Shuru
Apke Nagar Ki App…
ಚಾಮರಾಜನಗರ ಭೌಗೋಳಿಕವಾಗಿ ವಿಭಿನ್ನ ಪರಿಸರ ಹೊಂದಿರುವ ಜಿಲ್ಲೆ. ತಮಿಳುನಾಡು ಹಾಗೂ ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ಈ ಜಿಲ್ಲೆಯ ಶೇ 50ಕ್ಕೂ ಹೆಚ್ಚು ಭೂಭಾಗ ಅರಣ್ಯದಿಂದ ಆವೃತವಾಗಿದೆ. ಆದರೆ, ಇಂತಹ ವಿಭಿನ್ನ ಪ್ರಾಕೃತಿಕ ಗುಣಲಕ್ಷಣಗಳನ್ನು ಹೊಂದಿರುವ ಜಿಲ್ಲೆಯ ಬಹುಪಾಲು ಅರಣ್ಯವನ್ನು ಲಂಟಾನಾ, ತೀವ್ರಗಂಧಿ, ಕರಿಕಡ್ಡಿ ಸಹಿತ ಇತರೆ ಕಳೆ ಸಸ್ಯಗಳು ಆವರಿಸಿಕೊಳ್ಳುತ್ತಿದ್ದು ಸಸ್ಯಾಹಾರಿ ಪ್ರಾಣಿಗಳಿಗೆ ಮೇವಿನ ಕೊರತೆ ಎದುರಾಗುತ್ತಿದೆ. ಕಳೆಗಿಡಗಳು ಸ್ಥಳೀಯ ಸಸ್ಯಪ್ರಬೇಧಗಳನ್ನು ಆಪೋಶನ ತೆಗೆದುಕೊಂಡು ಆಕ್ರಮಣಕಾರಿಯಾಗಿ ಹಬ್ಬುತ್ತಿದೆ.
Vc

More news from Chamarajanagara and nearby areas
- What is Life1
- ಚಾಮರಾಜನಗರ ಜಿಲ್ಲೆ ಹೆಬ್ಸೂರು ಗ್ರಾಮದಲ್ಲಿ ಸಂರಕ್ಷಣೆ ಮಾಡಿದ ಕ್ಯಾರೆ ಹಾವು 🐍Snake suri Ph 99026108761
- ಚಾಮರಾಜನಗರ ಮುಖ್ಯ ನ್ಯಾಯದೀಶರ ಮುಂದೆ ಅದ್ಭುತವಾಗಿ ಹಾಡಿದ ಮಯೂರ್ ಸರ್ ಅವರು1
- ಚೆಲುವ ಚಾಮರಾಜನಗರ ಜೆಲ್ಲೆ ರಾಜ್ಯ ಮಟ್ಟದ ಯುವಜನೊತ್ಸವ ದಲ್ಲಿ ನಮ್ಮ ತಂಡ1
- ಚಾಮರಾಜನಗರ ಜ್ಯೂಸ್ ಫ್ಯಾಕ್ಟರಿ 🧃🧃1
- ಚಾಮರಾಜನಗರ ಹೃದಯಾಘಾತದಿಂದ 3ನೇ ತರಗತಿ ವಿದ್ಯಾರ್ಥಿನಿ ಸಾವು1
- Chamarajanagara | ಶಾಲೆಗೆ ಹೋದ 8 ವರ್ಶದ ಬಾಲಕಿಗೆ ಹೃದಯಾಘಾತ | N18V1
- ಹಳ್ಳಿಕಾರ್ ಹೋರೀ ⚡ kannadareels #kannadamusically💞💟 #kannadiga💛❤ #reelsinstagram #reelsindia #reelsvideos #explore #smile #explorepage #exploremore #foryou #love #sirsi #mysore #banglore #bijapur #hubli #shivamogga #chitradurga #ballari #belgavi #maddur #madikeri #manglore #dharwad #davangere kannadamusical.ly._ tiktokkannadigaru kannada.reels.official___ kannada_musicaly_43 tiktokkannadiga Do Follow And support💗🙏1