logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಲಾರಿ, ಕಾರ್, ಸೇರಿದಂತೆ ಎರಡು ಬಸ್ ನಡುವೆ ಮುಖಾಮುಖಿ ಡಿಕ್ಕಿ ಬಸ್ ಚಾಲಕ ಸಾವು: ಇನ್ನೊಬ್ಬನ ಸ್ಥಿತಿ ಚಿಂತಾಜನಕ: ಹಲವರಿಗೆ ಗಂಭೀರ ಗಾಯ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಡೊಂಗರಗಾಂವ ಕ್ರಾಸ್ ಬಳಿ ಸಾರಿಗೆ ಇಲಾಖೆ ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಒಂದು ಬಸ್ ಚಾಲಕ ಸ್ಥಳದಲ್ಲೆ ಮೃತಪಟ್ಟಿದ್ದು, ಇನ್ನೊಬ್ಬ ಚಾಲಕನ ಸ್ಥಿತಿ ಚಿಂತಾಜನಕವಾಗಿದೆ. ಹುಮನಾಬಾದ ಕಡೆಯಿಂದ ಕಲಬುರಗಿಗೆ ತೆರಳುತ್ತಿದ್ದ ಬಸ್ ಗೆ ಕಲಬುರಗಿ ಕಡೆಯಿಂದ ಹುಮನಾಬಾದ ಕಡೆಗೆ ತೆರಳುತ್ತಿದ್ದ ಬಸ್ ಡಿಕ್ಕಿ ಹೊಡೆದಿದೆ. ಎದುರಿಗೆ ತೆರಳುತ್ತಿದ್ದ ಲಾರಿಗೆ ಓವರ್ ಟೆಕ್ ಮಾಡುತ್ತಿದ್ದಾಗ ಈ ಭೀಕರ ಅಪಘಾತ ಸಂಭವಿಸಿದೆ. ಲಾರಿ ಪಕ್ಕದ ಕಂದಕಕ್ಕೆ ಉರುಳಿದ್ದು ಲಾರಿಯಲ್ಲಿದ್ದವರು ಬಚಾವಾಗಿದ್ಥಾರೆ. ಎರಡೂ ಬಸ್ ಗಳಲ್ಲಿದ್ದ ಹಲವು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ.

1 hr ago
user_ನಮ್ಮ ಆಳಂದ
ನಮ್ಮ ಆಳಂದ
ಆಳಂದ, ಕಲಬುರಗಿ, ಕರ್ನಾಟಕ•
1 hr ago
3b72b84c-15e9-439b-a5f5-7d77b474cd11
27f28965-a359-4f3e-83b0-33c91e3d09af
78b27cca-32de-49a7-bfc3-5988c0ed40b0

ಲಾರಿ, ಕಾರ್, ಸೇರಿದಂತೆ ಎರಡು ಬಸ್ ನಡುವೆ ಮುಖಾಮುಖಿ ಡಿಕ್ಕಿ ಬಸ್ ಚಾಲಕ ಸಾವು: ಇನ್ನೊಬ್ಬನ ಸ್ಥಿತಿ ಚಿಂತಾಜನಕ: ಹಲವರಿಗೆ ಗಂಭೀರ ಗಾಯ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಡೊಂಗರಗಾಂವ ಕ್ರಾಸ್ ಬಳಿ ಸಾರಿಗೆ ಇಲಾಖೆ ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಒಂದು ಬಸ್ ಚಾಲಕ ಸ್ಥಳದಲ್ಲೆ ಮೃತಪಟ್ಟಿದ್ದು, ಇನ್ನೊಬ್ಬ ಚಾಲಕನ ಸ್ಥಿತಿ ಚಿಂತಾಜನಕವಾಗಿದೆ. ಹುಮನಾಬಾದ ಕಡೆಯಿಂದ ಕಲಬುರಗಿಗೆ ತೆರಳುತ್ತಿದ್ದ ಬಸ್ ಗೆ ಕಲಬುರಗಿ ಕಡೆಯಿಂದ ಹುಮನಾಬಾದ ಕಡೆಗೆ ತೆರಳುತ್ತಿದ್ದ ಬಸ್ ಡಿಕ್ಕಿ ಹೊಡೆದಿದೆ. ಎದುರಿಗೆ ತೆರಳುತ್ತಿದ್ದ ಲಾರಿಗೆ ಓವರ್ ಟೆಕ್ ಮಾಡುತ್ತಿದ್ದಾಗ ಈ ಭೀಕರ ಅಪಘಾತ ಸಂಭವಿಸಿದೆ. ಲಾರಿ ಪಕ್ಕದ ಕಂದಕಕ್ಕೆ ಉರುಳಿದ್ದು ಲಾರಿಯಲ್ಲಿದ್ದವರು ಬಚಾವಾಗಿದ್ಥಾರೆ. ಎರಡೂ ಬಸ್ ಗಳಲ್ಲಿದ್ದ ಹಲವು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ.

More news from Bidar and nearby areas
  • ನಗರದಲ್ಲಿ ಮಾಂಗಾರುಡಿಗರ ಗಲ್ಲಿಯಲ್ಲಿ ಅಣ್ಣಭಾವು ಸಾಠೆ ಜಯಂತಿ ಆಚರಣೆ ಬಸವಕಲ್ಯಾಣ; ನಗರದಲ್ಲಿ ಮಾಂಗಾರುಡಿಗರ ಗಲ್ಲಿಯಲ್ಲಿ ಅಣ್ಣಭಾವು ಸಾಠೆ ಜಯಂತಿ ಆಚರಣೆ
    1
    ನಗರದಲ್ಲಿ ಮಾಂಗಾರುಡಿಗರ ಗಲ್ಲಿಯಲ್ಲಿ 
ಅಣ್ಣಭಾವು ಸಾಠೆ ಜಯಂತಿ ಆಚರಣೆ
ಬಸವಕಲ್ಯಾಣ; ನಗರದಲ್ಲಿ ಮಾಂಗಾರುಡಿಗರ ಗಲ್ಲಿಯಲ್ಲಿ 
ಅಣ್ಣಭಾವು ಸಾಠೆ ಜಯಂತಿ ಆಚರಣೆ
    user_Udayakumar Mule
    Udayakumar Mule
    ವರದಿಗಾರ Basavakalyan, Bidar•
    1 hr ago
  • ಇಂಗನಕಲ: ಶರಣಪ್ಪಾ D ಹಾಲಕಾಯಿ ಸಾಹುಕಾರ ಅವರು ಭಜನಾ ಮಂಡಳಿಗೆ ಪ್ರಸಾದ ಸೇವೆ ಸಲ್ಲಿಸಿದ್ದಾರೆ ಈ ಸಂದರ್ಭದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಅಭಿಷೇಕ ಹಾಲಕಾಯಿ ಉಪಸ್ಥಿತರಿದ್ದರು
    2
    ಇಂಗನಕಲ: ಶರಣಪ್ಪಾ D ಹಾಲಕಾಯಿ ಸಾಹುಕಾರ ಅವರು ಭಜನಾ ಮಂಡಳಿಗೆ ಪ್ರಸಾದ ಸೇವೆ ಸಲ್ಲಿಸಿದ್ದಾರೆ ಈ ಸಂದರ್ಭದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಅಭಿಷೇಕ ಹಾಲಕಾಯಿ ಉಪಸ್ಥಿತರಿದ್ದರು
    user_User1523
    User1523
    Chittapur, Kalaburagi•
    7 hrs ago
  • ಸಮಸ್ತ ನಾಡಿನ ಜನತೆಗೆ ಸ್ನೇಹಿತರ ದಿನಾಚರಣೆಗೆ ಹಾರ್ದಿಕ ಹಾರ್ದಿಕ ಶುಭಾಶಯಗಳು. ಸಮಸ್ತ ನಾಡಿನ ಜನತೆಗೆ ಸ್ನೇಹಿತರ ದಿನಾಚರಣೆಗೆ ಹಾರ್ದಿಕ ಹಾರ್ದಿಕ ಶುಭಾಶಯಗಳು.
    1
    ಸಮಸ್ತ ನಾಡಿನ ಜನತೆಗೆ ಸ್ನೇಹಿತರ ದಿನಾಚರಣೆಗೆ ಹಾರ್ದಿಕ ಹಾರ್ದಿಕ ಶುಭಾಶಯಗಳು.
ಸಮಸ್ತ ನಾಡಿನ ಜನತೆಗೆ ಸ್ನೇಹಿತರ ದಿನಾಚರಣೆಗೆ ಹಾರ್ದಿಕ ಹಾರ್ದಿಕ ಶುಭಾಶಯಗಳು.
    user_ಈಶ್ವರ್ ಬೆಳಕು ನ್ಯೂಸ್ ಕನ್ನಡ User
    ಈಶ್ವರ್ ಬೆಳಕು ನ್ಯೂಸ್ ಕನ್ನಡ User
    Building society ಭಾಲ್ಕಿ, ಬೀದರ್, ಕರ್ನಾಟಕ•
    5 hrs ago
  • ಮಹಾನ್ ಗುರು ಎಚ್ ಟಿ ಕುಲಕರ್ಣಿ ಅವರಿಗೆ ಅನಂತ ಕೋಟಿ ನಮನಗಳು ಎಚ್ ಟಿ ಕುಲಕರ್ಣಿ ಗುರುಗಳ ಅಂತಿಮ ಸಂಸ್ಕಾರ
    1
    ಮಹಾನ್ ಗುರು ಎಚ್ ಟಿ ಕುಲಕರ್ಣಿ ಅವರಿಗೆ ಅನಂತ ಕೋಟಿ ನಮನಗಳು ಎಚ್ ಟಿ ಕುಲಕರ್ಣಿ ಗುರುಗಳ ಅಂತಿಮ ಸಂಸ್ಕಾರ
    user_ABU NEWS CHANNEL ಸಂಪಾದಕರು
    ABU NEWS CHANNEL ಸಂಪಾದಕರು
    Pharmacist ಸಿಂದಗಿ, ವಿಜಯಪುರ, ಕರ್ನಾಟಕ•
    16 hrs ago
  • ಭಾಲ್ಕಿಯ ತಾಳವಾಡೆ ಆಸ್ಪತ್ರೆಯಲ್ಲಿ ರವಿವಾರ ದಿನಾಂಕ 2 ಅಗಸ್ಟ್ 2026ರಂದು ರೋಟರಿ ಕ್ಲಬ್ ವತಿಯಿಂದ ರಕ್ತದಾನ ಶಿಬಿರ ಭಾಲ್ಕಿಯ ತಾಳವಾಡೆ ಆಸ್ಪತ್ರೆಯಲ್ಲಿ ರವಿವಾರ ದಿನಾಂಕ 2 ಅಗಸ್ಟ್ 2026ರಂದು ರೋಟರಿ ಕ್ಲಬ್ ವತಿಯಿಂದ ರಕ್ತದಾನ ಶಿಬಿರ
    1
    ಭಾಲ್ಕಿಯ ತಾಳವಾಡೆ ಆಸ್ಪತ್ರೆಯಲ್ಲಿ ರವಿವಾರ ದಿನಾಂಕ 2 ಅಗಸ್ಟ್ 2026ರಂದು ರೋಟರಿ ಕ್ಲಬ್ ವತಿಯಿಂದ ರಕ್ತದಾನ ಶಿಬಿರ
ಭಾಲ್ಕಿಯ ತಾಳವಾಡೆ ಆಸ್ಪತ್ರೆಯಲ್ಲಿ ರವಿವಾರ ದಿನಾಂಕ 2 ಅಗಸ್ಟ್ 2026ರಂದು ರೋಟರಿ ಕ್ಲಬ್ ವತಿಯಿಂದ ರಕ್ತದಾನ ಶಿಬಿರ
    user_Prajamathnews
    Prajamathnews
    Bhalki, Bidar•
    18 hrs ago
  • ನಗರದಲ್ಲಿ ರೋಟರಿ ಕ್ಲಬ್ ನ್ಯೂ ಸೆಂಚುರಿ ವತಿಯಿಂದ ತ್ಯಾಜ್ಯ ನಿರ್ವಹಣೆ ಕುರಿತು ಕಾರ್ಯಗಾರ ಬೀದರ್: ನಗರದಲ್ಲಿ ರೋಟರಿ ಕ್ಲಬ್ ನ್ಯೂ ಸೆಂಚುರಿ ವತಿಯಿಂದ ತ್ಯಾಜ್ಯ ನಿರ್ವಹಣೆ ಕುರಿತು ಕಾರ್ಯಗಾರ
    1
    ನಗರದಲ್ಲಿ ರೋಟರಿ ಕ್ಲಬ್ ನ್ಯೂ ಸೆಂಚುರಿ ವತಿಯಿಂದ ತ್ಯಾಜ್ಯ ನಿರ್ವಹಣೆ ಕುರಿತು ಕಾರ್ಯಗಾರ
ಬೀದರ್: ನಗರದಲ್ಲಿ ರೋಟರಿ ಕ್ಲಬ್ ನ್ಯೂ ಸೆಂಚುರಿ ವತಿಯಿಂದ ತ್ಯಾಜ್ಯ ನಿರ್ವಹಣೆ ಕುರಿತು ಕಾರ್ಯಗಾರ
    user_Udayakumar Mule
    Udayakumar Mule
    ವರದಿಗಾರ Basavakalyan, Bidar•
    1 hr ago
  • ಭಾಲ್ಕಿಯ ಸ್ತ್ರೀಯ ಹಾಗೂ ಮಕ್ಕಳ ಪ್ರಸಿದ್ಧ ಆಸ್ಪತ್ರೆಯಾದ ತಾಳವಾಡೆ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಡಾ. ಶೈಲಜಾ ತಾಳವಾಡೆ ಮನವಿ. ದಿನಾಂಕ 2 ಅಗಸ್ಟ್ 2026ರಂದು ಭಾಲ್ಕಿಯ ತಾಳವಾಡೆ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಆಸ್ಪತ್ರೆಯ ವೈದ್ಯೆ ಡಾ. ಶೈಲಜಾ ಅನಿಲ್ ಕುಮಾರ್ ತಾಳವಾಡೆ ಮಾತನಾಡಿ "ರಕ್ತದಾನವು ಒಂದು ಶ್ರೇಷ್ಠದಾನವು" ಜೀವ ಉಳಿಸುವ ಮಹಾದಾನವಾಗಿದೆ. ಬೀದರ್ ಜಿಲ್ಲೆಯ ಆದ್ಯಂತ ಹಾಗೂ ಭಾಲ್ಕಿ ತಾಲೂಕಿನ ಎಲ್ಲಾ ಸುತ್ತಮುತ್ತಲಿನ ಗ್ರಾಮದ ಮತ್ತು ಪಟ್ಟಣದ ಯುವಕರು ಹೆಚ್ಚಿನ ಹೆಚ್ಚಿನ ಸಂಖ್ಯೆಯಲ್ಲಿ ಬಂದು ರಕ್ತದಾನ ಮಾಡಬೇಕೆಂದು ಡಾಕ್ಟರ್ ಶೈಲಜಾ ತಾಳವಾಡೆ ಮನವಿ ಮಾಡಿಕೊಂಡರು, ಈ ರಕ್ತದಾನ ಶಿಬಿರಕ್ಕೆ ಬರುವರು 18 ವರ್ಷ ಮೇಲ್ಪಟ್ಟು ಹಾಗೂ 65 ವರ್ಷ ತನಕ ಮಹಿಳೆಯಾಗಲಿ ಹಾಗೂ ಪುರುಷರಾಗಲಿ, ಯಾರು ಬೇಕಾದರೂ ರಕ್ತದಾನ ಮಾಡಬಹುದು ಎಂದರು, ಆರೋಗ್ಯವಂತ ವ್ಯಕ್ತಿಯೊಬ್ಬರು ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಅನೇಕ ಜೀವಗಳನ್ನು ಉಳಿಸಬಹುದು. ನಾವು ಹಾಗೂ ಸಾರ್ವಜನಿಕರು ಮಾಡುತ್ತಿರುವ ರಕ್ತದಾನವನ್ನು ಯಾವುದೇ ಜಾತಿ ಭೇದ ಭಾವ ಇಲ್ಲದೆ ಎಲ್ಲೋರಿಗೆ ಸರಿ ಸಮಾನವಾಗಿ ನೀಡುವುದು ನಮ್ಮ ರಕ್ತದಾನ ಎಂದರು, ದುಡ್ಡು ಇದ್ದವರು ಹೇಗಾದರೂ ಮಾಡಿ ರಕ್ತವನ್ನು ಪಡೆಯಬಹುದು, ಆದರೆ ಬಡವರು ರಕ್ತ ಇಲ್ಲದೇ ಬಳಲುತ್ತಿರುವ ರೋಗಿಗಳಿಗೆ ನಾವು ಮಾಡುತ್ತಿರುವ ರಕ್ತದಾನದಿಂದ ಬಹಳ ಉಪಯೋಗವಾಗುವುದು ಎಂದರು ಡಾಕ್ಟರ್ ಶೈಲಜಾ ತಾಳವಾಡೆ, ರಕ್ತದಾನದ ಬಗ್ಗೆ ಜನರಲ್ಲಿ ಇರುವ ಅನಗತ್ಯ ಭಯವನ್ನು ದೂರ ಮಾಡಿ, ರಕ್ತದಾನ ಶಿಬಿರಕ್ಕೆ ನೀವು ಬನ್ನಿ ನಿತರನ್ನು ಕರೆದು ತನ್ನಿ ರಕ್ತದಾನ ಮಾಡಿ ಜೀವವನ್ನು ಉಳಿಸಿ. ರಕ್ತದಾನವೇ ಶ್ರೇಷ್ಠದಾನ ಎಂದರು, ಸಮಾಜದ ಪ್ರತಿಯೊಬ್ಬರೂ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ಮುಂದಾಗಬೇಕು" ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಭಾಲ್ಕಿ ರೋಟರಿ ಕ್ಲಬ್ ಫೌಂಡರ್ ಅಮಿತ್ ಅಸ್ಟೋರೆ, ಡಾಕ್ಟರ್ ವಸಂತ್ ಪವರ್ ಭೂತಪೂರ್ವ ಗವರ್ನರ್ ಕಲ್ಯಾಣ ಜೋನ್ ಉಪಸ್ಥಿತರಿದ್ದರು ವರದಿ ಸತೀಶ್ ಕುಮಾರ್ ಕಲಾ ಬೀದರ ಭಾಲ್ಕಿಯ ಸ್ತ್ರೀಯ ಹಾಗೂ ಮಕ್ಕಳ ಪ್ರಸಿದ್ಧ ಆಸ್ಪತ್ರೆಯಾದ ತಾಳವಾಡೆ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಡಾ. ಶೈಲಜಾ ತಾಳವಾಡೆ ಮನವಿ. ದಿನಾಂಕ 2 ಅಗಸ್ಟ್ 2026ರಂದು ಭಾಲ್ಕಿಯ ತಾಳವಾಡೆ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಆಸ್ಪತ್ರೆಯ ವೈದ್ಯೆ ಡಾ. ಶೈಲಜಾ ಅನಿಲ್ ಕುಮಾರ್ ತಾಳವಾಡೆ ಮಾತನಾಡಿ "ರಕ್ತದಾನವು ಒಂದು ಶ್ರೇಷ್ಠದಾನವು" ಜೀವ ಉಳಿಸುವ ಮಹಾದಾನವಾಗಿದೆ. ಬೀದರ್ ಜಿಲ್ಲೆಯ ಆದ್ಯಂತ ಹಾಗೂ ಭಾಲ್ಕಿ ತಾಲೂಕಿನ ಎಲ್ಲಾ ಸುತ್ತಮುತ್ತಲಿನ ಗ್ರಾಮದ ಮತ್ತು ಪಟ್ಟಣದ ಯುವಕರು ಹೆಚ್ಚಿನ ಹೆಚ್ಚಿನ ಸಂಖ್ಯೆಯಲ್ಲಿ ಬಂದು ರಕ್ತದಾನ ಮಾಡಬೇಕೆಂದು ಡಾಕ್ಟರ್ ಶೈಲಜಾ ತಾಳವಾಡೆ ಮನವಿ ಮಾಡಿಕೊಂಡರು, ಈ ರಕ್ತದಾನ ಶಿಬಿರಕ್ಕೆ ಬರುವರು 18 ವರ್ಷ ಮೇಲ್ಪಟ್ಟು ಹಾಗೂ 65 ವರ್ಷ ತನಕ ಮಹಿಳೆಯಾಗಲಿ ಹಾಗೂ ಪುರುಷರಾಗಲಿ, ಯಾರು ಬೇಕಾದರೂ ರಕ್ತದಾನ ಮಾಡಬಹುದು ಎಂದರು, ಆರೋಗ್ಯವಂತ ವ್ಯಕ್ತಿಯೊಬ್ಬರು ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಅನೇಕ ಜೀವಗಳನ್ನು ಉಳಿಸಬಹುದು. ನಾವು ಹಾಗೂ ಸಾರ್ವಜನಿಕರು ಮಾಡುತ್ತಿರುವ ರಕ್ತದಾನವನ್ನು ಯಾವುದೇ ಜಾತಿ ಭೇದ ಭಾವ ಇಲ್ಲದೆ ಎಲ್ಲೋರಿಗೆ ಸರಿ ಸಮಾನವಾಗಿ ನೀಡುವುದು ನಮ್ಮ ರಕ್ತದಾನ ಎಂದರು, ದುಡ್ಡು ಇದ್ದವರು ಹೇಗಾದರೂ ಮಾಡಿ ರಕ್ತವನ್ನು ಪಡೆಯಬಹುದು, ಆದರೆ ಬಡವರು ರಕ್ತ ಇಲ್ಲದೇ ಬಳಲುತ್ತಿರುವ ರೋಗಿಗಳಿಗೆ ನಾವು ಮಾಡುತ್ತಿರುವ ರಕ್ತದಾನದಿಂದ ಬಹಳ ಉಪಯೋಗವಾಗುವುದು ಎಂದರು ಡಾಕ್ಟರ್ ಶೈಲಜಾ ತಾಳವಾಡೆ, ರಕ್ತದಾನದ ಬಗ್ಗೆ ಜನರಲ್ಲಿ ಇರುವ ಅನಗತ್ಯ ಭಯವನ್ನು ದೂರ ಮಾಡಿ, ರಕ್ತದಾನ ಶಿಬಿರಕ್ಕೆ ನೀವು ಬನ್ನಿ ನಿತರನ್ನು ಕರೆದು ತನ್ನಿ ರಕ್ತದಾನ ಮಾಡಿ ಜೀವವನ್ನು ಉಳಿಸಿ. ರಕ್ತದಾನವೇ ಶ್ರೇಷ್ಠದಾನ ಎಂದರು, ಸಮಾಜದ ಪ್ರತಿಯೊಬ್ಬರೂ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ಮುಂದಾಗಬೇಕು" ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಭಾಲ್ಕಿ ರೋಟರಿ ಕ್ಲಬ್ ಫೌಂಡರ್ ಅಮಿತ್ ಅಸ್ಟೋರೆ, ಡಾಕ್ಟರ್ ವಸಂತ್ ಪವರ್ ಭೂತಪೂರ್ವ ಗವರ್ನರ್ ಕಲ್ಯಾಣ ಜೋನ್ ಉಪಸ್ಥಿತರಿದ್ದರು ವರದಿ ಸತೀಶ್ ಕುಮಾರ್ ಕಲಾ ಬೀದರ
    1
    ಭಾಲ್ಕಿಯ ಸ್ತ್ರೀಯ ಹಾಗೂ ಮಕ್ಕಳ ಪ್ರಸಿದ್ಧ ಆಸ್ಪತ್ರೆಯಾದ ತಾಳವಾಡೆ ಆಸ್ಪತ್ರೆಯಲ್ಲಿ  ರಕ್ತದಾನ ಶಿಬಿರ ಕಾರ್ಯಕ್ರಮ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಡಾ. ಶೈಲಜಾ ತಾಳವಾಡೆ ಮನವಿ.

 ದಿನಾಂಕ 2 ಅಗಸ್ಟ್ 2026ರಂದು ಭಾಲ್ಕಿಯ  ತಾಳವಾಡೆ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ.

 ಈ ಸಂದರ್ಭದಲ್ಲಿ ಮಾತನಾಡಿದ ಆಸ್ಪತ್ರೆಯ ವೈದ್ಯೆ ಡಾ. ಶೈಲಜಾ ಅನಿಲ್ ಕುಮಾರ್  ತಾಳವಾಡೆ ಮಾತನಾಡಿ "ರಕ್ತದಾನವು ಒಂದು ಶ್ರೇಷ್ಠದಾನವು" ಜೀವ ಉಳಿಸುವ ಮಹಾದಾನವಾಗಿದೆ.

 ಬೀದರ್ ಜಿಲ್ಲೆಯ ಆದ್ಯಂತ ಹಾಗೂ ಭಾಲ್ಕಿ ತಾಲೂಕಿನ ಎಲ್ಲಾ ಸುತ್ತಮುತ್ತಲಿನ ಗ್ರಾಮದ ಮತ್ತು ಪಟ್ಟಣದ ಯುವಕರು ಹೆಚ್ಚಿನ ಹೆಚ್ಚಿನ ಸಂಖ್ಯೆಯಲ್ಲಿ ಬಂದು ರಕ್ತದಾನ ಮಾಡಬೇಕೆಂದು ಡಾಕ್ಟರ್ ಶೈಲಜಾ ತಾಳವಾಡೆ ಮನವಿ ಮಾಡಿಕೊಂಡರು,

 ಈ ರಕ್ತದಾನ ಶಿಬಿರಕ್ಕೆ ಬರುವರು 18 ವರ್ಷ ಮೇಲ್ಪಟ್ಟು ಹಾಗೂ 65 ವರ್ಷ ತನಕ ಮಹಿಳೆಯಾಗಲಿ ಹಾಗೂ ಪುರುಷರಾಗಲಿ, ಯಾರು ಬೇಕಾದರೂ ರಕ್ತದಾನ ಮಾಡಬಹುದು ಎಂದರು,

 ಆರೋಗ್ಯವಂತ ವ್ಯಕ್ತಿಯೊಬ್ಬರು ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಅನೇಕ ಜೀವಗಳನ್ನು ಉಳಿಸಬಹುದು.

 ನಾವು ಹಾಗೂ ಸಾರ್ವಜನಿಕರು ಮಾಡುತ್ತಿರುವ ರಕ್ತದಾನವನ್ನು ಯಾವುದೇ ಜಾತಿ ಭೇದ ಭಾವ ಇಲ್ಲದೆ ಎಲ್ಲೋರಿಗೆ ಸರಿ ಸಮಾನವಾಗಿ ನೀಡುವುದು ನಮ್ಮ ರಕ್ತದಾನ ಎಂದರು,

 ದುಡ್ಡು ಇದ್ದವರು ಹೇಗಾದರೂ ಮಾಡಿ ರಕ್ತವನ್ನು ಪಡೆಯಬಹುದು,

 ಆದರೆ ಬಡವರು ರಕ್ತ ಇಲ್ಲದೇ ಬಳಲುತ್ತಿರುವ ರೋಗಿಗಳಿಗೆ 

ನಾವು ಮಾಡುತ್ತಿರುವ ರಕ್ತದಾನದಿಂದ ಬಹಳ ಉಪಯೋಗವಾಗುವುದು ಎಂದರು ಡಾಕ್ಟರ್ ಶೈಲಜಾ ತಾಳವಾಡೆ,

 ರಕ್ತದಾನದ ಬಗ್ಗೆ ಜನರಲ್ಲಿ ಇರುವ ಅನಗತ್ಯ ಭಯವನ್ನು ದೂರ ಮಾಡಿ, 

 ರಕ್ತದಾನ ಶಿಬಿರಕ್ಕೆ ನೀವು ಬನ್ನಿ ನಿತರನ್ನು ಕರೆದು ತನ್ನಿ ರಕ್ತದಾನ ಮಾಡಿ ಜೀವವನ್ನು ಉಳಿಸಿ. ರಕ್ತದಾನವೇ ಶ್ರೇಷ್ಠದಾನ ಎಂದರು,

ಸಮಾಜದ ಪ್ರತಿಯೊಬ್ಬರೂ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ಮುಂದಾಗಬೇಕು" ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಭಾಲ್ಕಿ ರೋಟರಿ ಕ್ಲಬ್ ಫೌಂಡರ್ ಅಮಿತ್ ಅಸ್ಟೋರೆ, ಡಾಕ್ಟರ್ ವಸಂತ್ ಪವರ್ ಭೂತಪೂರ್ವ ಗವರ್ನರ್ ಕಲ್ಯಾಣ ಜೋನ್ ಉಪಸ್ಥಿತರಿದ್ದರು
 ವರದಿ ಸತೀಶ್ ಕುಮಾರ್ ಕಲಾ ಬೀದರ

    13 hrs ago
  • ತಡರಾತ್ರಿ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಮಾಜಿ ಸಂಸದ ಉಮೇಶ್ ಜಾಧವ ಧೀಡಿರ್ ಭೇಟಿ ಪ್ರಿಯಾಂಕಖರ್ಗೆ ವಿರುದ್ಧ ವಾಗ್ದಾಳಿ ತಡರಾತ್ರಿ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಮಾಜಿ ಸಂಸದ ಉಮೇಶ್ ಜಾಧವ ಧೀಡಿರ್ ಭೇಟಿ ಪ್ರಿಯಾಂಕಖರ್ಗೆ ವಿರುದ್ಧ ವಾಗ್ದಾಳಿ
    1
    ತಡರಾತ್ರಿ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಮಾಜಿ ಸಂಸದ ಉಮೇಶ್ ಜಾಧವ ಧೀಡಿರ್ ಭೇಟಿ ಪ್ರಿಯಾಂಕಖರ್ಗೆ ವಿರುದ್ಧ ವಾಗ್ದಾಳಿ
ತಡರಾತ್ರಿ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಮಾಜಿ ಸಂಸದ ಉಮೇಶ್ ಜಾಧವ ಧೀಡಿರ್ ಭೇಟಿ ಪ್ರಿಯಾಂಕಖರ್ಗೆ ವಿರುದ್ಧ ವಾಗ್ದಾಳಿ
    user_Jk ಕನ್ನಡ news
    Jk ಕನ್ನಡ news
    Media company ಹೋಮ್ನಾಬಾದ್, ಬೀದರ್, ಕರ್ನಾಟಕ•
    17 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.