ಮುದ್ದೇಬಿಹಾಳ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವೈದ್ಯಕೀಯ ಸೇವೆಗಳು, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಮೂಲಸೌಕರ್ಯಗಳ ಸ್ಥಿತಿಯನ್ನು ಪರಿಶೀಲಿಸಿದೆ. ರೋಗಿಗಳ ಕೊಠಡಿ, ಬಾಣಂತಿಯರ ಕೊಠಡಿ ಹಾಗೂ ಹೆರಿಗೆ ಕೊಠಡಿಗಳಿಗೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳ ಕುರಿತು ಮಾಹಿತಿ ಪಡೆದುಕೊಂಡರು ಮುದ್ದೇಬಿಹಾಳ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವೈದ್ಯಕೀಯ ಸೇವೆಗಳು, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಮೂಲಸೌಕರ್ಯಗಳ ಸ್ಥಿತಿಯನ್ನು ಪರಿಶೀಲಿಸಿದೆ. ರೋಗಿಗಳ ಕೊಠಡಿ, ಬಾಣಂತಿಯರ ಕೊಠಡಿ ಹಾಗೂ ಹೆರಿಗೆ ಕೊಠಡಿಗಳಿಗೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳ ಕುರಿತು ಮಾಹಿತಿ ಪಡೆದುಕೊಂಡರು ಡಿ-ಗ್ರೂಪ್ ಸಿಬ್ಬಂದಿಯ ವೇತನದಲ್ಲಿ ಲೋಪ ಕಂಡುಬಂದಿರುವುದು ಗಮನಕ್ಕೆ ಬಂದಿದ್ದು, ಈ ಕುರಿತು ಸಂಪೂರ್ಣ ವಿವರಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ಆಸ್ಪತ್ರೆಯಲ್ಲಿ ಅಗತ್ಯ ಔಷಧಿಗಳ ಕೊರತೆಯಿದ್ದು, ಹೊರಗಿನಿಂದ ಔಷಧಿ ಖರೀದಿಸುವಂತೆ ಸೂಚಿಸುತ್ತಿರುವುದು ಗಮನಕ್ಕೆ ಬಂದಿದೆ. ಅಗತ್ಯ ಔಷಧಿಗಳನ್ನು ಆಸ್ಪತ್ರೆಯಲ್ಲಿಯೇ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲು ಸೂಚಿಸಿದ್ದು, ಈ ಕುರಿತು ಕೈಗೊಂಡ ಕ್ರಮಗಳ ವರದಿಯನ್ನು 15 ದಿನಗಳೊಳಗೆ ಆಯೋಗಕ್ಕೆ ಸಲ್ಲಿಸುವಂತೆ ನಿರ್ದೇಶಿಸಿದೆ. #vijayapura #womenhealth #womenissues #womenempowerment #womenhelpingwomen
ಮುದ್ದೇಬಿಹಾಳ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವೈದ್ಯಕೀಯ ಸೇವೆಗಳು, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಮೂಲಸೌಕರ್ಯಗಳ ಸ್ಥಿತಿಯನ್ನು ಪರಿಶೀಲಿಸಿದೆ. ರೋಗಿಗಳ ಕೊಠಡಿ, ಬಾಣಂತಿಯರ ಕೊಠಡಿ ಹಾಗೂ ಹೆರಿಗೆ ಕೊಠಡಿಗಳಿಗೆ ಭೇಟಿ ನೀಡಿ,
ಅಲ್ಲಿನ ವ್ಯವಸ್ಥೆಗಳ ಕುರಿತು ಮಾಹಿತಿ ಪಡೆದುಕೊಂಡರು ಮುದ್ದೇಬಿಹಾಳ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವೈದ್ಯಕೀಯ ಸೇವೆಗಳು, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಮೂಲಸೌಕರ್ಯಗಳ ಸ್ಥಿತಿಯನ್ನು ಪರಿಶೀಲಿಸಿದೆ. ರೋಗಿಗಳ ಕೊಠಡಿ, ಬಾಣಂತಿಯರ ಕೊಠಡಿ ಹಾಗೂ
ಹೆರಿಗೆ ಕೊಠಡಿಗಳಿಗೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳ ಕುರಿತು ಮಾಹಿತಿ ಪಡೆದುಕೊಂಡರು ಡಿ-ಗ್ರೂಪ್ ಸಿಬ್ಬಂದಿಯ ವೇತನದಲ್ಲಿ ಲೋಪ ಕಂಡುಬಂದಿರುವುದು ಗಮನಕ್ಕೆ ಬಂದಿದ್ದು, ಈ ಕುರಿತು ಸಂಪೂರ್ಣ ವಿವರಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ಆಸ್ಪತ್ರೆಯಲ್ಲಿ ಅಗತ್ಯ ಔಷಧಿಗಳ
ಕೊರತೆಯಿದ್ದು, ಹೊರಗಿನಿಂದ ಔಷಧಿ ಖರೀದಿಸುವಂತೆ ಸೂಚಿಸುತ್ತಿರುವುದು ಗಮನಕ್ಕೆ ಬಂದಿದೆ. ಅಗತ್ಯ ಔಷಧಿಗಳನ್ನು ಆಸ್ಪತ್ರೆಯಲ್ಲಿಯೇ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲು ಸೂಚಿಸಿದ್ದು, ಈ ಕುರಿತು ಕೈಗೊಂಡ ಕ್ರಮಗಳ ವರದಿಯನ್ನು 15 ದಿನಗಳೊಳಗೆ ಆಯೋಗಕ್ಕೆ ಸಲ್ಲಿಸುವಂತೆ ನಿರ್ದೇಶಿಸಿದೆ. #vijayapura #womenhealth #womenissues #womenempowerment #womenhelpingwomen
- ಡೆವಿಲ್ ರಿಪೋರ್ಟರ್ ಚಿತ್ರೀಕರಣದ ವೇಳೆ ಬೆಚ್ಚಿಬೀಳಿಸುವ ಘಟನೆ! ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ನಡೆದ ಘಟನೆಯೊಂದು ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ! ಹೌದು ವೀಕ್ಷಕರೇ... ಹುಕ್ಕೇರಿ ತಾಲೂಕಿನ ಹೆಸರಾಂತ ಪತ್ರಕರ್ತರಾಗಿದ್ದ ದಿವಂಗತ ಪ್ರಕಾಶ್ ದೇಶಪಾಂಡೆ ಅವರು ಬರೆದಿರುವ ಪುಸ್ತಕದಲ್ಲಿನ ಸತ್ಯ ಘಟನೆ ಕುರಿತ ಭೂತಾಯಣ ಲೇಖನದ ಆಧಾರದ ಮೇಲೆ, ಹಿರಿಯ ಕಲಾವಿದರು ಹಾಗೂ “ಜೂನಿಯರ್ ರಾಜಕುಮಾರ್” ಎಂದೇ ಖ್ಯಾತಿ ಪಡೆದಿರುವ ಶ್ರೀ ಬಸವರಾಜ್ ಪಟ್ಟಣಶೆಟ್ಟಿ ಅವರ ನಿರ್ದೇಶನದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಿರುಚಿತ್ರವೇ “ಡೆವಿಲ್ ರಿಪೋರ್ಟರ್.” ಈ ಕಿರುಚಿತ್ರದ ವಿಶೇಷತೆ ಏನೆಂದರೆ, ದಿವಂಗತ ಪ್ರಕಾಶ್ ದೇಶಪಾಂಡೆ ಅವರು ಹುಕ್ಕೇರಿ ಪಟ್ಟಣದವರಾಗಿದ್ದರಿಂದ, ಅವರ ಪುಸ್ತಕದಲ್ಲಿ ಉಲ್ಲೇಖಿಸಿರುವ ಕೆಲವು ನೈಜ ಘಟನೆಗಳು, ಸ್ಥಳಗಳ ಹೆಸರುಗಳು, ಸಮಯ ಮತ್ತು ಅವರು ಸಂಚರಿಸುತ್ತಿದ್ದ ದಾರಿಗಳ ವಿವರಗಳನ್ನೇ ಕಥೆಯಲ್ಲಿ ಬಳಸಿಕೊಳ್ಳಲಾಗಿದೆ. ಅದರಂತೆ ನಿರ್ದೇಶಕ ಬಸವರಾಜ್ ಪಟ್ಟಣಶೆಟ್ಟಿ ಅವರ ಮಾರ್ಗದರ್ಶನದಲ್ಲಿ, ಚಿತ್ರತಂಡವು ಪುಸ್ತಕದಲ್ಲಿ ಉಲ್ಲೇಖಿಸಿರುವ ಸ್ಥಳದಲ್ಲಿಯೇ ಹಾಗೂ ಸೂಚಿಸಿರುವ ಸಮಯದಲ್ಲಿಯೇ ಚಿತ್ರೀಕರಣ ನಡೆಸಲು ಮುಂದಾಗಿತ್ತು. ಆದರೆ... ಆ ರಾತ್ರಿ ಚಿತ್ರೀಕರಣದ ಸ್ಥಳದಲ್ಲಿ ನಿರ್ದೇಶಕರಾದ ಬಸವರಾಜ್ ಪಟ್ಟಣಶೆಟ್ಟಿ, ಪ್ರಮುಖ ಕಲಾವಿದರಾದ ಮುಕೇಶಕುಮಾರ ಲಂಬುಗೋಳ – ಚಿಕ್ಕೋಡಿ, ಮಹಾಲಿಂಗ ಗಗ್ಗರಿ – ಹಂದಿಗುಂದ, ಅಭಿಲಾಷ ಶಿರಗಾಂವಕರ – ಗೋಕಾಕ್, ಬಸವರಾಜ್ ಚಿಕ್ಕೋಡೆ – ಹಿಡಕಲ ಇವರನ್ನು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ. ಚಿತ್ರೀಕರಣದ ಸ್ಥಳದಲ್ಲಿ ಯಾವುದೇ ಲೈಟಿಂಗ್ ವ್ಯವಸ್ಥೆಯೂ ಇರಲಿಲ್ಲ. ಕೆಲವು ದೃಶ್ಯಗಳನ್ನು ಕಲಾವಿದರ ಬೈಕ್‌ಗಳ ಲೈಟ್‌ನ ಸಹಾಯದಿಂದ... ಮತ್ತೆ ಕೆಲವು ಸಂದರ್ಭಗಳಲ್ಲಿ ಕೇವಲ ಮೊಬೈಲ್ ಟಾರ್ಚ್‌ನ ಬೆಳಕಿನಲ್ಲಿ... ಮಧ್ಯರಾತ್ರಿಯ ಕತ್ತಲಿನಲ್ಲಿ ಚಿತ್ರೀಕರಿಸಲಾಯಿತು. ಇದೇ ಸಂದರ್ಭದಲ್ಲಿ ಚಿತ್ರದ ಒಂದು ಪ್ರಮುಖ ದೃಶ್ಯವನ್ನು ಹಳೆಯ ಬಸ್‌ಸ್ಟ್ಯಾಂಡ್‌ನಲ್ಲಿ ಚಿತ್ರೀಕರಿಸಲಾಗುತ್ತಿತ್ತು. ರಿಪೋರ್ಟರ್ ಪಾತ್ರಧಾರಿ ಮುಕೇಶಕುಮಾರ ಲಂಬುಗೋಳ ಅವರು ನಿದ್ರೆಯಲ್ಲಿರುವಾಗ ಕನಸಿನಲ್ಲಿ ಕೆಲವು ಭಯಾನಕ ದೃಶ್ಯಗಳನ್ನು ಕಂಡು, ಗಾಬರಿಯಿಂದ ಎದ್ದು, “ಅಯ್ಯೋ... ದೆವ್ವ... ದೆವ್ವ...” ಎಂದು ಕೂಗುತ್ತಾರೆ. ಅವರ ಸ್ನೇಹಿತ ಕಲ್ಲೇಶಿ ಪಾತ್ರದಲ್ಲಿದ್ದ ಮಹಾಲಿಂಗ ಗಗ್ಗರಿ ಅವರು ಅವರನ್ನು ಸಮಾಧಾನಪಡಿಸುತ್ತಾ, “ಯಾಕ್? ಏನಾಯ್ತು? ಎಷ್ಟು ಗಾಬರಿಯಾಗ್ತೀಯೋ ಮಾರಾಯ...” ಎಂದು ಹೇಳುವ ಸಂದರ್ಭದಲ್ಲಿ... ಅದೇ ಡೈಲಾಗ್‌ನ ಮಧ್ಯದಲ್ಲಿ... ಒಂದು ಕ್ಷಣ... ಒಬ್ಬ ಹೆಣ್ಣಿನಂತಿರುವ ಅಸ್ಪಷ್ಟ ನಗುವಿನ ಧ್ವನಿ ಕೇಳಿಬರುತ್ತದೆ! ಆ ಸಮಯದಲ್ಲಿ ಚಿತ್ರೀಕರಣ ಮಾಡುತ್ತಿದ್ದ ಕಲಾವಿದರಿಗೆ ಈ ಧ್ವನಿ ಕೇಳಿಸಿರಲಿಲ್ಲ. ಆದರೆ... ಚಿತ್ರೀಕರಣ ಮುಗಿದು ಸಂಕಲನದ ಕೆಲಸ ನಡೆಯುತ್ತಿದ್ದಾಗ, ಇದೇ ಧ್ವನಿ ರೆಕಾರ್ಡಿಂಗ್‌ನಲ್ಲಿ ಸೆರೆಯಾಗಿರುವುದು ಗಮನಕ್ಕೆ ಬಂದಿದೆ! ಅತ್ಯಂತ ಕುತೂಹಲಕಾರಿ ಸಂಗತಿ ಏನೆಂದರೆ... ಈ ಚಿತ್ರೀಕರಣ ನಡೆದದ್ದು 04 ಆಗಸ್ಟ್ 2026ರಂದು. ಆದರೆ ಆ ವಿಚಿತ್ರ ಧ್ವನಿ ಸಂಕಲನದ ಸಂದರ್ಭದಲ್ಲಿ ಗಮನಕ್ಕೆ ಬಂದದ್ದು 23 ಆಗಸ್ಟ್ 2026ರಂದು! ಅಂದರೆ... ಚಿತ್ರೀಕರಣ ನಡೆದ ಹಲವು ದಿನಗಳ ನಂತರವೇ ಆ ಧ್ವನಿಯ ಅಸಹಜತೆ ಚಿತ್ರತಂಡದ ಗಮನಕ್ಕೆ ಬಂದಿದೆ. ನಾವು ಕೆಲವು ಘಟನೆಗಳನ್ನು ನಂಬಲು ಸಾಧ್ಯವಿಲ್ಲ. ಕೆಲವು ಘಟನೆಗಳನ್ನು ನಮ್ಮ ಕಣ್ಣಾರೆ ಕಂಡರೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ... ನಂಬಲು ಸಾಧ್ಯವಿಲ್ಲದ ಕೆಲವು ಘಟನೆಗಳು ನಿಜವಾಗಿಯೂ ನಮ್ಮ ಮುಂದೆ ನಡೆದಿರುತ್ತವೆ. ಇದು ಅಂತಹದ್ದೇ ಒಂದು ಘಟನೆನಾ? ಅದರ ಸತ್ಯಾಸತ್ಯತೆಯನ್ನು ನಿರ್ಧರಿಸುವುದು ನಿಮ್ಮ ಕೈಯಲ್ಲಿದೆ. ಈಗ ಆ ಚಿತ್ರೀಕರಣದ ವೇಳೆ ಸೆರೆಯಾದ ಆ ಅಸಹಜ ಧ್ವನಿಯನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ... ಕೇಳಿ... ಗಮನವಿಟ್ಟು ಕೇಳಿ... “ಡೆವಿಲ್ ರಿಪೋರ್ಟರ್” ಚಿತ್ರೀಕರಣದ ವೇಳೆ ಸೆರೆಯಾದ ಆ ನಿಗೂಢ ಧ್ವನಿ! ಡೆವಿಲ್ ರಿಪೋರ್ಟರ್ ಚಿತ್ರೀಕರಣದ ವೇಳೆ ಬೆಚ್ಚಿಬೀಳಿಸುವ ಘಟನೆ! ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ನಡೆದ ಘಟನೆಯೊಂದು ಇದೀಗ ಭಾರೀ ಕುತೂಹಲಕ್ಕೆಡೆವಿಲ್ ರಿಪೋರ್ಟರ್ ಚಿತ್ರೀಕರಣದ ವೇಳೆ ಬೆಚ್ಚಿಬೀಳಿಸುವ ಘಟನೆ! ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ನಡೆದ ಘಟನೆಯೊಂದು ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ! ಹೌದು ವೀಕ್ಷಕರೇ... ಹುಕ್ಕೇರಿ ತಾಲೂಕಿನ ಹೆಸರಾಂತ ಪತ್ರಕರ್ತರಾಗಿದ್ದ ದಿವಂಗತ ಪ್ರಕಾಶ್ ದೇಶಪಾಂಡೆ ಅವರು ಬರೆದಿರುವ ಪುಸ್ತಕದಲ್ಲಿನ ಸತ್ಯ ಘಟನೆ ಕುರಿತ ಭೂತಾಯಣ ಲೇಖನದ ಆಧಾರದ ಮೇಲೆ, ಹಿರಿಯ ಕಲಾವಿದರು ಹಾಗೂ “ಜೂನಿಯರ್ ರಾಜಕುಮಾರ್” ಎಂದೇ ಖ್ಯಾತಿ ಪಡೆದಿರುವ ಶ್ರೀ ಬಸವರಾಜ್ ಪಟ್ಟಣಶೆಟ್ಟಿ ಅವರ ನಿರ್ದೇಶನದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಿರುಚಿತ್ರವೇ “ಡೆವಿಲ್ ರಿಪೋರ್ಟರ್.” ಈ ಕಿರುಚಿತ್ರದ ವಿಶೇಷತೆ ಏನೆಂದರೆ, ದಿವಂಗತ ಪ್ರಕಾಶ್ ದೇಶಪಾಂಡೆ ಅವರು ಹುಕ್ಕೇರಿ ಪಟ್ಟಣದವರಾಗಿದ್ದರಿಂದ, ಅವರ ಪುಸ್ತಕದಲ್ಲಿ ಉಲ್ಲೇಖಿಸಿರುವ ಕೆಲವು ನೈಜ ಘಟನೆಗಳು, ಸ್ಥಳಗಳ ಹೆಸರುಗಳು, ಸಮಯ ಮತ್ತು ಅವರು ಸಂಚರಿಸುತ್ತಿದ್ದ ದಾರಿಗಳ ವಿವರಗಳನ್ನೇ ಕಥೆಯಲ್ಲಿ ಬಳಸಿಕೊಳ್ಳಲಾಗಿದೆ. ಅದರಂತೆ ನಿರ್ದೇಶಕ ಬಸವರಾಜ್ ಪಟ್ಟಣಶೆಟ್ಟಿ ಅವರ ಮಾರ್ಗದರ್ಶನದಲ್ಲಿ, ಚಿತ್ರತಂಡವು ಪುಸ್ತಕದಲ್ಲಿ ಉಲ್ಲೇಖಿಸಿರುವ ಸ್ಥಳದಲ್ಲಿಯೇ ಹಾಗೂ ಸೂಚಿಸಿರುವ ಸಮಯದಲ್ಲಿಯೇ ಚಿತ್ರೀಕರಣ ನಡೆಸಲು ಮುಂದಾಗಿತ್ತು. ಆದರೆ... ಆ ರಾತ್ರಿ ಚಿತ್ರೀಕರಣದ ಸ್ಥಳದಲ್ಲಿ ನಿರ್ದೇಶಕರಾದ ಬಸವರಾಜ್ ಪಟ್ಟಣಶೆಟ್ಟಿ, ಪ್ರಮುಖ ಕಲಾವಿದರಾದ ಮುಕೇಶಕುಮಾರ ಲಂಬುಗೋಳ – ಚಿಕ್ಕೋಡಿ, ಮಹಾಲಿಂಗ ಗಗ್ಗರಿ – ಹಂದಿಗುಂದ, ಅಭಿಲಾಷ ಶಿರಗಾಂವಕರ – ಗೋಕಾಕ್, ಬಸವರಾಜ್ ಚಿಕ್ಕೋಡೆ – ಹಿಡಕಲ ಇವರನ್ನು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ. ಚಿತ್ರೀಕರಣದ ಸ್ಥಳದಲ್ಲಿ ಯಾವುದೇ ಲೈಟಿಂಗ್ ವ್ಯವಸ್ಥೆಯೂ ಇರಲಿಲ್ಲ. ಕೆಲವು ದೃಶ್ಯಗಳನ್ನು ಕಲಾವಿದರ ಬೈಕ್‌ಗಳ ಲೈಟ್‌ನ ಸಹಾಯದಿಂದ... ಮತ್ತೆ ಕೆಲವು ಸಂದರ್ಭಗಳಲ್ಲಿ ಕೇವಲ ಮೊಬೈಲ್ ಟಾರ್ಚ್‌ನ ಬೆಳಕಿನಲ್ಲಿ... ಮಧ್ಯರಾತ್ರಿಯ ಕತ್ತಲಿನಲ್ಲಿ ಚಿತ್ರೀಕರಿಸಲಾಯಿತು. ಇದೇ ಸಂದರ್ಭದಲ್ಲಿ ಚಿತ್ರದ ಒಂದು ಪ್ರಮುಖ ದೃಶ್ಯವನ್ನು ಹಳೆಯ ಬಸ್‌ಸ್ಟ್ಯಾಂಡ್‌ನಲ್ಲಿ ಚಿತ್ರೀಕರಿಸಲಾಗುತ್ತಿತ್ತು. ರಿಪೋರ್ಟರ್ ಪಾತ್ರಧಾರಿ ಮುಕೇಶಕುಮಾರ ಲಂಬುಗೋಳ ಅವರು ನಿದ್ರೆಯಲ್ಲಿರುವಾಗ ಕನಸಿನಲ್ಲಿ ಕೆಲವು ಭಯಾನಕ ದೃಶ್ಯಗಳನ್ನು ಕಂಡು, ಗಾಬರಿಯಿಂದ ಎದ್ದು, “ಅಯ್ಯೋ... ದೆವ್ವ... ದೆವ್ವ...” ಎಂದು ಕೂಗುತ್ತಾರೆ. ಅವರ ಸ್ನೇಹಿತ ಕಲ್ಲೇಶಿ ಪಾತ್ರದಲ್ಲಿದ್ದ ಮಹಾಲಿಂಗ ಗಗ್ಗರಿ ಅವರು ಅವರನ್ನು ಸಮಾಧಾನಪಡಿಸುತ್ತಾ, “ಯಾಕ್? ಏನಾಯ್ತು? ಎಷ್ಟು ಗಾಬರಿಯಾಗ್ತೀಯೋ ಮಾರಾಯ...” ಎಂದು ಹೇಳುವ ಸಂದರ್ಭದಲ್ಲಿ... ಅದೇ ಡೈಲಾಗ್‌ನ ಮಧ್ಯದಲ್ಲಿ... ಒಂದು ಕ್ಷಣ... ಒಬ್ಬ ಹೆಣ್ಣಿನಂತಿರುವ ಅಸ್ಪಷ್ಟ ನಗುವಿನ ಧ್ವನಿ ಕೇಳಿಬರುತ್ತದೆ! ಆ ಸಮಯದಲ್ಲಿ ಚಿತ್ರೀಕರಣ ಮಾಡುತ್ತಿದ್ದ ಕಲಾವಿದರಿಗೆ ಈ ಧ್ವನಿ ಕೇಳಿಸಿರಲಿಲ್ಲ. ಆದರೆ... ಚಿತ್ರೀಕರಣ ಮುಗಿದು ಸಂಕಲನದ ಕೆಲಸ ನಡೆಯುತ್ತಿದ್ದಾಗ, ಇದೇ ಧ್ವನಿ ರೆಕಾರ್ಡಿಂಗ್‌ನಲ್ಲಿ ಸೆರೆಯಾಗಿರುವುದು ಗಮನಕ್ಕೆ ಬಂದಿದೆ! ಅತ್ಯಂತ ಕುತೂಹಲಕಾರಿ ಸಂಗತಿ ಏನೆಂದರೆ... ಈ ಚಿತ್ರೀಕರಣ ನಡೆದದ್ದು 04 ಆಗಸ್ಟ್ 2026ರಂದು. ಆದರೆ ಆ ವಿಚಿತ್ರ ಧ್ವನಿ ಸಂಕಲನದ ಸಂದರ್ಭದಲ್ಲಿ ಗಮನಕ್ಕೆ ಬಂದದ್ದು 23 ಆಗಸ್ಟ್ 2026ರಂದು! ಅಂದರೆ... ಚಿತ್ರೀಕರಣ ನಡೆದ ಹಲವು ದಿನಗಳ ನಂತರವೇ ಆ ಧ್ವನಿಯ ಅಸಹಜತೆ ಚಿತ್ರತಂಡದ ಗಮನಕ್ಕೆ ಬಂದಿದೆ. ನಾವು ಕೆಲವು ಘಟನೆಗಳನ್ನು ನಂಬಲು ಸಾಧ್ಯವಿಲ್ಲ. ಕೆಲವು ಘಟನೆಗಳನ್ನು ನಮ್ಮ ಕಣ್ಣಾರೆ ಕಂಡರೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ... ನಂಬಲು ಸಾಧ್ಯವಿಲ್ಲದ ಕೆಲವು ಘಟನೆಗಳು ನಿಜವಾಗಿಯೂ ನಮ್ಮ ಮುಂದೆ ನಡೆದಿರುತ್ತವೆ. ಇದು ಅಂತಹದ್ದೇ ಒಂದು ಘಟನೆನಾ? ಅದರ ಸತ್ಯಾಸತ್ಯತೆಯನ್ನು ನಿರ್ಧರಿಸುವುದು ನಿಮ್ಮ ಕೈಯಲ್ಲಿದೆ. ಈಗ ಆ ಚಿತ್ರೀಕರಣದ ವೇಳೆ ಸೆರೆಯಾದ ಆ ಅಸಹಜ ಧ್ವನಿಯನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ... ಕೇಳಿ... ಗಮನವಿಟ್ಟು ಕೇಳಿ... “ಡೆವಿಲ್ ರಿಪೋರ್ಟರ್” ಚಿತ್ರೀಕರಣದ ವೇಳೆ ಸೆರೆಯಾದ ಆ ನಿಗೂಢ ಧ್ವನಿ! ಕಾರಣವಾಗಿದೆ! ಹೌದು ವೀಕ್ಷಕರೇ... ಹುಕ್ಕೇರಿ ತಾಲೂಕಿನ ಹೆಸರಾಂತ ಪತ್ರಕರ್ತರಾಗಿದ್ದ ದಿವಂಗತ ಪ್ರಕಾಶ್ ದೇಶಪಾಂಡೆ ಅವರು ಬರೆದಿರುವ ಪುಸ್ತಕದಲ್ಲಿನ ಸತ್ಯ ಘಟನೆ ಕುರಿತ ಭೂತಾಯಣ ಲೇಖನದ ಆಧಾರದ ಮೇಲೆ, ಹಿರಿಯ ಕಲಾವಿದರು ಹಾಗೂ “ಜೂನಿಯರ್ ರಾಜಕುಮಾರ್” ಎಂದೇ ಖ್ಯಾತಿ ಪಡೆದಿರುವ ಶ್ರೀ ಬಸವರಾಜ್ ಪಟ್ಟಣಶೆಟ್ಟಿ ಅವರ ನಿರ್ದೇಶನದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಿರುಚಿತ್ರವೇ “ಡೆವಿಲ್ ರಿಪೋರ್ಟರ್.” ಈ ಕಿರುಚಿತ್ರದ ವಿಶೇಷತೆ ಏನೆಂದರೆ, ದಿವಂಗತ ಪ್ರಕಾಶ್ ದೇಶಪಾಂಡೆ ಅವರು ಹುಕ್ಕೇರಿ ಪಟ್ಟಣದವರಾಗಿದ್ದರಿಂದ, ಅವರ ಪುಸ್ತಕದಲ್ಲಿ ಉಲ್ಲೇಖಿಸಿರುವ ಕೆಲವು ನೈಜ ಘಟನೆಗಳು, ಸ್ಥಳಗಳ ಹೆಸರುಗಳು, ಸಮಯ ಮತ್ತು ಅವರು ಸಂಚರಿಸುತ್ತಿದ್ದ ದಾರಿಗಳ ವಿವರಗಳನ್ನೇ ಕಥೆಯಲ್ಲಿ ಬಳಸಿಕೊಳ್ಳಲಾಗಿದೆ. ಅದರಂತೆ ನಿರ್ದೇಶಕ ಬಸವರಾಜ್ ಪಟ್ಟಣಶೆಟ್ಟಿ ಅವರ ಮಾರ್ಗದರ್ಶನದಲ್ಲಿ, ಚಿತ್ರತಂಡವು ಪುಸ್ತಕದಲ್ಲಿ ಉಲ್ಲೇಖಿಸಿರುವ ಸ್ಥಳದಲ್ಲಿಯೇ ಹಾಗೂ ಸೂಚಿಸಿರುವ ಸಮಯದಲ್ಲಿಯೇ ಚಿತ್ರೀಕರಣ ನಡೆಸಲು ಮುಂದಾಗಿತ್ತು. ಆದರೆ... ಆ ರಾತ್ರಿ ಚಿತ್ರೀಕರಣದ ಸ್ಥಳದಲ್ಲಿ ನಿರ್ದೇಶಕರಾದ ಬಸವರಾಜ್ ಪಟ್ಟಣಶೆಟ್ಟಿ, ಪ್ರಮುಖ ಕಲಾವಿದರಾದ ಮುಕೇಶಕುಮಾರ ಲಂಬುಗೋಳ – ಚಿಕ್ಕೋಡಿ, ಮಹಾಲಿಂಗ ಗಗ್ಗರಿ – ಹಂದಿಗುಂದ, ಅಭಿಲಾಷ ಶಿರಗಾಂವಕರ – ಗೋಕಾಕ್, ಬಸವರಾಜ್ ಚಿಕ್ಕೋಡೆ – ಹಿಡಕಲ ಇವರನ್ನು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ. ಚಿತ್ರೀಕರಣದ ಸ್ಥಳದಲ್ಲಿ ಯಾವುದೇ ಲೈಟಿಂಗ್ ವ್ಯವಸ್ಥೆಯೂ ಇರಲಿಲ್ಲ. ಕೆಲವು ದೃಶ್ಯಗಳನ್ನು ಕಲಾವಿದರ ಬೈಕ್‌ಗಳ ಲೈಟ್‌ನ ಸಹಾಯದಿಂದ... ಮತ್ತೆ ಕೆಲವು ಸಂದರ್ಭಗಳಲ್ಲಿ ಕೇವಲ ಮೊಬೈಲ್ ಟಾರ್ಚ್‌ನ ಬೆಳಕಿನಲ್ಲಿ... ಮಧ್ಯರಾತ್ರಿಯ ಕತ್ತಲಿನಲ್ಲಿ ಚಿತ್ರೀಕರಿಸಲಾಯಿತು. ಇದೇ ಸಂದರ್ಭದಲ್ಲಿ ಚಿತ್ರದ ಒಂದು ಪ್ರಮುಖ ದೃಶ್ಯವನ್ನು ಹಳೆಯ ಬಸ್‌ಸ್ಟ್ಯಾಂಡ್‌ನಲ್ಲಿ ಚಿತ್ರೀಕರಿಸಲಾಗುತ್ತಿತ್ತು. ರಿಪೋರ್ಟರ್ ಪಾತ್ರಧಾರಿ ಮುಕೇಶಕುಮಾರ ಲಂಬುಗೋಳ ಅವರು ನಿದ್ರೆಯಲ್ಲಿರುವಾಗ ಕನಸಿನಲ್ಲಿ ಕೆಲವು ಭಯಾನಕ ದೃಶ್ಯಗಳನ್ನು ಕಂಡು, ಗಾಬರಿಯಿಂದ ಎದ್ದು, “ಅಯ್ಯೋ... ದೆವ್ವ... ದೆವ್ವ...” ಎಂದು ಕೂಗುತ್ತಾರೆ. ಅವರ ಸ್ನೇಹಿತ ಕಲ್ಲೇಶಿ ಪಾತ್ರದಲ್ಲಿದ್ದ ಮಹಾಲಿಂಗ ಗಗ್ಗರಿ ಅವರು ಅವರನ್ನು ಸಮಾಧಾನಪಡಿಸುತ್ತಾ, “ಯಾಕ್? ಏನಾಯ್ತು? ಎಷ್ಟು ಗಾಬರಿಯಾಗ್ತೀಯೋ ಮಾರಾಯ...” ಎಂದು ಹೇಳುವ ಸಂದರ್ಭದಲ್ಲಿ... ಅದೇ ಡೈಲಾಗ್‌ನ ಮಧ್ಯದಲ್ಲಿ... ಒಂದು ಕ್ಷಣ... ಒಬ್ಬ ಹೆಣ್ಣಿನಂತಿರುವ ಅಸ್ಪಷ್ಟ ನಗುವಿನ ಧ್ವನಿ ಕೇಳಿಬರುತ್ತದೆ! ಆ ಸಮಯದಲ್ಲಿ ಚಿತ್ರೀಕರಣ ಮಾಡುತ್ತಿದ್ದ ಕಲಾವಿದರಿಗೆ ಈ ಧ್ವನಿ ಕೇಳಿಸಿರಲಿಲ್ಲ. ಆದರೆ... ಚಿತ್ರೀಕರಣ ಮುಗಿದು ಸಂಕಲನದ ಕೆಲಸ ನಡೆಯುತ್ತಿದ್ದಾಗ, ಇದೇ ಧ್ವನಿ ರೆಕಾರ್ಡಿಂಗ್‌ನಲ್ಲಿ ಸೆರೆಯಾಗಿರುವುದು ಗಮನಕ್ಕೆ ಬಂದಿದೆ! ಅತ್ಯಂತ ಕುತೂಹಲಕಾರಿ ಸಂಗತಿ ಏನೆಂದರೆ... ಈ ಚಿತ್ರೀಕರಣ ನಡೆದದ್ದು 04 ಆಗಸ್ಟ್ 2026ರಂದು. ಆದರೆ ಆ ವಿಚಿತ್ರ ಧ್ವನಿ ಸಂಕಲನದ ಸಂದರ್ಭದಲ್ಲಿ ಗಮನಕ್ಕೆ ಬಂದದ್ದು 23 ಆಗಸ್ಟ್ 2026ರಂದು! ಅಂದರೆ... ಚಿತ್ರೀಕರಣ ನಡೆದ ಹಲವು ದಿನಗಳ ನಂತರವೇ ಆ ಧ್ವನಿಯ ಅಸಹಜತೆ ಚಿತ್ರತಂಡದ ಗಮನಕ್ಕೆ ಬಂದಿದೆ. ನಾವು ಕೆಲವು ಘಟನೆಗಳನ್ನು ನಂಬಲು ಸಾಧ್ಯವಿಲ್ಲ. ಕೆಲವು ಘಟನೆಗಳನ್ನು ನಮ್ಮ ಕಣ್ಣಾರೆ ಕಂಡರೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ... ನಂಬಲು ಸಾಧ್ಯವಿಲ್ಲದ ಕೆಲವು ಘಟನೆಗಳು ನಿಜವಾಗಿಯೂ ನಮ್ಮ ಮುಂದೆ ನಡೆದಿರುತ್ತವೆ. ಇದು ಅಂತಹದ್ದೇ ಒಂದು ಘಟನೆನಾ? ಅದರ ಸತ್ಯಾಸತ್ಯತೆಯನ್ನು ನಿರ್ಧರಿಸುವುದು ನಿಮ್ಮ ಕೈಯಲ್ಲಿದೆ. ಈಗ ಆ ಚಿತ್ರೀಕರಣದ ವೇಳೆ ಸೆರೆಯಾದ ಆ ಅಸಹಜ ಧ್ವನಿಯನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ... ಕೇಳಿ... ಗಮನವಿಟ್ಟು ಕೇಳಿ... “ಡೆವಿಲ್ ರಿಪೋರ್ಟರ್” ಚಿತ್ರೀಕರಣದ ವೇಳೆ ಸೆರೆಯಾದ ಆ ನಿಗೂಢ ಧ್ವನಿ!1
- ಭಿರಡಿ ಶ್ರೀ ಮಹಾದೇವ ಜಾತ್ರೆಗೆ ದೇಣಿಗೆಯ ನೀಡಿದ ಭಕ್ತರಿಗೆ ಸನ್ಮಾನ1
- "ಡೆವಿಲ್ ರಿಪೋರ್ಟರ "ಕಿರು ಚಿತ್ರ ಚಿತ್ರೀಕರಣದಲ್ಲಿ ನಿಜವಾದ ಪಿಶಾಚಿಯ ಧ್ವನಿ ರಿಕಾರ್ಡಿಂಗ ಆಗಿದೆ... ಗಾಭರಿಯಾದ ಸಂಕಲನಕಾರ ಮುಕೇಶಕುಮಾರ ಲಂಬುಗೋಳ..! ಕಳೆದ ತಿಂಗಳಿನಿಂದ ಚಿತ್ರೀಕರಣ ಆಗುತ್ತಿದ್ದ ಕೆ.ಸಿ.ಯೂಟೂಬ ಅರ್ಪಿಸುತ್ತಿರುವ "ಡೆವಿಲ್ ರಿಪೋರ್ಟರ" ಕಿರುಚಿತ್ರದ ಚಿತ್ರೀಕರಣದಲ್ಲಿ ಹಾರರ್ ಘಟನೆ ನಿಜವಾಗಿ ಜರುಗಿ ಚಿತ್ರ ತಂಡಕ್ಕೆ ಶಾಕ್ ಆಗಿದೆ. ಹುಕ್ಕೇರಿಯ ಪತ್ರಕರ್ತ ದಿ.ಪ್ರಕಾಶ ದೇಶಪಾಂಡೆಯವರ ಲೇಖನ ಆಧಾರಿತ ಈ ಕಿರುಚಿತ್ರವನ್ನು ಬಸವರಾಜ ಪಟ್ಟಣಶೆಟ್ಟಿಯವರು ಸಾಹಿತ್ಯ ರಚಿಸಿ ನಿರ್ದೇಶನ ಮಾಡುತ್ತಿದ್ದಾರೆ. ಅವರು 1987 ರಲ್ಲೇ ಚಿತ್ರ ರಂಗದಲ್ಲಿದ್ದ ಹಿರಿಯ ಅನುಭವಿಕ ನಿರ್ದೇಶಕರು. ಆಶ್ಚರ್ಯ ಎಂದರೆ ಪತ್ರಕರ್ತರಾದ ಮುಕೇಶಕುಮಾರ ಲಂಬುಗೋಳ ಮತ್ತು ಮಹಾಲಿಂಗ ಗಗ್ಗರಿಯವರು ನಡು ರಾತ್ರಿಯ ಪಿಶಾಚಿಯ ಕಾಟಕ್ಕೆ ಹೆದರಿ ಹಾಳು ಬಿದ್ದಿರುವ ಹಿಡಕಲ್ ಡ್ಯಾಮದಿಂದ ಹತ್ತರಗಿ ಹೆದ್ದಾರಿಗೆ ಹೋಗುವ ನಿರ್ಜನ... ಕಾಡಿನ ಪಕ್ಕದ ಬಸ್ ನಿಲ್ದಾಣದಲ್ಲಿ ಹೋಗಿ ಕೂಡುತ್ತಾರೆ. ಅಲ್ಲಿ ಹೆದರುತ್ತ ಕೂತಿರುವ ದೃಶ್ಯ ಚಿತ್ರೀಕರಣ ಮಾಡಲಾಗಿತ್ತು. ಆಗ ಸ್ಥಳದಲ್ಲಿದ್ದವರು ಆರೇಳು ಜನ ಪುರುಷರು ಮಾತ್ರ. ಇದನ್ನು ಎಡಿಟಿಂಗ ಮಾಡುವಾಗ ಅಪರಿಚಿತ ಹೆಣ್ಣು ನಗುವ ಧ್ವನಿ ರಿಕಾರ್ಡ ಆಗಿದೆ. ಆ ಧ್ವನಿ ಎಲ್ಲಿಂದ ಬಂತು...! ಆ ನಿರ್ಜನ ರಾತ್ರಿಯಲ್ಲಿ ಚಿತ್ರ ತಂಡ ಬಿಟ್ಟರೆ ಯಾರೂ ಇರಲಿಲ್ಲ. ಇದು ನಿಜಕ್ಕೂ ಡೆವಿಲ್ ಧ್ವನಿಯೇ....! ತಾವೇ ನೋಡಿ. ಮನುಷ್ಯರ ಕಣ್ಣಿಗೆ ಕಾಣದ ಕೆಲ ಅತೀಂದ್ರಿಯ ಶಕ್ತಿಗಳು ಕ್ಯಾಮರಾ ಕಣ್ಣಿಗೆ ಕಾಣುತ್ತವೆ...ಕೇಳುತ್ತವೆ ಎನ್ನವದಕ್ಕೆ ಇದೇ ಸಾಕ್ಷಿ..! 🙏4
- ಜನಪ್ರತಿನಿಧಿಗಳು, ರಾಜಕೀಯ ನಾಯಕರು ಹಾಗೂ ಸಮಾಜದ ಪ್ರಮುಖ ವ್ಯಕ್ತಿಗಳೊಂದಿಗೆ ನೇರ ಸಂವಾದ. 🔹 ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚೆ 🔹 ಜನರ ಪ್ರಮುಖ ಸಮಸ್ಯೆಗಳು 🔹 ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು 🔹 ಭವಿಷ್ಯದ ಯೋಜನೆಗಳು 🔹 ಯುವಕರಿಗೆ ಉದ್ಯೋಗ ಮತ್ತು ಅವಕಾಶಗಳು 🔹 ರೈತರು, ಮಹಿಳೆಯರು ಹಾಗೂ ಬಡವರ ಸಮಸ್ಯೆಗಳು 🔹 ಜನರಿಂದ ನೇರ ಪ್ರಶ್ನೆಗಳು – ನಾಯಕರಿಂದ ನೇರ ಉತ್ತರಗಳು “ನಾಯಕರು ಏನು ಹೇಳುತ್ತಾರೆ ಎನ್ನುವುದಷ್ಟೇ ಅಲ್ಲ… ಜನರು ಏನು ಕೇಳಬೇಕು ಎಂಬುದಕ್ಕೂ ವೇದಿಕೆ!” 📺 ನಿಮ್ಮ ಸಿಂಪಲ್ ಸಿದ್ದು ವಾಹಿನಿ 🎤 ನಿಮ್ಮ ನಾಯಕ – ನಿಮ್ಮ ಮುಂದೆ 📍 ನೇರ ಮಾತು • ನೇರ ಪ್ರಶ್ನೆ • ನೇರ ಉತ್ತರ 🎙️ ನಿಮ್ಮ ಸಿಂಪಲ್ ಸಿದ್ದು ವಾಹಿನಿ “ನಿಮ್ಮ ನಾಯಕ – ನಿಮ್ಮ ಮುಂದೆ” ವಿಶೇಷ ಸಂದರ್ಶನ ಕಾರ್ಯಕ್ರಮ ಜನಪ್ರತಿನಿಧಿಗಳು, ರಾಜಕೀಯ ನಾಯಕರು ಹಾಗೂ ಸಮಾಜದ ಪ್ರಮುಖ ವ್ಯಕ್ತಿಗಳೊಂದಿಗೆ ನೇರ ಸಂವಾದ. 🔹 ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚೆ 🔹 ಜನರ ಪ್ರಮುಖ ಸಮಸ್ಯೆಗಳು 🔹 ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು 🔹 ಭವಿಷ್ಯದ ಯೋಜನೆಗಳು 🔹 ಯುವಕರಿಗೆ ಉದ್ಯೋಗ ಮತ್ತು ಅವಕಾಶಗಳು 🔹 ರೈತರು, ಮಹಿಳೆಯರು ಹಾಗೂ ಬಡವರ ಸಮಸ್ಯೆಗಳು 🔹 ಜನರಿಂದ ನೇರ ಪ್ರಶ್ನೆಗಳು – ನಾಯಕರಿಂದ ನೇರ ಉತ್ತರಗಳು “ನಾಯಕರು ಏನು ಹೇಳುತ್ತಾರೆ ಎನ್ನುವುದಷ್ಟೇ ಅಲ್ಲ… ಜನರು ಏನು ಕೇಳಬೇಕು ಎಂಬುದಕ್ಕೂ ವೇದಿಕೆ!” 📺 ನಿಮ್ಮ ಸಿಂಪಲ್ ಸಿದ್ದು ವಾಹಿನಿ 🎤 ನಿಮ್ಮ ನಾಯಕ – ನಿಮ್ಮ ಮುಂದೆ 📍 ನೇರ ಮಾತು • ನೇರ ಪ್ರಶ್ನೆ • ನೇರ ಉತ್ತರ 9743340230 shuru news ನಿಮ್ಮ ಸಿಂಪಲ್ ಸಿದ್ದು 97433402301
- *ವಿಜಯಪುರ ವಿಮಾನ ನಿಲ್ದಾಣಕ್ಕೆ ಮುಹೂರ್ತ; 2027ರ ಆರಂಭದಲ್ಲೇ ವಿಮಾನ ಹಾರಾಟಕ್ಕೆ ಸಿದ್ಧತೆ* *ವಿಜಯಪುರ ವಿಮಾನ ನಿಲ್ದಾಣಕ್ಕೆ ಮುಹೂರ್ತ; 2027ರ ಆರಂಭದಲ್ಲೇ ವಿಮಾನ ಹಾರಾಟಕ್ಕೆ ಸಿದ್ಧತೆ* ಬಹುನಿರೀಕ್ಷಿತ ವಿಜಯಪುರ ವಿಮಾನ ನಿಲ್ದಾಣ ಕಾರ್ಯಾರಂಭಕ್ಕೆ ಮುಹೂರ್ತ ಕೂಡಿ ಬಂದಿದ್ದು, 2027ರ ಆರಂಭದಲ್ಲೇ ವಿಮಾನ ಹಾರಾಟ ಆರಂಭಿಸುವ ಪ್ರಯತ್ನ ನಡೆದಿದೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ (ಕೆಎಸ್‌ಐಐಡಿಸಿ) ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ತಿಳಿಸಿದರು. ವಿಜಯಪುರ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಮಾನ ನಿಲ್ದಾಣದ ಕಾರ್ಯಾರಂಭಕ್ಕೆ ಅಗತ್ಯವಿರುವ ಕೇಂದ್ರ ಪರಿಸರ ಇಲಾಖೆಯ ಅನುಮತಿಗಾಗಿ ಕೋರಲಾಗಿದೆ. ಸದ್ಯ ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ ಅನುಮತಿ ಪಡೆಯಲು ಕೊಂಚ ವಿಳಂಬವಾಗಬಹುದು. ಆದರೆ ಶೀಘ್ರದಲ್ಲೇ ಅನುಮತಿ ದೊರೆಯುವ ವಿಶ್ವಾಸವಿದೆ ಎಂದರು. ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನೊಂದು ವಾರದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಭೂಸ್ವಾಧೀನ ಕಾರ್ಯವೂ ಪ್ರಗತಿಯಲ್ಲಿದೆ ಎಂದು ಹೇಳಿದರು. ವಿಜಯಪುರ ವಿಮಾನ ನಿಲ್ದಾಣವನ್ನು ಏರ್‌ಬಸ್-320 ವಿಮಾನಗಳ ಹಾರಾಟಕ್ಕೆ ಅನುಕೂಲವಾಗುವಂತೆ ₹618.75 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಮಂಜೂರಾತಿ ನೀಡಲಾಗಿದೆ. ರಾಜ್ಯ ಸರ್ಕಾರದ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯಿಂದ ಕಾಮಗಾರಿಗೆ ಅನುದಾನ ಒದಗಿಸಲಾಗುತ್ತಿದೆ. ಕಾಮಗಾರಿಯ ಮೇಲ್ವಿಚಾರಣೆಗೆ ಕೆಎಸ್‌ಐಐಡಿಸಿಯನ್ನು ನೋಡಲ್ ಏಜೆನ್ಸಿಯಾಗಿ ನೇಮಕ ಮಾಡಲಾಗಿದೆ ಎಂದು ವಿವರಿಸಿದರು. ಲೋಕೋಪ ಯೋಗಿ ಇಲಾಖೆಯಿಂದಲೇ ಕಾಮಗಾರಿ ಅನುಷ್ಠಾನಗೊಳ್ಳುತ್ತಿದ್ದು, ಬೆಂಗಳೂರಿನ ಐಡೆಕ್ ಸಂಸ್ಥೆಯನ್ನು ಕಾಮಗಾರಿ ನಿರ್ವಹಣೆ ಮತ್ತು ಸಲಹೆಗಾರರನ್ನಾಗಿ (PMC) ನೇಮಕ ಮಾಡಲಾಗಿದೆ ಎಂದರು. ಪರಿಸರ ಇಲಾಖೆಯ ಅನುಮತಿ ಇಲ್ಲದಿರುವುದು ಹಾಗೂ ಸುಪ್ರೀಂಕೋರ್ಟ್ ತಡೆಯಾಜ್ಞೆಯಿಂದಾಗಿ ವಿಮಾನ ನಿಲ್ದಾಣ ಕಾಮಗಾರಿ ವಿಳಂಬವಾಗಿತ್ತು. ಬಳಿಕ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲರು ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮೂರು ವಾರಗಳ ಹಿಂದೆಯಷ್ಟೇ ತಡೆಯಾಜ್ಞೆ ತೆರವಾಗಿದೆ ಎಂದು ನಂಜಯ್ಯನಮಠ ತಿಳಿಸಿದರು.1
- ದಲಿತರು ಬೇಕಾ?ನಾಗೇಂದ್ರ ಬೇಕಾ? ವಿಪಕ್ಷಗಳ ಪ್ರಶ್ನೆಗೆ ಉತ್ತರವೇ ಸಿಗ್ಲಿಲ್ಲ1
- ಈದ್ ಮಿಲಾದ್ ಹಿನ್ನೆಲೆ ಜಮಖಂಡಿಯಲ್ಲಿ ಬಿಗಿ ಪೊಲೀಸ್ ಭದ್ರತೆ ಈದ್ ಮಿಲಾದ್ ಮೆರವಣಿಗೆ ಸೇರಿದಂತೆ ಇನ್ನಿತರ ಹಬ್ಬಗಳಲ್ಲಿ ಡಿಜೆ ಬಳಕೆಗೆ ಅವಕಾಶ ಇಲ್ಲ ಶಾಂತಿಯುತ ಹಬ್ಬಕ್ಕೆ ಸಾರ್ವಜನಿಕರ ಸಹಕಾರ ಕೋರಿದ ಎಸ್‌ಪಿ ಸಿದ್ದಾರ್ಥ ಗೋಯಲ್1
- ಮಾಂಜರಿಯಲ್ಲಿ ಅವಧಿ ಮೀರಿದ ಬಿಸ್ಕೆಟ್ ಮಾರಾಟ ಆರೋಪ! ಕಡಿಮೆ ಬೆಲೆಗೆ ಮಾರಾಟದ ಆರೋಪ – ಆಹಾರ ಇಲಾಖೆಯಿಂದ ದಿಢೀರ್ ಪರಿಶೀಲನೆ, ಅಂಗಡಿಗೆ ನೋಟಿಸ್! ಮಾಂಜರಿಯಲ್ಲಿ ಅವಧಿ ಮೀರಿದ ಬಿಸ್ಕೆಟ್ ಮಾರಾಟ ಆರೋಪ! ಕಡಿಮೆ ಬೆಲೆಗೆ ಮಾರಾಟದ ಆರೋಪ – ಆಹಾರ ಇಲಾಖೆಯಿಂದ ದಿಢೀರ್ ಪರಿಶೀಲನೆ, ಅಂಗಡಿಗೆ ನೋಟಿಸ್! ಮಾಂಜರಿ: ಮಾಂಜರಿ ಗ್ರಾಮದ ಶ್ರೀ ರಾಜಾರಾಮ್ ಕಿರಾಣಾ ಸ್ಟೋರ್‌ನಲ್ಲಿ ಅವಧಿ ಮುಗಿದ ಬಿಸ್ಕೆಟ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು ಎಂಬ ಆರೋಪ ಇದೀಗ ಗ್ರಾಮದಲ್ಲಿ ಆತಂಕ ಹಾಗೂ ಚರ್ಚೆಗೆ ಕಾರಣವಾಗಿದೆ. ಮಾಂಜರಿ ಗ್ರಾಮದ ವಕೀಲರಾದ ಪ್ರಭಾಕರ್ ಕುರಣೆ ಅವರು ಈ ಅಂಗಡಿಯಿಂದ ಬಿಸ್ಕೆಟ್‌ಗಳನ್ನು ಖರೀದಿಸಿ, ನಂತರ ಅವುಗಳ ಪ್ಯಾಕೆಟ್‌ಗಳನ್ನು ಪರಿಶೀಲಿಸಿದಾಗ Expiry Date ಮುಗಿದಿರುವುದು ಕಂಡುಬಂದಿದೆ ಎಂದು ಆರೋಪಿಸಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ವಕೀಲರಾದ ಪ್ರಭಾಕರ್ ಕುರಣೆ ಅವರು ಸಂಬಂಧಪಟ್ಟ ಆಹಾರ ಪರಿಶೀಲನಾ ಇಲಾಖೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಮಾಹಿತಿ ಹಿನ್ನೆಲೆಯಲ್ಲಿ ಆಹಾರ ಪರಿಶೀಲನಾ ಇಲಾಖೆಯ ಅಧಿಕಾರಿಗಳು ದಿಢೀರ್ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಂಗಡಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದೇ ವೇಳೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದೂರು ದಾಖಲಿಸಲು ವಕೀಲರಾದ ಪ್ರಭಾಕರ್ ಕುರಣೆ ಅವರು ಮುಂದಾಗಿದ್ದಾರೆ ಎನ್ನಲಾಗಿದೆ. ಗ್ರಾಹಕರೇ ಎಚ್ಚರ! ಆಹಾರ ಪದಾರ್ಥಗಳನ್ನು ಖರೀದಿಸುವಾಗ ಕೇವಲ ಬೆಲೆಯನ್ನು ផ, Manufacturing Date, Expiry/Best Before Date, MRP ಹಾಗೂ ಪ್ಯಾಕೆಟ್‌ನ ಸೀಲ್ ಅನ್ನು ಕಡ್ಡಾಯವಾಗಿ ಪರಿಶೀಲಿಸಿ. “ಕಡಿಮೆ ಬೆಲೆ” ಎಂಬ ಕಾರಣಕ್ಕೆ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಖರೀದಿಸಬೇಡಿ. ಅವಧಿ ಮೀರಿದ ಆಹಾರ ಪದಾರ್ಥಗಳು ಕಂಡುಬಂದರೆ ಅವುಗಳನ್ನು ಸೇವಿಸದೆ, ಬಿಲ್ ಮತ್ತು ಪ್ಯಾಕೆಟ್‌ಗಳನ್ನು ಸಂರಕ್ಷಸಿ, ಸಂಬಂಧಪಟ್ಟ ಆಹಾರ ಸುರಕ್ಷತಾ ಅಧಿಕಾರಿಗಳ ಗಮನಕ್ಕೆ ತನ್ನಿ. ನಿಮ್ಮ ಒಂದು ಕ್ಷಣದ ಪರಿಶೀಲನೆ - ನಿಮ್ಮ ಕುಟುಂಬದ ಆರೋಗ್ಯದ ರಕ್ಷಣೆ! ಜಾಗೃತ ಗ್ರಾಹಕರಾಗಿ... ಸುರಕ್ಷತ ಆಹಾರವನ್ನೇ ಸೇವಿಸಿ4