ಮಹಿಳೆ ಶೋಷಣೆಯನ್ನು ದಿಕ್ಕರಿಸಿ ಪ್ರತಿಭಟನೆ ಧ್ವನಿ ಮೊಳಗಿಸಿದ್ದಾಳೆ ; ರುಖಯ್ಯ ಯಾಳಗಿ ಸಿಂದಗಿ: ಶೋಷಣೆ ಆದಾಗಲೆಲ್ಲ ಪ್ರತಿಭಟನೆಯ ಧ್ವನಿ ಮಹಿಳೆ ಹೊರಹಾಕಿದ್ದಾಳೆ ಎಂದು ದಿವ್ಯ ಚೇತನ ಶಿಕ್ಷಣ ಸಂಸ್ಥೆಯ ವಿಶೇಷ ಶಾಲಾ ಮುಖ್ಯಸ್ಥೆ ರುಖಯ್ಯ ಯಾಳಗಿ ಹೇಳಿದರು. ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ವಿಭಾಗ ಮತ್ತು ಎನ್ ಎಸ್ ಎಸ್ ಘಟಕದಿಂದ ಬುಧವಾರ ಆಯೋಜಿಸಲಾದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮಹಿಳೆಯು ಇಂದು ರಾಜಕಾರಣ ಮಾಡುತ್ತಿದ್ದರೂ ಪುರುಷರ ಅಧಿಕಾರ ಚಲಾಯಿಸುತ್ತಿರುವುದು ಸರಿಯಾದ ಕ್ರಮವಲ್ಲ, ಮುಕ್ತವಾಗಿ ಕೆಲಸ ಮಾಡುವ ಸಾಮರ್ಥ್ಯ ಅವಳಗಿದೆ ಎಂದರು. ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ.ಎಸ್.ಎಸ್.ಹಳೆಮನಿ ವಹಿಸಿಕೊಂಡು " ಮಹಿಳೆ ಎಲ್ಲ ಕಾಲಕ್ಕೂ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿದ್ದಾಳೆ, ಅವಳನ್ನು ನಿತ್ಯವೂ ಗೌರವಿಸುವ ಕಾರ್ಯ ನಡೆಯಲು ಎಂದು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಪ್ರತಿಭಾ ಚೆಳ್ಳಗಿ ಮಾತನಾಡಿದರು. ವಿದ್ಯಾರ್ಥಿನಿ ಕು.ಲಕ್ಷ್ಮಿ ಬಿಸನಾಳ ಮಾತನಾಡಿದರು. ಪ್ರಸ್ತಾವಿಕವಾಗಿ ಐಕ್ಯೂಎಸಿ ವಿಭಾಗದ ಸಂಚಾಲಕರಾದ ಡಾ.ರಾಜಶೇಖರ ಬೆನಕನಹಳ್ಳಿ ಮಾತನಾಡಿ ಮಹಿಳೆಯರನ್ನು ಗೌರವಿಸುವ ಕಾರ್ಯ ನಿರಂತರವಾಗಿರಬೇಕು ಎಂದರು. ಪ್ರಿಯಾಂಕ ಹಿರೇಮಠ ಸ್ವಾಗತಿಸಿದರು. ದೀಪಾ ಸೂರ್ಯವಂಶಿ ಪರಿಚಯಿಸಿದರು. ಕಾಳಮ್ಮಅರಕೇರಿ ವಂದಿಸಿದರು. ಐಶ್ವರ್ಯ ದೇವರಮನಿ ನಿರೂಪಿಸಿದರು.

- Post by Nava karnataka News channel1
- ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟಿದ್ದ ಭಾರತದ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಇಂದು ವಿಜಯಪುರ ನಗರದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಲಾಯಿತು. ಡಾ.ಅಂಬೇಡ್ಕರ್ ಅವರ ಜೀವನವೇ ನಮಗೆಲ್ಲಾ ಪ್ರೇರಣೆ. ಅವರ ತತ್ವಾದರ್ಶಗಳ ಬೆಳಕಲ್ಲಿ ಉತ್ತಮ ರಾಷ್ಟ್ರ ನಿರ್ಮಾಣಕ್ಕಾಗಿ ಶ್ರಮಿಸೋಣ. ಇದೇ ವೇಳೆ ಸಿದ್ಧಸಿರಿ ಬಹುರಾಜ್ಯ ಬಹುಉದ್ದೇಶ ಸಹಕಾರಿ ಸೊಸೈಟಿಯಿಂದ ಮಾಡಲಾಗಿದ್ದ ಉಪಹಾರವನ್ನು ಅಭಿಮಾನಿಗಳೊಂದಿಗೆ ಸೇವಿಸಲಾಯಿತು. ಮಹಾನಗರ ಪಾಲಿಕೆ ಮಹಾಪೌರರು, ಸದಸ್ಯರು, ಮುಖಂಡರು, ಹಿತೈಷಿಗಳು, ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.1
- Post by Iranna Tarnal1
- Post by Sharanugouda Patil1
- ಅಧಿಕಾರಿಗಳಿಗೆ ಖಡಕ್ ಸಂದೇಶ:ಅಧಿಕಾರಿಗಳು ಸಬೂಬು ನೀಡುವುದನ್ನು ಬಿಟ್ಟು ಜನರ ಸಮಸ್ಯೆಗೆ ಸ್ಪಂದಿಸಬೇಕು. ಮಾಜಿ ಶಾಸಕ1
- ಪೊಲೀಸರ ದೌರ್ಜನ್ಯದಿಂದ ಯುವಕನ ಕಾಲು ಮುರಿತ - ಎಫ್.ಐ.ಆರ್ ಮತ್ತು ಎಂ.ಎಲ್.ಸಿ ದಾಖಲಿಸಲು ಹಿಂದೇಟು. ಹುಣಸಗಿ ತಾಲೂಕಿನ ಜುಮಾಲಪುರ, ಗ್ರಾಮದಲ್ಲಿ ಪೋಲಿಸ್ ರಿಂದ ಅಮಾನವೀಯ ಘಟನೆ. ಕೊಡೇಕಲ್ ಪೊಲೀಸ್ ಠಾಣೆಯ ಪೊಲೀಸರ ದಬ್ಬಾಳಿಕೆಯಿಂದ ಯುವಕನೊಬ್ಬನ ಕಾಲು ಮುರಿದಿರುವ ಆರೋಪ ಗಾಯಾಳು ಬಸವರಾಜ ರಾಜನಕೋಳೂರು ಎಂಬುವವರನ್ನು ಜುಮಾಲಪುರದಲ್ಲಿ ಕುರಿ ಕಾಯಲು ಹೋಗಿದ್ದ ಬಸವರಾಜ ಕವಲ್ದಾರ ಅಲ್ಲೇ ಆಡುತಿದ್ದ (ಪಂಜೆ ಆಡುವ ಸ್ಥಳದಲ್ಲಿ) ಕೊಡೇಕಲ್ ಠಾಣೆಯ ಪೊಲೀಸರಾದ ವಿನಾಯಕ ಮತ್ತು ಮುತ್ತು ಎಂಬುವವರು ವಿನಾಕಾರಣ ಓಡಿಸಿಕೊಂಡು ಹೋಗಿ, ಅಮಾನವೀಯವಾಗಿ ನೆಲಕ್ಕೆ ಕೆಡವಿದ್ದಾರೆ. ಈ ದಾಳಿಯಿಂದ ಬಸವರಾಜ ಅವರ ಕಾಲು ಒದ್ದು ಮುರಿದಿದ್ದಾರೆ ಎಂದು ಕುಟುಂಬಸ್ಥರು ಆರೋಪ ಈ ಅನ್ಯಾಯದ ಬಗ್ಗೆ ದೂರು ನೀಡಲು ಹೋದರೆ, ಕೊಡೇಕಲ್ ಠಾಣೆಯ ಪೊಲೀಸರು ತಮ್ಮ ತಪ್ಪು ಮುಚ್ಚಿಕೊಳ್ಳಲು ಯಾವುದೇ ರೀತಿಯಲ್ಲಿ ಎಫ್.ಐ.ಆರ್ (FIR) ದಾಖಲಿಸಲು ನಿರಾಕರಿಸುತ್ತಿದ್ದಾರೆ.ಎಂದು ಗ್ರಾಮದ ಮುಖಂಡರು ಗಳು ಪೋಲಿಸ್ ಇಲಾಖೆ ಮೇಲೆ ಆರೋಪ2
- ಅಫಜಲಪುರ ತಾಲೂಕಿಗೆ ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಗೆ ಸನ್ಮಾನಿಸಿದ ಹಿರಿಯ ವಕೀಲರಾದ ಕೆ.ಜಿ.ಪೂಜಾರಿ.1
- ಮುದ್ದೇಬಿಹಾಳ: ವಚನಾನಂದ ಸ್ವಾಮೀಜಿ ಉಚ್ಚಾಟನೆ ಶಾಸಕ ಯತ್ನಾಳ್ ಹೇಳಿಕೆ ವಿಜಯಪುರದಲ್ಲಿ ಮಂಗಳವಾರ ಮಾತನಾಡಿದ ಶಾಸಕ ಯತ್ನಾಳ, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮಿಜಿ ಉಚ್ಚಾಟನೆ ವಿಚಾರವಾಗಿ ಪ್ರತಿಕ್ರಿಯಿಸಿ, ಎರಡು ಪೀಠದ ಟ್ರಸ್ಟ್ ಗಳು ನಂಬಿಕೆ ಕಳೆದುಕೊಂಡಿವೆ. ಹಣ ತಿಂದಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇವುಗಳನ್ನು ಖಾಸಗಿ ಆಸ್ತಿ ಮಾಡಿಕೊಂಡಿದ್ದು, ಇದರಿಂದ ಸಮಾಜಕ್ಕೆ ನ್ಯಾಯ ಸಿಗುವುದಿಲ್ಲ. ಪ್ರಾಮಾಣಿಕರು ಹಾಗೂ ಸಮಾಜಕ್ಕೆ ಕೆಲಸ ಮಾಡುವವರು ಯಾರೂ ಇಲ್ಲ. ಎಲ್ಲರೂ ಸ್ವಾರ್ಥಕ್ಕಾಗಿ ಟ್ರಸ್ಟ್ ಗಳನ್ನು ಬಳಸಿಕೊಂಡು, ತಮ್ಮ ಅಸ್ತಿ ಮಾಡಿಕೊಂಡಿದ್ದಾರೆ. ಉಚ್ಚಾಟನೆ ಮಾಡಿದವರು ಮತ್ತು ಮಾಡಿಸಿಕೊಂಡವರು ಇಬ್ಬರೂ ಅವರೇ ಎಂದು ಆರೋಪಿಸಿದರು.1
- Post by Iranna Tarnal1