Shuru
Apke Nagar Ki App…
ಚಾಹಪುಡಿ ಕ್ಯಾಂಪಿನಲ್ಲಿ ಕೋಣ ಕರುವಿನ ಮೇಲೆ ಚಿರತೆದಾಳಿ ಶಂಕೆ ಭಯಭೀತರಾದ ಗ್ರಾಮಸ್ಥಾರು
K2 kannada News
ಚಾಹಪುಡಿ ಕ್ಯಾಂಪಿನಲ್ಲಿ ಕೋಣ ಕರುವಿನ ಮೇಲೆ ಚಿರತೆದಾಳಿ ಶಂಕೆ ಭಯಭೀತರಾದ ಗ್ರಾಮಸ್ಥಾರು
More news from ಕರ್ನಾಟಕ and nearby areas
- ನಮ್ಮ ಸಾಲೋಟಗಿ ಭಜಂತ್ರಿ ಸೌದತ್ತಿ ಎಲ್ಲಮ್ಮ ಪಾದಯಾತ್ರೆ ವಿಡಿಯೋ ವೈರಲ್ ಮಾಡಿ ಯಾವದೇ ಕಾರ್ಯಕ್ರಮಕ್ಕೆ ಸಂಪರ್ಕಿಸಿ 93803537101
- Post by ALTAF,❤️🙏1
- Post by Shashi Kumar1
- Please watch this video without fail 🙏 ಒಳ್ಳೆಯ ಕೆಲಸಕ್ಕೆ support ಮಾಡಿಲ್ಲ ಅಂದ್ರು ಪರವಾಗಿಲ್ಲ. ಪ್ರಚಾರ ಮಾಡಿ.1
- https://vijayasangharshainfo.blogspot.com/2025/12/blog-post_28.html1
- ಶ್ರೀ ಅಯ್ಯಪ್ಪಸ್ವಾಮಿಯ 55ನೇ ವರ್ಷದ ದೀಪಾರಾಧನೆ ಹಾಗೂ ಪಲ್ಲಕ್ಕಿ ಉತ್ಸವ! ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ವಿಶೇಷ ಪೂಜೆ! ಶಿಡ್ಲಘಟ್ಟ: ನಗರದ ಅಶೋಕ ರಸ್ತೆಯಲ್ಲಿರುವ ಶ್ರೀ ಕಾಶೀವಿಶ್ವೇಶ್ವರಸ್ವಾಮಿ ಸನ್ನಿಧಿಯಲ್ಲಿ ನೆಲೆಸಿರುವ ಶ್ರೀ ಅಯ್ಯಪ್ಪಸ್ವಾಮಿಯ 55ನೇ ವರ್ಷದ ದೀಪಾರಾಧನೆ ಹಾಗೂ ಪಲ್ಲಕ್ಕಿ ಉತ್ಸವವು ಭಕ್ತಿಭಾವದಿಂದ ಶನಿವಾರ ನಡೆಯಿತು. ಶ್ರೀ ಅಯ್ಯಪ್ಪಸ್ವಾಮಿ ಭಕ್ತಮಂಡಲಿಯ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ಕೆಪಿಸಿಸಿ ಸಂಯೋಜಕ ಹಾಗೂ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಮಾತನಾಡಿ, ಶಿಡ್ಲಘಟ್ಟದಲ್ಲಿ ವರ್ಷಾವರ್ಷ ನಡೆಯುವ ಅಯ್ಯಪ್ಪಸ್ವಾಮಿಯ ಪಡಿ ಪೂಜೆ ಹಾಗೂ ದೀಪಾರಾಧನೆ ಕಾರ್ಯಕ್ರಮ ಅತ್ಯಂತ ಭಕ್ತಿಪೂರ್ಣವಾಗಿ ನಡೆಯುತ್ತಿರುವುದು ಸಂತಸದ ವಿಚಾರ ಎಂದರು. ಭಗವಂತನ ಸೇವೆಗೆ ತಾವು ಕೂಡ ಕೈಜೋಡಿಸಬೇಕೆಂಬ ಸಂಕಲ್ಪದಿಂದ ಈ ಹಿಂದೆ 101 ಲೀಟರ್ ಹಾಲಿನ ಮಹಾಭಿಷೇಕದಲ್ಲಿ ಭಾಗವಹಿಸಿದ್ದೆ, ಇಂದು ಕೂಡ ಹೂವಿನ ಅಲಂಕಾರ, ಕೇರಳ ವಾದ್ಯಗಳು ಸೇರಿದಂತೆ ವಿವಿಧ ಸೇವೆಗಳಲ್ಲಿ ಪಾಲ್ಗೊಳ್ಳುವ ಭಾಗ್ಯ ದೊರೆತಿದೆ ಎಂದು ಹೇಳಿದರು. ಶಿಡ್ಲಘಟ್ಟದಿಂದ ಸಾವಿರಾರು ಅಯ್ಯಪ್ಪಸ್ವಾಮಿ ಭಕ್ತ ಮಾಲಾಧಾರಿಗಳು ಶಬರಿಮಲೆಗೆ ತೆರಳಿ ಭಗವಂತನ ದರ್ಶನ ಪಡೆಯುತ್ತಾರೆ. ಕೆಲವರು ಒಂದು ವರ್ಷ, ಕೆಲವರು ಮೂರು, ಐದು ವರ್ಷಗಳ ಮಾಲೆ ಧರಿಸಿ, ಇನ್ನೂ ಕೆಲವರು ದಶಕಗಳ ಕಾಲ ಅಯ್ಯಪ್ಪಸ್ವಾಮಿಯ ಮೇಲಿನ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ಅವರ ಭಕ್ತಿಗೆ ಭಗವಂತನು ಕೃಪೆ ತೋರಿಸಿ ಕೋರಿಕೆಗಳನ್ನು ನೆರವೇರಿಸುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿಯೇ ಎಂದು ರಾಜೀವ್ ಗೌಡ ಹೇಳಿದರು. ತಮ್ಮ ವೈಯಕ್ತಿಕ ಸಂಕಲ್ಪವನ್ನು ಹಂಚಿಕೊಂಡ ಅವರು, ತಾವು ಕೂಡ ಶಬರಿಮಲೆಗೆ ತೆರಳಿ ಅಯ್ಯಪ್ಪಸ್ವಾಮಿಯ ಸೇವೆ ಸಲ್ಲಿಸುವ ಉದ್ದೇಶ ಹೊಂದಿದ್ದು, ಮೂರು ವರ್ಷಗಳ ಕಾಲ ಮಾಲೆ ಧರಿಸುವ ನಿರ್ಧಾರ ಮಾಡಿಕೊಂಡಿರುವುದಾಗಿ ತಿಳಿಸಿದರು. ಜೊತೆಗೆ ಅಯ್ಯಪ್ಪಸ್ವಾಮಿಯ ಕೃಪೆಯಿಂದ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಆಗಲಿ, ರೈತಾಪಿ ವರ್ಗ ಆರ್ಥಿಕವಾಗಿ ಸದೃಢರಾಗಲಿ, ಸಣ್ಣ ವ್ಯಾಪಾರಸ್ಥರು ಹಾಗೂ ರೇಷ್ಮೆ ಉದ್ಯಮ ಮತ್ತಷ್ಟು ಬೆಳೆಯಲಿ ಎಂದು ಪ್ರಾರ್ಥಿಸಿದರು. ಶಿಡ್ಲಘಟ್ಟ ‘ರೇಷ್ಮೆ ನಗರ’ವಾಗಿ ಮತ್ತಷ್ಟು ಸಮೃದ್ಧಿಯಾಗಲಿ, ದೇವನಹಳ್ಳಿ, ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗಿಂತ ಹೆಚ್ಚು ಅಭಿವೃದ್ಧಿ ಕಾಣಲಿ. ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶಗಳು ದೊರಕಲಿ, ಸಮಯಕ್ಕೆ ಸರಿಯಾಗಿ ಉತ್ತಮ ಮಳೆಯಾಗಿ ಬೆಳೆ ಸಮೃದ್ಧಿಯಾಗಲಿ ಎಂಬುದು ತಮ್ಮ ಕೋರಿಕೆ ಎಂದು ಅವರು ಹೇಳಿದರು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 7 ಗಂಟೆಯಿಂದ ಕ್ಷೀರಾಭಿಷೇಕ, ರುದ್ರಾಭಿಷೇಕ, ಗಣಪತಿ ಹೋಮ, ಶ್ರೀ ಅಯ್ಯಪ್ಪಸ್ವಾಮಿ ಹೋಮ, ಭಜನೆ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಸಂಜೆ 5 ಗಂಟೆಗೆ ನಗರದ ಪ್ರಮುಖ ಬೀದಿಗಳಲ್ಲಿ ಬೆಳ್ಳಿಯ ರಥದಲ್ಲಿ ಮಂಗಳವಾದ್ಯ ಹಾಗೂ ಕೇರಳ ವಾದ್ಯಗಳೊಂದಿಗೆ ಶ್ರೀ ಅಯ್ಯಪ್ಪಸ್ವಾಮಿಯ ಭವ್ಯ ಪಲ್ಲಕ್ಕಿ ಮೆರವಣಿಗೆ ನಡೆಯಿತು. ವಿಶೇಷವಾಗಿ ಬೆಳಿಗ್ಗೆ 6 ಗಂಟೆಗೆ 101 ಲೀಟರ್ ಹಾಲಿನ ಮಹಾಭಿಷೇಕವನ್ನು ಆಯೋಜಿಸಲಾಗಿದ್ದು, ಭಕ್ತಾದಿಗಳು ಹಾಲು ಅಥವಾ ಹಣದ ರೂಪದಲ್ಲಿ ಸಹಕಾರ ನೀಡಿದರು. ಸನ್ನಿಧಿಯ ಎಲ್ಲಾ ಅಯ್ಯಪ್ಪಸ್ವಾಮಿಗಳು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಿದರು. ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡರಾದ ಶ್ರೀನಾಥ್, ಗಪೂರ್, ರಾಮಾಂಜಿನಪ್ಪ, ರಘು, ಆನಂದ್, ಮೂರ್ತಿ, ನರೇಂದ್ರ , ಮನುಗೌಡ, ದೇವರಾಜ್, ಶ್ರೀನಾಥ್, ಮಂಜುನಾಥ್, ಶ್ರೀನಿವಾಸ್, ಸೇರಿದಂತೆ ಶ್ರೀ ಅಯ್ಯಪ್ಪಸ್ವಾಮಿ ಭಕ್ತಮಂಡಲಿಯ ಬಸವರಾಜು ಗುರುಸ್ವಾಮಿಗಳು, ಪ್ರೇಮ್ ನಗರ ಮುನಿಯಪ್ಪ, ಮಯೂರ ಸರ್ಕಲ್ ಅರ್ಜುನ್, ದೇವರಾಜ್, ಶ್ರೀರಾಮ, ದೇಶದ ಪೇಟೆ ವೆಂಕಟೇಶಪ್ಪ, ಗಣೇಶ್ ಹಾಜರಿದ್ದರು.1
- Post by Shashi Kumar1
- 2028ಕ್ಕೆ ಶಾಸಕ ಬಿ.ಎನ್.ರವಿಕುಮಾರ್ ರವರು ಉಸ್ತುವಾರಿ ಸಚಿವರಾಗಬೇಕು; ಜೆಡಿಎಸ್ ಮುಖಂಡ ರಮೇಶ್ ಕನಸು!1
- बेंगलुरु में दहेज प्रताड़ना का एक गंभीर मामला सामने आया है। छब्बीस वर्षीय गानवी और सूरज का विवाह हाल ही में हुआ था। आरोप है कि शादी के तुरंत बाद ही ससुराल पक्ष ने 40 लाख रुपये दहेज की मांग को लेकर गानवी को प्रताड़ित करना शुरू कर दिया। लगातार मानसिक और शारीरिक उत्पीड़न से तंग आकर गानवी ने परिजनों को अपनी पीड़ा बताई। शिकायत के बाद पुलिस ने मामले की जांच शुरू कर दी है। दहेज उत्पीड़न से संबंधित धाराओं में केस दर्ज कर आगे की कानूनी कार्रवाई की जा रही है1