ಮಳವಳ್ಳಿ ಅಶೋಕನಗರದಲ್ಲಿ ಸುತ್ತೂರು ಜಯಂತಿಯ ಭಾವ್ಯಕ್ಯತಾ ಯಾತ್ರೆ-ಹಸಿರು ತೋರಣಗಳ ಭಕ್ತಿ ಸಮರ್ಪಣೆ • ಮಕ್ಕಳನ್ನು ವಿದ್ಯಾವಂತರನ್ನಾಗಿಸಿ- ತಮ್ಮ ಮಕ್ಕಳಿಗೆ ಉಚಿತ ಶಿಕ್ಷಣ-ಸುತ್ತೂರು ಶ್ರೀಗಳ ಅರ್ಶೀವಚನ ಮಳವಳ್ಳಿ:ಮಕ್ಕಳಿಗೆ ಶಿಕ್ಷಣ ಕೊಡಿಸಿ,ವಿದ್ಯಾವಂತರನ್ನಾಗಿಸಿ, ಸಂಸ್ಕಾರಯುತ ಪ್ರಜೆಯಾಗಿ ರೂಪಿಸುವಂತೆ ಸುತ್ತೂರಿನ ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಗಳು ಅರ್ಶೀವಚನ ನೀಡಿದರು. ಪಟ್ಟಣದ ಅಶೋಕನಗರಕ್ಕೆ ಅದಿಜಗದ್ಗುರುಗಳ ೧೦೬೬ನೇ ಜಯಂತಿ ಮಹೋತ್ಸವದ ೭ನೇ ಸೋಮವಾರ ಮುಂಜಾನೆ ಭಾವ್ಯಕ್ಯತಾ ಯಾತ್ರೆಯ ದಿವ್ಯಸಾನಿಧ್ಯ ವಹಿಸಿ, ಮುಖಂಡರ,ಮಹಿಳೆಯರ,ಮಕ್ಕಳ ಹಸಿರು ತೋರಣಗಳ ಭವ್ಯಸ್ವಾಗತ ಸ್ವೀಕರಿಸಿ,ಅರ್ಶೀವದಿಸಿ ಮಾತನಾಡಿದ ಅವರು ೭ ದಿನಗಳ ಜಯಂತಿ ಮಹೋತ್ಸವದಲ್ಲಿ ಇಡೀ ಪಟ್ಟಣದ ಜನತೆ ಯಶಸ್ವಿಗೆ ದೊಡ್ಡ ಪೆಂಡಾಲ್ ಹಾಕಿದರೂ ಸಹ ಇಡೀ ಜಯಂತಿಯಲ್ಲಿ ಮಾವಿನ ಎಲೆ-ಬಾಳೆ ಕಂದು ಕಟ್ಟಿ ಜಯಂತಿ ಯಶಸ್ವಿಗೆ ಶುಭಕೋರಿದವರೆಂದರೆ ಅದು ನೀವುಗಳಾಗಿದ್ದಿರಿ ಎಂದರು. ಸಮಾಜದಲ್ಲಿ ಮನುಷ್ಯನಿಗೆ ಜ್ಞಾನ ಎನ್ನುವುದು ಪ್ರಮುಖವಾಗಿದೆ.ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ, ಶಿಕ್ಷಣ, ಸಂಸ್ಕಾರ ಕೊಡಿಸಿ ಅತ ಜ್ನಾನವಂತನಾದರೆ ಸಮಾಜ ಅರ್ಥಕವಾಗಿ ಧಾರ್ಮಿಕವಾಗಿ ಅಭಿವೃದ್ದಿ ಕಾಣಲಿದೆ ಎಂದ ಅವರು ಸುತ್ತೂರಿನಲ್ಲಿ ಮಕ್ಕಳಿಗೆ ಉಚಿತ ವಸತಿ,ಶಿಕ್ಷಣ ನೀಡಲಾಗುತ್ತಿದ್ದು,ತಮ್ಮ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲಾಗುವುದು.ತಾವೆಲ್ಲರೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಉತ್ತಮ ಪ್ರಜೆಯಾನ್ನಾಗಿಸಿ ಎಂದರು ಭವ್ಯ ಹಸಿರು ತೋರಣಗಳ ಭಕ್ತಿ ಸಮರ್ಪಣೆ: ಸುತತೂರು ಶ್ರೀಗಳು ಅಶೋಕನಗರಕ್ಕೆ ಅಗಮಿಸುತ್ತಿದ್ದಂತೆ ಪ್ರವೇಶದ್ವಾರದಲ್ಲಿ ಶ್ರೀಗಳಿಗೆ ವಿಶೇಷ ಭಕ್ತಿ ಸಮರ್ಪಿಸಿ ಬರಮಾಡಿಕೊಂಡು ಬೀದಿ-ಬೀದಿಗಳಲ್ಲಿ ಮಂಗಳವಾದ್ಯ,ಜಯAತಿ ದ್ವಜಾದೊಂದಿಗೆ ಮಾವಿನ ಎಲೆ-ಬಾಳೆ ಕಂದುಗಳ, ರಂಗೋಲಿ ಬಿಟ್ಟು ನಡೆದಾಡುವ ದೇವರನ್ನು ಬರಮಾಡಿಕೊಂಡು ಶ್ರೀಗಳಿಗೆ ಭಕ್ತಿ ಸಮರ್ಪಿಸಿದರು. ಅಶೋಕ ನಗರದ ದೇವಸ್ಥಾನಗಳಿಗೆ ಪೂಜೆ: ಅಸೋಕನಗರದ ಇತಿಹಸ ಪ್ರಸಿದ್ದ ಸಿದ್ದಪ್ಪಾಜಿ ದೇವಸ್ಥಾನಕ್ಕೆ ಹಾಗೂ ಶ್ರೀ ರಾಮಮಂದಿರಕ್ಕೆ ತೆರಳಿ ಶ್ರೀಗಳು ಪೂಜೆ ಸಲ್ಲಿಸಿದರು.ಈಸ ಂದರ್ಭದಲ್ಲಿ ಮುಖಂಡರು ಮಹಿಳೆಯರು,ಮಕ್ಕಳು ಶ್ರೀಗಳಿಗೆ ಭಕ್ತಿ ಸಮರ್ಪಿಸಿ ಸಂಪನ್ನರಾದರು. ಈ ಸಂದರ್ಭದಲ್ಲಿ ಮುಖಂಡ ರಮೇಶ್ ಮಾತನಾಡಿ ಇಂತಹ ಮಹಮಹಿಮರಾದ ಪರಮಪೂಜ್ಯರಾದ ಶ್ರೀಗಳು ನಮ್ಮ ಬಡಾವಣೆಗೆ ಕಾಲ್ನಡಿಗೆಯಲ್ಲಿ ಅಗಮಿಸಿ,ಎಲ್ಲರನ್ನು ಅರ್ಶವಾದ ಮಾಡಿರುವುದು ಇದು ಯಾವುದೋ ಜನುಮದ ಪುಣ್ಯವಾಗಿದೆ,ನಮ್ಮ ಜೀವನ ಸಾರ್ಥಕವಾಗಿದೆ.ಪೂಜ್ಯರ ಪಾದಾರ್ಪಣೆಯಿಂದ ನಾವು ಪಾವನರಾಗಿದ್ದೆವೆ ಎಂದು ಭಕ್ತಿಯ ಸಂತಸ ವ್ಯಕ್ತಪಡಿಸಿದರು. ಭಾವ್ಯಕ್ಯತಾ ಯಾತ್ರೆಯಲ್ಲಿ ಸುತ್ತೂರಿನ ಕಿರಿಯ ಶ್ರೀಗಳು,ತಾಲೂಕಿನ ಹರಗುರು ಚರಮೂರ್ತಿಗಳು, ಅಶೊಕನಗರದ ಎಲ್ಲ ಮುಖಂಡರು,ಮಹಿಳೆಯರು,ಜಯAತಿ ಮಹೋತ್ಸವದ ಪದಾದಿಕಾರಿಗಳು ಉಪಸ್ಥಿತರಿದ್ದರು. ಚಿತ್ರ-೨೨-೧ ಮಳವಳ್ಳಿ ಪಟ್ಟಣದ ಅಶೋಕ ನಗರದಲ್ಲಿ ನಡೆದ ಸುತತೂರು ಜಯಂತಿ ಭಾವ್ಯಕ್ಯತಾ ಯಾತ್ರೆಯಲ್ಲಿ ಮುಖಂಡರು ಹಸಿರು ತೋರಣಗಳ ಭವ್ಯಸ್ವಾಗತಿ ನೀಡಿ ಭಕ್ತಿ ಸಮಪೀಸಿದರು. ಚಿತ್ರ-೨೨-೦೧ ಅಶೋಕನಗರದ ಮುಖಂಡರು ಶ್ರೀಗಳಿಗೆ ಗೌರವ ಸಮರ್ಪಿಸಿದರು.