Shuru
Apke Nagar Ki App…
ಕರ್ನಾಟಕ ಸರ್ಕಾರದ ವಿಧಾನ ಪರಿಷತ್ ಸಭಾಪತಿಗಳಾದ ಸನ್ಮಾನ್ಯ ಶ್ರೀ ಸಲೀಂ ಅವರಿಗೆ ಅಭಿನಂದನೆ ಮತ್ತು ಸನ್ಮಾನ ವಿಧಾನ ಪರಿಷತ್ ಸಭಾಪತಿ ಸನ್ಮಾನ್ಯ ಶ್ರೀ ಸಲೀಂ ಅಹಮ್ಮದ್ ರವರಿಗೆ ಅಭಿನಂದನೆ ಆತ್ಮೀಯ ಸನ್ಮಾನ. ಕರ್ನಾಟಕ ಸರ್ಕಾರದ ವಿಧಾನ ಪರಿಷತ್ತಿನ ಸಭಾಪತಿಯಾಗಿ ಆಯ್ಕೆಯಾದ ಅಖಂಡ ದಾರವಾಡ ಜಿಲ್ಲೆಯಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾದ ಅತ್ಯಂತ ಸರಳ ಸಜ್ಜನ ಯುವ ನೇತಾರರಾದ ಸನ್ಮಾನ್ಯ ಶ್ರೀ ಸಲೀಂ ಅಹಮ್ಮದ್ ರವರು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯಾಗಿ ಆಯ್ಕೆಯಾದುದ್ದಕ್ಕಾಗಿ ವಿಧಾನಸೌಧದ ಅವರ ಕಾರ್ಯಾಲಯದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ ಸತೀಶ ಮೇಹರವಾಡೆ ನೇತೃತ್ವದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಮಾಜಿ ವಕ್ತಾರ ಶ್ರೀ ಗಂಗಾಧರ ದೊಡ್ಡವಾಡ, ಹಿರಿಯ ಕಾಂಗ್ರೆಸ್ ಮುಖಂಡರಾದ ಶ್ರೀ ಜಯಂತ ಸಾಗರ, ಶ್ರೀ ಮೋಹನ ಹೊಸಮನಿ, ಶ್ರೀ ಮಹಾಕೂಟಯ್ಯ ಹಿರೇಮಠ ಶ್ರೀ ಗೋತ್ರಾಳೆ, ಶ್ರೀ ವಿವೇಕ ಯಾವಗಲ್ಲ, ಮುಂತಾದವರು ಉಪಸ್ಥಿತರಿದ್ದರು.
Gangadhar Dodawad
ಕರ್ನಾಟಕ ಸರ್ಕಾರದ ವಿಧಾನ ಪರಿಷತ್ ಸಭಾಪತಿಗಳಾದ ಸನ್ಮಾನ್ಯ ಶ್ರೀ ಸಲೀಂ ಅವರಿಗೆ ಅಭಿನಂದನೆ ಮತ್ತು ಸನ್ಮಾನ ವಿಧಾನ ಪರಿಷತ್ ಸಭಾಪತಿ ಸನ್ಮಾನ್ಯ ಶ್ರೀ ಸಲೀಂ ಅಹಮ್ಮದ್ ರವರಿಗೆ ಅಭಿನಂದನೆ ಆತ್ಮೀಯ ಸನ್ಮಾನ. ಕರ್ನಾಟಕ ಸರ್ಕಾರದ ವಿಧಾನ ಪರಿಷತ್ತಿನ ಸಭಾಪತಿಯಾಗಿ ಆಯ್ಕೆಯಾದ ಅಖಂಡ ದಾರವಾಡ ಜಿಲ್ಲೆಯಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾದ ಅತ್ಯಂತ ಸರಳ ಸಜ್ಜನ ಯುವ ನೇತಾರರಾದ ಸನ್ಮಾನ್ಯ ಶ್ರೀ ಸಲೀಂ ಅಹಮ್ಮದ್ ರವರು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯಾಗಿ ಆಯ್ಕೆಯಾದುದ್ದಕ್ಕಾಗಿ ವಿಧಾನಸೌಧದ ಅವರ ಕಾರ್ಯಾಲಯದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ ಸತೀಶ ಮೇಹರವಾಡೆ ನೇತೃತ್ವದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಮಾಜಿ ವಕ್ತಾರ ಶ್ರೀ ಗಂಗಾಧರ ದೊಡ್ಡವಾಡ, ಹಿರಿಯ ಕಾಂಗ್ರೆಸ್ ಮುಖಂಡರಾದ ಶ್ರೀ ಜಯಂತ ಸಾಗರ, ಶ್ರೀ ಮೋಹನ ಹೊಸಮನಿ, ಶ್ರೀ ಮಹಾಕೂಟಯ್ಯ ಹಿರೇಮಠ ಶ್ರೀ ಗೋತ್ರಾಳೆ, ಶ್ರೀ ವಿವೇಕ ಯಾವಗಲ್ಲ, ಮುಂತಾದವರು ಉಪಸ್ಥಿತರಿದ್ದರು.
More news from ಕರ್ನಾಟಕ and nearby areas
- ಲಂಚ ಕೇಳಿದ ಅಧಿಕಾರಿಗಳಿಗೆ ಬಟ್ಟೆ ಬಿಚ್ಚಿ ಕೊಡಲು ಮುಂದಾದ ಚಾಲಕನ ಕಂಡು ಹೆದರಿ ಹೊಡೆದ ಅಧಿಕಾರಿಗಳು1
- ಗೂಗಲ್,ದೇವದುರ್ಗ ಭಾರತ ದೇಶದ ಗ್ರಾಮಗಳು ಭಾಷೆ Download PDF ವೀಕ್ಷಿಸಿ ಸಂಪಾದಿಸಿ ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಒಂದು ಹಳ್ಳಿ. ಈ ಊರು ಕೃಷ್ಣ ನದಿಯ ದಂಡೆಯ ಮೇಲಿದೆ, ಅಲ್ಲಮಪ್ರಭು ಅವರ ಒಂದು ಗುಹಾಂತರ ಗುಡಿಯಿದೆ ಇಲ್ಲಿ. ದೊಡ್ಡ ಕಲ್ಲಿನ ಗವಿ ಇದೆ. 'ಗುಹೆಕಲ್ಲು' ಎಂಬ ಪದ ಕಾಲ ಸರಿದಂತೆ 'ಗೂಗಲ್ಲು'ಆಗಿರಬಹುದೆಂಬುದು ಒಂದು ಅನಿಸಿಕೆ. ಹೊಳೆಯ ನೀರು ಕಲ್ಲುಗಳಿಗೆ ಅಪ್ಪಳಿಸಿದಾಗ ಸಂಗೀತದ ಸದ್ದು ಹೊಮ್ಮುತ್ತದೆ. ರಾಯಚೂರಿನಿಂದ ೫೬ ಕಿಮೀ ದೂರದಲ್ಲಿದೆ. ತಾಲೂಕು ಕೇಂದ್ರ ದಿಂದ ೨೫ ಕಿ.ಮೀ. ಇಲ್ಲಿ ಅಲ್ಲಮಪ್ರಭು ಜಾತ್ರೆ ವಿಜೃಂಭಣೆಯಿಂದ ನಡೆಯುತ್ತದೆ. ಗೂಗಲ್,ದೇವದುರ್ಗ ಭಾರತ ದೇಶದ ಗ್ರಾಮಗಳು ಭಾಷೆ Download PDF ವೀಕ್ಷಿಸಿ ಸಂಪಾದಿಸಿ ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಒಂದು ಹಳ್ಳಿ. ಈ ಊರು ಕೃಷ್ಣ ನದಿಯ ದಂಡೆಯ ಮೇಲಿದೆ, ಅಲ್ಲಮಪ್ರಭು ಅವರ ಒಂದು ಗುಹಾಂತರ ಗುಡಿಯಿದೆ ಇಲ್ಲಿ. ದೊಡ್ಡ ಕಲ್ಲಿನ ಗವಿ ಇದೆ. 'ಗುಹೆಕಲ್ಲು' ಎಂಬ ಪದ ಕಾಲ ಸರಿದಂತೆ 'ಗೂಗಲ್ಲು'ಆಗಿರಬಹುದೆಂಬುದು ಒಂದು ಅನಿಸಿಕೆ. ಹೊಳೆಯ ನೀರು ಕಲ್ಲುಗಳಿಗೆ ಅಪ್ಪಳಿಸಿದಾಗ ಸಂಗೀತದ ಸದ್ದು ಹೊಮ್ಮುತ್ತದೆ. ರಾಯಚೂರಿನಿಂದ ೫೬ ಕಿಮೀ ದೂರದಲ್ಲಿದೆ. ತಾಲೂಕು ಕೇಂದ್ರ ದಿಂದ ೨೫ ಕಿ.ಮೀ. ಇಲ್ಲಿ ಅಲ್ಲಮಪ್ರಭು ಜಾತ್ರೆ ವಿಜೃಂಭಣೆಯಿಂದ ನಡೆಯುತ್ತದೆ.1
- ಮೋಡ ಬಿತ್ತನೆ ಬಿಡಿ, ರೈತರ ಖಾತೆಗೆ ನೇರ ₹50 ಸಾವಿರ ಹಾಕಿ!' – ಸರ್ಕಾರಕ್ಕೆ ಮುಂಡರಗಿಯಲ್ಲಿ ಆಗ್ರಹ ಮೋಡ ಬಿತ್ತನೆ ಬಿಡಿ, ರೈತರ ಖಾತೆಗೆ ನೇರ ₹50 ಸಾವಿರ ಹಾಕಿ!' – ಸರ್ಕಾರಕ್ಕೆ ಮುಂಡರಗಿಯಲ್ಲಿ ಆಗ್ರಹ ಮುಂಡರಗಿ: "ಕೃತಕ ಮಳೆಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸಾರ್ವಜನಿಕರ ಹಣ ಪೋಲು ಮಾಡುವುದನ್ನು ತಕ್ಷಣವೇ ನಿಲ್ಲಿಸಿ, ಬರಗಾಲದಿಂದ ಕಂಗೆಟ್ಟಿರುವ ಪ್ರತಿ ರೈತನ ಬ್ಯಾಂಕ್ ಖಾತೆಗೆ ನೇರವಾಗಿ 50 ಸಾವಿರ ರೂಪಾಯಿ ಪರಿಹಾರ ಧನ ಜಮೆ ಮಾಡಿ!" ಹೀಗಂತ ಸರ್ಕಾರಕ್ಕೆ ಖಡಕ್ ಆಗ್ರಹ ಮುಹೂರ್ತ ಇಟ್ಟಿದ್ದು ಮುಂಡರಗಿಯ ಬಿಜೆಪಿ ಯುವ ಮುಖಂಡ ದೇವಪ್ಪ ಇಟಗಿ. ಇಲ್ಲಿಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಯ ಪ್ರಮುಖ ಅಂಶಗಳು: 'ಮೂಗಿಗೆ ತುಪ್ಪ ಸವರುವ ಕೆಲಸ': ಮೋಡ ಬಿತ್ತನೆ ಯೋಜನೆ ಸಂಪೂರ್ಣ ನಿಷ್ಪ್ರಯೋಜಕ. ಕೋಟಿ ಕೋಟಿ ಹಣ ಸುರಿಯುವ ಈ ಪ್ರಕ್ರಿಯೆ ಕೇವಲ ಸಾರ್ವಜನಿಕರ ಕಣ್ಣಿಗೆ ಮಣ್ಣೆರಚುವ 'ಮೂಗಿಗೆ ತುಪ್ಪ ಸವರುವ ಕೆಲಸ'. ಇದರಿಂದ ಸಂಕಷ್ಟದಲ್ಲಿರುವ ರೈತರ ಹೊಟ್ಟೆ ತುಂಬುವುದಿಲ್ಲ. ಸಾಲದ ಸುಳಿಯಲ್ಲಿ ರೈತ: ಸರಿಯಾಗಿ ಮಳೆಯಾಗದೆ ಬೆಳೆ ಸಂಪೂರ್ಣ ನಾಶವಾಗಿದೆ. ರೈತರು ಸಾಲ-ಸೋಲ ಮಾಡಿ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಒಂದೆಡೆ ಭೀಕರ ಅಭಾವ, ಇನ್ನೊಂದೆಡೆ ಸಾಲಗಾರರ ಕಾಟದಿಂದ ರೈತರು ಬದುಕು ಕಳೆದುಕೊಳ್ಳುವಂತಾಗಿದೆ. ನೇರ ಹಣ ರವಾನೆಗೆ ಒತ್ತಾಯ: ತಾಂತ್ರಿಕವಾಗಿ ಯಶಸ್ಸಿನ ಖಾತರಿ ಇಲ್ಲದ ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ವ್ಯರ್ಥ ಮಾಡುವ ಬದಲು, ಆ ಹಣವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಿ ಅವರ ರಕ್ಷಣೆಗೆ ಸರ್ಕಾರ ಧಾವಿಸಬೇಕು.1
- ವಿಜಯಪುರ *ನಾಳೆ ವಿಜಯಪುರದಲ್ಲಿ ಈದ್ ಮಿಲಾದ್ ಮೆರವಣಿಗೆ* ವಿಜಯಪುರ ನಗರದಲ್ಲಿ ಆಗಸ್ಟ್ 25ರಂದು ನಡೆಯಲಿರುವ ಈದ್ ಮಿಲಾದ್ ಮೆರವಣಿಗೆಯನ್ನು ಶಾಂತಿ, ಸೌಹಾರ್ದ ಹಾಗೂ ಸರ್ವಧರ್ಮೀಯ ಭಾವೈಕ್ಯತೆಯೊಂದಿಗೆ ಆಚರಿಸಲು ಆಯೋಜಕರು ಮನವಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಾಶಿಂಪೀರ ದರ್ಗಾದ ಜೈನುಲ್ ಆಬಿದಿನ್ ಹಾಶ್ಮಿ, ವಿಜಯಪುರ ನಗರವು ವಿಜಯಪುರ *ನಾಳೆ ವಿಜಯಪುರದಲ್ಲಿ ಈದ್ ಮಿಲಾದ್ ಮೆರವಣಿಗೆ* ವಿಜಯಪುರ ನಗರದಲ್ಲಿ ಆಗಸ್ಟ್ 25ರಂದು ನಡೆಯಲಿರುವ ಈದ್ ಮಿಲಾದ್ ಮೆರವಣಿಗೆಯನ್ನು ಶಾಂತಿ, ಸೌಹಾರ್ದ ಹಾಗೂ ಸರ್ವಧರ್ಮೀಯ ಭಾವೈಕ್ಯತೆಯೊಂದಿಗೆ ಆಚರಿಸಲು ಆಯೋಜಕರು ಮನವಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಾಶಿಂಪೀರ ದರ್ಗಾದ ಜೈನುಲ್ ಆಬಿದಿನ್ ಹಾಶ್ಮಿ, ವಿಜಯಪುರ ನಗರವು ಶತಮಾನಗಳಿಂದ ಸೂಫಿ ಸಂತರು, ಧಾರ್ಮಿಕ ಪರಂಪರೆ ಹಾಗೂ ಸರ್ವಧರ್ಮೀಯ ಸಹಬಾಳ್ವೆಗೆ ಹೆಸರುವಾಸಿ ಯಾಗಿದೆ. ಈದ್ ಮಿಲಾದ್ ಮೆರವಣಿಗೆ ಸೌಹಾರ್ದತೆಯ ಸಂದೇಶ ಸಾರುವಂತಿರಬೇಕು ಎಂದರು. ಮೆರವಣಿಗೆಯಲ್ಲಿ ಸರ್ವಧರ್ಮೀಯರು ಪಾಲ್ಗೊಂಡು ಯಶಸ್ವಿ ಗೊಳಿಸುವಂತೆ ಅವರು ಮನವಿ ಮಾಡಿದರು. ಯುವ ಮುಖಂಡ ಇರ್ಫಾನ್ ಶೇಖ್ ಮಾತನಾಡಿ, ಪೊಲೀಸ್ ಇಲಾಖೆ ಹಾಗೂ ಆಯೋಜಕರು ನೀಡುವ ಸೂಚನೆಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕು. ಸಾರ್ವಜನಿಕರಿಗೆ ಹಾಗೂ ಸಂಚಾರಕ್ಕೆ ತೊಂದರೆ ಯಾಗದಂತೆ ಮೆರವಣಿಗೆ ನಡೆಸಬೇಕು ಎಂದರು. ನಗರದ ಶಾಂತಿ-ಸುವ್ಯವಸ್ಥೆಗೆ ಯಾವುದೇ ಧಕ್ಕೆ ಬಾರದ ರೀತಿಯಲ್ಲಿ ಈದ್ ಮಿಲಾದ್ ಆಚರಣೆ ನಡೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಮೀರ್ ಅಹ್ಮದ್ ಬಾಂಗಿ, ಇದ್ರೋಸ್ ಬಕ್ಷಿ, ನಿಜಾಮ್ ಸಿರಿಯಾಳ, ಜಿಯಾ ಪಠಾಣ್, ಸೈಯದ್ ಗುಡಗುಂಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.1
- ಜಿಲ್ಲೆಯಲ್ಲಿ ಬಾಕಿರುವ ಬಿಲ್ಲನ್ನು ಶೀಘ್ರದಲ್ಲೇ ಪಾವತಿಸಲು ಸೂಚನೆ ನೀಡಲಾಗಿದೆ: ಡಿಸಿ ಸಂಗಪ್ಪ1
- ಪ್ರತಿಭಟನಾ ಸ್ಥಳಕ್ಕೆ ಡಿಎಚ್ಒ ಯರಗಲ್ಲ ಭೇಟಿನೀಡಿ ಹೋರಾಟಗಾರರೊಂದಿಗೆ ಮಾತುಕಥೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಡಿಎಚ್ಒ ಯರಗಲ್ಲ ಭೇಟಿ ಮುಧೋಳ : ನಗರದಲ್ಲಿನ ತಾಲೂಕು ಸಾರ್ವಜನಿಕರ ಆಸ್ಪತ್ರೆಯಲ್ಲಿನ ಸಿಬ್ಬಂದಿ ಕೊರತೆ ಹಾಗೂ ಅವ್ಯವಸ್ಥೆ ವಿರುದ್ಧ ಭೀಮ್ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್ ವತಿಯಿಂದ ಹಮ್ಮಿಕೊಂಡಿರುವ ಪ್ರತಿಭಟನಾ ಸ್ಥಳಕ್ಕೆ ಡಿಎಚ್ಒ ರಾಜಕುಮಾರ ಯರಗಲ್ಲ ಅವರು ಭೇಟಿ ನೀಡಿ ಹೋರಾಟಗಾರರೊಂದಿಗೆ ಮಾತುಕಥೆ ನಡೆಸಿದರು.1
- ಹಾವೇರಿ ಜಿಲ್ಲೆಯ ಹಲವು ಕಡೆ ಲೋಕಾಯುಕ್ತ ಬಿ.ಎಸ್. ಪಾಟೀಲ ದಿಢೀರ್ ದಾಳಿ; ಹಾವೇರಿ ಜಿಲ್ಲೆಯ ಹಾಸ್ಟೆಲ್, ಜಿಲ್ಲಾಸ್ಪತ್ರೆ, ಗೋದಾಮು, ನಗರಸಭೆ ಸೇರಿ ಹಲವು ಕಡೆ ದಿಢೀರ್ ದಾಳಿ; ಲೋಕಾಯುಕ್ತ ಬಿ.ಎಸ್. ಪಾಟೀಲ ಏನಂದ್ರು ನೋಡಿ...1
- ವಿಜಯಪುರ *ಹಾಸ್ಟೆಲ್‌ನಿಂದ ಇಬ್ಬರು ಬಾಲಕರು ಪರಾರಿ; ಗ್ರಾಮಸ್ಥರಿಂದ ಪ್ರತಿಭಟನೆ* ವಿಜಯಪುರ *ಹಾಸ್ಟೆಲ್‌ನಿಂದ ಇಬ್ಬರು ಬಾಲಕರು ಪರಾರಿ; ಗ್ರಾಮಸ್ಥರಿಂದ ಪ್ರತಿಭಟನೆ* ನಿನ್ನೆ ಮಧ್ಯಾಹ್ನದ ವೇಳೆ ಹಾಸ್ಟೆಲ್‌ನಿಂದ ಇಬ್ಬರು ಬಾಲಕರು ತಪ್ಪಿಸಿಕೊಂಡು ಹೋಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ. ವಸತಿ ಶಾಲೆಯಲ್ಲಿ ವಾರ್ಡನ್ ಇಲ್ಲದ ವೇಳೆ ಇಬ್ಬರು ಬಾಲಕರು ಹಾಸ್ಟೆಲ್‌ನಿಂದ ಹೊರಗೆ ಹೋಗಿದ್ದಾರೆ ಎನ್ನಲಾಗಿದೆ. ಬಳಿಕ ಟಕ್ಕಳಕಿ ಗ್ರಾಮದ ಬಳಿ ಬಾಲಕರು ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾರೆ. ಬಾಲಕರನ್ನು ಮರಳಿ ಹಾಸ್ಟೆಲ್‌ಗೆ ಕರೆತಂದ ಗ್ರಾಮಸ್ಥರು, ಹಾಸ್ಟೆಲ್ ಎದುರು ಪ್ರತಿಭಟನೆ ನಡೆಸಿದರು. ವಾರ್ಡನ್ ನಿರ್ಲಕ್ಷ್ಯದಿಂದಲೇ ಮಕ್ಕಳು ಹಾಸ್ಟೆಲ್‌ನಿಂದ ಹೊರಗೆ ಹೋಗುವಂತಾಗಿದೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು. ಹಾಸ್ಟೆಲ್‌ನಲ್ಲಿರುವ ಬಾಲಕರು ಹೊರಗೆ ಹೋಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮಕ್ಕಳ ಸುರಕ್ಷತೆಯ ಬಗ್ಗೆ ಸಿಬ್ಬಂದಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.1
- ಮತ್ತೆ ಆರೊಗ್ಯದಿಂದ ಶಾಲೆಗೆ ಬಂದ ವಿದ್ಯಾರ್ಥಿನಿ ಹಾಲು ಸೇವನೆ ಬಿಡನಾಳ ಗ್ರಾಮದ ಘಟನೆ ಗದಗ ಜಿಲ್ಲಾ ಮುಂಡರಗಿ ತಾಲೂಕಿನ ಬೀಡನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಉಪ್ಪಿಟ್ಟಿನಲ್ಲಿ ಹಲ್ಲಿ ಬಿದ್ದ್ ಘಟನೆ ಸೋಮವಾರ ಶಾಲೆಗೆ ಹಾಜರಾದ ವಿದ್ಯಾರ್ಥಿಗಳು1