ಅಭಿವೃದ್ಧಿ ಹರಿಕಾರ ಹ್ಯಾಟ್ರಿಕ್ ಸಚಿವ ಕಲ್ಯಾಣ ಕರ್ನಾಟಕದ ರತ್ನ ಸರ್ವ ಧರ್ಮದ ಜನನಾಯಕರಾದ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರಾದ ಸನ್ಮಾನ್ಯ ಶ್ರೀ ಪ್ರಿಯಾಂಕ್ ಖರ್ಗೆ ಜೀ ಅವರ ಮತಕ್ಷೇತ್ರದ ಗ್ರಾಮ ಇಂಗನಕಲ್ ಗ್ರಾಮದಲ್ಲಿ ಇಂದು ಶ್ರಾವಣ ಮಾಸದ ಅಂಗವಾಗಿ ಪ್ರಸಾದ್ ಸೇವೆಯನ್ನು ಜೈ ಭಜರಂಗ ಮಂಡಳಿಯ ಕಮಿಟಿಯು ಹಮ್ಮಿಕೊಂಡಿದ್ದರು ಅನೇಕ ಆಂಜನೇಯ ಭಕ್ತರು ಪ್ರಸಾದ್ ಸೇವೆಯನ್ನು ಸವಿದು ಪುನಿತರಾದರು ಪೂಜ್ಯ ಗುರುಗಳಾದ ಶ್ರೀ ವಿರಭದ್ರಯ್ಯಾ ಸ್ವಾಮಿ ಅವರ ಅಮ್ಮರುತ ಹಸ್ತದಿಂದ ಪೂಜೆ ನೆರವೇರಿಸಿದರು ಹಾಗೂ ಕಮಿಟಿಯ ಅಧ್ಯಕ್ಷರಾದ ಪರಮೇಶ್ವರ ಬೆನಕಿನಪಳ್ಳಿಯವರು ಶಿವನ ವಾಹನ ನಂದಿಗೆ ಪೂಜೆ ಸಲ್ಲಿಸಿದರು ಸಂಜೆ ಪಲ್ಲಕ್ಕಿ ಉತ್ಸವದಲ್ಲಿ ಪೂಜ್ಯ ಗುರುಗಳಾದ ಶ್ರೀ ವಿರಭದ್ರಯ್ಯಾ ಸ್ವಾಮಿ ಕಮಿಟಿಯ ಅಧ್ಯಕ್ಷರಾದ ಪರಮೇಶ್ವರ ಬೆನಕಿನಪಳ್ಳಿಯವರು ಡೋಲು ವಾದಕರು ಸಿದ್ಧನಗೌಡ ಮಗಿ ನಿಂಗಣ್ಣ ಬಿರಾದಾರ ಮಲ್ಲಿಕಾರ್ಜುನ ಹಾಳಕಾಯಿ ಬಸವರಾಜ ಬೆನಕಿನಪಳ್ಳಿ ಬಸವರಾಜ ಪಾಟೀಲ ಯಡಗಾ ಬಸವರಾಜ ಪಾಟೀಲ ಮಾವನೂರ ತೊಟಪ್ಪಗೌಡ ಬಿರಾದಾರ ಮಲ್ಲು ಬಿರಂಜಗಿ ಗುಂಡು ಮಂಗಲಗಿ ದೇವಾನಂದ್ ಮಂಗಲಗಿ ಕಂಠೆಪ್ಪಾ ಮಾನಕಾರ ಡಾ ಬಸವಂತರಾವ ಮಾನಕಾರ ಶಿವಪುತ್ರಪ್ಪ ಬಿರಾದಾರ ರವಿಂದ್ರ ಹಾಳಕಾಯಿ ಶರಣಪ್ಪಾ ಡಿ ಹಾಳಕಾಯಿ ರಾಜು ಮಾನಕಾರ ಸಂಗಣ್ಣ ಮಾನಕಾರ ಚಂದ್ರಶೇಖರ ಹಾಳಕಾಯಿ ಗುರುರಾಜ ಹಾಳಕಾಯಿ ಸಿದ್ಧನಗೌಡ ಪೊಲೀಸ್ ಪಾಟೀಲ್ ಪ್ರಭುಲಿಂಗ ಮಂಗಲಗಿ ಹಾಗೂ ಸರ್ವ ಧರ್ಮದ ಆಂಜನೇಯ ಭಕ್ತರು ಹಿರಿಯರು ಕಿರಿಯರು ಪಲ್ಲಕ್ಕಿ ಉತ್ಸವದ ಮೆರವಣಿಗೆ ವಿಜ್ರಂಭಣೆಯಿಂದ ನಡೆಯಿತು ಮತ್ತೊಮ್ಮೆ ಜೈ ಭಜರಂಗ ಮಂಡಳಿಯ ಕಮಿಟಿಯ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರಿಗೆ ನಾನು ಕಲ್ಲಪ್ಪ ಸಾಹುಕಾರ ಹಾಳಕಾಯಿ ಆದ ನಿಮ್ಮೆಲ್ಲರಿಗೂ ನಮಸ್ಕಾರಗಳು ಹಾಗೂ ಅಭಿನಂದನೆಗಳು
ಅಭಿವೃದ್ಧಿ ಹರಿಕಾರ ಹ್ಯಾಟ್ರಿಕ್ ಸಚಿವ ಕಲ್ಯಾಣ ಕರ್ನಾಟಕದ ರತ್ನ ಸರ್ವ ಧರ್ಮದ ಜನನಾಯಕರಾದ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರಾದ ಸನ್ಮಾನ್ಯ ಶ್ರೀ ಪ್ರಿಯಾಂಕ್ ಖರ್ಗೆ ಜೀ ಅವರ ಮತಕ್ಷೇತ್ರದ ಗ್ರಾಮ ಇಂಗನಕಲ್ ಗ್ರಾಮದಲ್ಲಿ ಇಂದು ಶ್ರಾವಣ ಮಾಸದ ಅಂಗವಾಗಿ ಪ್ರಸಾದ್ ಸೇವೆಯನ್ನು ಜೈ ಭಜರಂಗ ಮಂಡಳಿಯ ಕಮಿಟಿಯು ಹಮ್ಮಿಕೊಂಡಿದ್ದರು ಅನೇಕ ಆಂಜನೇಯ ಭಕ್ತರು ಪ್ರಸಾದ್ ಸೇವೆಯನ್ನು ಸವಿದು ಪುನಿತರಾದರು ಪೂಜ್ಯ ಗುರುಗಳಾದ ಶ್ರೀ ವಿರಭದ್ರಯ್ಯಾ ಸ್ವಾಮಿ ಅವರ
ಅಮ್ಮರುತ ಹಸ್ತದಿಂದ ಪೂಜೆ ನೆರವೇರಿಸಿದರು ಹಾಗೂ ಕಮಿಟಿಯ ಅಧ್ಯಕ್ಷರಾದ ಪರಮೇಶ್ವರ ಬೆನಕಿನಪಳ್ಳಿಯವರು ಶಿವನ ವಾಹನ ನಂದಿಗೆ ಪೂಜೆ ಸಲ್ಲಿಸಿದರು ಸಂಜೆ ಪಲ್ಲಕ್ಕಿ ಉತ್ಸವದಲ್ಲಿ ಪೂಜ್ಯ ಗುರುಗಳಾದ ಶ್ರೀ ವಿರಭದ್ರಯ್ಯಾ ಸ್ವಾಮಿ ಕಮಿಟಿಯ ಅಧ್ಯಕ್ಷರಾದ ಪರಮೇಶ್ವರ ಬೆನಕಿನಪಳ್ಳಿಯವರು ಡೋಲು ವಾದಕರು ಸಿದ್ಧನಗೌಡ ಮಗಿ ನಿಂಗಣ್ಣ ಬಿರಾದಾರ ಮಲ್ಲಿಕಾರ್ಜುನ ಹಾಳಕಾಯಿ ಬಸವರಾಜ ಬೆನಕಿನಪಳ್ಳಿ ಬಸವರಾಜ ಪಾಟೀಲ ಯಡಗಾ ಬಸವರಾಜ ಪಾಟೀಲ ಮಾವನೂರ ತೊಟಪ್ಪಗೌಡ ಬಿರಾದಾರ ಮಲ್ಲು ಬಿರಂಜಗಿ ಗುಂಡು ಮಂಗಲಗಿ ದೇವಾನಂದ್ ಮಂಗಲಗಿ ಕಂಠೆಪ್ಪಾ ಮಾನಕಾರ
ಡಾ ಬಸವಂತರಾವ ಮಾನಕಾರ ಶಿವಪುತ್ರಪ್ಪ ಬಿರಾದಾರ ರವಿಂದ್ರ ಹಾಳಕಾಯಿ ಶರಣಪ್ಪಾ ಡಿ ಹಾಳಕಾಯಿ ರಾಜು ಮಾನಕಾರ ಸಂಗಣ್ಣ ಮಾನಕಾರ ಚಂದ್ರಶೇಖರ ಹಾಳಕಾಯಿ ಗುರುರಾಜ ಹಾಳಕಾಯಿ ಸಿದ್ಧನಗೌಡ ಪೊಲೀಸ್ ಪಾಟೀಲ್ ಪ್ರಭುಲಿಂಗ ಮಂಗಲಗಿ ಹಾಗೂ ಸರ್ವ ಧರ್ಮದ ಆಂಜನೇಯ ಭಕ್ತರು ಹಿರಿಯರು ಕಿರಿಯರು ಪಲ್ಲಕ್ಕಿ ಉತ್ಸವದ ಮೆರವಣಿಗೆ ವಿಜ್ರಂಭಣೆಯಿಂದ ನಡೆಯಿತು ಮತ್ತೊಮ್ಮೆ ಜೈ ಭಜರಂಗ ಮಂಡಳಿಯ ಕಮಿಟಿಯ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರಿಗೆ ನಾನು ಕಲ್ಲಪ್ಪ ಸಾಹುಕಾರ ಹಾಳಕಾಯಿ ಆದ ನಿಮ್ಮೆಲ್ಲರಿಗೂ ನಮಸ್ಕಾರಗಳು ಹಾಗೂ ಅಭಿನಂದನೆಗಳು
- ಗುಲ್ಬರ್ಗ ಲಗ್ನ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಡಿಯೋ1
- ಶಾಲಾ ಪ್ರವಾಸ1
- ನಮಸ್ತೆ ಕರ್ನಾಟಕ ನಮಸ್ತೆ ವೀಕ್ಷಕರೇ ಹೆಚ್ ಟಿ ಎಂ ಆಯುರ್ವೇದ ಹಕೀಮ್ ನೌಷದ್ ಖಾನ್ (ಪಾರಂಪರಿಕ )1
- *ಭಾರತ ನಲ್ಲಿ ವೈರಲ್*1
- ಸಾಲೋಟಗಿ ಭಜಂತ್ರಿ ಯಾವುದೇ ಶುಭ ಸಂಭ್ರಮಗಳಿಗೆ ಕಾರ್ಯಕ್ರಮಗಳಿಗೆ ತಾಲೂಕು ಇಂಡಿ ಜಿಲ್ಲಾ ವಿಜಯಪುರ ಸಾಲೋಟಗಿ ಮೊಬೈಲ್ ನಂಬರ್ 93803537101
- ನಿಮ್ಮ ಯಾವದೇ ಕಾರ್ಯಕ್ರಮಕ್ಕೆ ಸಂಪರ್ಕಿಸಿ ಸಾಲೋಟಗಿ ಭಜಂತ್ರಿ 93803537101
- ಚಳ್ಳಕೆರೆ ತಾಲುಕಿನ ಕಾಲುವೇಹಳ್ಳಿ ಗ್ರಾಮದಲ್ಲಿ ಶ್ರೀಬಂಡೆ ಬಸವೇಶ್ವರ ಸ್ವಾಮಿಯ ಕಾರ್ತಿಕೋತ್ಸವದ ಎರಡನೇ ದಿನವಾದ ಶುಕ್ರವಾರ ಹೂವಿನ ಪಲ್ಲಕ್ಕಿ ಮತ್ತು ಎತ್ತುಗಳಿಂದ ಕಲ್ಲುಕಂಭ ಎಳೆಯುವ ಭಕ್ತಿಭಾವ ಸ್ವರ್ಧೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು. ಬಂಡೆ ಎಳೆಯುವ ಸ್ಪರ್ಧೆ: ಜಾತ್ರೆಯ ಭಕ್ತಿ ಪ್ರಧಾನ ಕಲ್ಲು ಬಂಡೆ ಎಳೆಯುವ ಸ್ಪರ್ಧೆ ಕುತೂಹಲದ ಭಕ್ತರ ಸಮ್ಮುಖದಲ್ಲಿ ಜರುಗಿತು. ಸುಮಾರು 15 ಟನ್ ತೂಕದ ಕಲ್ಲು ಬಂಡೆಯನ್ನು ಜೋಡು ಎತ್ತುಗಳಿಂದ 20 ಮೀಟರ್ ದೂರಕ್ಕೆ ಎಳೆಯುವ ವಿಶೇಷ ಸ್ವರ್ಧೆ ಇದು. ಮೊದಲ ಬಹುಮಾನ ಪಡೆಯಲು ನಿಗದಿತ ಸಮಯಕ್ಕೆ 26 ರೌಂಡ್, ದ್ವಿತಿಯ 20, ತೃತೀಯ 17, ನಾಲ್ಕನೇ ಬಹುಮಾನಕ್ಕೆ 17 ರೌಂಡಗೆ ಕಲ್ಲುಕಂಭವನ್ನು ಎಳೆಯಬೇಕು. ಈ ಸಲದ ಮೊದಲ ಸ್ಥಾನದಲ್ಲಿ 20 ಸಾವಿರ ಬಹುಮಾನ ಆಂಧ್ರ ಪ್ರದೇಶದ ಕರ್ನೂಲ್ ತಾಲುಕಿನವರು, ಎರಡನೇ ಸ್ಥಾನದಲ್ಲಿ 10 ಸಾವಿರ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆ ಮೂರನೇ ಸ್ಥಾನದಲ್ಲಿ 5 ಸಾವಿರ ಆಂಧ್ರ ಪ್ರದೇಶದ ರಾಯದುರ್ಗ, ನಾಲ್ಕನೇ ಸ್ಥಾನದಲ್ಲಿ 3 ಸಾವಿರ ಬಹುಮಾನವನ್ನು ಕಾಲುವೇಹಳ್ಳಿ ಗ್ರಾಮದ ಗೌಡರ ಗಾದ್ರಿ ಪಾಲನಾಯಕ ಎಂಬುವರು ಸ್ಪರ್ಧೆಯಲ್ಲಿ ಬಹುಮಾನ ತನ್ನದಾಗಿಸಿಕೊಂಡಿದ್ದಾರೆ. ರಾಜ್ಯದ ವಿವಿಧ ಜೆಲ್ಲೆ ಮತ್ತು ಆಂಧ್ರ ಪ್ರದೇಶದಿಂದಲು ಬಂಡೆ ಎಳೆಯುವ ಸ್ವರ್ಧೆಯಲ್ಲಿ ಭಾಗವಹಿಸಿದ್ದು, ಜಾತ್ರೆಯ ಸಂಭ್ರಮವನ್ನು ಇನ್ನಷ್ಟು ಮೆರೆಗುಗೊಳಿಸಿದತ್ತು.1
- ಸರಣಿ ಕಳ್ಳತನ . ಬೆಚ್ಚಿ ಬಿದ್ದ ಜನ... ಚಳ್ಳಕೆರೆ:ಒಂದೇ ಗ್ರಾಮದಲ್ಲಿ ಮನೆಯ ಬೇಗ ಮುರಿದು 6 ಮನೆ ಸರಣಿ ಕಳ್ಳತನವಾಗಿದ್ದ ಈ ಘಟನೆ ಗ್ರಾಮಸ್ಥರನ್ನು ಬೆಚ್ಚಿ ಬೀಳುವಂತೆ ಮಾಡಿದೆ.. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಒಟ್ಟು 6 ಮನೆಯ ಬೀಗಗಳನ್ನು ಮುರಿದು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ ಹೊನ್ನೂರು ಗ್ರಾಮದ ಹನುಮಂತರೆಡ್ಡಿ, ಲಕ್ಷ್ಮಣ್ ರೆಡ್ಡಿ , ಮಾರುತಿ ಮಂಜುನಾಥ ರೆಡ್ಡಿ ಸೇರಿದಂತೆ ಒಟ್ಟು 6 ಮನೆಯಲ್ಲಿ ಸರಣಿ ಕಳ್ಳತನವಾಗಿದೆ. ಮನೆಯಲ್ಲಿ ಯಾರು ಇಲ್ಲದಿರುವುದನ್ನ ಗಮನಿಸಿ ಬೈಕಿನಲ್ಲಿ ಬಂದ 5 ಜನ ಕಳ್ಳರು ಮನೆಯಲ್ಲಿದ್ದ ಚಿನ್ನ ನಗದು ದೋಚಿ ಪರಾರಿಯಾಗಿದ್ದಾರೆ.. ತಡುರಾತ್ರಿ ಗ್ರಾಮಕ್ಕೆ ಬಂದ ಕಳ್ಳರ ತಂಡ ಮಾರಕಾಸ್ತ್ರಗಳನ್ನು ಹಿಡಿದು ಗ್ರಾಮದಲ್ಲಿ ಓಡಾಡಿರುವಂತಹ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.. ಘಟನಾ ಸ್ಥಳಕ್ಕೆ ಚಳ್ಳಕೆರೆ ಡಿವೈಎಸ್ಪಿ ಎಂಜಿ, ಸತ್ಯನಾರಾಯಣರಾವ್, ಬೆರಳಚ್ಚು ತಜ್ಞರು ಹಾಗೂ ತಳುಕು ವೃತ್ತ ನಿರೀಕ್ಷಕ ಹನುಂಮತಪ್ಪ ಶಿರೆಹಳ್ಳಿ, ಪಿಎಸ್ಐ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.. ತಳಕು ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ...1