logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಮುಗ್ದ ಮಗುವಿಗೆ ಇಷ್ಟವಾಯಿತು, ಶ್ರೀ ಕೃಷ್ಣನ ನಾಮ0 *ಹರಿದಾಸರ ಲಕ್ಷಣ* ಪ್ರಯತ್ನವಂತರಾಗಿ ದೈವಬಲ ಪಡೆಯೋಣ* #child #children #kids #baby #love #family #kid #childhood #photography  *ಹರಿದಾಸರ ಲಕ್ಷಣ ಇರಬೇಕು ಈ ಪರಿ* *ಗರುವ ಕೋಪ ಮದ ಮತ್ಸರಾದಿ ಬಿಡಬೇಕು* *ಮರುತಮತಕೆ ಎಲ್ಲಿ ಸರಿಗಾಣೆನೆನುತಲಿ* *ಧರಿಯೊಳು ಕೂಗಿ ಡಂಗುರವ ಹೊಯಲಿಬೇಕು* *ಎರಡಾರು ಪುಂಡ್ರವ ವಿರಚಿಸಿ ಪಂಚಮುದ್ರಾ-* *ಧರರಾಗಿ ತಪ್ತಾಂಕಿತ ಧರಿಸಬೇಕು ಭುಜದಲ್ಲಿ* *ಶಿರಿ ಬೊಮ್ಮ ಹರಾದ್ಯರಿಗೆ ತಾರತಮ್ಯ ಭಾವದಿಂದ* *ಎರಗಿ ಎನ್ನೊಳಗಿದ್ದು ಪೊರಿಯಂದಾಡಲಿಬೇಕು* *ಕರಣ - ನಯನ - ಶ್ರವಣ - ಚರಣ - ನಾಸ - ವದನ* *ಪರಿಪರಿ ಅಂಗಗಳು ಹರಿವಿತ್ತವೆನ್ನಬೇಕು* *ಗುರುಹಿರಿಯರಿಗೆ ಆದರ ಪೂರ್ವಕದಿಂದ* *ಕರವ ಮುಗಿದು ನಮಸ್ಕರಿಸಿ ನುತಿಸಬೇಕು* *ನೆರೆಹೊರೆಯವರಿಗೆ ನಿರುತ ಇದ್ದರು ಬೇ -* *ಸರಗೊಳಿಸದೆ ಸಂಚರಿಸುತ್ತಲಿರಬೇಕು* *ಹರಣ ಹರಿಯಾಧೀನ, ನೆರೆದ ಸತಿ - ಸುತರು* *ನಿರುತ ಹರಿಗೆ ದಾಸರು ಎಂದು ಗುಣಿಸಬೇಕು* *ಪರಮಭಕುತಿ - ಜ್ಞಾನ - ವಿರಕುತಿ ಮಾರ್ಗವು* *ದೊರಕುವುದಕ್ಕೆ ಸಜ್ಜನರ ಸಂಗವಾಗಬೇಕು* *ಹರಿವಾಸರ - ಹರಿಚರಿತೆ - ಹರಿಶ್ರವಣ - ಹರಿಪೂಜೆ* *ಹರಿಸ್ಮರಣ, ಅಂತರಶುಚಿ ಇರಲಿಬೇಕು* *ಪರಿಪರದೇವತಿ ವಿಜಯವಿಟ್ಠಲಗತೀ* *ಸುರರಾದ್ಯರಿಗೆಂದು ಉರವಣಿಸಿ ನುಡಿಬೇಕು ll - ಶ್ರೀವಿಜಯದಾಸರು* ದಾಸರೇ ಹೇಳಿದ ಫಲಸ್ತುತಿ. ಇಹಪರಂಗಳಲ್ಲಿ ಸುಖ ಜೀವನಕ್ಕೆ ಇದು ಆವಶ್ಯಕ.  *ಈ ಪರಿ ಇದ್ದವಂಗೆ ಅನಂತ ಜನುಮಕ್ಕೆ l* *ತಾಪತ್ರಯಗಳಿಲ್ಲ ವಿಜಯವಿಟ್ಠಲ ಬಲ್ಲ ll - ಶ್ರೀವಿಜಯದಾಸರು* ದಾಸರು ನಿರೂಪಿಸಿದ ಈ ಲಕ್ಷಣಗಳ ಅನುಕರಣೆ ಉನ್ನತಿಗೆ ಕಾರಣ.  *ಜ್ಞಾನಿಯಾಗಿರಬೇಕು ಅಜ್ಞಾನ ನೀಗಬೇಕು l  *ಕಾಯ್ವುದು ಹರಿನಾಮ* ಸಂಪೂರ್ಣ ಹರಿದಾಸ ಸಾಹಿತ್ಯದ ತಿರುಳು ಇರುವುದು ಹರಿನಾಮ ಸ್ಮರಣೆಯಲ್ಲಿ. *ನಾಮವೆ ಕಾಯುವುದು ನಾಮವೆ ಉಳಿಪುದು* *ನಾಮವೆ ಸರ್ವಪವಿತ್ರ ಮಾಡುವುದು* *ನಾಮವೆ ಘನ ದುರಿತ ಸಂಹಾರ ಮಾಡುವುದು* *ನಾಮವೆ ನೆನವಂಗೆ ವಜ್ರಾಂಗಿಯಪ್ಪುದು* *ನಾಮವೆ ಸಕಲ ಭಕ್ತ ಸ್ತೋಮವ ಪಾಲಿಸಿತು* *ನಾಮವೆ ನಿಂದಲ್ಲಿ ಕುಳಿತಲ್ಲಿ ಮಹಾಭಾಗ್ಯ* *ನಾಮವೊಂದು ನೆನೆಯೆ ವಿಜಯವಿಠಲನ* *ಧಾಮವೆ ಆಗುವುದು ತಡೆಯದೆ ನಮಗೆಲ್ಲ ll - ಶ್ರೀವಿಜಯದಾಸರು* *ಮತಿವಂತರ ಪ್ರಿಯ ವಿಜಯವಿಠಲನ್ನ* *ಕಥನ ನಾಮಾಮೃತಕೆ ಪ್ರತಿ ಗಾಣೆ ಕಲಿಯುಗದಿ ll* *ಧ್ಯಾನ ದಾನ ಕರ್ಮ ಏನೇನು ಮಾಡಲು* *ಊನವಲ್ಲದೆ ಸಂಪೂರ್ಣವಾಗದು ಕಾಣೋ* *ಕ್ಷೋಣಿಯೊಳಗೆ ಸಮಾನವಿಲ್ಲದ ನಾಮ* *ದೀನನಾಗಿ ನಿಂದು ದಿನಕ್ಕೊಮ್ಮೆ ನೆನೆದಡೆ* *ಧ್ಯಾನದಾನ ಕರ್ಮ ಆವಾದ ಕಾಲಕ್ಕೆ* *ತಾನೆಸಗಿದ ಫಲಕೆ ನೂರುಮಡಿ ಉಂಟು* *ದಾನವಾಂತಕ ರಂಗ ವಿಜಯವಿಠಲನ್ನ* *ಚೂಣಿಗೆ ನೆನಸಲು ಮಾಣದಲೆ ಗತಿ ll - ಶ್ರೀವಿಜಯದಾಸರು* #parenting #cute #happy #instagood #instagram #education #smile #fun #girl #photooftheday #art #mother #parents #life #boy #toddler #babyboy #babygirl #portrait #mom #school *ನಾಮವೆ ಸಕಲ ಸಾಧನಕ್ಕೆ ಬಲು ಸಾಧನ l* *ನೀ ಮರೆಯದಿರು ವಿಜಯವಿಠಲನ್ನ ll - ಶ್ರೀವಿಜಯದಾಸರು* ರಾಗ - : ತಾಳ - ಎಂದೆಂದಿಗೂ ನಾ ಬಿಡೆ ನಿನ್ನ ಚರಣಾ ಬಂದೆನ್ನ ಕಾಯೊ ಶ್ರೀ ವೆಂಕಟರಮಣಾ ll ಪ ll ಪಟ್ಟೆ ಪೀತಾಂಬರ ತೊಟ್ಟ ಮುತ್ತಿನ ಹಾರಾ ಕಟ್ಟಿದ ವೈಜಯಂತಿ ತುಳಸಿಯ ಮಾಲಾ ಸುಂದರ ವದನ ಶುಭಾಂಗ ಮನೋಹರಾ ಮಕರ ಕುಂಡಲಧರ ಮೋಹನ ರೂಪಾ ll 1 ll ನಿತ್ಯ ತೃಪ್ತ ನೀನೆ ನಿಜ ಗುಣಪರಿಪೂರ್ಣ ನಿತ್ಯ ಕಲ್ಯಾಣನೆ ನಿಗಮ ಗೋಚರನೆ ಅಕಳಂಕ ಚರಿತನೆ ಸಕಲರಪಾಲಿಪ ಅನಂತ ರೂಪಾ ಶ್ರೀ ವೆಂಕಟೇಶಾ ll 2 ll ಪಾವನ ಚರಿತನೇ ಪರಮ ಪವಿತ್ರನೇ ಪರಮ ಕಲ್ಯಾಣ ಗುಣಾರ್ಣವನೇ ಗರುಡ ಗಮನನೇ ದುರಿತ ವಿದೂರನೆ ಪರಮ ದಯಾನಿಧೇ ವರಗಿರಿವಾಸ ll 3 ll ದೇಶ ದೇಶವ ತಿರುಗಿ ಘಾಸಿ ಗೊಂಡಿಹೆ ಭರದಿ ಕ್ಲೇಶ ಪಾಶಂಗಳ ಪರಿಹರಿಸಯ್ಯಾ ವಾಸುದೇವನೆ ನಿಮ್ಮ ನಾಮ ಸ್ಮರಿಸುವಂತೆ  ಲೇಸಾದ ಭಕುತಿಯ ನಿತ್ಯ ಪಾಲಿಸು ಪ್ರಭುವೆ ll 4 ll ಸುರಮುನಿ ವಂದ್ಯನೇ ಸುರನರ ಸೇವ್ಯನೇ ಶರಣರ ಪಾಲಿಪ ಸರ್ವೋತ್ತಮನೇ ತಿರುಪತಿವಾಸನೆ ತಿರುಮಲೆ ಶ್ರೀಶನೇ ಶೇಷಗಿರೀಶನೆ ಶ್ರೀವೆಂಕಟವಿಟ್ಠಲನೇ ll 5 ll *ಪಾತ್ರನೆಂದೆನಿಸೋ ಪಾಪಾತ್ಮನೆಂದೆನಿಸೋ ಇವ* *ಶ್ರೋತ್ರಿಯನೆಂದೆನಿಸೋ ಬಲು ಶುಂಠನೆಂದೆನಿಸೋ* *ಪುತ್ರಮಿತ್ರಾದ್ಯರಿಂ ಬೈಸಿ ಪೂಜೆಯಗೈಸೊ* *ಕರ್ತೃ ನೀ ಜಗಕೆ ಸರ್ವತ್ರ ವ್ಯಾಪಕ ದೇವ ll* *ನಿನ್ನ ಸಂಕಲ್ಪಾನುಸಾರ ಮಾಡೊ* *ಎನ್ನ ಸಾಕುವ ದೊರೆಯೆ ಮಾನ್ಯ ಮಾನದನೆ ll - ಶ್ರೀಜಗನ್ನಾಥದಾಸರು* ಇದು ಜಗತ್ತಿನ ಸತ್ಯ ಸಂಗತಿ.  *'ಸತ್ಯ ಸಂಕಲ್ಪತೋ ವಿಷ್ಣುಹು....'* ಎಂದಂತಿರುವುದು ಸತ್ಯ. ಶ್ರೀಪುರಂದರರು -  *ಹರಿಚಿತ್ತ ಸತ್ಯ ಹರಿ ಚಿತ್ತ l* *ನರ ಚಿತ್ತಕ್ಕೆ ಬಂದದ್ದು ಲವಲೇಶ ನಡೆಯದು ll* ಭಗವಂತನ ಮಹಾತ್ಮ್ಯಜ್ಞಾನ ಪಡೆದು ಭಕ್ತಿ ಮಾಡುವುದು ಜೀವನ ಹೊಣೆಯಾಗಿದೆ.  ಮಿಕ್ಕದ್ದನ್ನು ಕೊಡುವುದು ಶ್ರೀಹರಿಯ ಇಚ್ಛೆಯಾಗಿದೆ.  ಆದರೆ ಭಗವಂತ ನೀಡಿದ ಭರವಸೆ *'...... ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್'* ಭಾಗವತರ ಯೋಗಕ್ಷೇಮವನ್ನು ನಾನೇ ವಹಿಸುತ್ತೇನೆ ಎಂದು.  ಅದಕ್ಕೆ ದಾಸರೆಂದ ಮಾತು ಹೀಗಿದೆ - *ಗುಣಕಾಲಕರ್ಮಸ್ವಭಾವಂಗಳ* *ಅನುಸರಿಸಿ ಪುಣ್ಯಪಾಪಗಳ ಮಾಡಿಸಿ ಫಲಗ-* *ಳುಣಿಸಿ ಮುಕ್ತರ ಮಾಡಿ ಪೊರೆವೆ ಕರುಣಾಳು ll* ಇದನ್ನು ತಿಳಿಯದೆ ಮೈಮರೆತು ಇರುವವನನ್ನು ಮೂರ್ಖ (ನೀಚ) ಎಂದರು. *ಕರಣಜನ್ಯ ಪುಣ್ಯ ಪಾಪವೆರಡು ಹರಿಯಾಧೀನವೆಂದು l* *ಸ್ಮರಿಸಿತಿರಲತಿ ಭಕುತಿಯಿಂದ ಹರುಷ ಬಡದಲಿಪ್ಪ ಮನುಜ l* *ನೀಚನಲ್ಲವೆ ಎಂದ ಮಾತು ನೆನಪಿನಲ್ಲಿಡೋಣ.* ಶ್ರೀಜಗನ್ನಾಥದಾಸರ ಅಂತರಾಳದಿಂದ ಬಂದ ಮಾತು ಹೀಗಿದೆ - ನಿನ್ನ ಚಿತ್ತಕ್ಕೆ ಬಂದಂತೆ ಮಾಡೋ ಎನ್ನುವರು. *ನಿನ್ನ ಸಂಕಲ್ಪವಲ್ಲದೆ ಇನ್ನು ಅನ್ಯಥಾವಾಗ ಬಲ್ಲದೆ ಹೀಂಗೆ* *ಚನ್ನಾಗಿ ನಾ ತಿಳಿಯದೆ ಮಂದ ಮಾನವನಾಗಿ ಬಾಳಿದೆ ...ll - ಶ್ರೀಜಗನ್ನಾಥದಾಸರು* ಸಕಲ ಚರಾಚರ ಪ್ರಪಂಚಕ್ಕೆ ಒಡೆಯನಾದ ಶ್ರೀಹರಿ *'ಕರ್ತುಂ ಅಕರ್ತುಂ ಅನ್ಯಥಾ ಕರ್ತುರ್ಮಪಿ ಸಮರ್ಥಹ'* ಆದ್ದರಿಂದ ಸರ್ವವೂ ಅವನ ವಶದಲ್ಲಿದ್ದು ಅವನ ಸಂಕಲ್ಪಾನುಸಾರ ನಡೆಯುತ್ತದೆ. ಈ ಜಗತ್ತಿನಲ್ಲಿ ಯಾವಾಗಲೂ ಎರಡು ವಾದಗಳು ಇದ್ದೇ ಇವೆ. ಒಂದು ದೈನಂದಿನ ಕೆಲಸ ಮೊದಲ್ಗೊಂಡು ಎಲ್ಲಾ ಮಹತ್ವದ ಕಾರ್ಯಗಳು ದೈವಾಧೀನವೆಂದು ಜರಿದು ದೈವದ ಮೇಲೆ ಭಾರಹಾಕುವರು.  ಎರಡು ಎಲ್ಲವೂ ನನ್ನ ಪ್ರಯತ್ನದಿಂದಾಗಿ ಆಗುವುದು ಇದರಲ್ಲಿ ದೈವದ ಪಾತ್ರವೇನೂ ಇಲ್ಲ ಎನ್ನುತ್ತಾ ಬದುಕುವರು. ವಿವೇಕವುಳ್ಳವನು ವಾಹನಕ್ಕೆ ( ದ್ವಿಚಕ್ರ ವಾಹನ) ಎರಡು ಚಕ್ರಗಳಿರುವಂತೆ ಪೌರುಷ ಹಾಗೂ ದೈವ ಎರಡೂ ಬೇಕು ಎಂದು ಅರಿತಿರುತ್ತಾನೆ. ಇದೇ ವಿಷಯ ಕ್ಕೆ ಸಂಬಂಧಿಸಿದ ಕವಿಯ ಜಾಣ್ಣುಡಿಯೊಂದು :- ರತ್ನೈರ್ಮಹಾರ್ಹೈಸ್ತುತುಷುರ್ನದೇವಾಃ ನ ಭೇಜಿರೆ ಭೀಮವಿಷೇಣ ಭೀತಿಂ| ಸುಧಾಂ ವಿನಾ ನ ಪ್ರಯಯುರ್ವಿರಾಮಂ ನ ನಿಶ್ಚಿತಾರ್ಥಾತ್ ವಿರಮಂತಿ ಧೀರಾಃ|| ದೇವತೆಗಳು ಅಮೃತ ಪಡೆಯುವ ಉದ್ದೇಶದಿಂದ ಕ್ಷೀರಸಾಗರ ದ ಮಥನಕ್ಕೆ ತೊಡುಗುತ್ತಾರೆ. ಪ್ರಥಮಗ್ರಾಸೇ  ಮಕ್ಷಿಕಾ ಪಾತಃ ( ಮೊದಲ ತುತ್ತಿಗೆ ನೊಣ) ಎಂಬಂತೆ ಭಯಾನಕವಾದ ಹಾಲಾಹಲವು ಉದ್ಭವಿಸಿತು.ಅದರಿಂದ ಕಂಗೆಡದೆ ಮತ್ತೆ ಮಥನವನ್ನು ಮುಂದೆವರಿಸಿದರು.  ಅಮೂಲ್ಯವಾದ ರತ್ನಗಳು ಹಾಗೂ ಮನಮೋಹಕ ಅಪ್ಸರೆಯರು ಬಂದರು.ಆದರೂ ಯಾವುದಕ್ಕೂ ಜಗ್ಗದೇ ಬಗ್ಗದೇ ,ತಮ್ಮ ಗುರಿ ಅಮೃತವಾದದ್ದರಿಂದ ಅದು ದೊರೆಯುವವರೆಗೂ ಪ್ರಯತ್ನ ಮಾಡುತ್ತಲೇ ಇದ್ದರೂ ಅದರ ಫಲವಾಗಿ ಸುಧೆಯನ್ನು ಪಡೆದರು. ನಿಶ್ಚಿತವಾದ ಗುರಿ ಮತ್ತು ಪ್ರಯತ್ನವು ದೇವತೆಗಳಲ್ಲಿ ಕಂಡು ಬರುತ್ತದೆ. ಇದರಂತೆ ಇರುವ ಮತ್ತೊಂದು ಪ್ರಸಂಗವು :- ಯುಧಿಷ್ಠಿರನು ತಂದೆಯಾದ ಪಾಂಡುರಾಜನಿಗಾಗಿ ರಾಜಸೂಯಯಾಗ ಮಾಡಬೇಕಾಗಿ ಬಂದು ಅದರ ಸಾಧ್ಯತೆ ಹಾಗೂ ಬಾಧ್ಯತೆ ಗಳ ಬಗ್ಗೆ ಕೃಷ್ಣನಲ್ಲಿ ವಿಚಾರಿಸಿದಾಗ ಶ್ರೀಕೃಷ್ಣನು :- ಓ ಧರ್ಮಜ ! ಮಹಾಬಲಾಢ್ಯನಾದ ಜರಾಸಂಧನು ಬದುಕಿರುವಾಗ ನಿನಗೆ ರಾಜಸೂಯ ಎಂತು ಸಾಧ್ಯವಾದೀತು? ಬಲರಾಮನಿಂದಲೂ ಹತನಾಗದ ಅವನನ್ನು ಯಾರು ತಾನೇ ಜಯಸಿಯಾರು? ಬ್ರಹ್ಮ ಹಾಗೂ ಶಿವನ ವರದಿಂದ ಎಲ್ಲ ಲೋಕಗಳನ್ನು ಗೆಲ್ಲುವ ನು ಅವನು.ಅವನು ಬದುಕಿರುವ ತನಕ ಯಾಗ ನಡೆಯದು ಎಂದು. ಇದಕ್ಕೆ ಅಂಜಿಕೊಂಡು ಯಾಗ ದಿಂದ ಹಿಂದೆ ಸರಿಯುವ ಮನಸ್ಸು ಮಾಡಿದನು ಧರ್ಮರಾಯ.ಆವಾಗ ಭೀಮಸೇನನು :-  *ಪ್ರಯತ್ನಮೇಕಮಗ್ರತೋ ವಿಧಾಯ ಭೂತಿಮಾಪ್ನುಮಃ||* ಅಣ್ಣ! ಪ್ರಯತ್ನ ಮಾಡದೇ ಯಾವುದೇ ಕೆಲಸ ದಿಂದ ಹಿಂದೆ ಸರೆಯುವುದೆ.ಪ್ರಯತ್ನ ದಿಂದ ಸಾಧ್ಯವಾಗದ್ದು ಇದ್ದೀತೇ. ಯಾವ ವ್ಯಕ್ತಿಯು ಕಾರ್ಯಸಿದ್ಧಿಗೆ ಬೇಕಾದ ಮಹಾಪ್ರಯತ್ನವನ್ನು ಮಾಡುವುದಿಲ್ಲವೋ ಅವನು ದೇವರ ಅನುಗ್ರಹದಿಂದ ವಂಚಿತನಾಗುತ್ತಾನೆ :- *ಮಹಾಪ್ರಯತ್ನವರ್ಜಿತಾಃ ಹರೇರನುಗ್ರಹೋಜ್ಝಿತಾಃ ||* ನಮ್ಮ ಪ್ರಯತ್ನವನ್ನು ಗಮನಿಸಿ ಹರಿಯು ಅನುಗ್ರಹಿಸುತ್ತಾನೆ. ಹಾಗಾಗಿ ಕೆಲಸ ಪೂರ್ಣವಾಗಲು ಬೇಕಾದ ದೈವಬಲ ಪೌರುಷಗಳೆರಡು ಒಟ್ಟದಾಗ ಫಲವಾಗದೇ ಇರಲು ಯಾವುದೇ ನೆಪವಿಲ್ಲ. ಮತ್ತೆ ಮೊದಲಿನ ವಿಷಯ ಕ್ಕೆ ಬಂರುವುದಾದರೆ ಆ ಕ್ಷೀರಸಾಗರ ಮಥನ ದಲ್ಲಿ ದೈತ್ಯರೂ ಭಾಗವಹಿಸಿದ್ದರು ಆದರೂ ಅವರಿಗೆ ಅಮೃತ ಸಿಗಲಿಲ್ಲ. ಕಾರಣ :- *ಏವಂ ಸುರಾಸುರಗಣಾ ಸಮದೇಶಕಾಲಹೇತ್ವರ್ಥಯೋಗಗತಯೋSಪಿ ಫಲೇ ವಿಕಲ್ಪ್ಯಾಃ| ತತ್ರಾಮೃತಂ ಸುರಗಣಾ ಫಲಮಂಜಸಾಪುಃ ಯತ್ಪಾದಪಂಕಜರಜಃಶ್ರಯಣಾನ್ನ ದೈತ್ಯಾಃ || ಅವರ ಮೇಲೆ ದೈವಾನುಗ್ರಹವಿರಲಿಲ್ಲ. ನಾವೂ ಕೂಡ ಪ್ರಯತ್ನವಂತರಾಗಿ ದೈವಬಲ ಪಡೆದು ಮನೋರಥಗಳನ್ನು ಪಡೆಯೋಣ. https://youtube.com/shorts/lUr8Z4mxkLk?si=vgEBmAVyn53AHx3U

on 25 August
user_Chethana Muniswamygowda
Chethana Muniswamygowda
Press advisory Gadag•

More news from Bagalkote and nearby areas
  • ಸರ್ಕಾರದ ನಿಯಮಾವಳಿಗಳ ಪ್ರಕಾರ, ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರುಗಳು ➡️ ಮಧ್ಯಾಹ್ನ 1 ಗಂಟೆಗೆ ಊಟಕ್ಕೆ ಹೋಗಿ, ➡️ 1 ಗಂಟೆ 45 ನಿಮಿಷಕ್ಕೆ ಮರಳಿ ಕರ್ತವ್ಯಕ್ಕೆ ಹಾಜರಾಗಬೇಕು. ಆದರೆ, ವರದಿ ಪ್ರಕಾರ, ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರುಗಳು ಮಧ್ಯಾಹ್ನ 3.30 ಗಂಟೆಯಾದರೂ ಕರ್ತವ್ಯಕ್ಕೆ ಹಾಜರಾಗದೆ ಇರುವುದರಿಂದ ➡️ ರೋಗಿಗಳು ಆಸ್ಪತ್ರೆಯಲ್ಲೇ ಗಂಟೆಗಟ್ಟಲೆ ಕಾಯುವಂತಾಗಿದೆ, ➡️ ಅನಾರೋಗ್ಯದಿಂದ ಬಳಲುತ್ತಿರುವವರು ತೀವ್ರ ತೊಂದರೆ ಅನುಭವಿಸುವಂತಾಗಿದೆ.ಇನ್ನೂ ಗಂಭೀರವಾದ ವಿಷಯವೇನೆಂದರೆ, ➡️ ವೈದ್ಯರುಗಳು ಸಂಬಳವನ್ನು ಸರ್ಕಾರದಿಂದ ಪಡೆಯುತ್ತಿದ್ದು, ➡️ ಕೆಲಸವನ್ನು ಖಾಸಗಿ ಆಸ್ಪತ್ರೆಗಳಲ್ಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ವಿಚಾರದ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಾದ ಅಗತ್ಯತೆ ಇದೆ. ➡️ ಜಿಲ್ಲಾ ಶಸ್ತ್ರ ಚಿಕಿತ್ಸಕರು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನಕ್ಕೆ ತೆರಳಿದ್ದಾರೆ. ➡️ ಇತ್ತ, ಆಸ್ಪತ್ರೆಯ ಮೇಲ್ವಿಚಾರಣೆಯ ಜವಾಬ್ದಾರಿ ಹೊಂದಿರುವ ಆರ್.ಎಂ.ಓ ಯರಗಣವಿ ಅವರ ಮೇಲೆ ನಿರ್ಲಕ್ಷ್ಯದ ಆರೋಪಗಳು ಕೇಳಿಬರುತ್ತಿವೆ. ಈ ಕುರಿತು ಪ್ರಶ್ನಿಸಲು, ಯರಗಣವಿ ಅವರಿಗೆ ➡️ ಅರ್ಧ ಘಂಟೆಗೂ ಹೆಚ್ಚು ಕಾಲ ನಿರಂತರವಾಗಿ ಕರೆ ಮಾಡಿದರೂ ➡️ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ. ನಂತರ ನೇರವಾಗಿ ಭೇಟಿಯಾಗಿ ಪ್ರಶ್ನಿಸಿದಾಗ, ➡️ “ಎಲ್ಲ ವೈದ್ಯರೂ ಇದ್ದಾರೆ” ಎಂದು ಹೇಳಿ ➡️ ವಾಸ್ತವಕ್ಕೆ ವಿರುದ್ಧವಾದ ಉತ್ತರ ನೀಡಿರುವುದು ವರದಿಯಾಗಿದೆ. Channel Description Welcome to [BHIMA HEJJE NEWS] Official YouTube Channel. We provide verified news updates, local and national stories, and in-depth reporting. All content is based on authentic sources and facts. Stay informed, stay aware. Grievance Officer Information (IT Rules 2021 Compliance) Grievance Officer: Sangamesh Chalawadi Email: schalawadi94@gmail.com Phone: +919632474266 Address: Veerapur(R.C),Simikeri, Bagalkot-karnataka All complaints or concerns regarding content will be addressed within 15 days. Legal / Registration Information - RNI Registration: [ KARKAN\2021\81838] - Digital News Publisher Registration (MIB/Press Sewa): [ KARKAN\2021\81838] - PAN Card: [BZFPC4225G] Content Policy / Disclaimer - All news content is fact-checked and based on authentic sources. - We avoid fake news, defamatory content, hate speech, and copyright infringement. - Unauthorized copying or redistribution of content is prohibited. Optional / Future-Proofing - Official website: bhimahejjenews.blogspot.com - Social media handles: Facebook : https://www.facebook.com/share/16LHJQrRq4/ Instagram : https://www.instagram.com/invites/contact/?utm_source=ig_contact_invite&utm_medium=copy_link&utm_content=w0ouic4 Twiter(X) : https://x.com/SangameshChala2?t=Gru1x_mMpEn1w6auInClJw&s=09 Shuru App : https://shuru.co.in/dl/s8Cw6P - Archive of all published content maintained ಭೀಮ ಹೆಜ್ಜೆ ನ್ಯೂಸ್[ಒಂದು ಹೆಜ್ಜೆ ನ್ಯಾಯಕ್ಕಾಗಿ] ಸಮಾಜದ ಒಳಿತಿಗಾಗಿ,ಅನ್ಯಾಯದ ವಿರುದ್ಧ ನ್ಯಾಯದ ಸಲುವಾಗಿ ಹಗಲು ಇರುಳು ದುಡಿಯಲು ಶ್ರಮಿಸುತ್ತಿದ್ದೇವೆ. ಸಮಾಜದ ರಾಜಕಾರಣಿಗಳ ವಿರುದ್ಧ ಭ್ರಷ್ಟ ಅಧಿಕಾರಿಗಳ ವಿರುದ್ಧ ಪ್ರತಿಯೊಂದು ಅನ್ಯಾಯದ ವಿರುದ್ದ ಹೋರಾಡಲು ಪ್ರಯತ್ನಿಸುತ್ತಿದ್ದೇವೆ. ಯಾವುದೇ ರೀತಿಯ ಅನ್ಯಾಯದ ವಿರುದ್ಧ ಹೋರಾಡಲು ನಮಗೆ ನಿಮ್ಮ ಅಗತ್ಯವಿದ್ದು ನಿಮ್ಮ ಸಹಕಾರ ಬೇಕಾಗಿದೆ.. ನೀವು ನಮಗೆ ಸಪೋರ್ಟ್ ಮಾಡಲು ಬಯಸಿದಲ್ಲಿ ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ ಬೆಲ್ ಐಕಾನ್ ಒತ್ತಿ ಲೈಕ್ ಮಾಡಿ ಶೇರ್ ಮಾಡಿ.. ಭೀಮ ಹೆಜ್ಜೆ/ಒಂದು ಹೆಜ್ಜೆ ನ್ಯಾಯಕ್ಕಾಗಿ.. #bhimahejjenews #bagalkot #karnataka #dcoffice #bilagi #allnewschannel #ministryofkarnataka #cabinet #siddaramayya.
    1
    ಸರ್ಕಾರದ ನಿಯಮಾವಳಿಗಳ ಪ್ರಕಾರ,
ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರುಗಳು
➡️ ಮಧ್ಯಾಹ್ನ 1 ಗಂಟೆಗೆ ಊಟಕ್ಕೆ ಹೋಗಿ,
➡️ 1 ಗಂಟೆ 45 ನಿಮಿಷಕ್ಕೆ ಮರಳಿ ಕರ್ತವ್ಯಕ್ಕೆ ಹಾಜರಾಗಬೇಕು.
ಆದರೆ, ವರದಿ ಪ್ರಕಾರ,
ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ
ವೈದ್ಯರುಗಳು ಮಧ್ಯಾಹ್ನ 3.30 ಗಂಟೆಯಾದರೂ ಕರ್ತವ್ಯಕ್ಕೆ ಹಾಜರಾಗದೆ ಇರುವುದರಿಂದ
➡️ ರೋಗಿಗಳು ಆಸ್ಪತ್ರೆಯಲ್ಲೇ ಗಂಟೆಗಟ್ಟಲೆ ಕಾಯುವಂತಾಗಿದೆ,
➡️ ಅನಾರೋಗ್ಯದಿಂದ ಬಳಲುತ್ತಿರುವವರು ತೀವ್ರ ತೊಂದರೆ ಅನುಭವಿಸುವಂತಾಗಿದೆ.ಇನ್ನೂ ಗಂಭೀರವಾದ ವಿಷಯವೇನೆಂದರೆ,
➡️ ವೈದ್ಯರುಗಳು ಸಂಬಳವನ್ನು ಸರ್ಕಾರದಿಂದ ಪಡೆಯುತ್ತಿದ್ದು,
➡️ ಕೆಲಸವನ್ನು ಖಾಸಗಿ ಆಸ್ಪತ್ರೆಗಳಲ್ಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಈ ವಿಚಾರದ ಕುರಿತು ಸಂಬಂಧಪಟ್ಟ ಅಧಿಕಾರಿಗಳು
ಗಮನ ಹರಿಸಬೇಕಾದ ಅಗತ್ಯತೆ ಇದೆ.
➡️ ಜಿಲ್ಲಾ ಶಸ್ತ್ರ ಚಿಕಿತ್ಸಕರು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನಕ್ಕೆ ತೆರಳಿದ್ದಾರೆ.
➡️ ಇತ್ತ, ಆಸ್ಪತ್ರೆಯ ಮೇಲ್ವಿಚಾರಣೆಯ ಜವಾಬ್ದಾರಿ ಹೊಂದಿರುವ
ಆರ್.ಎಂ.ಓ ಯರಗಣವಿ ಅವರ ಮೇಲೆ ನಿರ್ಲಕ್ಷ್ಯದ ಆರೋಪಗಳು ಕೇಳಿಬರುತ್ತಿವೆ.
ಈ ಕುರಿತು ಪ್ರಶ್ನಿಸಲು,
ಯರಗಣವಿ ಅವರಿಗೆ
➡️ ಅರ್ಧ ಘಂಟೆಗೂ ಹೆಚ್ಚು ಕಾಲ ನಿರಂತರವಾಗಿ ಕರೆ ಮಾಡಿದರೂ
➡️ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ.
ನಂತರ ನೇರವಾಗಿ ಭೇಟಿಯಾಗಿ ಪ್ರಶ್ನಿಸಿದಾಗ,
➡️ “ಎಲ್ಲ ವೈದ್ಯರೂ ಇದ್ದಾರೆ” ಎಂದು ಹೇಳಿ
➡️ ವಾಸ್ತವಕ್ಕೆ ವಿರುದ್ಧವಾದ ಉತ್ತರ ನೀಡಿರುವುದು
ವರದಿಯಾಗಿದೆ.
Channel Description
Welcome to [BHIMA HEJJE NEWS] Official YouTube Channel.
We provide verified news updates, local and national stories, and in-depth reporting. All content is based on authentic sources and facts. 
Stay informed, stay aware.
Grievance Officer Information (IT Rules 2021 Compliance)
Grievance Officer: Sangamesh Chalawadi
Email: schalawadi94@gmail.com
Phone: +919632474266
Address: Veerapur(R.C),Simikeri,
Bagalkot-karnataka
All complaints or concerns regarding content will be addressed within 15 days.
Legal / Registration Information
- RNI Registration: [ KARKAN\2021\81838]
- Digital News Publisher Registration (MIB/Press Sewa): [ KARKAN\2021\81838]
- PAN Card: [BZFPC4225G]
Content Policy / Disclaimer
- All news content is fact-checked and based on authentic sources.
- We avoid fake news, defamatory content, hate speech, and copyright infringement.
- Unauthorized copying or redistribution of content is prohibited.
Optional / Future-Proofing
- Official website: bhimahejjenews.blogspot.com
- Social media handles:
Facebook : https://www.facebook.com/share/16LHJQrRq4/
Instagram : https://www.instagram.com/invites/contact/?utm_source=ig_contact_invite&utm_medium=copy_link&utm_content=w0ouic4
Twiter(X) : https://x.com/SangameshChala2?t=Gru1x_mMpEn1w6auInClJw&s=09
Shuru App : https://shuru.co.in/dl/s8Cw6P
- Archive of all published content maintained
ಭೀಮ ಹೆಜ್ಜೆ ನ್ಯೂಸ್[ಒಂದು ಹೆಜ್ಜೆ ನ್ಯಾಯಕ್ಕಾಗಿ]
ಸಮಾಜದ ಒಳಿತಿಗಾಗಿ,ಅನ್ಯಾಯದ ವಿರುದ್ಧ ನ್ಯಾಯದ ಸಲುವಾಗಿ ಹಗಲು ಇರುಳು ದುಡಿಯಲು ಶ್ರಮಿಸುತ್ತಿದ್ದೇವೆ.
ಸಮಾಜದ ರಾಜಕಾರಣಿಗಳ ವಿರುದ್ಧ ಭ್ರಷ್ಟ ಅಧಿಕಾರಿಗಳ ವಿರುದ್ಧ ಪ್ರತಿಯೊಂದು ಅನ್ಯಾಯದ ವಿರುದ್ದ ಹೋರಾಡಲು ಪ್ರಯತ್ನಿಸುತ್ತಿದ್ದೇವೆ.
ಯಾವುದೇ ರೀತಿಯ ಅನ್ಯಾಯದ ವಿರುದ್ಧ ಹೋರಾಡಲು ನಮಗೆ ನಿಮ್ಮ ಅಗತ್ಯವಿದ್ದು ನಿಮ್ಮ ಸಹಕಾರ ಬೇಕಾಗಿದೆ..
ನೀವು ನಮಗೆ ಸಪೋರ್ಟ್ ಮಾಡಲು ಬಯಸಿದಲ್ಲಿ ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ ಬೆಲ್ ಐಕಾನ್ ಒತ್ತಿ ಲೈಕ್ ಮಾಡಿ ಶೇರ್ ಮಾಡಿ..
ಭೀಮ ಹೆಜ್ಜೆ/ಒಂದು ಹೆಜ್ಜೆ ನ್ಯಾಯಕ್ಕಾಗಿ..
#bhimahejjenews #bagalkot #karnataka #dcoffice #bilagi #allnewschannel #ministryofkarnataka #cabinet #siddaramayya.
    user_Bhimahejje News
    Bhimahejje News
    Journalist Bagalkote•
    3 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru•
    1 hr ago
  • ನಮಸ್ತೆ ಕರ್ನಾಟಕ ನಮಸ್ತೆ ವೀಕ್ಷಕರೇ ಹೆಚ್ ಟಿ ಎಂ ಹೆರ್ಬೇಸ್ ಸ್ಟೋರ್ ಬೆಂಗಳೂರು ನಿಮಗೆ ಬೇಕಾಗುವ ಎಲ್ಲಾ ಗಿಡ ಮೂಲಕಿ ಲಭ್ಯ ವಿದೆ
    2
    ನಮಸ್ತೆ ಕರ್ನಾಟಕ ನಮಸ್ತೆ ವೀಕ್ಷಕರೇ 
ಹೆಚ್ ಟಿ ಎಂ ಹೆರ್ಬೇಸ್ ಸ್ಟೋರ್ ಬೆಂಗಳೂರು ನಿಮಗೆ ಬೇಕಾಗುವ ಎಲ್ಲಾ ಗಿಡ ಮೂಲಕಿ ಲಭ್ಯ ವಿದೆ
    user_Naushad khan Vahab khan
    Naushad khan Vahab khan
    Ayurvedic clinic Bengaluru Urban•
    12 hrs ago
  • ಮಳವಳ್ಳಿ ಪಟ್ಟಣದ ಸುತ್ತೂರು ಜಯಂತಿ ಮಹೋತ್ಸವಕ್ಕೆ ಹರಿದು ಬಂದ ಭಕ್ತ ಸಾಗರ-ಜನಸಾಗರದ ನಡುವೆ ಜಯಂತಿಗೆ ರಾಷ್ಟçಪತಿಗಳಿಂದ ವಿದ್ಯುಕ್ತ ಚಾಲನೆ • ಸುತ್ತೂರಿನ ಅದಿಜಗದ್ಗರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳರವರ ಜಯಂತಿ ಉದ್ಘಾಟನೆಗೆ ಘನತವೆತ್ತ ರಾಷ್ಟçಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಹಾಗೂ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋತ್ ಅಗಮನ • ರಾಷ್ಟçಪತಿಗಳಿಗೆ ಮತ್ತು ರಾಜ್ಯಪಾಲರನ್ನು ಸುತ್ತೂರು ಗುರುಪರಂಪರೆಯAತೆ ಪುಸ್ಪ ಗುಚ್ಚ ನೀಡಿ ಬರಮಾಡಿಕೊಂಡು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು • ರಾಷ್ಟçಪತಿಗಳಿಂದ ಶ್ರೀ ಅದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳರವರ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಕೆ • ರಾಷ್ಟçಪತಿಗಳಿಗೆ ಹಾಗೂ ರಾಜ್ಯಪಾಲರಿಗೆ ಹೂವಿನ ಸ್ವಾಗತ ನೀಡಿ ವೇದಿಕೆಗೆ ಬರಮಾಡಿಕೊಂಡ ¸ಜಯಂತಿ ಮಹೋತ್ಸವದ ಪದಾದಿಕಾರಿಗಳು • ರಾಷ್ಟçಪತಿಗಳು ವೇದಿಕೆ ಅಗಮಿಸುತ್ತಿದ್ದಂತ್ತೆ ಎದ್ದು ನಿಂತು ಗೌರವ ಸಮರ್ಪಿಸಿದ ಜನಸಾಗರ • ಸುತ್ತೂರು ಶ್ರೀಗಳಿಂದ ರಾಷ್ಟçಪತಿಗಳಿಗೆ ,ರಾಜ್ಯಪಾಲರಿಗೆ,ಸಚಿವರಾದ ಎನ್ ಚೆಲುವರಾಯಸ್ವಾಮಿ,ಶಾಸಕರಾದ ಪಿ.ಎಂ.ನರೇAದ್ರಸ್ವಾಮಿಯವರಿಗೆ ನೆನಪಿನ ಕಾಣಿಕೆ ನೀಡಿ ಸ್ವಾಗತ • ಕಾರ್ಯಕ್ರಮಕ್ಕೆ ರಾಷ್ಟçಪತಿಗಳು ಜ್ಯೋತಿ ಪ್ರಜ್ವಲನೆ ಮೂಲಕ ಜಯಂತಿ ಮಹೋತ್ಸವಕ್ಕೆ ಚಾಲನೆ • ಜಯಂತಿ ಮಹೋತ್ಸವ ಕುರಿತು ಸುತತೂರು ಶ್ರೀಗಳಿಂದ ಪ್ರಸ್ತಾವಿಕ ಸಂದೇಶ • ಕೇAದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಹಾಗೂ ವೇದಿಕೆಯಲ್ಲಿದ್ದ ಗಣ್ಯರಿಂದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಜಯಂತಿ ಕುರಿತು ಮಾತನಾಡಿದರು. • ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋತ್ ರವರಿಂದ ಸಂದೇಶ, • ಸಚಿವರಾದ ಎನ್.ಚೆಲುವರಾಯಸ್ವಾಮಿ,ಶಾಸಕರಾದ ಪಿ.ಎಂ.ನರೇAದ್ರಸ್ವಾಮಿಯವರಿAದ ಜಯಂತಿ ಕುರಿತು ಮಾತನಾಡಿದರು. • ರಾಷ್ಟçಪತಿಗಳಿಂದ ಜಯಂತಿ ಮಹೋತ್ಸವ ಕುರಿತು ಬಾಷಣ-ಹೆಚ್.ಡಿ.ಕುಮಾರಸ್ವಾಮಿಗೆ ಹುಟ್ಟು ಹಬ್ಬದ ಶುಭಕೋರಿಕೆ • ಕಾರ್ಯಕ್ರಮದಲ್ಲಿ ಜಯಂತಿ ಮಹೋತ್ಸವದ ಸ್ವಾಗತ ಸಮಿತಿ ಗೌರವ ಅಧ್ಯಕ್ಷರಾದ ಶ್ರೀಓ ಚನ್ನಬಸವಸ್ವಾಮಿಗಳ ಉಪಸ್ಥಿತಿ. • ಜಯಂತಿ ಮಹೋತ್ಸವದಲ್ಲಿ ಅಗಮಿಸಿದ ಜನರಿಗೆ ಗಡಿಗಳನ್ನಿ ವಿತರಿಸಿ ಪರಿಸರ ಸಂರಕ್ಷಣೆಗೆ ಜಾಗೃತಿ ಮೂಡಿಸಿದ ಸಾಲುಮರದ ನಾಗರಾಜು ಸೇವೆ ಎಲ್ಲರ ಗಮನ ಸೆಳೆಯಿತು.
    1
    ಮಳವಳ್ಳಿ ಪಟ್ಟಣದ ಸುತ್ತೂರು ಜಯಂತಿ ಮಹೋತ್ಸವಕ್ಕೆ  ಹರಿದು ಬಂದ ಭಕ್ತ ಸಾಗರ-ಜನಸಾಗರದ ನಡುವೆ ಜಯಂತಿಗೆ ರಾಷ್ಟçಪತಿಗಳಿಂದ ವಿದ್ಯುಕ್ತ ಚಾಲನೆ
•	ಸುತ್ತೂರಿನ ಅದಿಜಗದ್ಗರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳರವರ ಜಯಂತಿ ಉದ್ಘಾಟನೆಗೆ ಘನತವೆತ್ತ ರಾಷ್ಟçಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಹಾಗೂ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋತ್ ಅಗಮನ
•	ರಾಷ್ಟçಪತಿಗಳಿಗೆ ಮತ್ತು ರಾಜ್ಯಪಾಲರನ್ನು ಸುತ್ತೂರು ಗುರುಪರಂಪರೆಯAತೆ ಪುಸ್ಪ ಗುಚ್ಚ ನೀಡಿ ಬರಮಾಡಿಕೊಂಡು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು
•	ರಾಷ್ಟçಪತಿಗಳಿಂದ ಶ್ರೀ ಅದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳರವರ  ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಕೆ
•	ರಾಷ್ಟçಪತಿಗಳಿಗೆ ಹಾಗೂ ರಾಜ್ಯಪಾಲರಿಗೆ  ಹೂವಿನ ಸ್ವಾಗತ ನೀಡಿ ವೇದಿಕೆಗೆ ಬರಮಾಡಿಕೊಂಡ  ¸ಜಯಂತಿ ಮಹೋತ್ಸವದ ಪದಾದಿಕಾರಿಗಳು
•	ರಾಷ್ಟçಪತಿಗಳು ವೇದಿಕೆ ಅಗಮಿಸುತ್ತಿದ್ದಂತ್ತೆ ಎದ್ದು ನಿಂತು ಗೌರವ ಸಮರ್ಪಿಸಿದ ಜನಸಾಗರ
•	ಸುತ್ತೂರು  ಶ್ರೀಗಳಿಂದ ರಾಷ್ಟçಪತಿಗಳಿಗೆ ,ರಾಜ್ಯಪಾಲರಿಗೆ,ಸಚಿವರಾದ ಎನ್ ಚೆಲುವರಾಯಸ್ವಾಮಿ,ಶಾಸಕರಾದ ಪಿ.ಎಂ.ನರೇAದ್ರಸ್ವಾಮಿಯವರಿಗೆ ನೆನಪಿನ ಕಾಣಿಕೆ ನೀಡಿ ಸ್ವಾಗತ
•	ಕಾರ್ಯಕ್ರಮಕ್ಕೆ ರಾಷ್ಟçಪತಿಗಳು ಜ್ಯೋತಿ ಪ್ರಜ್ವಲನೆ ಮೂಲಕ ಜಯಂತಿ ಮಹೋತ್ಸವಕ್ಕೆ ಚಾಲನೆ
•	ಜಯಂತಿ ಮಹೋತ್ಸವ ಕುರಿತು ಸುತತೂರು ಶ್ರೀಗಳಿಂದ ಪ್ರಸ್ತಾವಿಕ ಸಂದೇಶ
•	ಕೇAದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಹಾಗೂ ವೇದಿಕೆಯಲ್ಲಿದ್ದ ಗಣ್ಯರಿಂದ  ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಜಯಂತಿ ಕುರಿತು ಮಾತನಾಡಿದರು.
•	ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋತ್ ರವರಿಂದ ಸಂದೇಶ,
•	ಸಚಿವರಾದ ಎನ್.ಚೆಲುವರಾಯಸ್ವಾಮಿ,ಶಾಸಕರಾದ ಪಿ.ಎಂ.ನರೇAದ್ರಸ್ವಾಮಿಯವರಿAದ ಜಯಂತಿ ಕುರಿತು ಮಾತನಾಡಿದರು.
•	ರಾಷ್ಟçಪತಿಗಳಿಂದ ಜಯಂತಿ ಮಹೋತ್ಸವ ಕುರಿತು ಬಾಷಣ-ಹೆಚ್.ಡಿ.ಕುಮಾರಸ್ವಾಮಿಗೆ ಹುಟ್ಟು ಹಬ್ಬದ ಶುಭಕೋರಿಕೆ
•	ಕಾರ್ಯಕ್ರಮದಲ್ಲಿ ಜಯಂತಿ ಮಹೋತ್ಸವದ ಸ್ವಾಗತ ಸಮಿತಿ ಗೌರವ ಅಧ್ಯಕ್ಷರಾದ ಶ್ರೀಓ ಚನ್ನಬಸವಸ್ವಾಮಿಗಳ ಉಪಸ್ಥಿತಿ.
•	ಜಯಂತಿ ಮಹೋತ್ಸವದಲ್ಲಿ ಅಗಮಿಸಿದ ಜನರಿಗೆ ಗಡಿಗಳನ್ನಿ ವಿತರಿಸಿ ಪರಿಸರ ಸಂರಕ್ಷಣೆಗೆ ಜಾಗೃತಿ ಮೂಡಿಸಿದ ಸಾಲುಮರದ ನಾಗರಾಜು ಸೇವೆ ಎಲ್ಲರ ಗಮನ ಸೆಳೆಯಿತು.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Journalist Mandya•
    14 hrs ago
  • 136ನೇ ಜಯಂತಿ ಅಂಗ!ಶತಾಯುಷಿ ಡಾ. ಚನ್ನಬಸವರ ಜಯಂತಿಯಲ್ಲಿ ಭಾಲ್ಕಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ
    1
    136ನೇ ಜಯಂತಿ ಅಂಗ!ಶತಾಯುಷಿ ಡಾ. ಚನ್ನಬಸವರ ಜಯಂತಿಯಲ್ಲಿ ಭಾಲ್ಕಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ
    user_JB NEWS ಕನ್ನಡ
    JB NEWS ಕನ್ನಡ
    Journalist Kolar•
    15 hrs ago
  • 136ನೆ ಡಾಕ್ಟರ್ ಚನ್ನಬಸವ ಪಟ್ಟದೇವರ ಜಯಂತಿ ಉತ್ಸವ ಅಂಗವಾಗಿ, ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮ.
    1
    136ನೆ ಡಾಕ್ಟರ್ ಚನ್ನಬಸವ ಪಟ್ಟದೇವರ ಜಯಂತಿ ಉತ್ಸವ ಅಂಗವಾಗಿ, ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮ.
    user_ಈಶ್ವರ್ ಬೆಳಕು ನ್ಯೂಸ್ ಕನ್ನಡ User1175
    ಈಶ್ವರ್ ಬೆಳಕು ನ್ಯೂಸ್ ಕನ್ನಡ User1175
    Journalist Bidar•
    51 min ago
  • Post by ಅಘಾಡಿ ನ್ಯೂಸ್
    1
    Post by ಅಘಾಡಿ ನ್ಯೂಸ್
    user_ಅಘಾಡಿ ನ್ಯೂಸ್
    ಅಘಾಡಿ ನ್ಯೂಸ್
    Bidar•
    21 hrs ago
  • ಬಾಗಲಕೋಟೆ ತಾಲೂಕಿನಲ್ಲಿ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಕಾವೇರಿ 2.0 ಪೇಪರ್‌ಲೆಸ್ ವ್ಯವಸ್ಥೆ ಸಾರ್ವಜನಿಕರಿಗೆ ಅನುಕೂಲಕ್ಕಿಂತಲೂ ಗೊಂದಲವೇ ಹೆಚ್ಚಿಸಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ದಸ್ತು ಬರಹಗಾರರು ಇಂದು ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹಿರಿಯ ನೋಂದಣಿ ಅಧಿಕಾರಿಗಳ ಕಚೇರಿ ಹಾಗೂ ತಹಶೀಲ್ದಾರ್ ಕಚೇರಿಗಳಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿದ್ದ ದಸ್ತು ಬರಹಗಾರರನ್ನು ಸಂಪೂರ್ಣವಾಗಿ ದೂರವಿಡುವ ಉದ್ದೇಶದಿಂದ ಸರ್ಕಾರ ಕಾವೇರಿ 2.0 ಎಂಬ ಪೇಪರ್‌ಲೆಸ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ.ಆದರೆ, ಈ ತಂತ್ರಾಂಶದ ಮೂಲಕ ಸಾರ್ವಜನಿಕರು ತಾವೇ ದಾಖಲೆಗಳನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ. ಯಾವುದೇ ಕೆಲಸಕ್ಕೂ ದಸ್ತು ಬರಹಗಾರರ ಸಹಾಯ ಅವಶ್ಯಕವಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೀವ್ರ ಅನಾನುಕೂಲ ಉಂಟಾಗುತ್ತಿದೆ ಎಂಬುದು ದಸ್ತು ಬರಹಗಾರರ ಆರೋಪ.ಕಾವೇರಿ 2.0 ವ್ಯವಸ್ಥೆ ಸಂಪೂರ್ಣ ಗೊಂದಲ ಮೂಡಿಸಿದೆ. ಜನರು ತಾವೇ ಕೆಲಸ ಮಾಡಿಕೊಳ್ಳಲು ಆಗುತ್ತಿಲ್ಲ. ರಾಜ್ಯದಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ದಸ್ತು ಬರಹಗಾರರು ಇದ್ದಾರೆ. ನಮ್ಮ ಬದುಕಿನ ಪ್ರಶ್ನೆ ಇದಾಗಿದೆ. ಸರ್ಕಾರ ಈ ತಂತ್ರಾಂಶವನ್ನು ರದ್ದು ಮಾಡಬೇಕು. Channel Description Welcome to [BHIMA HEJJE NEWS] Official YouTube Channel. We provide verified news updates, local and national stories, and in-depth reporting. All content is based on authentic sources and facts. Stay informed, stay aware. Grievance Officer Information (IT Rules 2021 Compliance) Grievance Officer: Sangamesh Chalawadi Email: schalawadi94@gmail.com Phone: +919632474266 Address: Veerapur(R.C),Simikeri, Bagalkot-karnataka All complaints or concerns regarding content will be addressed within 15 days. Legal / Registration Information - RNI Registration: [ KARKAN\2021\81838] - Digital News Publisher Registration (MIB/Press Sewa): [ KARKAN\2021\81838] - PAN Card: [BZFPC4225G] Content Policy / Disclaimer - All news content is fact-checked and based on authentic sources. - We avoid fake news, defamatory content, hate speech, and copyright infringement. - Unauthorized copying or redistribution of content is prohibited. Optional / Future-Proofing - Official website: bhimahejjenews.blogspot.com - Social media handles: Facebook : https://www.facebook.com/share/16LHJQrRq4/ Instagram : https://www.instagram.com/invites/contact/?utm_source=ig_contact_invite&utm_medium=copy_link&utm_content=w0ouic4 Twiter(X) : https://x.com/SangameshChala2?t=Gru1x_mMpEn1w6auInClJw&s=09 Shuru App : https://shuru.co.in/dl/s8Cw6P - Archive of all published content maintained ಭೀಮ ಹೆಜ್ಜೆ ನ್ಯೂಸ್[ಒಂದು ಹೆಜ್ಜೆ ನ್ಯಾಯಕ್ಕಾಗಿ] ಸಮಾಜದ ಒಳಿತಿಗಾಗಿ,ಅನ್ಯಾಯದ ವಿರುದ್ಧ ನ್ಯಾಯದ ಸಲುವಾಗಿ ಹಗಲು ಇರುಳು ದುಡಿಯಲು ಶ್ರಮಿಸುತ್ತಿದ್ದೇವೆ. ಸಮಾಜದ ರಾಜಕಾರಣಿಗಳ ವಿರುದ್ಧ ಭ್ರಷ್ಟ ಅಧಿಕಾರಿಗಳ ವಿರುದ್ಧ ಪ್ರತಿಯೊಂದು ಅನ್ಯಾಯದ ವಿರುದ್ದ ಹೋರಾಡಲು ಪ್ರಯತ್ನಿಸುತ್ತಿದ್ದೇವೆ. ಯಾವುದೇ ರೀತಿಯ ಅನ್ಯಾಯದ ವಿರುದ್ಧ ಹೋರಾಡಲು ನಮಗೆ ನಿಮ್ಮ ಅಗತ್ಯವಿದ್ದು ನಿಮ್ಮ ಸಹಕಾರ ಬೇಕಾಗಿದೆ.. ನೀವು ನಮಗೆ ಸಪೋರ್ಟ್ ಮಾಡಲು ಬಯಸಿದಲ್ಲಿ ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ ಬೆಲ್ ಐಕಾನ್ ಒತ್ತಿ ಲೈಕ್ ಮಾಡಿ ಶೇರ್ ಮಾಡಿ.. ಭೀಮ ಹೆಜ್ಜೆ/ಒಂದು ಹೆಜ್ಜೆ ನ್ಯಾಯಕ್ಕಾಗಿ.. #bhimahejjenews #bagalkot #karnataka #dcoffice #bilagi #allnewschannel #ministryofkarnataka #cabinet #siddaramayya.
    1
    ಬಾಗಲಕೋಟೆ ತಾಲೂಕಿನಲ್ಲಿ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಕಾವೇರಿ 2.0 ಪೇಪರ್‌ಲೆಸ್ ವ್ಯವಸ್ಥೆ ಸಾರ್ವಜನಿಕರಿಗೆ ಅನುಕೂಲಕ್ಕಿಂತಲೂ ಗೊಂದಲವೇ ಹೆಚ್ಚಿಸಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ದಸ್ತು ಬರಹಗಾರರು ಇಂದು ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹಿರಿಯ ನೋಂದಣಿ ಅಧಿಕಾರಿಗಳ ಕಚೇರಿ ಹಾಗೂ ತಹಶೀಲ್ದಾರ್ ಕಚೇರಿಗಳಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿದ್ದ ದಸ್ತು ಬರಹಗಾರರನ್ನು ಸಂಪೂರ್ಣವಾಗಿ ದೂರವಿಡುವ ಉದ್ದೇಶದಿಂದ ಸರ್ಕಾರ ಕಾವೇರಿ 2.0 ಎಂಬ ಪೇಪರ್‌ಲೆಸ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ.ಆದರೆ, ಈ ತಂತ್ರಾಂಶದ ಮೂಲಕ ಸಾರ್ವಜನಿಕರು ತಾವೇ ದಾಖಲೆಗಳನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ. ಯಾವುದೇ ಕೆಲಸಕ್ಕೂ ದಸ್ತು ಬರಹಗಾರರ ಸಹಾಯ ಅವಶ್ಯಕವಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೀವ್ರ ಅನಾನುಕೂಲ ಉಂಟಾಗುತ್ತಿದೆ ಎಂಬುದು ದಸ್ತು ಬರಹಗಾರರ ಆರೋಪ.ಕಾವೇರಿ 2.0 ವ್ಯವಸ್ಥೆ ಸಂಪೂರ್ಣ ಗೊಂದಲ ಮೂಡಿಸಿದೆ. ಜನರು ತಾವೇ ಕೆಲಸ ಮಾಡಿಕೊಳ್ಳಲು ಆಗುತ್ತಿಲ್ಲ. ರಾಜ್ಯದಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ದಸ್ತು ಬರಹಗಾರರು ಇದ್ದಾರೆ. ನಮ್ಮ ಬದುಕಿನ ಪ್ರಶ್ನೆ ಇದಾಗಿದೆ. ಸರ್ಕಾರ ಈ ತಂತ್ರಾಂಶವನ್ನು ರದ್ದು ಮಾಡಬೇಕು.
Channel Description
Welcome to [BHIMA HEJJE NEWS] Official YouTube Channel.
We provide verified news updates, local and national stories, and in-depth reporting. All content is based on authentic sources and facts. 
Stay informed, stay aware.
Grievance Officer Information (IT Rules 2021 Compliance)
Grievance Officer: Sangamesh Chalawadi
Email: schalawadi94@gmail.com
Phone: +919632474266
Address: Veerapur(R.C),Simikeri,
Bagalkot-karnataka
All complaints or concerns regarding content will be addressed within 15 days.
Legal / Registration Information
- RNI Registration: [ KARKAN\2021\81838]
- Digital News Publisher Registration (MIB/Press Sewa): [ KARKAN\2021\81838]
- PAN Card: [BZFPC4225G]
Content Policy / Disclaimer
- All news content is fact-checked and based on authentic sources.
- We avoid fake news, defamatory content, hate speech, and copyright infringement.
- Unauthorized copying or redistribution of content is prohibited.
Optional / Future-Proofing
- Official website: bhimahejjenews.blogspot.com
- Social media handles:
Facebook : https://www.facebook.com/share/16LHJQrRq4/
Instagram : https://www.instagram.com/invites/contact/?utm_source=ig_contact_invite&utm_medium=copy_link&utm_content=w0ouic4
Twiter(X) : https://x.com/SangameshChala2?t=Gru1x_mMpEn1w6auInClJw&s=09
Shuru App : https://shuru.co.in/dl/s8Cw6P
- Archive of all published content maintained
ಭೀಮ ಹೆಜ್ಜೆ ನ್ಯೂಸ್[ಒಂದು ಹೆಜ್ಜೆ ನ್ಯಾಯಕ್ಕಾಗಿ]
ಸಮಾಜದ ಒಳಿತಿಗಾಗಿ,ಅನ್ಯಾಯದ ವಿರುದ್ಧ ನ್ಯಾಯದ ಸಲುವಾಗಿ ಹಗಲು ಇರುಳು ದುಡಿಯಲು ಶ್ರಮಿಸುತ್ತಿದ್ದೇವೆ.
ಸಮಾಜದ ರಾಜಕಾರಣಿಗಳ ವಿರುದ್ಧ ಭ್ರಷ್ಟ ಅಧಿಕಾರಿಗಳ ವಿರುದ್ಧ ಪ್ರತಿಯೊಂದು ಅನ್ಯಾಯದ ವಿರುದ್ದ ಹೋರಾಡಲು ಪ್ರಯತ್ನಿಸುತ್ತಿದ್ದೇವೆ.
ಯಾವುದೇ ರೀತಿಯ ಅನ್ಯಾಯದ ವಿರುದ್ಧ ಹೋರಾಡಲು ನಮಗೆ ನಿಮ್ಮ ಅಗತ್ಯವಿದ್ದು ನಿಮ್ಮ ಸಹಕಾರ ಬೇಕಾಗಿದೆ..
ನೀವು ನಮಗೆ ಸಪೋರ್ಟ್ ಮಾಡಲು ಬಯಸಿದಲ್ಲಿ ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ ಬೆಲ್ ಐಕಾನ್ ಒತ್ತಿ ಲೈಕ್ ಮಾಡಿ ಶೇರ್ ಮಾಡಿ..
ಭೀಮ ಹೆಜ್ಜೆ/ಒಂದು ಹೆಜ್ಜೆ ನ್ಯಾಯಕ್ಕಾಗಿ..
#bhimahejjenews #bagalkot #karnataka #dcoffice #bilagi #allnewschannel #ministryofkarnataka #cabinet #siddaramayya.
    user_Bhimahejje News
    Bhimahejje News
    Journalist Bagalkote•
    23 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.