ಬಾಗಲಕೋಟೆ: ತಹಶೀಲ್ದಾರ್ ಕಚೇರಿಯಲ್ಲಿ ಕೆಲಸಗಳು ಬಹಳ ವಿಳಂಭವಾಗುತ್ತಿದ್ದು ಸರಿಯಾದ ಮಾದರಿಯಲ್ಲಿ ಅಧಿಕಾರಿಗಳು ಕರ್ತವ್ಯವನ್ನು ನಿರ್ವಹಿಸುತ್ತಿಲ್ಲ. ಇಲ್ಲಿ ಗರಿಷ್ಠ ಪಕ್ಷ ಅಧಿಕಾರಿಗಳು ಅನುಕಂಪದ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದು ಕೆಲವು ಅಧಿಕಾರಿಗಳಿಗೆ ತಮ್ಮ ಕರ್ತವ್ಯ ಏನು ಎಂಬುವುದೇ ತಿಳಿಯದೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿ ಸರ್ಕಾರದಿಂದ ಸಂಬಳ ಪಡೆಯುತ್ತಿದ್ದಾರೆ.ಇಲ್ಲಿ ಅಧಿಕಾರಿಗಳು ಸುಮಾರು ವರ್ಷಗಳಿಂದ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿದ್ದು ಇನ್ನು ತಮ್ಮ ಕರ್ತವ್ಯದ ಅರಿವಿಲ್ಲದೆ ಇರುವುದು ವಿಪರ್ಯಾಸ. ಇದರ ಅನುಗುಣವಾಗಿ ಹೇಳುವುದಾದರೆ ಸ್ವೀಕೃತಿ ವಿಭಾಗದಲ್ಲಿ ಕುಳಿತಿರುವವರು ಯಾವ ಅರ್ಜಿಯನ್ನು ಪಡೆಯಬೇಕೆಂಬುಂದೆ ಗೊತ್ತಿಲ್ಲದೆ ಸಾರ್ವಜನಿಕರನ್ನು ಸುಖ ಸುಮ್ಮನೇ ಸ್ವೀಕೃತಿ ಅರ್ಜಿಗೆ ಅವರ ಇವರ ಸಹಿ ತೆಗೆದುಕೊಂಡು ಬರಲು ಹೇಳುತ್ತಿರುವುದು ಖಂಡನೀಯ.ಅರ್ಜಿ ಸ್ವೀಕೃತಿ ಪಡೆಯಲು ಯಾರ ಸಹಿ ಬೇಕು..? ಸರ್ಕಾರದ ನಿಯಮಾವಳಿಗಳ ಪ್ರಕಾರ ಯಾರ ಸಹಿಯ ಅವಶ್ಯಕತೆ ಇರುವುದಿಲ್ಲ. ತಹಶೀಲ್ದಾರ ಹೆಸರಿನಲ್ಲಿ ಅರ್ಜಿಯನ್ನು ಮಾಡಿ,ನೀಡಿದ ಪ್ರತಿಯೊಂದು ಅರ್ಜಿಯನ್ನು ಪಡೆದು ತಮ್ಮ ವ್ಯಾಪ್ತಿಗೆ ಒಳಪಡುವ ಅರ್ಜಿಯ ಪ್ರಕಾರ ನಿಗದಿತ ಸಮಯದಲ್ಲಿ ಕೆಲಸ ಮಾಡಿಕೊಡಬೇಕು.ಒಂದು ವೇಳೆ ತಮ್ಮ ವ್ಯಾಪ್ತಿಗೆ ಒಳಪಡದಿದ್ದರೆ ಸಂಭದಪಟ್ಟ ಅರ್ಜಿದಾರನಿಗೆ ಸಮಂಜಸವಾದ ಹಿಂಬರ ನೀಡಬೇಕಾಗಿದ್ದು ಇವರ ಕರ್ತವ್ಯ.ಆದರೆ ಇವರು ತಮಗೆ ಮನ ಬಂದಂತೆ ಅರ್ಜಿ ಸ್ವೀಕೃತಿ ಪಡೆಯುತ್ತಿದ್ದು ಸ್ವೀಕ್ರತಿದಾರರು ಇರುವುದೇ ಇಲ್ಲ. ಮಾನ್ಯ ತಹಶೀಲ್ದಾರರು ಇತ್ತ ಕಡೆ ಗಮನ ಹರಿಸಬೇಕಾಗಿದ್ದು,ಇವರ ಕಾರ್ಯ ವೈಕರಿಗಳನ್ನು ತಾವೇ ನೋಡಿ.. #allnewschannel #bagalkote #bhimahejjenews #bilagi #cmofkarnataka #dcoffice #facebook #instagram #karnataka #twiter

- ಬಾಗಲಕೋಟೆ ಶ್ರೀ ಗ್ರಾಮ ದೇವತೆ ಜಾತ್ರಾ ಮಹೋತ್ಸವ -20241

- Badami Banashankari II ಬನಶಂಕರಿ ದೇವಿ ದೇವಸ್ಥಾನ II ಬಾಗಲಕೋಟೆ ಜಿಲ್ಲೆ ಚೋಳಚಗುಡ್ಡ1
- Bagalkot News | ಮ್ಯಾರೇಜ್ ಬ್ರೋಕರ್ ದೋಖಾ.. ಎರಡು ಮದುವೆಯಾಗಿದ್ದ ಮಹಿಳೆಗೆ ಮೂರನೇ ಮದುವೆ! | N18V1
- ರಾಷ್ಟ್ರ ಸೇವಿಕಾ ಸಮಿತಿ ಬಾಗಲಕೋಟ ಪಥ ಸಂಚಲನ 2024 | ವಿದ್ಯಾಗಿರಿ ಮತ್ತು ಬಾಗಲಕೋಟ1