logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ತುಮಕೂರು-ಆಯುರ್ವೇದಿಕ್ ವೈದ್ಯನ ಕಳ್ಳಾಟಕ್ಕೆ ಅಧಿಕಾರಿಗಳ ಸಾತ್!? ಈತನ ಮೇಲೆ ಕಾನೂನು ಕ್ರಮವೇನು!? #onlinetv24x7 #tumkurdho #tumkurtho #tumkurdc #tumkurmla #tumkurds #karnatakahealthminister #

1 day ago
user_Onlinetv Chinnu
Onlinetv Chinnu
Reporter ಹಾಸನ, ಹಾಸನ, ಕರ್ನಾಟಕ•
1 day ago

ತುಮಕೂರು-ಆಯುರ್ವೇದಿಕ್ ವೈದ್ಯನ ಕಳ್ಳಾಟಕ್ಕೆ ಅಧಿಕಾರಿಗಳ ಸಾತ್!? ಈತನ ಮೇಲೆ ಕಾನೂನು ಕ್ರಮವೇನು!? #onlinetv24x7 #tumkurdho #tumkurtho #tumkurdc #tumkurmla #tumkurds #karnatakahealthminister #

More news from ಕರ್ನಾಟಕ and nearby areas
  • ತುಮಕೂರು-ಗೃಹ ಮಂತ್ರಿ ತವರಲ್ಲಿ ಟ್ರಾಫಿಕ್ ಪಜಿತಿ! ಸಂಚಾರಿ ಪೊಲೀಸ್ ನಿರ್ಲಕ್ಷಕ್ಕೆ ಟ್ರಾಫಿಕ್ ಕಿರಿಕಿರಿ#onlinetv24x7
    1
    ತುಮಕೂರು-ಗೃಹ ಮಂತ್ರಿ ತವರಲ್ಲಿ ಟ್ರಾಫಿಕ್ ಪಜಿತಿ!
ಸಂಚಾರಿ ಪೊಲೀಸ್ ನಿರ್ಲಕ್ಷಕ್ಕೆ ಟ್ರಾಫಿಕ್ ಕಿರಿಕಿರಿ#onlinetv24x7
    user_Onlinetv Chinnu
    Onlinetv Chinnu
    Reporter ಹಾಸನ, ಹಾಸನ, ಕರ್ನಾಟಕ•
    12 hrs ago
  • ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಬೆಂಗಳೂರಿನ ಕಲಾವಿದರಿಂದ ಸಂಗೀತ ಕಾರ್ಯಕ್ರಮ
    1
    ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಬೆಂಗಳೂರಿನ ಕಲಾವಿದರಿಂದ ಸಂಗೀತ ಕಾರ್ಯಕ್ರಮ
    user_Uday Totad
    Uday Totad
    Local News Reporter ಕೊಪ್ಪಳ, ಕೊಪ್ಪಳ, ಕರ್ನಾಟಕ•
    17 hrs ago
  • समाज में पिता को बच्चों का रक्षक माना जाता है. लेकिन कर्नाटक के चिक्कमगलुरु जिले के बिरूर से एक ऐसी घटना सामने आई है, जिसने मानवता को शर्मसार कर दिया है. यहां एक पिता ने अपनी ही नाबालिग बेटी को महज 5 हजार की लालच में वेश्यावृत्ति के नरक में धकेल दिया. इस घिनौने अपराध में लड़की की अपनी नानी भी शामिल थी. पुलिस ने अब तक पिता और नानी समेत 12 आरोपियों को गिरफ्तार कर लिया है.
    1
    समाज में पिता को बच्चों का रक्षक माना जाता है. लेकिन कर्नाटक के चिक्कमगलुरु जिले के बिरूर से एक ऐसी घटना सामने आई है, जिसने मानवता को शर्मसार कर दिया है. यहां एक पिता ने अपनी ही नाबालिग बेटी को महज 5 हजार की लालच में वेश्यावृत्ति के नरक में धकेल दिया. इस घिनौने अपराध में लड़की की अपनी नानी भी शामिल थी. पुलिस ने अब तक पिता और नानी समेत 12 आरोपियों को गिरफ्तार कर लिया है.
    user_Ritesh gokhale
    Ritesh gokhale
    Badami, Bagalkote•
    9 hrs ago
  • ಸಿಎಂ ಸಿದ್ದರಾಮಯ್ಯ ದಾಖಲೆ, ಖಾದ್ರಿಯವರಿಂದ ವಿಜಯೋತ್ಸವ. ಶಿಗ್ಗಾವಿ, : ದೀರ್ಘಾವಧಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಜನಪರ ಆಡಳಿತ ನೀಡಿ, ಇತಿಹಾಸ ನಿರ್ಮಿಸಿರುವ సిఎం ಸಿದ್ದರಾಮಯ್ಯನವರು ಕಾಲಗರ್ಭದ ರಾಜಕೀಯ ಕೆಲಿಯಾಗಿ ಮನುಷ್ಯನ ಸಭಲೀಕರಣಕ್ಕಾಗಿ ಶ್ರಮಿಸಿದ ಅಪ್ರತಿಮ ಶಕ್ತಿ ಎಂದು ಹೆಸ್ಕಾಂ ಅಧ್ಯಕ್ಷ ಸಯ್ಯದ್ ಅಜ್ಜಂಪೀರ್ ಎಸ್. ಖಾದ್ರಿ ಹೇಳಿದರು. ಪಟ್ಟಣದ ಕಿತ್ತೂರಾಣಿ ಚನ್ನಮ್ಮ ಸರ್ಕಲ್‌ನಲ್ಲಿ ಅವರಅಭಿಮಾನಿಗಳೊಂದಿಗೆ ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ, ಸಿಹಿ ಹಂಚಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಮೇಲಿನ ಪ್ರೀತಿ, ನ್ಯಾಯದ ಬದ್ಧತೆಯಿಂದ ಆಡಳಿತ ನೀಡಿ ಜನಮನ್ನಣೆ ಗಳಿಸಿದ್ದಾರೆ, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಚಿಂತಕರಾಗಿರುವ ಅವರು, ಸಾಮಾಜಿಕ ನ್ಯಾಯದ ಮೂಲಕ ಸಾಮ್ಯತೆ ಕಾಯ್ದುಕೊಂಡಿದ್ದಾರೆ ಎಂದರು. ಕನ್ನಡ ಅಸ್ಥಿತೆಯ ಹಿತರಕ್ಷಕರಾಗಿ ಆರ್ಥಿಕ ಶಿಸ್ತು ವಿಚಾರದಲ್ಲಿ ತೋರಿರುವ ಶಕ್ತಿ ಅಪರೂಪದ್ದು, ಅವರ ಆಡಳಿತದ ಹೊಸತನದೊಂದಿಗೆ ಜನರ ಮುಂದೆ ಬರುತ್ತಾರೆ, ಅವರೊಬ್ಬ ಕ್ರಾಂತಿಕಾರಿ ಯೋಜನೆಗಳ ಜನಕರಾಗಿದ್ದಾರೆ, ರಾಜ್ಯವನ್ನು ಅತಿ ದೀರ್ಘಾವಧಿ ಕಾಲದವರಗೆ ಸಮರ್ಥವಾಗಿ ಮುನ್ನಡಿಸಿದ ಅವರು, ಈ ದಾಖಲೆ ಮಾಡುವ ದಿನವೇ ನಮ್ಮ ಜಿಲ್ಲೆಗೆ ಆಗಮಿಸಿದ್ದು, ನನಗೆ ವಯಕ್ತಿಕವಾಗಿ ಮತ್ತಷ್ಟು ಉತ್ಸಾಹವನ್ನು ನೀಡಿದೆ. ಅವರ ಮಾರ್ಗದರ್ಶನದಲ್ಲಿ ನಮ್ಮ ಹೆಸ್ಕಾಂ ಇಲಾಖೆ ರಾಜ್ಯದ ಜನರ ಸೇವೆ ಮಾಡುತ್ತಿದೆ. ಶೋಷಿತರ ಧ್ವನಿ ಮತ್ತು ಸಾಮಾಜಿಕ ನ್ಯಾಯದ ಹರಿಕಾರರಾದ ಅವರು ನುಡಿದಂತೆ ನಡೆದವರಾಗಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಅತೀ ಹೆಚ್ಚು ಅಂದರೆ ೧೬ ಬಜೆಟ್ ಮಂಡಿಸಿರುವ ಅಪ್ರತಿಮ ದಾಖಲೆ ಅವರದ್ದಾಗಿದೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಮಂಜುನಾಥಮಣ್ಣವರ, ಅಣ್ಣಪ ಕೋಣಪ್ಪನವರ, ಬಾಬಾ ಹುಸೇನ್ ಗೌಡಗೇರಿ, ಇಸ್ಮಾಯಿಲ್ ಅಕ್ಕಿ, ಅರ್ಜುನ ಕಟಗಿ, ವಿಠಲ್ ಜೀವಾಜಿ, ಮಹಾಂತೇಶ ಕೊಂಡಾಯಿ, ರಹೀಮ್ ಮಲ್ಲೂರ ಸೇರಿದಂತೆ ಅಭಿಮಾನಿಗಳು ಇದ್ದರು.
    1
    ಸಿಎಂ ಸಿದ್ದರಾಮಯ್ಯ ದಾಖಲೆ, ಖಾದ್ರಿಯವರಿಂದ ವಿಜಯೋತ್ಸವ.
ಶಿಗ್ಗಾವಿ,  : ದೀರ್ಘಾವಧಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಜನಪರ ಆಡಳಿತ ನೀಡಿ, ಇತಿಹಾಸ ನಿರ್ಮಿಸಿರುವ సిఎం ಸಿದ್ದರಾಮಯ್ಯನವರು ಕಾಲಗರ್ಭದ ರಾಜಕೀಯ ಕೆಲಿಯಾಗಿ ಮನುಷ್ಯನ ಸಭಲೀಕರಣಕ್ಕಾಗಿ ಶ್ರಮಿಸಿದ ಅಪ್ರತಿಮ ಶಕ್ತಿ ಎಂದು ಹೆಸ್ಕಾಂ ಅಧ್ಯಕ್ಷ ಸಯ್ಯದ್ ಅಜ್ಜಂಪೀರ್ ಎಸ್. ಖಾದ್ರಿ ಹೇಳಿದರು.
ಪಟ್ಟಣದ ಕಿತ್ತೂರಾಣಿ ಚನ್ನಮ್ಮ ಸರ್ಕಲ್‌ನಲ್ಲಿ ಅವರಅಭಿಮಾನಿಗಳೊಂದಿಗೆ ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ, ಸಿಹಿ ಹಂಚಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಮೇಲಿನ ಪ್ರೀತಿ, ನ್ಯಾಯದ ಬದ್ಧತೆಯಿಂದ ಆಡಳಿತ ನೀಡಿ ಜನಮನ್ನಣೆ ಗಳಿಸಿದ್ದಾರೆ, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಚಿಂತಕರಾಗಿರುವ ಅವರು, ಸಾಮಾಜಿಕ ನ್ಯಾಯದ ಮೂಲಕ ಸಾಮ್ಯತೆ ಕಾಯ್ದುಕೊಂಡಿದ್ದಾರೆ ಎಂದರು. ಕನ್ನಡ ಅಸ್ಥಿತೆಯ ಹಿತರಕ್ಷಕರಾಗಿ ಆರ್ಥಿಕ ಶಿಸ್ತು ವಿಚಾರದಲ್ಲಿ ತೋರಿರುವ ಶಕ್ತಿ ಅಪರೂಪದ್ದು, ಅವರ ಆಡಳಿತದ ಹೊಸತನದೊಂದಿಗೆ ಜನರ ಮುಂದೆ ಬರುತ್ತಾರೆ, ಅವರೊಬ್ಬ ಕ್ರಾಂತಿಕಾರಿ ಯೋಜನೆಗಳ ಜನಕರಾಗಿದ್ದಾರೆ, ರಾಜ್ಯವನ್ನು ಅತಿ ದೀರ್ಘಾವಧಿ ಕಾಲದವರಗೆ ಸಮರ್ಥವಾಗಿ ಮುನ್ನಡಿಸಿದ ಅವರು, ಈ ದಾಖಲೆ ಮಾಡುವ ದಿನವೇ ನಮ್ಮ ಜಿಲ್ಲೆಗೆ ಆಗಮಿಸಿದ್ದು, ನನಗೆ ವಯಕ್ತಿಕವಾಗಿ ಮತ್ತಷ್ಟು ಉತ್ಸಾಹವನ್ನು ನೀಡಿದೆ. ಅವರ ಮಾರ್ಗದರ್ಶನದಲ್ಲಿ ನಮ್ಮ ಹೆಸ್ಕಾಂ ಇಲಾಖೆ ರಾಜ್ಯದ ಜನರ ಸೇವೆ ಮಾಡುತ್ತಿದೆ. ಶೋಷಿತರ ಧ್ವನಿ ಮತ್ತು ಸಾಮಾಜಿಕ ನ್ಯಾಯದ ಹರಿಕಾರರಾದ ಅವರು ನುಡಿದಂತೆ ನಡೆದವರಾಗಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಅತೀ ಹೆಚ್ಚು ಅಂದರೆ ೧೬ ಬಜೆಟ್ ಮಂಡಿಸಿರುವ ಅಪ್ರತಿಮ ದಾಖಲೆ ಅವರದ್ದಾಗಿದೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಮಂಜುನಾಥಮಣ್ಣವರ, ಅಣ್ಣಪ ಕೋಣಪ್ಪನವರ, ಬಾಬಾ ಹುಸೇನ್ ಗೌಡಗೇರಿ, ಇಸ್ಮಾಯಿಲ್ ಅಕ್ಕಿ, ಅರ್ಜುನ ಕಟಗಿ, ವಿಠಲ್ ಜೀವಾಜಿ, ಮಹಾಂತೇಶ ಕೊಂಡಾಯಿ, ರಹೀಮ್ ಮಲ್ಲೂರ ಸೇರಿದಂತೆ ಅಭಿಮಾನಿಗಳು ಇದ್ದರು.
    user_ವಿಶ್ವನಾಥ ಬಂಡಿವಡ್ಡರ
    ವಿಶ್ವನಾಥ ಬಂಡಿವಡ್ಡರ
    Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    13 hrs ago
  • ರಾಜ್ಯದಲ್ಲಿ ಲಕ್ಷಾಂತರ ಯುವಕರು ಡ್ರಗ್ಸ್ ಸೇವನೆಗೆ ತುತ್ತಾಗುತ್ತಿದ್ದಾರೆ ಇದರ ವಿರುದ್ಧ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಜನವರಿ 12ರಂದು ಡ್ರಗ್ಸ್ ಮುಕ್ತ ಕರ್ನಾಟಕಕ್ಕಾಗಿ ಜಾಗೃತಿ ಜಾಥಾವನ್ನು ಮೈಸೂರಿನಲ್ಲಿ ಹಮ್ಮಿಕೊಂಡಿದೆ
    2
    ರಾಜ್ಯದಲ್ಲಿ ಲಕ್ಷಾಂತರ ಯುವಕರು   ಡ್ರಗ್ಸ್ ಸೇವನೆಗೆ ತುತ್ತಾಗುತ್ತಿದ್ದಾರೆ ಇದರ ವಿರುದ್ಧ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಜನವರಿ 12ರಂದು ಡ್ರಗ್ಸ್ ಮುಕ್ತ ಕರ್ನಾಟಕಕ್ಕಾಗಿ ಜಾಗೃತಿ ಜಾಥಾವನ್ನು ಮೈಸೂರಿನಲ್ಲಿ ಹಮ್ಮಿಕೊಂಡಿದೆ
    user_874792
    874792
    Farmer ಹಳಿಯಾಳ, ಉತ್ತರ ಕನ್ನಡ, ಕರ್ನಾಟಕ•
    4 hrs ago
  • ಸುವರ್ಣ ಕರ್ನಾಟಕದ ಹೆಸರಾಂತ ಶಾಲೆ ಆಕ್ಸ್ಫರ್ಡ್ ಪಾಟೀಲ್ ಇನ್ಸ್ಟಿಟ್ಯೂಟ್ ಆಫ್ ನಾಗರಬೆಟ ಇವರು ಏರ್ಪಡಿಸಲಾದ ಮಾಸ್ಟರ ಮೈಂಡ್ ಪರೀಕ್ಷೆಯು ಲಿಂಗ್ಸುರ್ ನಲ್ಲಿ ನಡೆಯುತ್ತಿದ್ದು ಇದರ ಜೊತೆಗೆ ಪ್ರಥಮ ದ್ವಿತೀಯ ತೃತೀಯ ಹೀಗೆ ಹಲವು ಬಹುಮಾನಗಳ ಆಯೋಜಿಸಲಾಗಿದ್ದು ಪ್ರಯೋಜನವನ್ನು ಪಡೆದುಕೊಳ್ಳಲು ಕರೆ
    2
    ಸುವರ್ಣ ಕರ್ನಾಟಕದ ಹೆಸರಾಂತ ಶಾಲೆ ಆಕ್ಸ್ಫರ್ಡ್ ಪಾಟೀಲ್ ಇನ್ಸ್ಟಿಟ್ಯೂಟ್ ಆಫ್ ನಾಗರಬೆಟ ಇವರು ಏರ್ಪಡಿಸಲಾದ ಮಾಸ್ಟರ ಮೈಂಡ್ ಪರೀಕ್ಷೆಯು ಲಿಂಗ್ಸುರ್ ನಲ್ಲಿ ನಡೆಯುತ್ತಿದ್ದು ಇದರ ಜೊತೆಗೆ ಪ್ರಥಮ ದ್ವಿತೀಯ ತೃತೀಯ ಹೀಗೆ ಹಲವು ಬಹುಮಾನಗಳ ಆಯೋಜಿಸಲಾಗಿದ್ದು ಪ್ರಯೋಜನವನ್ನು ಪಡೆದುಕೊಳ್ಳಲು ಕರೆ
    user_Ameensab Mulla
    Ameensab Mulla
    ಝರಾಕ್ಸ ಅಂಗಡಿ ಮುದ್ದೇಬಿಹಾಳ, ವಿಜಯಪುರ, ಕರ್ನಾಟಕ•
    17 hrs ago
  • ರೈತ ಫಲಾನುಭವಿಗೆ ಟ್ರ್ಯಾಕ್ಟರ ವಿತರಿಸಿದ ಸಿ.ಆರ್.ಒ.ಡಾ.ರಾಜು ಗಸ್ತಿ
    1
    ರೈತ ಫಲಾನುಭವಿಗೆ ಟ್ರ್ಯಾಕ್ಟರ ವಿತರಿಸಿದ ಸಿ.ಆರ್.ಒ.ಡಾ.ರಾಜು ಗಸ್ತಿ
    user_@april14news
    @april14news
    Reporter ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    6 hrs ago
  • ಹಿಪ್ಪರಗಿ ಬ್ರಿಡ್ಜ್ ಗೇಟ್ ಕಟ್ ! 5 ಕ್ಷೇತ್ರದ ಶಾಸಕರು ಹಾಗೂ ಅಧಿಕಾರಿಗಳು ಹೊಣೆ.ರೈತ ಮುಖಂಡ ಹಳ್ಳೂರ ಆಕ್ರೋಶ
    1
    ಹಿಪ್ಪರಗಿ ಬ್ರಿಡ್ಜ್ ಗೇಟ್ ಕಟ್ ! 5 ಕ್ಷೇತ್ರದ ಶಾಸಕರು ಹಾಗೂ ಅಧಿಕಾರಿಗಳು ಹೊಣೆ.ರೈತ ಮುಖಂಡ ಹಳ್ಳೂರ ಆಕ್ರೋಶ
    user_@april14news
    @april14news
    Reporter ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    9 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.