Shuru
Apke Nagar Ki App…
ಕಲ್ಬುರ್ಗಿ ಮಹಾನಗರ ಪಾಲಿಕೆ ಮಹಾಪೌರರಾಗಿ ವರ್ಷಾ ಜಾನೆ
Kalyan karanataka news channel
ಕಲ್ಬುರ್ಗಿ ಮಹಾನಗರ ಪಾಲಿಕೆ ಮಹಾಪೌರರಾಗಿ ವರ್ಷಾ ಜಾನೆ
- User1523Chittapur, Kalaburagiಕಲಬುರ್ಗಿ ಜಿಲ್ಲೆಯ ಮೆಯರ ಹಾಗೂ ಉಪಮೇಯರ್ ಹುದ್ದೆಯನ್ನು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಪಡೆದು ಜಯಭೇರಿ ಬಾರಿಸಿದೆ ಈ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಸನ್ಮಾನ್ಯ ಶ್ರೀ ಮಲ್ಲಪ್ಪ ಹೊಸಮನಿ ಇಂಗನಕಲ್ ರಾಜ್ಯಾಧ್ಯಕ್ಷರು ದಲಿತ ಪ್ಯಾಂಥರ್ಸ್ ಹಾಗೂ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸನ್ಮಾನ್ಯ ಶ್ರೀ ಶಿವರಾಜ ಪಾಟೀಲ್ ಕಲಗುರ್ತೀ ರಾಜ್ಯಾಧ್ಯಕ್ಷರು ಕುಡ ಒಕ್ಕಲಿಗ ಅಭಿವೃದ್ಧಿ ಸೇವಾ ಸಂಘ ಹಾಗೂ APMC ಮಾಜಿ ಸದಸ್ಯರು ಚಿತ್ತಾಪುರ ಶುಭ ಕೋರಿದರುon 7 August
- Abdul LathifSomvarpet, Kodagu👏on 8 August
More news from Mysuru and nearby areas