♨️🚩"ಕೈಯಲ್ಲಿದೆ ಸಂವಿಧಾನದ ಹಕ್ಕು, ಆದರೆ ಕಣ್ಮುಚ್ಚಿ ಕುಳಿತಿದೆ ವ್ಯವಸ್ಥೆಯ ಕಣ್ಣು!" "ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ 'ಮಾಹಿತಿ ಹಕ್ಕು' ಎಂಬ ಅಸ್ತ್ರವನ್ನು ಹಿಡಿದು, ಅಫ್ಜಲ್‌ಪುರ ತಾಲ್ಲೂಕಿನ ಕಚೇರಿಗಳಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಪ್ರಶ್ನಿಸಿದರೆ ಅಧಿಕಾರಿಗಳಿಂದ ಸಿಗುತ್ತಿರುವುದು ಬರೀ ಮೌನ. ಸಿಸಿಟಿವಿ ಮಾಹಿತಿ ನೀಡದ, ಕಾನೂನಿನ ನಿಯಮ ಪಾಲಿಸದ ನಿಷ್ಠೆಯಿಲ್ಲದ ಅಧಿಕಾರಿಗಳ ವಿರುದ್ಧ ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂದರೆ, ಮಾಹಿತಿ ಆಯೋಗದ ಮೆಟ್ಟಿಲೇರಿ ೧೬೮ ದಿನಗಳು ಕಳೆದರೂ ವಿಚಾರಣೆಯ ದಿನಾಂಕ ನಿಗದಿಯಾಗಿಲ್ಲ! ತಪ್ಪು ಮಾಡಿದ ಅಧಿಕಾರಿಗಳು ವರ್ಗಾವಣೆಯಾಗಿ ಹೋದರೆ ನ್ಯಾಯ ಕೊಡುವವರು ಯಾರು? ಶಾಸನಬದ್ಧವಾಗಿ ಕೇಳಿದ ಮಾಹಿತಿಗೆ ಬೆಲೆ ಕೊಡದ ಈ ಅಧಿಕಾರಿಗಳು ಸಂವಿಧಾನಕ್ಕೆ ಮಾಡುತ್ತಿರುವ ಅಪಮಾನವಿದು. ಜನಸಾಮಾನ್ಯನ ತಾಳ್ಮೆಯ ಕಟ್ಟೆ ಒಡೆಯುವ ಮುನ್ನ ಮಾಹಿತಿ ಆಯೋಗ ಎಚ್ಚೆತ್ತುಕೊಳ್ಳಲಿ. ಸತ್ಯದ ಪರವಾಗಿರುವ ಈ ಹೋರಾಟ ಎಂದಿಗೂ ಮಣಿಯುವುದಿಲ್ಲ!"

- Post by SUDHUR CHAULANI NEWS1
- ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ಮಾಜಿ ರೌಡಿ ಶೀಟರ್ ಅನಿಲ್ ಅಲಿಯಾಸ್ ‘ಬೋರ್ ವೆಲ್’ ಅನಿಲ್ ಹುಟ್ಟುಹಬ್ಬದ ಪಾರ್ಟಿ ಆಯೋಜಿಸಲಾಗಿದ್ದು, ಈ ವೇಳೆ ಹಲವು ರೌಡಿ ಶೀಟರ್‌ಗಳು ಭಾಗವಹಿಸಿದ್ದರೆಂದು ತಿಳಿದುಬಂದಿದೆ. ಮಾಹಿತಿ ಆಧರಿಸಿ ಪೊಲೀಸರು ಸ್ಥಳಕ್ಕೆ ತೆರಳಿ ತಪಾಸಣೆ ನಡೆಸಿದಾಗ ಕೆಲವರು ಅಲ್ಲಿಂದ ಪರಾರಿಯಾಗಿದ್ದಾರೆ. ಇನ್ನೂ ಕೆಲವರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು ತಪಾಸಣೆಯನ್ನು ಪ್ರಶ್ನಿಸಿದ ಘಟನೆ ನಡೆದಿದೆ. ಈ ಅನಿರೀಕ್ಷಿತ ಪೊಲೀಸ್ ಪರಿಶೀಲನೆಯಿಂದ ಅನಿಲ್ ಹಾಗೂ ಆತನ ಸಂಗಡಿಗರಲ್ಲಿ ಆತಂಕ ಉಂಟಾಗಿದೆ. ಘಟನೆಯ ವಿಡಿಯೋ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚರ್ಚೆಗೆ ಕಾರಣವಾಗಿದೆ.1
- Post by ಅರವಿಂದ್ ರಾಜೀವ್1
- ದೊಡ್ಡಬಳ್ಳಾಪುರ ಜಮೀನು ವ್ಯಾಜ್ಯ ಹಿನ್ನೆಲೆ ವಕೀಲನ ಮೇಲೆ ಗುಂಪು ಹಲ್ಲೆ..! ವಕೀಲ ಪ್ರತಾಪ್ ಮೇಲೆ ಅದೇ ಗ್ರಾಮದ ವಕೀಲನ ಕುಟುಂಬಸ್ಥರಿಂದ ಹಲ್ಲೆ.ಲ ದೊಡ್ಡಬಳ್ಳಾಪುರ ತಾಲ್ಲೂಕಿನ ದಡಘಟ್ಟಮಡಗು ಗ್ರಾಮದಲ್ಲಿ ಘಟನೆ. ಮುಖಕ್ಕೆ ಖಾರದ ಪುಡಿ ಹಾಕಿ ದೊಣ್ಣೆ ಮತ್ತು ರಾಡ್ ನಿಂದ ರಕ್ತ ಬರುವಂತೆ ಹಲ್ಲೆ. ಜಮೀನಿಗೆ ಕಾಂಪೌಂಡ್ ಹಾಕಲು ಹೋಗಿದ್ದ ವೇಳೆ ಘಟನೆ ಸ್ಥಳದಲ್ಲಿ ಪೋಲೀಸರು ಇದ್ದರೂ ಕ್ಯಾರೆ ಎನ್ನದೆ ಹಲ್ಲೆ ಮಾಡಿರುವ ಗುಂಪು. ಜಗಳ ಬಿಡಿಸಲು ಬಂದ ವ್ಯಕ್ತಿಗಳ ಮೇಲೂ ಹಲ್ಲೆ ನಡೆಸಿರುವ ಗುಂಪು. ಹಲ್ಲೆ ಸಂಬಂಧ ಒಟ್ಟು 19 ಜನರ ವಿರುದ್ಧ FIR ದಾಖಲು. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಖಾಸಗಿ ಅಸ್ಪತ್ರೆಗೆ ರವಾನೆ ಹೊಸಹಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲು. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲ್ಲೂಕಿನ ದಡಘಟ್ಟಮಡಗು ಗ್ರಾಮದಲ್ಲಿ ಘಟನೆ. .........................2
- haris1
- Madrase Hajira niswan bismilla negar near nisar negar kolar1
- Post by Rownak Ali khan1
- Post by SUDHUR CHAULANI NEWS1