ಮಳವಳ್ಳಿ.ಡಿ.೧೭ ರಂದು ೧೦೬೬ನೇ ಸುತ್ತೂರು ಜಯಂತಿ ಮಹೋತ್ಸವ ರಾಷ್ಟçಪತಿಗಳಿಂದ ಉದ್ಘಾಟನೆ-ಶಾಸಕರಾದ ಪಿ.ಎಂ.ನರೇAದ್ರಸ್ವಾಮಿ ಹೇಳಿಕೆ • ಸುತ್ತೂರು ಜಯಂತಿ ಮಹೋತ್ಸವ ಹಿನ್ನೆಲೆ-ತಾಲೂಕು ಮಟ್ಟದ ಅದಿಕಾರಿಗಳ-ಜಯಂತಿ ಮಹೋತ್ಸವದ ಸಮಿತಿ ಪದಾಧಿಕಾರಿಗಳ ಸಭೆ ಮಳವಳ್ಳಿ:ಸುತತೂರಿನ ಅದಿಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳರವರ ೧೦೬೬ನೇ ಜಯಂತಿ ಮಹೋತ್ಸವದ ಅಂಗವಾಗಿ ಡಿ.೧೭ ರಂದು ರಾಷ್ಟçಪತಿಗಳು ಅಗಮಿಸಲಿದ್ದಾರೆಂದು ಶಾಸಕರು ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಹಾಗೂ ಜಯಂತಿ ಮಹೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷರಾದ ಪಿ.ಎಂ.ನರೇAದ್ರಸ್ವಾಮಿ ತಿಳಿಸಿದರು. ರಾಷ್ಟçಪತಿಗಳು ವಿಮಾನದಿಂದ ಇಳಿಯುವ ಸ್ಥಳ,ಜಯಂತಿ ನಡೆಯುತ್ತಿರುವ ವೇದಿಕೆ ನಿರ್ಮಾಣದ ಸ್ಥಳಕ್ಕೆ ಬೇಟಿ ನೀಡಿದ ಪರಿಶೀಲನೆ ನಡೆಸಿ ನಂತರ ಪಟ್ಟಣದ ತಾಲೂಕು ಪಂಚಾಯತ್ ಕಛೇರಿಯಲ್ಲಿ ಜಯಂತಿ ಮಹೋತ್ಸವದ ಕಾರ್ಯಕ್ರಮಗಳ ಕುರಿತು ಅಧಿಕೃತ ಮಾಹಿತಿ ನೀಡಿ ಮಾತನಾಡಿದ ಅವರು ಡಿ.೧೬ ರಂದು ಸುತ್ತೂರು ಕ್ಷೇತ್ರದಿಂದ ಅದಿಜಗದ್ಗುರುಗಳರವರ ಉತ್ಸವಮೂರ್ತಿಯನ್ನು ಡಿ.೧೬ ರಂದು ಮಂಗಳವಾರ ಬರಮಾಡಿಕೊಳ್ಳಲಾಗುವುದು.ಡಿ.೧೭ರಂದು ಸುತ್ತೂರು ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಹರಗುರು ಚರಮೂರ್ತಿಗಳ ದಿವ್ಯ ಸಮ್ಮುಖದಲ್ಲಿ, ರಾಜ್ಯಪಾಲರಾದ ಥಾವರ್‌ಚಂದ್‌ಗೆಹ್ಲೋತ್‌ರವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿಯವರ ಉಪಸ್ಥಿತಿಯಲ್ಲಿ, ರಾಷ್ಟçಪತಿಗಳಾದ ಶ್ರೀಮತಿ ದ್ರೌಪದಿಮುರ್ಮುರವರು ಬೆಳಿಗ್ಗೆ ೧೧ ಗಂಟೆಗೆ ಅದಿಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳರವರ ೧೦೬೬ನೇ ಜಯಂತಿ ಮಹೋತ್ಸವವವನ್ನು ಸಂಪ್ರದಾಯಬದ್ದವಾಗಿ ಉದ್ಘಾಟಿಸಲಿದ್ದಾರೆಂದರು. ಡಿ.೨೦ರAದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಗಮಿಸುವರು,ಡಿ.೨೧ರಂದು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾg ಬಾಗವಹಿಸುವರು,ಜಯಂತಿ ಮಹೋತ್ಸವಕ್ಕೆ ,ರಾಜ್ಯದ ಹಲವು ಮಠಾಧೀಶರುಗಳು,.ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಚಿವರುಗಳು,ಜನಪ್ರತಿನಿಧಿಗಳು,ಸಾಹಿತಿಗಳು,ಕಲಾವಿದರು,ಚಲನಚಿತ್ರ ನಟರುಗಳು,ಸರ್ವ ಪಕ್ಷಗಳ ಗಣ್ಯವಕ್ತಿಗಳು, ಮುಖಂಡರು ಬಾಗವಹಿಸುವರೆಂದರು. ವೈವಿದ್ಯಮಯ ಕಾರ್ಯಕ್ರಮಗಳು: ಡಿ.೧೬ ರಿಂದ ಡಿ.೨೨ ರವರೆಗೆ ನಡೆಯಲಿರುವ ಜಯಂತಯಿ ಮಹೋತ್ಸವದಲ್ಲಿ ಬೆಳಿಗ್ಗೆ ಯಿಂದ ಸಂಜೆಯವರೆಗೂ ಕೃಷಿ,ತೋಟಗಾರಿಕೆ,ಸಾವಯವ ಕೃಷಿ,ಶೈಕ್ಷಣಕ,ಆರೋಗ್ಯ,ಧಾರ್ಮಿಕ ವಿಷಯಗಳ ಸಂಭAದಿತ ವಸ್ತುಪ್ರದರ್ಶನ,ಪುಸ್ತಕ ಮಳಿಗೆ ಅಟೋಟಗಳು,ಸಾಂಸ್ಕೃತಿಕ ಕಾರ್ಯಕ್ರಮಗಳು,ಮನರಂಜನೆ,ವಚನಗಾಯನ,ಜಾನಪದ ಉತ್ಸವ ಕಾರ್ಯಕ್ರಮಗಳು ಜರುಗಲಿವೆ ಎಂದರು. ಸೇವಕರಾಗಿ ಕೆಲಸ ನಿರ್ವಹಿಸಿ: ಸುತ್ತೂರು ಜಯಂತಿ ಮಹೋತ್ಸವ ಪಟ್ಟಣದಲ್ಲಿ ನಡೆಯುತ್ತಿರುವುದು,ರಾಷ್ಟçಪತಿಗಳು ಅಗಮಿಸುತ್ತಿರುವುದು ಈ ಬಾಗದ ಜನರ ಪುಣ್ಯವಾಗಿದೆ,ಸುತ್ತೂರು ಮಠದ ಪರಂಪರೆಯAತೆ ಸಂಪ್ರದಾಯಬದ್ದವಾಗಿ ಯಾವುದೆ ಸಣ್ಣಪುಟ್ಟ ಲೋಪಬಾರದಂತೆ ನಾನು-ನೀನು ಎನ್ನದೆ ಪಕ್ಷ-ಬೇದ ಮರೆತು,ರಾಜಕಾರಣ ಬಿಟ್ಟು,ಸರ್ವ ಸಮುದಾಯದ ಜನರು ಒಗ್ಗಟ್ಟಿನಿಂದ ಸೇವಕರಂತೆ ಕೆಲಸ ನಿರ್ವಹಿಸಿ,ಅಗಮಿಸುವ ಗಣ್ಯವ್ಯಕ್ತಿಗಳ ಅತಿಥಿ ಸತ್ಕಾರದಲ್ಲಿ,ದಾಸೋಹ ಸೇವೆಯಲ್ಲಿ ತೃಪ್ತಿದಾಯಕ ಸೇವೆ ನೀಡಿ ಎಂದ ಅವರು ಪ್ರತಿಯೊಬ್ಬರೂ ಜವಬ್ದಾರಿಯುತವಾಗಿ ಜಯಂತಿ ಯಶಸ್ವಿಗೆ ಗುರುಭಕ್ತಿಯಿಂದ ಸೇವೆ ಮಾಡೋಣವೆಂದರು. ತಾಲೂಕು ಮಟ್ಟದ ಅಧಿಕಾರಿಗಳ ಸಭೆ:ಜಯಂತಿ ಕುರಿತು ಪ್ರತ್ಯೇಕ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಶಾಸಕರಾದ ಪಿ.ಎಂ.ನರೇAದ್ರಸ್ವಾಮಿ ಮಾತನಾಡಿ,ರಾಷ್ಟçಪತಿಗಳ ಅಗಮನ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಣೆ,ವಾಹನ ಪಾರ್ಕಿಂಗ್ ವ್ಯವಸ್ಥೆ, ಪಟ್ಟಣದ ಸ್ವಚ್ಚತೆ,ರಸ್ತೆಯ ಬದಿಯಲ್ಲಿರುವ ಅಂಗಡಿ ಮುಂಗಟ್ಟುಗಳ ತೆರವು,ಜಯಂತಿ ಮಹೋತ್ಸವದ ಯಶಸ್ವಿಗೆ ಪೂರಕವಾಗಿ ಅಗತ್ಯವಾದ ಮೂಲಭೂತ ಸೌಲಭ್ಯ ಒದಗಿಸುವುದು,ವಿದ್ಯುತ್ ಅಡಚಣೆ ಇರದಂತೆ ಕ್ರಮ,ಅಗ್ನಿಶಾಮಕ ಠಾಣೆಗಳ ಜವಬ್ದಾರಿ,ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆಯವರು ಪಟ್ಟಣದ ಸೌಂದರ್ಯವನ್ನು ಹಸಿರು ಗಿಡಗಳ ತೋರಣಗಳಿಂದ ನಿರ್ವಹಣೆ, ಆರೋಗ್ಯ ಇಲಾಖೆ ಸದಾ ಸಿದ್ದತೆಯಲ್ಲಿರುವುದರ ಬಗ್ಗೆ ಸಲಹೆ ಸೂಚನೆ ನೀಡಿದ ಅವರು ೭ ದಿನಗಳ ಜಯಂತಿ ಯಶಸ್ವಿಗೆ ಸಕಲ ಸಿದ್ದತೆಯೊಂದಿಗೆ ಸುತ್ತೂರು ಜಯಂತಿ ಮಹೋತ್ಸವವನ್ನು ಹಬ್ಬದಂತೆ ಸಂಭ್ರಮಿಸುವAತೆ ಸೂಚನೆ ನೀಡಿದರು. ಜಯಂತಿ ಮಹೋತ್ಸವದ ಸಮಿತಿ ಸಭೆ:ಈ ಸಂದರ್ಭದಲ್ಲಿ ಜಯಂತಿ ಮಹೋತ್ಸವದ ಸಮಿತಿಯ ಸಭೆ ಪ್ರತೈಕವಾಗಿ ನಡೆಸಿ ಮಾತನಾಡಿಒದ ಅವರು ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವುದರಿಂದ ನಾನು ಕ್ಷೇತ್ರದಲ್ಲಿ ಲಭ್ಯವರುವುದಿಲ್ಲ,ಆದರೆ ಜಯಂತಿ ಮಹೋತ್ಸವ ಯಾವುದೆ ತೊಂದರೆಯಾಗದAತೆ ಸುಲಲಿತವಾಗಿ ನಡೆಯಲು ಸಮಿತಿಗೆ ಏನು ಸಹಕಾರ ಬೇಕು ತಿಳಿಸಿ,ಎಲ್ಲ ಸಹಕಾರವನ್ನು ನೀಡಲು ಬದ್ದನಾಗಿದ್ದೆನೆ.ಸಮಿತಿಯವರು ಜವಬ್ದಾರಿ ತೆಗೆದುಕೊಂಡು ಗೊಂದಲವಿಲ್ಲದAತೆ ರಾಜಕಾರಣವಿಲ್ಲದಂತೆ,ಜಯAತಿ ಮಹೋತ್ಸವಕ್ಕೆ ಚ್ಯುತಿ ಬರದಂತೆ ಕೆಲಸ ನಿರ್ವಹಿಸಬೇಕು ಎಂದರು. ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು,ಸುತ್ತೂರು ಜಯಂತಿ ಮಹೋತ್ಸವದ ಸಮಿತಿಯ ಪದಾಧಿಕಾರಿಗಳು,ಜೆ.ಎಸ್.ಎಸ್.ವಿದ್ಯಾಪೀಠದ ಅದಿಕಾರಿಗಳು,ಸರ್ವ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.