Shuru
Apke Nagar Ki App…
ಭಾರತೀಯ ಜನತಾ ಪಾರ್ಟಿ ಸಿರುಗುಪ್ಪ ತಾಲೂಕು ಘಟಕ ವತಿಯಿಂದ ಮಾಜಿ ಶಾಸಕರಾದ ಎಂ.ಎಸ್.ಸೋಮಲಿಂಗಪ್ಪ ಸರ್ ರವರ ನೇತೃತ್ವದಲ್ಲಿ ಗುತ್ತಿಗೆದಾರ "ಸಚಿನ್ ಪಾಂಚಾಳ್ ಆತ್ಮಹತ್ಯೆ" ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರಾದ ಪ್ರಿಯಾಂಕ್ ಖರ್ಗೆ ಇವರ ರಾಜೀನಾಮೆ ನೀಡುವಂತೆ ಮತ್ತು ಬಸ್ಸಿನ ಪ್ರಯಾಣದರ ಶೇ.15 ರಷ್ಟು ಹೆಚ್ಚಿಸಿರುವ ರಾಜ್ಯ ಸರ್ಕಾರದ ವಿರುದ್ದ ಸಿರುಗುಪ್ಪ ನಗರದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಯಿತು.... ಈ ಸಂದರ್ಭದಲ್ಲಿ BJP ತಾಲೂಕು ಘಟಕ ಅಧ್ಯಕ್ಷರಾದ ಕುಂಟ್ನಾಳ್ ಮಲ್ಲಿಕಾರ್ಜುನ ಸ್ವಾಮಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಎಂ.ಎಸ್.ಸಿದ್ದಪ್ಪ, ಎಂ ಆರ್ ಗೌಡ ದರಪ್ಪ ನಾಯಕ, ವೀರನಗೌಡ ಮೆಕಲ್ ವೀರೇಶ್ ಶಿವರಾಮಗೌಡ ಮಹದೇವ ಶರಣಬಸವ ಶಿವಪ್ಪ ಶರಣಬಸ್ ಸಾಹುಕಾರ್ ಶಂಕ್ರಪ್ಪ ಶಿವರೆಡ್ಡಿ ಗೌಡ ಸೋಮಯ್ಯ ಈರಣ್ಣ ಪಿಡ್ಡಯ್ಯ ಬೆಳ್ಳುಳ್ಳಿ ಶೇಖಣ್ಣ ಶ್ರೀಶೈಲಪ್ಪ ಶೇಖರ ಗೌಡ ನವೀನ್ ರೆಡ್ಡಿ ಅಯ್ಯಪ್ಪ ಮತ್ತು ಹಿರಿಯ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
PrasadJ S

More news from Siruguppa and nearby areas
- ಕನ್ನಡ ಸಾಹಿತ್ಯ ಪರಿಷತ್ ಸಿರುಗುಪ್ಪ ತಾಲೂಕು ಘಟಕದ ಕಾರ್ಯಕ್ರಮ1
- ಸಿರುಗುಪ್ಪ ಸರ್ಕಾರಿ ಪದವಿಪೂರ್ವ ಕಾಲೇಜ್ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ!!1
- ಸಿರುಗುಪ್ಪ:ಬೇಡಿಕೆಗಳ ಈಡೇರಿಕೆಗೆ ದೇವದಾಸಿ ಮಹಿಳಾ ವಿಮೋಚನಾ ಸಂಘದ ಒತ್ತಾಯ1
- ಸಿರುಗುಪ್ಪ1
- ರಜತಾದ್ರಿ ನಿಲಯನ/ ಪಂ. ಶ್ರೀ ಶ್ರೀಪಾದ ಹೆಗಡೆ ಕಂಪ್ಲಿ ಇವರ ಅದ್ಭುತ ಕಂಠಸಿರಿಯಲ್ಲಿ/Rajatadri nilayana1
- ಗಂಗಾವತಿ, ಧನುರ್ಮಾಸ ಪ್ರಯುಕ್ತ ಆರ್ಯ ವೈಶ್ಯ ಸಮಾಜ ಬಾಂಧವರಿಂದ 4 ನೇ ವರ್ಷದ ಪಾದಯಾತ್ರೆ1
- ಬಾಳು ಬೆಳಗುಂದಿ ಅವರ ಹೆಂಡತಿ ಡೈಮಂಡ್ ಕ್ವೀನ ಮಾಲಾಶ್ರೀ ರಾಕ್ ಸ್ಟಾರ್ ಜ್ಯೋತಿ ಗಂಗಾವತಿ ಲಕ್ಷ್ಮೀ ಬಿಜಾಪುರ Nidhi Gowd1
- ವಿಘ್ನ ನಿವಾರಕ ಸ್ವಾಮಿ ದರ್ಶನ ಮಸ್ಕಿ1