Shuru
Apke Nagar Ki App…
ಬಲುಕುಂದಿ ಗ್ರಾಮ ಪಂಚಾಯಿತಿ ಆವರಣದ ಮುಂದೆ ಕರವೇ ವತಿಯಿಂದ ಪ್ರತಿಭಟನೆ ಇಲಕಲ್ಲ ತಾಲೂಕಿನ ಬಲಕುಂದಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಲಭ್ಯವಿರುವ ಇಲಕಲ್ಲ ತಾಲೂಕ ಕಟ್ಟಡ ಮತ್ತು ಇತರೆ ಕಾರ್ಮಿಕರ ಹಾಗೂ ಅಸಂಘಟಿತ ಕಾರ್ಮಿಕರ ಸಂಘಕ್ಕೆ ಜಾಗವನ್ನು ನೀಡಬೇಕು ಎಂದು ಇಲಕಲ್ಲ ಹಾಗೂ ಹುನಗುಂದ ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ಇಂದು ಬಲಕುಂದಿ ಗ್ರಾಮ ಪಂಚಾಯತಿ ಕಾರ್ಯಾಲಯ ಮುಂದೆ ಹೋರಾಟ ನಡೆಸಿದರು. ಇದೆ ಸಂದರ್ಭದಲ್ಲಿ ಕರವೆ ಕಾರ್ಯಕರ್ತರು ಹೋರಾಟ ನಡೆಸಿದರು. ಕರವೇ ಹೋರಾಟದ ಮನವಿಯನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ವೀಕರಿಸಿದರು. ಇ ಸಂದರ್ಭದಲ್ಲಿ ಕರವೆ ಇಲಕಲ್ಲ ತಾಲೂಕ ಅಧ್ಯಕ್ಷ ಅಶೋಕ ಪೂಜಾರಿ ಹಾಗೂ ಹುನಗುಂದ ತಾಲೂಕ ಅಧ್ಯಕ್ಷ ರೋಹಿತ್ ಬಾರಕೇರ ಹಾಗೂ ಮಹೀಳಾ ಅಧ್ಯಕ್ಷ ಶೋಭಾ ಆರಕೇರ ಹಾಗೂ ಬಲಕುಂದಿ ಗ್ರಾಮದ ಅಧ್ಯಕ್ಷ ಬಲನಗೌಡ ಗೌಡರ ಹಾಗೂ ಮೌನೇಶ್ ಬಡಗೇರ ಕಾರ್ಮಿಕ ಘಟಕದ ಅಧ್ಯಕ್ಷರು ಹಾಗೂ ಕುಮಾರ್ ಹಿರೇಮಠ ಬಲಕುಂದಿ ಘಟಕ ಉಪಾಧ್ಯಕ್ಷರು ಹಾಗೂ ಕರವೇ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶರಣಗೌಡ ಕಂದಕೂರ
ಬಲುಕುಂದಿ ಗ್ರಾಮ ಪಂಚಾಯಿತಿ ಆವರಣದ ಮುಂದೆ ಕರವೇ ವತಿಯಿಂದ ಪ್ರತಿಭಟನೆ ಇಲಕಲ್ಲ ತಾಲೂಕಿನ ಬಲಕುಂದಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಲಭ್ಯವಿರುವ ಇಲಕಲ್ಲ ತಾಲೂಕ ಕಟ್ಟಡ ಮತ್ತು ಇತರೆ ಕಾರ್ಮಿಕರ ಹಾಗೂ ಅಸಂಘಟಿತ ಕಾರ್ಮಿಕರ ಸಂಘಕ್ಕೆ ಜಾಗವನ್ನು ನೀಡಬೇಕು ಎಂದು ಇಲಕಲ್ಲ ಹಾಗೂ ಹುನಗುಂದ ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ಇಂದು ಬಲಕುಂದಿ ಗ್ರಾಮ ಪಂಚಾಯತಿ ಕಾರ್ಯಾಲಯ ಮುಂದೆ ಹೋರಾಟ ನಡೆಸಿದರು. ಇದೆ ಸಂದರ್ಭದಲ್ಲಿ ಕರವೆ ಕಾರ್ಯಕರ್ತರು ಹೋರಾಟ ನಡೆಸಿದರು. ಕರವೇ ಹೋರಾಟದ ಮನವಿಯನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ವೀಕರಿಸಿದರು. ಇ ಸಂದರ್ಭದಲ್ಲಿ ಕರವೆ ಇಲಕಲ್ಲ ತಾಲೂಕ ಅಧ್ಯಕ್ಷ ಅಶೋಕ ಪೂಜಾರಿ ಹಾಗೂ ಹುನಗುಂದ ತಾಲೂಕ ಅಧ್ಯಕ್ಷ ರೋಹಿತ್ ಬಾರಕೇರ ಹಾಗೂ ಮಹೀಳಾ ಅಧ್ಯಕ್ಷ ಶೋಭಾ ಆರಕೇರ ಹಾಗೂ ಬಲಕುಂದಿ ಗ್ರಾಮದ ಅಧ್ಯಕ್ಷ ಬಲನಗೌಡ ಗೌಡರ ಹಾಗೂ ಮೌನೇಶ್ ಬಡಗೇರ ಕಾರ್ಮಿಕ ಘಟಕದ ಅಧ್ಯಕ್ಷರು ಹಾಗೂ ಕುಮಾರ್ ಹಿರೇಮಠ ಬಲಕುಂದಿ ಘಟಕ ಉಪಾಧ್ಯಕ್ಷರು ಹಾಗೂ ಕರವೇ ಪದಾಧಿಕಾರಿಗಳು ಉಪಸ್ಥಿತರಿದ್ದರು.
More news from ಕರ್ನಾಟಕ and nearby areas
- ಕಲ್ಲಿನ ಕ್ವಾರಿಯಲ್ಲಿ ಈಜಲು ಹೋಗಿ. ನೀರಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು. ಹನುಮನಾಳ ಗ್ರಾಮದ ಬಳಿ ನಡೆದ ಘಟನೆ. ಬಾಗಲಕೋಟೆ ಜಿಲ್ಲೆ ಇಳಕಲ್ ತಾಲ್ಲೂಕಿನ ಗ್ರಾಮ. ಇಳಕಲ್ ಅಗ್ನಿಶಾಮಕದಳ ಸಿಬ್ಬಂದಿಯಿಂದ ಕಾರ್ಯಾಚರಣೆ. ಶವ ಹೊರಕ್ಕೆ ತೆಗೆದ ಅಗ್ನಿಶಾಮಕ ಸಿಬ್ಬಂದಿ. ವಿನಾಯಕ ಗೊಲ್ಲರ(೧೦),ವಿಜಯ್ ವಾಲಿಕಾರ(೧೫) ಮೃತು ಬಾಲಕರು. ಇಬ್ಬರು ಇಳಕಲ್ ನಗರದ ನಿವಾಸಿಗಳು. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂಧನ. ಇಳಕಲ್ ಗ್ರಾಮೀಣ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ1
- Post by Sharanugouda Patil1
- *ಸಿಡಿಲು ಬಡಿದು ತೆಂಗಿನ ಮರಕ್ಕೆ ಹೊತ್ತಿಕೊಂಡ ಬೆಂಕಿ* ಗದಗ ಜಿಲ್ಲೆಯಲ್ಲಿ ಹಠಾತ್ ಹವಾಮಾನ ಬದಲಾವಣೆ ಗುಡುಗು-ಗಾಳಿ ಸಹಿತ ಸುರಿದ ಅಲ್ಪ ಮಳೆ. ಗ್ರಾಮಸ್ಥರಲ್ಲಿ ಆತಂಕ ಆಕಾಶದಿಂದ ಇಳಿದು ಬಂದ ಅಗ್ನಿಜ್ವಾಲೆಗೆ ಬೆಚ್ಚಿಬಿದ್ದ ಬಿಡನಾಳದ ಜನತೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬಿಡನಾಳ ಗ್ರಾಮದಲ್ಲಿ ಇಂದು ಸಂಜೆ ಪ್ರಕೃತಿಯ ವಿಕೋಪವೊಂದು ಸಂಭವಿಸಿದೆ. ಹಠಾತ್ತನೆ ಬದಲಾದ ಹವಾಮಾನದಿಂದಾಗಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಅಲ್ಪ ಮಳೆ ಸುರಿದಿದ್ದು, ಈ ವೇಳೆ ಸಂಭವಿಸಿದ ಸಿಡಿಲಿನ ಹೊಡೆತಕ್ಕೆ ತೆಂಗಿನ ಮರವೊಂದು ಹೊತ್ತಿ ಉರಿದಿದೆ. ಕೆಲವು ದಿನಗಳಿಂದ ಬಿಸಿಲ ಬೇಗೆಯಿಂದ ಕಂಗಾಲಾಗಿದ್ದ ಮುಂಡರಗಿ ಭಾಗದಲ್ಲಿ ಇಂದು ಸಾಯಂಕಾಲ ತಂಪಾದ ಗಾಳಿ ಬೀಸಲಾರಂಭಿಸಿತು. ಆದರೆ, ಈ ಮಳೆಯ ಅಬ್ಬರದ ಜೊತೆಗೆ ಬಿಡನಾಳ ಗ್ರಾಮದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಜೋರಾದ ಗುಡುಗಿನ ಶಬ್ದದೊಂದಿಗೆ ಆಕಾಶದಿಂದ ಸಿಡಿಲು ಗ್ರಾಮದ ರೈತರೊಬ್ಬರ ಜಮೀನಿನಲ್ಲಿದ್ದ ತೆಂಗಿನ ಮರಕ್ಕೆ ನೇರವಾಗಿ ಬಡಿದಿದೆ. ಸಿಡಿಲು ಬಡಿದ ತಕ್ಷಣ ಮರದ ಮೇಲ್ಭಾಗಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ಮರಕ್ಕೆ ಬೆಂಕಿ ತಗುಲಿದೆ1
- ವಿಜಯಪುರ: ಮುಸ್ಲಿಂ ಸಮಾಜ ಹತ್ತಿಕುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ ವಿಜಯಪುರದಲ್ಲಿ ಮಂಗಳವಾರ ಮುಸ್ಲಿಂ ಸಮಾಜದ ಮುಖಂಡರು ಮಾಧ್ಯಮಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು. ರಾಜ್ಯ ಸರ್ಕಾರ ಮುಸ್ಲಿಂ ಸಮಾಜವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ರಾಜಕೀಯದಲ್ಲಿ ಮುಸ್ಲಿಂ ಮುಖಂಡರನ್ನು ಪದಚ್ಯುತಿಗೊಳಿಸುವ ಮೂಲಕ, ಅವರನ್ನು ಮುಗಿಸುವಂತಹ ಕೆಲಸ ಮಾಡುತ್ತಿದೆ ಎಂದು ಅವರು ಆರೋಪಿಸಿದರು. ರಾಜ್ಯದ ಜನಸಂಖ್ಯೆಯಲ್ಲಿ ಒಂದು ಕೋಟಿಗೂ ಅಧಿಕ ಮುಸ್ಲಿಂರು ಇದ್ದಾರೆ ಎಂದು ಅವರು ಹೇಳಿದರು.1
- Post by @april14news1
- ಯಾದಗಿರಿ ಜಿಲ್ಲೆಯ ಶಹಪುರ ತಾಲ್ಲೂಕಿನಲ್ಲಿರುವ ಚಾಮನಾಳ (Chamnal) ಗ್ರಾಮದ ಬಗ್ಗೆ ಕೆಲವು ಪ್ರಮುಖ ಮಾಹಿತಿ ಇಲ್ಲಿದೆ: ## **ಭೌಗೋಳಿಕ ಮತ್ತು ಆಡಳಿತಾತ್ಮಕ ಮಾಹಿತಿ** * **ಸ್ಥಳ:** ಇದು ಶಹಪುರ ತಾಲ್ಲೂಕು ಕೇಂದ್ರದಿಂದ ಸುಮಾರು 15-20 ಕಿ.ಮೀ ದೂರದಲ್ಲಿದೆ. * **ಗ್ರಾಮ ಪಂಚಾಯತಿ:** ಚಾಮನಾಳ ಗ್ರಾಮವು ತನ್ನದೇ ಆದ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುತ್ತದೆ. * **ಜಿಲ್ಲೆ:** ಯಾದಗಿರಿ. ## **ಸೌಲಭ್ಯಗಳು ಮತ್ತು ವಿಶೇಷತೆ** * **ಕೃಷಿ:** ಈ ಭಾಗದಲ್ಲಿ ಪ್ರಮುಖವಾಗಿ ಭತ್ತ, ಹತ್ತಿ ಮತ್ತು ತೊಗರಿ ಬೆಳೆಗಳನ್ನು ಬೆಳೆಯಲಾಗುತ್ತದೆ. ಕೃಷ್ಣಾ ನದಿಯ ಅಚ್ಚುಕಟ್ಟು ಪ್ರದೇಶಕ್ಕೆ ಹತ್ತಿರವಿರುವುದರಿಂದ ಇಲ್ಲಿ ನೀರಾವರಿ ಸೌಲಭ್ಯ ಉತ್ತಮವಾಗಿದೆ. * **ಶಿಕ್ಷಣ:** ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸೌಲಭ್ಯವಿದೆ. * **ಸಾರಿಗೆ:** ಶಹಪುರದಿಂದ ಈ ಗ್ರಾಮಕ್ಕೆ ತಲುಪಲು ಬಸ್ಸು ಮತ್ತು ಖಾಸಗಿ ವಾಹನಗಳ ಸೌಲಭ್ಯವಿದೆ. ರಸ್ತೆಗಳು ಮುಖ್ಯ ರಾಜ್ಯ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುತ್ತವೆ. ## **ಗ್ರಾಮದ ಪ್ರಮುಖ ಸಮಸ್ಯೆಗಳು/ಅಂಶಗಳು** ಇತ್ತೀಚಿನ ವರ್ಷಗಳಲ್ಲಿ ಗ್ರಾಮಸ್ಥರು ಈ ಕೆಳಗಿನ ವಿಷಯಗಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ: 1. **ರಸ್ತೆ ಮತ್ತು ಚರಂಡಿ ಅಭಿವೃದ್ಧಿ:** ಮಳೆಗಾಲದಲ್ಲಿ ನೀರು ನಿಲ್ಲದಂತೆ ಚರಂಡಿ ವ್ಯವಸ್ಥೆಯನ್ನು ಸುಧಾರಿಸುವುದು ಮತ್ತು ಮುಖ್ಯ ರಸ್ತೆಗಳ ದುರಸ್ತಿ ಕಾರ್ಯ. 2. **ನೈರ್ಮಲ್ಯ:** ಗ್ರಾಮ ಪಂಚಾಯತಿ ವತಿಯಿಂದ ಸ್ವಚ್ಛ ಭಾರತ ಅಭಿಯಾನದಡಿ ನೈರ್ಮಲ್ಯ ಕಾಪಾಡುವುದು. ಗ್ರಾಮದ ನಿರ್ದಿಷ್ಟ ಇತಿಹಾಸ ಅಥವಾ ಇತ್ತೀಚಿನ ಯಾವುದಾದರೂ ಸರ್ಕಾರಿ ಯೋಜನೆಯ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ತಿಳಿಸಿ. ವಿಷಯ: ಗ್ರಾಮದ ರಸ್ತೆ ದುರಸ್ತಿ ಮತ್ತು ಮಾರುಕಟ್ಟೆ ಸೌಲಭ್ಯ ಒದಗಿಸುವ ಕುರಿತು ಮನವಿ. ಮಾನ್ಯರೇ, ಈ ಪತ್ರದ ಮೂಲಕ ನಾನು ನಮ್ಮ ಚಾಮನಾಳ ಗ್ರಾಮದ ಸಾರ್ವಜನಿಕರ ಪರವಾಗಿ ಈ ಕೆಳಗಿನ ಸಮಸ್ಯೆಗಳನ್ನು ನಿಮ್ಮ ಗಮನಕ್ಕೆ ತರಬಯಸುತ್ತೇನೆ: ೧. ರಸ್ತೆಗಳ ದುಸ್ಥಿತಿ: ನಮ್ಮ ಗ್ರಾಮದ ಮುಖ್ಯ ರಸ್ತೆಗಳು ಮತ್ತು ಒಳಗಿನ ಓಣಿಗಳು ಸಂಪೂರ್ಣವಾಗಿ ಹಾಳಾಗಿದ್ದು, ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಇದರಿಂದ ಮಳೆಗಾಲದಲ್ಲಿ ನೀರು ನಿಂತು ಸಾರ್ವಜನಿಕರ ಹಾಗೂ ವಾಹನಗಳ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ವಿಶೇಷವಾಗಿ ವೃದ್ಧರು ಮತ್ತು ಶಾಲಾ ಮಕ್ಕಳು ಓಡಾಡಲು ಹರಸಾಹಸ ಪಡಬೇಕಾಗಿದೆ. ೨. ಮಾರುಕಟ್ಟೆ ಸೌಲಭ್ಯ: ಗ್ರಾಮದಲ್ಲಿ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ, ಜನರು ದಿನಬಳಕೆಯ ವಸ್ತುಗಳಿಗಾಗಿ ಪರದಾಡುವಂತಾಗಿದೆ. ವ್ಯಾಪಾರಿಗಳಿಗೆ ಮತ್ತು ರೈತರಿಗೆ ಅನುಕೂಲವಾಗುವಂತೆ ಒಂದು ನಿರ್ದಿಷ್ಟ ಮಾರುಕಟ್ಟೆ ಸ್ಥಳ ಅಥವಾ ಕಟ್ಟಡದ ಅವಶ್ಯಕತೆಯಿದೆ. ಆದುದರಿಂದ, ತಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಶೀಘ್ರವಾಗಿ ರಸ್ತೆ ದುರಸ್ತಿ ಕಾರ್ಯವನ್ನು ಕೈಗೊಳ್ಳಲು ಮತ್ತು ಮಾರುಕಟ್ಟೆ ಸೌಲಭ್ಯಕ್ಕಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ. ಧನ್ಯವಾದಗಳೊಂದಿಗೆ,2
- ಕರ್ನಾಟಕದಲ್ಲಿ ಹಕ್ಕಿ ಜ್ವರ ಕಾಣಿಸಿದ ಇನ್ನಲೆ ಚಿಕ್ಕನ ಎಗ್ಗ .ತಿನ್ನುವದನ್ನು ನಿಲ್ಲಿಸಿ ಇಲ್ಲಾ ಅಂದರೆ ಹಲವಾರು ರೋಗಗಳಿಗೆ ತುತ್ತಾಗಿತಿರಾ1
- ಗದಗ ಜಿಲ್ಲೆಯಲ್ಲಿ ಹಠಾತ್ ಹವಾಮಾನ ಬದಲಾವಣೆ ಗುಡುಗು-ಗಾಳಿ ಸಹಿತ ಸುರಿದ ಅಲ್ಪ ಮಳೆ. ಗ್ರಾಮಸ್ಥರಲ್ಲಿ ಆತಂಕ ಆಕಾಶದಿಂದ ಇಳಿದು ಬಂದ ಅಗ್ನಿಜ್ವಾಲೆಗೆ ಬೆಚ್ಚಿಬಿದ್ದ ಬಿಡನಾಳದ ಜನತೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬಿಡನಾಳ ಗ್ರಾಮದಲ್ಲಿ ಇಂದು ಸಂಜೆ ಪ್ರಕೃತಿಯ ವಿಕೋಪವೊಂದು ಸಂಭವಿಸಿದೆ. ಹಠಾತ್ತನೆ ಬದಲಾದ ಹವಾಮಾನದಿಂದಾಗಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಅಲ್ಪ ಮಳೆ ಸುರಿದಿದ್ದು, ಈ ವೇಳೆ ಸಂಭವಿಸಿದ ಸಿಡಿಲಿನ ಹೊಡೆತಕ್ಕೆ ತೆಂಗಿನ ಮರವೊಂದು ಹೊತ್ತಿ ಉರಿದಿದೆ. ಕೆಲವು ದಿನಗಳಿಂದ ಬಿಸಿಲ ಬೇಗೆಯಿಂದ ಕಂಗಾಲಾಗಿದ್ದ ಮುಂಡರಗಿ ಭಾಗದಲ್ಲಿ ಇಂದು ಸಾಯಂಕಾಲ ತಂಪಾದ ಗಾಳಿ ಬೀಸಲಾರಂಭಿಸಿತು. ಆದರೆ, ಈ ಮಳೆಯ ಅಬ್ಬರದ ಜೊತೆಗೆ ಬಿಡನಾಳ ಗ್ರಾಮದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಜೋರಾದ ಗುಡುಗಿನ ಶಬ್ದದೊಂದಿಗೆ ಆಕಾಶದಿಂದ ಸಿಡಿಲು ಗ್ರಾಮದ ರೈತರೊಬ್ಬರ ಜಮೀನಿನಲ್ಲಿದ್ದ ತೆಂಗಿನ ಮರಕ್ಕೆ ನೇರವಾಗಿ ಬಡಿದಿದೆ. ಸಿಡಿಲು ಬಡಿದ ತಕ್ಷಣ ಮರದ ಮೇಲ್ಭಾಗಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ಮರಕ್ಕೆ ಬೆಂಕಿ ತಗುಲಿದೆ1
- ಉಡುತೊರೆ ಜಲಾಶಯದಲ್ಲಿ ಆನೆಯ ಮಹಾ ರಕ್ಷಣೆ: ಕೆಸರಿನಲ್ಲಿ ಸಿಲುಕಿ ಮರಣಯಾತನೆ ಅನುಭವಿಸಿದ ಗಜಪಡೆ! | City Next News 2472