Shuru
Apke Nagar Ki App…
ಭಾಲ್ಕಿ: ಸಾಂಗೊಲಿ ರಾಯಣ್ಣ 229ನೇ ಜನ್ಮ ವಾರ್ಷಿಕೋತ್ಸವ – ಕಾರ್ಯಕ್ರಮ 15ರಂದು ನಡೆಯಲಿರುವ ಸಂಗೊಳ್ಳಿ ರಾಯಣ್ಣ ಜಯಂತಿ
JB NEWS ಕನ್ನಡ
ಭಾಲ್ಕಿ: ಸಾಂಗೊಲಿ ರಾಯಣ್ಣ 229ನೇ ಜನ್ಮ ವಾರ್ಷಿಕೋತ್ಸವ – ಕಾರ್ಯಕ್ರಮ 15ರಂದು ನಡೆಯಲಿರುವ ಸಂಗೊಳ್ಳಿ ರಾಯಣ್ಣ ಜಯಂತಿ
More news from Bidar and nearby areas
- 136ನೆ ಡಾಕ್ಟರ್ ಚನ್ನಬಸವ ಪಟ್ಟದೇವರ ಜಯಂತಿ ಉತ್ಸವ ಅಂಗವಾಗಿ, ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮ.1
- ನಮಸ್ತೆ ಕರ್ನಾಟಕ ನಮಸ್ತೆ ವೀಕ್ಷಕರೇ ಹೆಚ್ ಟಿ ಎಂ ಆಯುರ್ವೇದ ಬೆಂಗಳುರು ಡೋರ್ ಸ್ಟೆಪ್ ಟ್ರೆಟ್ಮೆಂಟ್ಸ್ ಲಭ್ಯವಿದೆ1
- ಮಳವಳ್ಳಿ: ಉಗ್ರಾಣಪುರದೊಡ್ಡಿಯಲ್ಲಿ ಮೇಳೈಸಿದ ಸುತ್ತೂರು ಜಯಂತಿ ಮಹೋತ್ಸವದ ಭಾವ್ಯಕ್ಯತಾ ಯಾತ್ರೆ-ಸುತ್ತೂರು ಶ್ರೀಗಳಿಗೆ ಭಕ್ತಿ ಸಮರ್ಪಿಸಿದ ಭಕ್ತರು • ಅದಿಜಗದ್ಗುರುಗಳ ಉತ್ಸವಮೂರ್ತಿ-ಪರಮಪೂಜ್ಯ ಶ್ರೀಶಿವರಾತ್ರಿದೇಶಿಕೇಂದ್ರಸ್ವಾಮಿಗಳ ದರ್ಶ£ -ನಮ್ಮ ಪುಣ್ಯ-ವೆಂಕಟೇಶ್ ಮಳವಳ್ಳಿ:ಪಟ್ಟಣದಲ್ಲಿ ಅರಂಭಗೊAಡಿರುವ ಸುತ್ತೂರಿನ ಅದಿಜಗದ್ಗುರು ಶ್ರೀ ಶಿವರಾತ್ರೀಶ್ವರಗಳರವರ ೧೦೬೬ನೇ ಜಯಂತಿ ಮಹೋತ್ಸವದ ಎರಡನೆ ದಿನವಾದ ಬುದವಾರ ಬೆಳಿಗ್ಗೆ ೭ ಗಂಟೆಯಲ್ಲಿ ಪಟ್ಟಣದ ಉಗ್ರಾಣ ಪುರದೊಡ್ಡಿಯಲ್ಲಿ ಅದಿಜಗದ್ಗರುಗಳ ಉತ್ಸವ ಮೂರ್ತಿಯ,ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಸೇರಿದಂತೆ ಹರಗುರುಚರಮೂರ್ತಿಗಳ ಮಂಗಳವಾದ್ಯ,ಜನಪದ ಕಲಾತಂಡಗಳ ಮೆರವಣಿಗೆಯ ಸರ್ವ ದರ್ಮಗಳ ಭಾವೈಕ್ಯತಾ ಪ್ರಾರ್ಥನಾ ಯಾತ್ರೆ ಸಡಗರ ಸಂಭ್ರಮದಿAದ ಜರುಗಿತು. ಉಗ್ರಾಣಪುರದೊಡ್ಡಿ ಗ್ರಾಮದ ಪ್ರವೇಶ ದ್ವಾರದ ಬಳಿ ಅಗಮಿಸಿದ ಅದಿಜಗದ್ಗರುಗಳ ಉತ್ಸವ ಮೂರ್ತಿಗೆ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ದಿವ್ಯಸಾನಿಧ್ಯದಲ್ಲಿ ಹರಗುರು ಚರಮೂಇತೀಗಳ ದಿವ್ಯ ಸಮ್ಮುಖದಲ್ಲಿ ಪೂರ್ಣಕುಂಭ ಕಳಸದೊಂದಿಗೆ ಗ್ರಾಮದ ಮುಖಂಡರು ವಿಶೇಷ ಪೂಜೆ ಸಲ್ಲಿಸಿ ಭಕ್ತಿಪೂರ್ವಕ ಸ್ವಾಗತ ನೀಡಿ ಬರಮಾಡಿಕೊಂಡರು. ಮೇಳೈಸಿದ ಭಾವೈಕ್ಯತಾ ಯಾತ್ರೆ: ಗ್ರಾಮದ ಪ್ರತಿಯೊಂದು ಬೀದಿಯಲ್ಲೂ ಉತ್ಸವಮೂರ್ತಿಯ ಮುಂಬಾಗದಲ್ಲಿ ಸುತ್ತೂರು ಶ್ರೀಗಳು,ಹರಗುರು ಚರಮೂರ್ತಿಗಳು,ಮಕ್ಕಳ ಬ್ಯಾಂಡ್ ಸೆಟ್,ಮಂಗಳವಾದ್ಯ, ಭಜನೆ,ಪೂಜಾ ಕುಣಿತ,ವೀರಭದ್ರ ಕುಣಿತ,ಸರ್ವ ದರ್ಮಗಳ ಬಾವೈಕ್ಯತಾ ಸಾಮರಸ್ಯದ ಬಿತ್ತಿಪತ್ರಗಳ ಸಂದೇಶಗಳ ಮೆರವಣಿಗೆ ಗ್ರಾಮದ ಜನರಿಗೆ ಭಕ್ತಿಯ ದರ್ಶನ ನೀಡಿದವು.ಈ ಸಂದರ್ಭದಲ್ಲಿ ಗ್ರಾಮದ ಜನರು ಸುತತೂರು ಶ್ರೀಗಳ ಅರ್ಶವಾದ ಪಡೆದು ಉತ್ಸವ ಮೂರ್ತಿಗ ಪೂಜೆ ಸಲ್ಲಿಸಿ ಪುನೀತರಾದರು. ದ್ವಜಾರೋಹಣ ಮತ್ತು ಶುಭ ಸಂದೇಶ ಉಗ್ರಾಣ ಪುರದೊಡ್ಡಿ ಗ್ರಾಮದ ಸರ್ಕಾರಿ ಶಾಲೆಯ ಅವರಣದಲ್ಲಿ ಅಯೋಜಿಸಿದ್ದ ಸುತ್ತೂರು ಜಯಂತಿ ಮಹೋತ್ಸವದ ಕಾರ್ಯಕ್ರಮದಲ್ಲಿ ಮಡೇನಹಳ್ಳಿ ಶ್ರೀತೋಂಟದಾರ್ಯ ಮಠದ ಶ್ರೀ ಅರುಣಾಚಲಸ್ವಾಮಿಗಳು ದ್ವಜಾರೋಹಣ ನೆರವೇರಿಸಿ ಸಂದೇಶ ನೀಡಿ, ಸರ್ವ ದರ್ಮಗಳ ಶಾಂತಿ ಸೌಹರ್ಧತೆ ಸಾಮರಸ್ಯ ಪ್ರಾರ್ಥನಾ ಯಾತ್ರೆ ಗ್ರಾಮದಲ್ಲಿ ನಡೆದಿರುವುದು ಜನರು ಪುಣ್ಯವಾಗಿದೆ.ಶತಶತಮಾನಗಳ ಗುರುಪರಂರೆಯ ಪರಮಪೂಜ್ಯರ ದರ್ಶನ,ಅರ್ಶೀವಾದದಿಂದ ಕ್ಷೇತ್ರವು ಪ್ರಗತಿಯತ್ತ ಸಾಗಲಿದೆ ಎಂದರು.ಇದೇ ಸಂದರ್ಭದಲ್ಲಿ ಚಂದೂಪುರ ಶ್ರೀರೇಣುಕಾಶ್ರಮ ಮಠದ ಶ್ರೀ ಶಿವಲಿಂಗ ಶಿವಚಾರ್ಯ ಸ್ವಾಮಿಗಳು ಶುಭ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಗ್ರಾಮದ ಯುವ ಮುಖಂಡ ಹಾಗೂ ಉದ್ಯಮಿ ವೆಂಕಟೇಶ್ ಮಾತನಾಡಿ,ಉತ್ಸವಮೂರ್ತಿ ಮೆರವಣಿಗೆ ಹಾಗೂ ಸುತ್ತೂರು ಶ್ರೀಗಳ ದರ್ಶನ ಸಿಕ್ಕಿದ್ದು ಗ್ರಾಮದ ಜನರು ಪುಣ್ಯವಾಗಿದೆ.ಹಿಂದೆ ನಡೆದಿಲ್ಲ,ಮುಂದೆ ನಡೆಯಲಿದೆಯೋ ಗೊತ್ತಿಲ್ಲ,ಅದರೆ ಇಂದು ನಮಗೆ ಅಂತಹ ಸೌಬಾಗ್ಯ ಮನೆ ಬಾಗಿಲಿನಲ್ಲಿ ಸಿಕ್ಕಿದೆ,ನಮ್ಮ ಗ್ರಾಮದ ಜನರೆ ಪುಣ್ಯವಂತರು ಎಂದರು. ಈಸAದರ್ಭದಲ್ಲಿ ಸುತ್ತೂರುಶ್ರೀಗಳು ಗ್ರಾಮದ ಮುಖಂಡರಾದ ಪುರಸಭೆ ಮಾಜಿ ಸದಸ್ಯ ಪ್ರಶಾಂತ್,ಉದ್ಯಮಿ ವೆಂಕಟೇಶ್,ವೆAಕಟಗಿರಿಗೌಡ,ಮಲ್ಲಯ್ಯ,ತಮ್ಮಯ್ಯ,ಶಿವಲಿAಗ ಸೇರಿದಂತೆ ಹಲವರನ್ನು ಪುಷ್ಪಮಾಲೆ ಹಾಕಿ ಅಭಿನಂಧಿಸಿ ಅರ್ಶೀವದಿಸಿದರು. ಭಾವೈಕ್ಯತಾಯಾತ್ರೆಯ ಕಾರ್ಯಕ್ರಮದಲ್ಲಿ ಹರಗುರು ಚರಮೂರ್ತಿಗಳು,ಸಾವಿರಾರು ಸದ್ಭಕ್ತರು,ಜೆ.ಎಸ್.ಎಸ್.ವಿದ್ಯಾಪೀಠದ ಅದಿಕಾರಿಗಳು, ಗ್ರಾಮದ ಮುಖಂಡರು ಬಾಗವಹಿಸಿದ್ದರು.1
- *ಭಾರತ ನಲ್ಲಿ ವೈರಲ್*1
- ಹೆಚ್ ಟಿ ಎಂ ಹೆರ್ಬೇಸ್ ಸ್ಟೋರ್ ಬೆಂಗಳೂರು 88617278651