Shuru
Apke Nagar Ki App…
*ಔರಾದ ಪಟ್ಟಣದಲ್ಲಿ ಕೆನರಾ ಬ್ಯಾಂಕ್ ಸಿಬ್ಬಂದಿ ಕನ್ನಡ ಬರೋದಿಲ್ಲ ಇದು ಕರ್ನಾಟಕ ಇಲ್ಲ ಅಂತ ಹೇಳ್ತಾ ಇದ್ದಾನೆ* *ಬ್ಯಾಂಕ್ ಅಧಿಕಾರಿಗಳು ತನ್ನ ಸಿಬ್ಬಂದಿಯ ಮೇಲೆ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ* *ಕರ್ನಾಟಕದ ಪ್ರತಿಯೊಂದು ಬ್ಯಾಂಕ್ ಕನ್ನಡದಲ್ಲಿ ಸೇವೆ ಕೊಡುವ ನಿಯಮವಿದ್ದು, ಗ್ರಾಹಕರು ತಪ್ಪದೇ ಕನ್ನಡದಲ್ಲೆ ವ್ಯವಹಾರ ಮಾಡಿ. ಬ್ಯಾಂಕ್ ಸಿಬ್ಬಂದಿ ನಿಮ್ಮ ಜೊತೆಗೆ ಕನ್ನಡದಲ್ಲಿ ವ್ಯವಹಾರ ಮಾಡಲು ನಿರಾಕರಿಸಿದರೆ, ಅದನ್ನಾ ಕನ್ನಡಪರ ಸಂಘಟನೆಗಳಿಗೆ ಗಮನಕ್ಕೆ ತನ್ನಿ. ಎಲ್ಲರೂ ಸೇರಿ ಬುದ್ಧಿ ಕಲಿಸೋಣ.* *ನಾನು ನಿಮ್ಮ ಕನ್ನಡಿಗ ಅನಿಲ ದೇವಕತ್ತೆ ಕರವೇ ತಾಲೂಕ ಅಧ್ಯಕ್ಷರು ಔರಾದ . ಬಾ.
ಈಶ್ವರ್ ಬೆಳಕು ನ್ಯೂಸ್ ಕನ್ನಡ User1175

More news from Vijayapura and nearby areas