ಶಿಕಾರಿಪುರದ ಬುದ್ಧದಮ್ಮ ಟ್ರಸ್ಟ್ ವತಿಯಿಂದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಕೆ ಬಿಹಾರ ರಾಜ್ಯದ ಬೋಧ್ ಗಯಾ ಎಂಬ ಸ್ಥಳ ನಮ್ಮ ಭಾರತ ದೇಶದ ಇತಿಹಾಸ ಪುರುಷ ಮಹಾನ್ ಮಾನವತಾವಾದಿ ತಥಾ ಗಥಾ ಭಗವಾನ್ ಗೌತಮ ಬುದ್ಧರ ಜನ್ಮ ಸ್ಥಳವಾಗಿದ್ದು ಈ ಪುಣ್ಯ ಸ್ಥಳದಲ್ಲಿ ಮಹಾವೀರ ಬೌದ್ಧ ವಿಹಾರ ಸ್ವಾತಂತ್ರ್ಯ ಪೂರ್ವದಿಂದಲೇ ತಲೆಯೆತ್ತಿ ನಿಂತಿದ್ದು ಈ ಸ್ಥಳ ಇಡೀ ಜಗತ್ತಿನ ಬೌದ್ಧ ಧರ್ಮೀಯರ ಪವಿತ್ರ ಆರಾಧನಾ ಸ್ಥಳವಾಗಿದ್ದು ಎಲ್ಲ ಧರ್ಮಿಯರ ಯಾತ್ರಾಸ್ಥಳವಾಗಿದೆ ಬೌದ್ಧರ ಸುಪರ್ದಿಯಲ್ಲಿರಬೇಕಾದ ಬೋಧ್ ಗಯಾ ಮಹಾವೀರ ಬೌದ್ಧರ ವಿಹಾರವನ್ನು ವಾಪಸ್ಸು ಪಡೆಯಲು ನಮ್ಮ ಭಾರತದ ಎಲ್ಲಾ ಬೌದ್ಧ ಬಿಕ್ಷುಗಳ ನೇತೃತ್ವದಲ್ಲಿ ಬೌದ್ಧ ಧರ್ಮೀಯರು ಸೇರಿದಂತೆ ಬಾಬಾ ಸಾಹೇಬ್ ಬಿ.ಆರ್. ಅಂಬೇಡ್ಕರ್ ರವರ ಅನುಯಾಯಿಗಳು ಅಭಿಮಾನಿಗಳು ಪ್ರಗತಿಪರ ಚಿಂತಕರು ಸೇರಿದಂತೆ ಹಲವಾರು ವರ್ಷಗಳಿಂದ ಶಾಂತಯುತ ಮೆರವಣಿಗೆ ಮೂಲಕ ತಾಲೂಕಿನ ತಹಶೀಲ್ದಾರ್ ರವರ ಮುಖೇನ ಸನ್ಮಾನ್ಯ ಶ್ರೀ ನಿತೀಶ್ ಕುಮಾರ್ ರವರು ಮಾನ್ಯ ಮುಖ್ಯಮಂತ್ರಿಗಳು ಬಿಹಾರ ರಾಜ್ಯ ಸರ್ಕಾರ ಇವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಬುದ್ಧ ದಮ್ಮ ಟ್ರಸ್ಟ್ ಅಧ್ಯಕ್ಷ ಭೂದೇಶಪ್ಪ ಶಿಕಾರಿಪುರ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯಕ್ಷ ಮಂಜಪ್ಪ ಎಸ್ ಮುಖಂಡರಾದ ಮುಕೇಶ್ ಹಾಗೂ ಡಿಎಸ್ಎಸ್ ಸಂಚಾಲಕರಾದ ವೈ .ತಿಪ್ಪೇಶ್ ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ತಾಲ್ಲೂಕು ಸಂಚಾಲಕರಾದ ಹಳದಪ್ಪ ದೊಡ್ಡ ಜೋಗಿಹಳ್ಳಿ ಮಂಜಪ್ಪ ಎಸ್ ಈಶ್ವರಪ್ಪ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಶಿಕಾರಿಪುರದ ಬುದ್ಧದಮ್ಮ ಟ್ರಸ್ಟ್ ವತಿಯಿಂದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಕೆ ಬಿಹಾರ ರಾಜ್ಯದ ಬೋಧ್ ಗಯಾ ಎಂಬ ಸ್ಥಳ ನಮ್ಮ ಭಾರತ ದೇಶದ ಇತಿಹಾಸ ಪುರುಷ ಮಹಾನ್ ಮಾನವತಾವಾದಿ ತಥಾ ಗಥಾ ಭಗವಾನ್ ಗೌತಮ ಬುದ್ಧರ ಜನ್ಮ ಸ್ಥಳವಾಗಿದ್ದು ಈ ಪುಣ್ಯ ಸ್ಥಳದಲ್ಲಿ ಮಹಾವೀರ ಬೌದ್ಧ ವಿಹಾರ ಸ್ವಾತಂತ್ರ್ಯ ಪೂರ್ವದಿಂದಲೇ ತಲೆಯೆತ್ತಿ ನಿಂತಿದ್ದು ಈ ಸ್ಥಳ ಇಡೀ ಜಗತ್ತಿನ ಬೌದ್ಧ ಧರ್ಮೀಯರ ಪವಿತ್ರ ಆರಾಧನಾ ಸ್ಥಳವಾಗಿದ್ದು ಎಲ್ಲ ಧರ್ಮಿಯರ ಯಾತ್ರಾಸ್ಥಳವಾಗಿದೆ ಬೌದ್ಧರ ಸುಪರ್ದಿಯಲ್ಲಿರಬೇಕಾದ ಬೋಧ್ ಗಯಾ ಮಹಾವೀರ ಬೌದ್ಧರ ವಿಹಾರವನ್ನು ವಾಪಸ್ಸು ಪಡೆಯಲು ನಮ್ಮ ಭಾರತದ ಎಲ್ಲಾ ಬೌದ್ಧ ಬಿಕ್ಷುಗಳ ನೇತೃತ್ವದಲ್ಲಿ ಬೌದ್ಧ ಧರ್ಮೀಯರು ಸೇರಿದಂತೆ ಬಾಬಾ ಸಾಹೇಬ್ ಬಿ.ಆರ್.
ಅಂಬೇಡ್ಕರ್ ರವರ ಅನುಯಾಯಿಗಳು ಅಭಿಮಾನಿಗಳು ಪ್ರಗತಿಪರ ಚಿಂತಕರು ಸೇರಿದಂತೆ ಹಲವಾರು ವರ್ಷಗಳಿಂದ ಶಾಂತಯುತ ಮೆರವಣಿಗೆ ಮೂಲಕ ತಾಲೂಕಿನ ತಹಶೀಲ್ದಾರ್ ರವರ ಮುಖೇನ ಸನ್ಮಾನ್ಯ ಶ್ರೀ ನಿತೀಶ್ ಕುಮಾರ್ ರವರು ಮಾನ್ಯ ಮುಖ್ಯಮಂತ್ರಿಗಳು ಬಿಹಾರ ರಾಜ್ಯ ಸರ್ಕಾರ ಇವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಬುದ್ಧ ದಮ್ಮ ಟ್ರಸ್ಟ್ ಅಧ್ಯಕ್ಷ ಭೂದೇಶಪ್ಪ ಶಿಕಾರಿಪುರ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯಕ್ಷ ಮಂಜಪ್ಪ ಎಸ್ ಮುಖಂಡರಾದ ಮುಕೇಶ್ ಹಾಗೂ ಡಿಎಸ್ಎಸ್ ಸಂಚಾಲಕರಾದ ವೈ .ತಿಪ್ಪೇಶ್ ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ತಾಲ್ಲೂಕು ಸಂಚಾಲಕರಾದ ಹಳದಪ್ಪ ದೊಡ್ಡ ಜೋಗಿಹಳ್ಳಿ ಮಂಜಪ್ಪ ಎಸ್ ಈಶ್ವರಪ್ಪ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
- ಸಮರ್ಥ ಶಿವಯೋಗಿ ಕಾಗಿನಲ್ಲಿ ಎಂಬ ಆರು ವರ್ಷದ ಬಾಲಕ ಗುತ್ತಲ ಪಟ್ಟಣದಿಂದ ಕುರವತ್ತಿ ಬಸವೇಶ್ವರ ರಥೋತ್ಸವಕ್ಕೆ ಬರಿಗಾಲಲ್ಲಿ ಪಾದಯಾತ್ರೆಯನ್ನು 2. ತಾಸು 30 ನಿಮಿಷ್ಯಕ್ಕೆ ಕುರವತ್ತಿ ತಲುಪಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.4
- ತೀರ್ಥಹಳ್ಳಿ: ಪಟ್ಟಣಕ್ಕೆ ಹತ್ತಿರವಿರುವ ಕುರುವಳ್ಳಿಯ ಪುತ್ತಿಗೆ ಮಠದ ಪಕ್ಕದಲ್ಲಿರುವ ಗೌರಿಶಂಕರ ದೇವಸ್ಥಾನದಲ್ಲಿ ನಿನ್ನೆ ಶಿವರಾತ್ರಿಯ ಪ್ರಯುಕ್ತ ಶಿವನಿಗೆ ಮಹಾಪೂಜೆ ಸಲ್ಲಿಸಲಾಯಿತು.1
- ಶಿಗ್ಗಾವಿ, ತಾಲೂಕಿನ ಗಂಜೀಗಟ್ಟಿ ಗ್ರಾಮದಲ್ಲಿನ ಚರಮೂರ್ತೆಶ್ವರ ಮಠದಲ್ಲಿ ಶಿವರಾತ್ರಿ ಅಂಗವಾಗಿ ಭವ್ಯ ರಥೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು ನಂತರ ಮಠದ ಆವರಣದಲ್ಲಿ ಸಾವಿರಾರೂ ಭಕ್ತರು ಪ್ರಸಾದ ಸವಿದರು. ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಕಾರ್ಯಕ್ರಮಗಳು ಜರುಗಿದವು ವಿವಿಧ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.2
- ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕಿನ ಸುರಪಗಟ್ಟಿ ಗ್ರಾಮದ ಶ್ರೀ ಹನುಮಂತಪ್ಪ ಮೆತ್ತಿಗಟ್ಟಿ ಇವರಿಗೆ ಸೇರಿದ ಮೆಕ್ಕೆ ಜೋಳದ ಮೇವುಗೆ ಆಕಸ್ಮಿಕ ಬೆಂಕಿ ತಗಲಿ ಅಪಾರ ಪ್ರಮಾಣದ ಮೇವು ಸುಟ್ಟು ಕರಲಾಗಿದೆ, ಗ್ರಾಮದ ನಾಗರಿಕರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸೇರಿ ಬೆಂಕಿ ಆರಿಸಿದ್ದರು, ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಹಾನಿಯಾದ ಬಗ್ಗೆ ತಹಶೀಲ್ದಾರ್ ಗೆ ಮಾಹಿತಿ ನೀಡಲಾಯಿತು,2
- Post by Nitishgoud Tadas Patil press r1
- ಈ ಸರ್ಕಾರಿ ಭೂಮಿ ಇದು ಜಾಗ ಮನೆಯನ್ನು ಕಟ್ಟಿಕೊಂಡರೆ ಇದು ವಿಜಯನಗರ ಜಿಲ್ಲೆ ಇಟಗಿ ಗ್ರಾಮದಲ್ಲಿರುವ ಸರ್ಕಾರಿ ಜಾಗ ಗ್ರಾಮ ಪಂಚಾಯತಿ ಇಟಗಿ ಕೋಟೆ ಸರ್ಕಾರಿ ಭೂಮಿಯಲ್ಲಿ ಗ್ರಾಮ ಸರ್ಕಾರಿ ಜಾಗವನ್ನು ಸರ್ಕಾರಿ ಜಾಗವನ್ನು ಕಟ್ಟಿಕೊಂಡಿದ್ದಾರೆ ಇದು ಅಂಗನವಾಡಿ ಶಾಲೆ ಮತ್ತು ಆಸ್ಪತ್ರೆ ಆಗಬೇಕೈತಿ ಇದು ಪಂಚಾಯತಿ ಅಧ್ಯಕ್ಷರ ಎಲ್ಲಾ ಸೇರಿಕೊಂಡು ಅಕ್ರಮವಾಗಿ ಬರೆದು ಕೊಟ್ಟಿದ್ದಾರೆ ಗ್ರಾಮ್ ಪಂಚಾಯ್ತಿ ನಂಬರ್ಸಿಗೆ ಬರೆದುಕೊಟ್ಟಿದ್ದಾರೆ1
- ಜಾನುಕೊಂಡ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಪಿಡಿಓ ಗೆ ಸದಸ್ಯನೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದು ವೀಡಿಯೋ ವೈರಲ್ ಆಗಿದೆ. ಇನ್ನೂ ಜಾನುಕೊಂಡ ಗ್ರಾಮ ಪಂಚಾಯತಿ ಸದಸ್ಯ ಚಂದ್ರು ಅವರು ಜಾನುಕೊಂಡ ಗ್ರಾಮ ಪಂಚಾಯಿತಿ ಪಿಡಿಒ ಮುಕುಂದ ಅವರಿಗೆ ಅಸಂಭ್ಯವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿರುವ ವಿಡಿಯೋ ಎಲ್ಲೆಡೆ ವೈರಲಾಗುತ್ತಿದೆ1
- ತೀರ್ಥಹಳ್ಳಿ: ತಾಲೂಕಿನ ಪಟ್ಟಣದ ಆಗುಂಬೆ ಬಸ್ ನಿಲ್ದಾಣದ ಬಳಿ ಬೆಳಿಗ್ಗೆ ಅಪಘಾತವಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿರುವುದಿಲ್ಲ ಎಂಬುದು ತಿಳಿದು ಬಂದಿದೆ.1