Shuru
Apke Nagar Ki App…
ಮೈಸೂರು ಸುದ್ದಿ ಜಾಲ:- ಭಾರತೀಯ ಜನತಾ ಪಕ್ಷದವರು ನಿರಂತರವಾಗಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಒಂದಲ್ಲಾ ಒಂದು ರೀತಿ ನಿರಂತರವಾಗಿ ಅಪಮಾನ ಮಾಡುತ್ತಲೇ ಇದ್ದಾರೆ. ಈ ಬಗ್ಗೆ ಬಿಜೆಪಿಯ ದಲಿತ ಸಮುದಾಯದ ಸಂಸದರು ಮತ್ತು ಸಚಿವರುಗಳು ಯಾವುದೇ ಪ್ರತಿ- ರೋಧ ತೋರುತ್ತಿಲ್ಲ ಎಂದು ಎಸ್ಡಿಪಿಐ ಜಿಲ್ಲಾ ಅಧ್ಯಕ್ಷ ರಫತ್ ಖಾನ್ ಕಿಡಿ ಕಾರಿದರು.
SU
ನಿಖರ ನ್ಯೂಸ್ ಮೈಸೂರು

More news from Mysuru and nearby areas