Sri Nathuram godse, ಹೇಳುತ್ತಿರುವುದು ಸತ್ಯವೇ? ಸುಳ್ಳೇ? #RSS100Years #nathuramgodse #india #hindutva #rss ವೆಬ್ ಸರಣಿ ವೇದಿಕೆಯಲ್ಲಿ ನಿರ್ಮಿಸಲಾದ *"ಮೈನೆ ಗಾಂಧಿ ಕೋ ಕ್ಯೋಂ ಮಾರಾ"* ಚಿತ್ರ ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಈ ಚಿತ್ರದ ಟ್ರೇಲರ್ ಇಲ್ಲಿದೆ. ದಯವಿಟ್ಟು ಸಮಯ ತೆಗೆದುಕೊಂಡು ಈ ವೀಡಿಯೊವನ್ನು ವೀಕ್ಷಿಸಿ, ಯಾವುದು ಸರಿ ಅಭಿಪ್ರಾಯ ತಿಳಿಸಿ..🙏🏼 #kattarhindu #indian #godse #netaji #akhandbharat #bhagatsingh #bjp #veersavarkar #shivajimaharaj #bharatmatakijai #hindu #bhagwa #chandrashekharazad #savarkar #Chetha #Muniswamy #gowda #Riya #YOGI #ChethanaMuniswamygowda #vandematram #lokmanyatilak #narendramodi #sambhajimaharaj #bharat #jaishreeram #mahadev #yogiadityanath #congress #jayhind #namo #bhakt #gandhiji #gandhijiketeenbandar #mahatmagandhiji #rahulgandhiji #gandhijiquotes #happybirthdaygandhiji #gandhiji150 #gandhijismonkeys #gandhijistatue #gandhijikteenbandar #gandhijisthreemonkeys #shreegandhiji #sheisanonbelieverofgandhiji #gandhiji100 #gandhijisperfectmonkeys #gandhijike3bandarðÿ

- *ಭಾರತ ನಲ್ಲಿ ವೈರಲ್*1
- ಯಾದಗಿರಿ ಜಿಲ್ಲೆಯ ಸುರುಪುರ ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (KKRDBK) ಮತ್ತು ವಿ ಟಿ ಯು (VTU) ನ ಸಂಯೋಗದಲ್ಲಿ ಎ ಐ (AI) ಆಧಾರಿತ ಕೌಶಲ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಡಾ. ಶರಣಬಸವಪ್ಪ ಸಾಲಿ, ಪ್ರಾಚಾರ್ಯರು, ವೀರಪ್ಪ ನಿಷ್ಠ ತಾಂತ್ರಿಕ ಮಹಾವಿದ್ಯಾಲಯ ಸುರಪುರ ರವರು ಉದ್ಘಾಟಿಸಿ. ಕಾರ್ಯಕ್ರಮದ ಉಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಿ ಎಂದು ಹೇಳಿದರು. ಸಿ ಈ ಓ ಆಫ್ ಫೈಂಡ್ ಇನ್ ಬಾಕ್ಸ್ ಮತ್ತು ವಿ ಟಿ ಯು ಸೆಂಟರ್ ಆಫ್ ಎಕ್ಸಲೆನ್ಸ್ ಕಲಬುರಗಿಯ ಸಂಯೋಜಕ ಅಭಿಜಿತ್ ಜೈನ ಮಾತನಾಡಿ ತರಗತಿಯಲ್ಲಿ ಬೇಕಾದ ಕೌಶಲ್ಯಗಳೊಂದಿಗೆ ತಂತ್ರಜ್ಞಾನ-ಪ್ರವಾಹದ ಜ್ಞಾನವನ್ನು ಗಳಿಸಿಕೊಳ್ಳುವುದು ಅಗತ್ಯ ಎಂದು ಹೇಳಿದರು. ಇಂದಿನ ಉದ್ಯೋಗ ಲೋಕದಲ್ಲಿ AI-ಸಹಿತ ತಂತ್ರಜ್ಞಾನದ ಅರಿವು ವಿದ್ಯಾರ್ಥಿಗಳಿಗೆ ಹೆಚ್ಚು ಉದ್ಯೋಗಾವಕಾಶ ನೀಡುತ್ತದೆ ಎಂದು ಹೇಳಿದರು1
- Post by SRI RABINDRANATH TAGORE HIGH SCHOOL BIJAPUR1
- बेंगलुरु में सनसनीखेज वारदात: शादी का प्रस्ताव ठुकराने पर मकान मालकिन को जिंदा जलाने की कोशिश बेंगलुरु से एक दिल दहला देने वाली घटना सामने आई है। शादी का प्रस्ताव ठुकराए जाने से नाराज एक युवक ने अपनी मकान मालकिन पर पेट्रोल डालकर उन्हें जिंदा जलाने का प्रयास किया। घटना में महिला गंभीर रूप से झुलस गई है और अस्पताल में भर्ती है, जहां उनकी हालत नाजुक बनी हुई है। आरोपी महिला की बेटी से शादी करना चाहता था, लेकिन युवती और उसकी मां ने उसके व्यवहार को देखते हुए रिश्ते से इनकार कर दिया था। इसी रंजिश में आरोपी ने वारदात को अंजाम दिया। पुलिस ने आरोपी किराएदार को गिरफ्तार कर लिया है और मामले की जांच जारी है।1
- ರಾಯಚೂರು ನಗರದ ವಾರ್ಡ್ ನಂ.13ರಲ್ಲಿ ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿಯವರ 101ನೇ ಜನ್ಮದಿನವನ್ನು ಪುಷ್ಪಾರ್ಚನೆ ಹಾಗೂ ಕೇಕ್ ಕತ್ತರಿಸುವ ಮೂಲಕ ಸಂಭ್ರಮದಿಂದ ಆಚರಿಸಲಾಯಿತು. https://youtu.be/BqiouvS-qz4?si=UpF6yBOzL0LUfzuc1
- ಹೆಚ್ ಟಿ ಎಂ ಹಕೀಮ್ ನೌಷದ್ ಖಾನ್ (ಪಾರಂಪರಿಕ )1
- Post by Ambaraya varma1
- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಯಾದಗಿರಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯಿತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡುರು ಅವರ ಸಮ್ಮುಖದಲ್ಲಿ ಪದಗ್ರಹಣ ಬೋಧಿಸಲಾಯಿತು. ಪತ್ರಕರ್ತರ ಜಿಲ್ಲಾಧ್ಯಕ್ಷರಾಗಿ ಎರಡನೇ ಅವಧಿಗೆ ಮರು ಆಯ್ಕೆಯಾಗಿರುವ ಮಲ್ಲಪ್ಪ ಸಂಕಿನ ಸೇರದಂತೆ ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.1