಜಮಾ ಮಾಡುತ್ತಾರೆ ಇದರಿಂದ ಸೊಳ್ಳೆಗಳ ಕಾಟ್ ಹೆಚ್ಚಾಗುತ್ತದೆ ಎಂಬ ಸಾಮಾನ್ಯ ಜ್ಞಾನ ಕೊಡ ಇಲ್ಲ ನಮ್ಮ ಪಟ್ಟಣದ ಜನರಿಗೆ ಯಾವಾಗ ಬುದ್ದಿ ಬರುತ್ತದೆ ದೇವರೇ ಬಲ್ಲ
Erappa

More news from Devadurga and nearby areas
- ದೇವದುರ್ಗ ತಾಲ್ಲೂಕು ಕಾನಹೊಸಹಳ್ಳಿ ದುಷ್ಕರ್ಮಿಗಳು ವಾಲ್ಮೀಕಿ ಸರ್ಕಲ್ ನಲ್ಲಿರುವ ಬೋರ್ಡನ್ನು ದ್ವಂಸಗೊಳಿಸಿರುತ್ತಾರೆ1
- ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ತಿಂಥಣಿಯಲ್ಲಿ ಜನವರಿ12, 13,14,ಹಾಲುಮತದ ಸಂಸ್ಕೃತಿ ವೈಭವ ಆರಂಭವಾಗುತ್ತಿದೆ.1
- ಊರಿಗೂರ ಬೆನ್ನ ಹತ್ತಿದರು# ಗಣಜಲಿ (ದೇವದುರ್ಗ)ನಾಟಕ ಪುಟ್ಟಾ ಮೆಲೋಡೀಸ್ ಸಾಗರ ಬಡಿಗೇರ ಹಾಗು ಸಂಗಡಿಗರು 91088161851
- ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕ್ ಖಾನಾಪುರ ಗ್ರಾಮದಲ್ಲಿ ವಾಲ್ಮೀಕಿ ಬೋರ್ಡನ್ನು ಧ್ವಂಸಗೊಳಿಸಿರುವ ಬಗ್ಗೆ1
- ಆಕಾಶ್ ವಾಣಿ ಗುಲ್ಬರ್ಗದಿಂದ ಬಂದು ಸುರಪುರ ಮನೆಯಲ್ಲಿ ಕಾರ್ಯಕ್ರಮ1
- ಸರ್ಕಾರಿ ಕನ್ಯೆ ಮಾದರಿಯ ಪ್ರಾಥಮಿಕ ಶಾಲೆ ದರ್ಬಾರ್ ತಾಲೂಕು ಸುರಪುರ ಜಿಲ್ಲೆ ಯಾದಗಿರಿ ಸೇವಾದಲ ಕಾರ್ಯಕ್ರಮ.4/1/20251
- Day 6/1/25🫡 Follow for more ❤️1
- ♨️👩🍳ಸಾಮೆ ಅಕ್ಕಿ ಉಪ್ಪಿಟ್ಟು/millet (little millet)upma😋with amazing health benefits1