Shuru
Apke Nagar Ki App…
ಶಿವಮೊಗ್ಗ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಇಂದಿನಿಂದ ನಾಗ ದೇಗುಲದ 17ನೇ ಬ್ರಹ್ಮಕಲಶೋತ್ಸವ ಶಿವಮೊಗ್ಗದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ರುವ ನಾಗಕ್ಷೇತ್ರದಲ್ಲಿ ಶ್ರೀ ನಾಗ ಸುಬ್ರಮಣ್ಯ ದೇವಸ್ಥಾನದ 17 ನೇ ಬ್ರಹ್ಮಕಲಶೋತ್ಸವ ಏ.18 ರಿಂದ 22 ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಸಂದೇಶ್ ಉಪಾಧ್ಯ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಏ.18 ರಿಂದ 21 ರವರೆಗೆ ಪ್ರತಿ ದಿನ ಬೆಳಿಗ್ಗೆ 9 ಗಂಟೆಗೆ ಗಣಪತಿ, ನವಗ್ರಹ, ಸುಬ್ರಮಣ್ಯ, ಪವಮಾನ ಹೋಮಗಳು ನಡೆಯಲಿದೆ. ಏ.21 ಸಂಜೆ 6 ಗಂಟೆಗೆ ಕುಲದೇವತಾ ಪ್ರಾರ್ಥನೆ, ಏ.22ರಂದು ಬೆಳಗ್ಗೆ 8 ಗಂಟೆಗೆ ಕಲಾತತ್ವ ಹೋಮ ನಡೆಯಲಿದೆ ಎಂದರು. ದೇವಸ್ಥಾನ ಸಮಿತಿಯ ಅಧ್ಯಕ್ಷ ಎಚ್. ರಾಮಲಿಂಗಪ್ಪ, ಕಾರ್ಯದರ್ಶಿ ರಮೇಶ್, ಮಂಜುನಾಥ್ ಹಾಜರಿದ್ದರು.
SANDEEP U. L
ಶಿವಮೊಗ್ಗ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಇಂದಿನಿಂದ ನಾಗ ದೇಗುಲದ 17ನೇ ಬ್ರಹ್ಮಕಲಶೋತ್ಸವ ಶಿವಮೊಗ್ಗದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ರುವ ನಾಗಕ್ಷೇತ್ರದಲ್ಲಿ ಶ್ರೀ ನಾಗ ಸುಬ್ರಮಣ್ಯ ದೇವಸ್ಥಾನದ 17 ನೇ ಬ್ರಹ್ಮಕಲಶೋತ್ಸವ ಏ.18 ರಿಂದ 22 ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಸಂದೇಶ್ ಉಪಾಧ್ಯ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಏ.18 ರಿಂದ 21 ರವರೆಗೆ ಪ್ರತಿ ದಿನ ಬೆಳಿಗ್ಗೆ 9 ಗಂಟೆಗೆ ಗಣಪತಿ, ನವಗ್ರಹ, ಸುಬ್ರಮಣ್ಯ, ಪವಮಾನ ಹೋಮಗಳು ನಡೆಯಲಿದೆ. ಏ.21 ಸಂಜೆ 6 ಗಂಟೆಗೆ ಕುಲದೇವತಾ ಪ್ರಾರ್ಥನೆ, ಏ.22ರಂದು ಬೆಳಗ್ಗೆ 8 ಗಂಟೆಗೆ ಕಲಾತತ್ವ ಹೋಮ ನಡೆಯಲಿದೆ ಎಂದರು. ದೇವಸ್ಥಾನ ಸಮಿತಿಯ ಅಧ್ಯಕ್ಷ ಎಚ್. ರಾಮಲಿಂಗಪ್ಪ, ಕಾರ್ಯದರ್ಶಿ ರಮೇಶ್, ಮಂಜುನಾಥ್ ಹಾಜರಿದ್ದರು.
More news from ಕರ್ನಾಟಕ and nearby areas
- Post by ಶ್ರೀಧರ್ ಚಿತ್ರಹಳ್ಳಿ1
- Post by Karibasava Balal1
- ಹಸೆ ಮಣೆ ಹೇರಲು ವಾರ ಬಾಕಿ ಇರುವಾಗಲೇ ಸಿದ್ದಾಪುರ ಗ್ರಾಮದಲ್ಲಿ ಬಿರುಗಾಳಿಗೆ ಯುವತಿಯ ಕನಸು ಚೂರಾಗಿದೆ. ಚಳ್ಳಕೆರೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಬೀಸಿದ ಬಿರುಗಾಳಿಯಿಂದ ದುರ್ಘಟನೆ ಸಂಭವಿಸಿದೆ.1
- ಅತಿ ತುರ್ತಾಗಿ ವಿವಿಸಾಗರ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ಒತ್ತಾಯ.. ಕಸವನಹಳ್ಳಿ ರಮೇಶ್ ಅಧ್ಯಕ್ಷರು ವಿ ವಿ ಸಾಗರ ನೀರಾವರಿ ಹೋರಾಟ ಸಮಿತಿ.. ಮಾನ್ಯ ಜಿಲ್ಲಾಧಿಕಾರಿಗಳಲ್ಲಿ ಅತ್ಯಂತ ವಿನಮ್ರವಾಗಿ ಮನವಿ ಮಾಡಿಕೊಳ್ಳುವುದೇನೆಂದರೆ ಹಿರಿಯೂರ್ ತಾಲೂಕಿನಲ್ಲಿ ಮಳೆ ಇಲ್ಲದೆ ಅತಿಯಾದ ಬಿಸಿಲಿನಿಂದ ಬೆಳೆದು ನಿಂತಿರುವ ಅಡಿಕೆ ತೆಂಗು ಬಾಳೆ ತರಕಾರಿ ಹಣ್ಣು ಹೂವು ಇತ್ಯಾದಿ ಬೆಳೆಗಳು ಒಣಗುತ್ತಿವೆ ಅಂತರ್ಜಲ ಮಟ್ಟ ಕಡಿಮೆಯಾಗುತ್ತಿದೆ ಕಟ್ಟೆಗಳು ಹಳ್ಳಗಳು ಒಣಗಿದ್ದಾವೆ.. ವಿವಿ ಸಾಗರ ಜಲಾಶಯದಲ್ಲಿ ಸಾಕಷ್ಟು ನೀರಿದ್ದರೂ ಸಹ ಅಚ್ಚುಕಟ್ಟು ಪ್ರದೇಶಕ್ಕೆ ಬಳಕೆ ಮಾಡಿಕೊಳ್ಳಲಾರದ ಅಸಹಾಯಕ ಪರಿಸ್ಥಿತಿಯಲ್ಲಿ ನಾವಿದ್ದೇವೆ. .. ನಮ್ಮ ಗೌರವಾನ್ವಿತ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸುಧಾಕರ್ ಅವರು ಅನಾರೋಗ್ಯ ಕಾರಣದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಬೇಗ ಗುಣಮುಖರಾಗಿ ಬರಲಿ. ಅವರಿಲ್ಲದೆ ಇರುವುದರಿಂದ ತಮ್ಮಲ್ಲಿ ನಾವು ಮನವಿ ಮಾಡುತ್ತಿದ್ದೇವೆ. ತಾವುಗಳು ಪರಿಶೀಲಿಸಿ ತುರ್ತಾಗಿ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಆದೇಶಿಸಬೇಕೆಂದು ಮತ್ತೊಮ್ಮೆ ಕಳಕಳಿಯ ಮನವಿ ಮಾಡುತ್ತೇವೆ. ನಾವು ರೈತರು ನಮ್ಮ ಹೊಲ ಗದ್ದೆ ಕೆಲಸಗಳು ಮತ್ತು ಜಾನುವಾರು ಸಾಕಾಣಿಕೆ ಇತ್ಯಾದಿಗಳ ಒತ್ತಡದಲ್ಲಿ ತಮ್ಮನ್ನು ಖುದ್ದು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ತಾವು ಇಡೀ ಜಿಲ್ಲೆಯ ಕಷ್ಟ ಸುಖಗಳನ್ನು ನೋಡಬೇಕಾಗುತ್ತದೆ ಅದೇ ರೀತಿ ಈ ಮುಖಾಂತರ ತಮ್ಮಲ್ಲಿ ಮತ್ತೊಮ್ಮೆ ಮನವಿ ಮಾಡುವುದೇನೆಂದರೆ, ತಾವುಗಳು ಯಾವುದೇ ಕಾರಣಕ್ಕೂ ವಿಳಂಬ ಮಾಡದೆ , ನೀರು ಹರಿಸಬೇಕೆಂದು ಕೇಳಿಕೊಳ್ಳುತ್ತೇವೆ. ಪ್ರತಿಯೊಂದಕ್ಕೂ ಚಳುವಳಿ ಹೋರಾಟ , ಉಪವಾಸ ಸತ್ಯಾಗ್ರಹ ಅನಿವಾರ್ಯವಲ್ಲ ಅದು ತಾವು ಮನಸ್ಸು ಮಾಡಿದರೆ. ದಯವಿಟ್ಟು ರೈತರನ್ನು ಬೀದಿಗೆ ಬರಲು ಬಿಡಬೇಡಿ... ಎಂದು ಈ ಮೂಲಕ ಕೋರಿಕೊಳ್ಳುತ್ತೇವೆ.. ನನ್ನೊಂದಿಗೆ ವಿವಿಸಾಗರ ನೀರಾವರಿ ಹೋರಾಟ ಸಮಿತಿ ನಿರ್ದೇಶಕರಾದ ಮಂಜುನಾಥ್ ಮಾಳಿಗೆ ,ಪ್ರೊ.ಮೈಸೂರ್ ಶಿವಣ್ಣ , ಪಿಟ್ಲಾಲಿ ಶ್ರೀನಿವಾಸ್ ಜೊತೆಗೋಡಿದ್ದರು.1
- ತಾಲೂಕಿನ ಕ್ಯಾಸನೂರ್ ಗ್ರಾಮದಲ್ಲಿ ಘಟನೆ. ಸುಭಾನ್ ಗೌಡ ಪಾಟೀಲ ಎಂಬುವವರಿಗೆ ಸೇರಿದ್ದ ಮೂರು ಎಕರೆ ಜಮೀನಿನಲ್ಲಿ ಇಟ್ಟಿದ್ದ ನಾಲ್ಕು ಜೇನು ಪೆಟ್ಟಿಗೆ ಹಾಳು ಮಾಡಿವೆ. ಒಟ್ಟು ಮೂರು ಕರಡಿಗಳು ಪ್ರತ್ಯಕ್ಷ ರೈತರಲ್ಲಿ ಆತಂಕ.1
- Post by Suresh Belagere1
- ಖಾಸಗಿ ಎಕ್ಸ್‌ಪ್ರೆಸ್ ಬಸ್ ಮತ್ತು ಆಟೊ ರಿಕ್ಷಾ ನಡುವೆ ಮುಖಾಮುಖಿ ಅಪಘಾತ ನಡೆದು ರಿಕ್ಷಾ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಆಟೊದಲ್ಲಿದ್ದ ಇಬ್ಬರಿಗೆ ಗಾಯಗಳಾಗಿರುವ ಘಟನೆ ವಾಮಂಜೂರು ಸಮೀಪದ ಕೆತ್ತಿಕಲ್ ಎಂಬಲ್ಲಿ ಶುಕ್ರವಾರ ಸಂಜೆ ವರದಿಯಾಗಿದೆ. ಮಂಗಳೂರಿನಿಂದ ಮೂಡುಬಿದಿರೆಗೆ ತೆರಳುತ್ತಿದ್ದ ಖಾಸಗಿ ಎಕ್ಸ್‌ಪ್ರೆಸ್ ಬಸ್ ಕೆತ್ತಿಕಲ್ ಬಳಿ ಆಟೊ ರಿಕ್ಷಾಕ್ಕೆ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಅಪಘಾತದ ರಭಸಕ್ಕೆ ರಿಕ್ಷಾದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಗಂಭೀರ ಗಾಯಗೊಂಡಿದ್ದು, ಇಬ್ಬರು ಪ್ರಯಾಣಿಕರಿಗೂ ಗಾಯಗಳಾಗಿವೆ. ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.1
- ದೊಡ್ಡೇರಿ ಗ್ರಾಮದಲ್ಲಿ ಬಿರುಗಾಳಿಗೆ ಮನೆಯ ಮೇಲ್ಚಾವಣಿ ಕುಸಿದು ಹಾನಿ ಉಂಟಾಗಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ಗುರುವಾರ ಸಂಜೆ ಬಾರಿ ಬಿರುಗಾಳಿ ಸಹಿತ ಮಳೆ ಸುರಿದ್ದು ಈ ವೇಳೆ ಗ್ರಾಮದ ರೆಹಮತ್ ಉಲ್ಲ ಎಂಬುವವರ ಮನೆಯ ಮೇಲ್ಚಾವಣಿಯ ಶೀಟ್ ಗಳು ಬಾರಿ ಬಿರುಗಾಳಿಗೆ ಹಾರಿ ಹೋಗಿ ಹಾನಿ ಉಂಟಾಗಿದೆ.1