Shuru
Apke Nagar Ki App…
ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ 50 ವರ್ಷಗಳ ಸಾರ್ಥಕ ಜನಸೇವೆಗೆ ಪತ್ರದ ಮೂಲಕ ಶುಭ ಹಾರೈಸಿದ್ದಾರೆ. ಮೋದಿ ಅವರ ಈ ನಡೆ ಕರ್ನಾಟಕದ ಜನತೆಗೆ ಹೆಚ್ಚು ಶಕ್ತಿ ತುಂಬಿದೆ ಎಂದು ಹೇಳಲಾಗಿದ್ದು, ರಾಜ್ಯದ ಪರವಾಗಿ ಕೃತಜ್ಞತೆ ಸಲ್ಲಿಸಲಾಗಿದೆ.
Press Narashimha swamy SN
ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ 50 ವರ್ಷಗಳ ಸಾರ್ಥಕ ಜನಸೇವೆಗೆ ಪತ್ರದ ಮೂಲಕ ಶುಭ ಹಾರೈಸಿದ್ದಾರೆ. ಮೋದಿ ಅವರ ಈ ನಡೆ ಕರ್ನಾಟಕದ ಜನತೆಗೆ ಹೆಚ್ಚು ಶಕ್ತಿ ತುಂಬಿದೆ ಎಂದು ಹೇಳಲಾಗಿದ್ದು, ರಾಜ್ಯದ ಪರವಾಗಿ ಕೃತಜ್ಞತೆ ಸಲ್ಲಿಸಲಾಗಿದೆ.
More news from ಕರ್ನಾಟಕ and nearby areas
- ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಿಟ್ಟೂರು ಗ್ರಾಮದಲ್ಲಿ 30 ವರ್ಷಗಳ ಬಳಿಕ ಸಾಂಪ್ರದಾಯಿಕ ಕೆರೆ ಬೇಟೆ ನಡೆಸಲಾಯಿತು. ಗ್ರಾಮದ ಯುವಕರು ದುಗ್ಗಮ್ಮ ಜಾತ್ರೆಗಾಗಿ ಧನ ಸಂಗ್ರಹಿಸಲು ನೂರಾರು ಜನರ ಭಾಗವಹಿಸುವಿಕೆಯೊಂದಿಗೆ ಈ ಕಾರ್ಯಕ್ರಮ ಆಯೋಜಿಸಿದ್ದರು. ಹಿಂದೆ ಜಗಳದಿಂದ ಸ್ಥಗಿತಗೊಂಡಿದ್ದ ಈ ಬೇಟೆ ಈ ಬಾರಿ ಶಾಂತಿಯುತವಾಗಿ ನಡೆಯಿತು.1
- ಬಾಯಲ್ಲಿ ನೀರೂರಿಸುವ ಒಗ್ಗರಣೆ ಉಪ್ಪಿನಕಾಯಿ ಮಾಡಿ ತಿನ್ನಿ ..#MangoPickleRecipe #AamkaAchar #MavinakayiOggarane #MangoPickle ಮಾವಿನಕಾಯಿ ಒಗ್ಗರಣೆ ಉಪ್ಪಿನಕಾಯಿ (ಧಿಡೀರ್ ಉಪ್ಪಿನಕಾಯಿ) ಮಾಡುವುದು ಬಹಳ ಸುಲಭ ಮತ್ತು ಇದು ಊಟಕ್ಕೆ ಅತ್ಯಂತ ರುಚಿಕರವಾಗಿರುತ್ತದೆ. #Pickle #RawMango #MangoRecipes ಈ ಉಪ್ಪಿನಕಾಯಿಯನ್ನು ಕೂಡಲೇ ಬಳಸಬಹುದು ಅಥವಾ 1-2 ಗಂಟೆಗಳ ನಂತರ ಬಳಸಿದರೆ ಮಸಾಲೆ ಚೆನ್ನಾಗಿ ಹಿಡಿದು ಹೆಚ್ಚು ರುಚಿಯಾಗಿರುತ್ತದೆ. (YOGi writes) : - #Assistant #KSGE #DIPR ಇದನ್ನು ದೋಸೆ, ಚಪಾತಿ ಅಥವಾ ಅನ್ನದ ಜೊತೆಗೆ ಸವಿಯಬಹುದು. #ಮಾವಿನಕಾಯಿಉಪ್ಪಿನಕಾಯಿ #ಉಪ್ಪಿನಕಾಯಿ #ನಮ್ಮಕನ್ನಡ #ಕರ್ನಾಟಕಆಹಾರ ಬೇಕಾಗುವ ಪದಾರ್ಥಗಳು: ಮಾವಿನಕಾಯಿ: 1-2 (ಸಣ್ಣದಾಗಿ ಕತ್ತರಿಸಿದ್ದು) ಉಪ್ಪು: ರುಚಿಗೆ ತಕ್ಕಷ್ಟುಖಾರದ ಪುಡಿ: 1-2 ದೊಡ್ಡ ಚಮಚ ಅರಿಶಿನ: ಕಾಲು ಚಮಚಸಾಸಿವೆ: 1 ಚಮಚಮೆಂತ್ಯ: ಕಾಲು ಚಮಚಎಣ್ಣೆ: 2-3 ದೊಡ್ಡ ಚಮಚ ಇಂಗು: ಚಿಟಿಕೆ ಬೆಳ್ಳುಳ್ಳಿ (ಐಚ್ಛಿಕ): 4-5 ಎಸಳುಕರಿಬೇವಿನ ಸೊಪ್ಪು: ಸ್ವಲ್ಪ ಮಾಡುವ ವಿಧಾನ:ಮಾವಿನಕಾಯಿ ಸಿದ್ಧತೆ: ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು, ನೀರಿಲ್ಲದಂತೆ ಒರೆಸಿಕೊಂಡು ಸಣ್ಣ ಹೋಳುಗಳಾಗಿ ಕತ್ತರಿಸಿಕೊಳ್ಳಿ.ಖಾರ ಸೇರಿಸುವುದು: ಒಂದು ಬೌಲ್‌ನಲ್ಲಿ ಕತ್ತರಿಸಿದ ಮಾವಿನಕಾಯಿ ಹೋಳುಗಳನ್ನು ಹಾಕಿ, ಅದಕ್ಕೆ ಉಪ್ಪು, ಖಾರದ ಪುಡಿ ಮತ್ತು ಅರಿಶಿನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.ಒಗ್ಗರಣೆ:ಒಂದು ಸಣ್ಣ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.ಅದಕ್ಕೆ ಸಾಸಿವೆ, ಮೆಂತ್ಯ, ಒಣ ಮೆಣಸಿನಕಾಯಿ, ಕರಿಬೇವಿನ ಸೊಪ್ಪು ಮತ್ತು ಇಂಗು ಸೇರಿಸಿ.ಬೆಳ್ಳುಳ್ಳಿ ಇಷ್ಟಪಡುವವರು ಜಜ್ಜಿದ ಬೆಳ್ಳುಳ್ಳಿಯನ್ನು ಮಾವಿನಕಾಯಿ ಒಗ್ಗರಣೆ ಉಪ್ಪಿನಕಾಯಿ ಮಾಡಿ ತಿನ್ನಿ .. Ingridients: 10 raw mangoes - 10 ಹಸಿ ಮಾವಿನ ಹಣ್ಣುಗಳು 1/4 cup mustared seeds - 1/4 ಕಪ್ ಸಾಸಿವೆ ಬೀಜಗಳು 3 to 4 tbsp fenugreek seeds (methi seeds) - 3 ರಿಂದ 4 ಟೀಸ್ಪೂನ್ ಮೆಂತ್ಯ ಬೀಜಗಳು 3/4 cup salt - 3/4 ಕಪ್ ಉಪ್ಪು 1 cup red chili powder - 1 ಕಪ್ ಕೆಂಪು ಮೆಣಸಿನ ಪುಡಿ 1/2 cup oil - 1/2 ಕಪ್ ಎಣ್ಣೆ 1/2 kg jaggary - 1/2 ಕೆಜಿ ಬೆಲ್ಲ 2 tbsp hing - 2 ಚಮಚ ಹಿಂಗ್ 2 to 3 dry red chili - 2 ರಿಂದ 3 ಒಣ ಕೆಂಪು ಮೆಣಸಿನಕಾಯಿ ಬಾಯಲ್ಲಿ ನೀರೂರಿಸುವ ಮಾವಿನಕಾಯಿ ಒಗ್ಗರಣೆ ಉಪ್ಪಿನಕಾಯಿ ಮಾಡಿ ತಿನ್ನಿ | Quick Mango Pickle / Raw Mango Pickle 2 ಮಾವಿನಕಾಯಿ ಇದ್ರೆ ಈ ತರ ಒಮ್ಮೆ ಮಾಡಿ ನೋಡಿ ಬಾಯಲ್ಲಿ ನೀರೂರಿಸುವ ಒಗ್ಗರಣೆ ಉಪ್ಪಿನಕಾಯಿ ಮಾಡಿ ತಿನ್ನಿ ..#MangoPickleRecipe #AamkaAchar #MavinakayiOggarane #MangoPickle ಮಾವಿನಕಾಯಿ ಒಗ್ಗರಣೆ ಉಪ್ಪಿನಕಾಯಿ (ಧಿಡೀರ್ ಉಪ್ಪಿನಕಾಯಿ) ಮಾಡುವುದು ಬಹಳ ಸುಲಭ ಮತ್ತು ಇದು ಊಟಕ್ಕೆ ಅತ್ಯಂತ ರುಚಿಕರವಾಗಿರುತ್ತದೆ. #Pickle #RawMango #MangoRecipes ಈ ಉಪ್ಪಿನಕಾಯಿಯನ್ನು ಕೂಡಲೇ ಬಳಸಬಹುದು ಅಥವಾ 1-2 ಗಂಟೆಗಳ ನಂತರ ಬಳಸಿದರೆ ಮಸಾಲೆ ಚೆನ್ನಾಗಿ ಹಿಡಿದು ಹೆಚ್ಚು ರುಚಿಯಾಗಿರುತ್ತದೆ. (YOGi writes) : - #Assistant #KSGE #DIPR ಇದನ್ನು ದೋಸೆ, ಚಪಾತಿ ಅಥವಾ ಅನ್ನದ ಜೊತೆಗೆ ಸವಿಯಬಹುದು. #ಮಾವಿನಕಾಯಿಉಪ್ಪಿನಕಾಯಿ #ಉಪ್ಪಿನಕಾಯಿ #ನಮ್ಮಕನ್ನಡ #ಕರ್ನಾಟಕಆಹಾರ ಬೇಕಾಗುವ ಪದಾರ್ಥಗಳು: ಮಾವಿನಕಾಯಿ: 1-2 (ಸಣ್ಣದಾಗಿ ಕತ್ತರಿಸಿದ್ದು) ಉಪ್ಪು: ರುಚಿಗೆ ತಕ್ಕಷ್ಟುಖಾರದ ಪುಡಿ: 1-2 ದೊಡ್ಡ ಚಮಚ ಅರಿಶಿನ: ಕಾಲು ಚಮಚಸಾಸಿವೆ: 1 ಚಮಚಮೆಂತ್ಯ: ಕಾಲು ಚಮಚಎಣ್ಣೆ: 2-3 ದೊಡ್ಡ ಚಮಚ ಇಂಗು: ಚಿಟಿಕೆ ಬೆಳ್ಳುಳ್ಳಿ (ಐಚ್ಛಿಕ): 4-5 ಎಸಳುಕರಿಬೇವಿನ ಸೊಪ್ಪು: ಸ್ವಲ್ಪ ಮಾಡುವ ವಿಧಾನ:ಮಾವಿನಕಾಯಿ ಸಿದ್ಧತೆ: ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು, ನೀರಿಲ್ಲದಂತೆ ಒರೆಸಿಕೊಂಡು ಸಣ್ಣ ಹೋಳುಗಳಾಗಿ ಕತ್ತರಿಸಿಕೊಳ್ಳಿ.ಖಾರ ಸೇರಿಸುವುದು: ಒಂದು ಬೌಲ್‌ನಲ್ಲಿ ಕತ್ತರಿಸಿದ ಮಾವಿನಕಾಯಿ ಹೋಳುಗಳನ್ನು ಹಾಕಿ, ಅದಕ್ಕೆ ಉಪ್ಪು, ಖಾರದ ಪುಡಿ ಮತ್ತು ಅರಿಶಿನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.ಒಗ್ಗರಣೆ:ಒಂದು ಸಣ್ಣ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.ಅದಕ್ಕೆ ಸಾಸಿವೆ, ಮೆಂತ್ಯ, ಒಣ ಮೆಣಸಿನಕಾಯಿ, ಕರಿಬೇವಿನ ಸೊಪ್ಪು ಮತ್ತು ಇಂಗು ಸೇರಿಸಿ.ಬೆಳ್ಳುಳ್ಳಿ ಇಷ್ಟಪಡುವವರು ಜಜ್ಜಿದ ಬೆಳ್ಳುಳ್ಳಿಯನ್ನು ಮಾವಿನಕಾಯಿ ಒಗ್ಗರಣೆ ಉಪ್ಪಿನಕಾಯಿ ಮಾಡಿ ತಿನ್ನಿ .. Ingridients: 10 raw mangoes - 10 ಹಸಿ ಮಾವಿನ ಹಣ್ಣುಗಳು 1/4 cup mustared seeds - 1/4 ಕಪ್ ಸಾಸಿವೆ ಬೀಜಗಳು 3 to 4 tbsp fenugreek seeds (methi seeds) - 3 ರಿಂದ 4 ಟೀಸ್ಪೂನ್ ಮೆಂತ್ಯ ಬೀಜಗಳು 3/4 cup salt - 3/4 ಕಪ್ ಉಪ್ಪು 1 cup red chili powder - 1 ಕಪ್ ಕೆಂಪು ಮೆಣಸಿನ ಪುಡಿ 1/2 cup oil - 1/2 ಕಪ್ ಎಣ್ಣೆ 1/2 kg jaggary - 1/2 ಕೆಜಿ ಬೆಲ್ಲ 2 tbsp hing - 2 ಚಮಚ ಹಿಂಗ್ 2 to 3 dry red chili - 2 ರಿಂದ 3 ಒಣ ಕೆಂಪು ಮೆಣಸಿನಕಾಯಿ ಬಾಯಲ್ಲಿ ನೀರೂರಿಸುವ ಮಾವಿನಕಾಯಿ ಒಗ್ಗರಣೆ ಉಪ್ಪಿನಕಾಯಿ ಮಾಡಿ ತಿನ್ನಿ | Quick Mango Pickle / Raw Mango Pickle 2 ಮಾವಿನಕಾಯಿ ಇದ್ರೆ ಈ ತರ ಒಮ್ಮೆ ಮಾಡಿ ನೋಡಿ1
- ಹಾವೇರಿ ಜಲ್ಲಾ ಹಾನಗಲ್1
- *ಬಂಕಾಪುರ ಪಟ್ಟಣದಲ್ಲಿ ಜೈ ಭೀಮ್ (ಪರಿಶಿಷ್ಟ ಜಾತಿ) ಸಮಗ್ರ ಅಭಿವೃದ್ಧಿ ಸಂಸ್ಥೆ ವತಿಯಿಂದ ಉಚಿತ ಕುಡಿಯುವ ನೀರು ಸರಬರಾಜು* ಶಿಗ್ಗಾವಿ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಜೈ ಭೀಮ್ ಪರಿಶಿಷ್ಟ ಜಾತಿ ಸಮಗ್ರ ಅಭಿವೃದ್ಧಿ ಸಂಸ್ಥೆ ಬಂಕಾಪುರ ವತಿಯಿಂದ ಸಮಾಜ ಸೇವಕ ಪ್ರಮೋದ್ ಚಲವಾದಿ ನೇತೃತ್ವದಲ್ಲಿ ಉಚಿತ ಕುಡಿಯುವ ನೀರು ಸರಬರಾಜು ಯೋಜನೆಗೆ ಚಾಲನೆಯನ್ನು ನೀಡಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಪ್ರಮೋದ ಚಲವಾದಿ ಬಿಸಿಲಿನ ತಾಪಮಾನ ಹೆಚ್ಚಾಗಿರುವದರಿಂದ ಮನಗಂಡು ನಾನೇ ಸ್ವತಹ ನಮ್ಮ ಸಂಸ್ಥೆಯ ಅವತಿಯಿಂದ ಮನೆ ಮನೆಗೆ ಉಚಿತ ಕುಡಿಯುವ ನೀರು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ ಎಂದರು. ಬಂಕಾಪುರ ಪಟ್ಟಣದ ಜನತೆಯು ಸಹಿತ ಇವಂದು ಚಾಲನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರಶಂಸೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವೈದ್ಯ ಡಾಕ್ಟರ್ ಆರ್ ಎಸ್ ಅರಳಲೇಮಠ, ಎ ಕೆ ಅದವಾನಿಮಠ, ಮುಖಂಡರಾದ ಬಸವರಾಜ ನಾರಾಯಣಪುರ ಮಂಜುನಾಥ ಕೂಲಿ ಸೇರಿದಂತೆ ಬಂಕಾಪುರ ಪಟ್ಟಣದ ಹಿರಿಯರು ಈ ಒಂದು ಸಂದರ್ಭದಲ್ಲಿ ಉಪಸ್ಥಿತರಿದ್ದರು.3
- ಹಾವೇರಿ ಜಿಲ್ಲೆಯ ಶಿಗಾವಿ ತಾಲೂಕಿನ ಕಾಗಿನೆಲೆ ದೊಡ್ಡ ಕೆರೆ ಕಾಮಗಾರಿಯು ರೈತರೊಂದಿಗೆ ಚರ್ಚಿಸದೆ ಅವೈಜ್ಞಾನಿಕವಾಗಿ ನಡೆಯುತ್ತಿದೆ ಎಂದು ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆಮ್ ಆದ್ಮಿ ಪಕ್ಷ ಮತ್ತು ರೈತ ಸಂಘದ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕಾಮಗಾರಿಯಿಂದ ತಮಗೆ ಯಾವುದೇ ಪ್ರಯೋಜನವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕರು ಗುತ್ತಿಗೆದಾರರ ಪರ ಕೆಲಸ ಮಾಡುತ್ತಿದ್ದಾರೆ ಎಂದೂ ರೈತರು ಆರೋಪಿಸಿದ್ದಾರೆ.1
- ಗದಗ ಜಿಲ್ಲಾ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಉದಯ್ ಕುಮಾರ್ ಎಲಿವಾಳ1
- ಸಚಿವ ಡಿ.ಸುಧಾಕರ್ ರಾಜಕೀಯ ರಂಗದಲ್ಲಿ ನಡೆದು ಬಂದ ದಾರಿ. ಡಿ.ಸುಧಾಕರ್ ರಾಜಕೀಯ ಗುರುಗಳು ಯಾರು ಗೋತ್ತೆ ?1
- ಹೊಸನಗರ ಪ್ರದೇಶದಲ್ಲಿ ಕಳ್ಳರ ಹಾವಳಿ ಹೆಚ್ಚಿರುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ, ಇದರಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ನಿಮ್ಮ ಮನೆ ಮತ್ತು ಕುಟುಂಬದ ಸುರಕ್ಷತೆಗಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.3