logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

GAS CYLINDER PER AAKROSH #vairalvideo #salmankhan #congress #bjp #modi #gas #shorts GAS CYLINDER PER AAKROSH #vairalvideo #salmankhan #congress #bjp #modi #gas #shorts

2 hrs ago
user_ಬಾಗೇವಾಡಿ: ಸರ್ವೇ ಅಧಿಕಾರಿ ಮೇಲಿನ
ಬಾಗೇವಾಡಿ: ಸರ್ವೇ ಅಧಿಕಾರಿ ಮೇಲಿನ
ವಿಜಯಪುರ, ವಿಜಯಪುರ, ಕರ್ನಾಟಕ•
2 hrs ago

GAS CYLINDER PER AAKROSH #vairalvideo #salmankhan #congress #bjp #modi #gas #shorts GAS CYLINDER PER AAKROSH #vairalvideo #salmankhan #congress #bjp #modi #gas #shorts

More news from ಕರ್ನಾಟಕ and nearby areas
  • GAS CYLINDER PER AAKROSH #vairalvideo #salmankhan #congress #bjp #modi #gas #shorts
    1
    GAS CYLINDER PER AAKROSH #vairalvideo #salmankhan #congress #bjp #modi #gas #shorts
    user_ಬಾಗೇವಾಡಿ: ಸರ್ವೇ ಅಧಿಕಾರಿ ಮೇಲಿನ
    ಬಾಗೇವಾಡಿ: ಸರ್ವೇ ಅಧಿಕಾರಿ ಮೇಲಿನ
    ವಿಜಯಪುರ, ವಿಜಯಪುರ, ಕರ್ನಾಟಕ•
    2 hrs ago
  • ಬೆಳಗ್ಗೆ 7.30 ಗಂಟೆಗೆ ಬಸವನ ಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬಾಗೇವಾಡಿಯಿಂದ ತಾಳಿಕೋಟಿಗೆ ಹೋಗುವ ಹೆದ್ದಾರಿಯಲ್ಲಿ ಬಸವನಟ್ಟಿ ಕ್ರಾಸ್ ಹತ್ತಿರ ಸ್ವಿಫ್ಟ್ ಡಿಸೈರ್ ಕಾರು ಪಲ್ಟಿ ಆಗಿ ನಾಲ್ಕು ಜನರಲ್ಲಿ ಇಬ್ಬರು ಮೃತಪಟ್ಟಿದ್ದು ಇರುತ್ತದೆ. ಕಾಗವಾಡದಿಂದ ಶ್ರೀಶೈಲಕ್ಕೆ ಹೋಗುವವರಿದ್ದು ಮೃತಪಟ್ಟವರು ಕಾಗವಾಡದವರಾಗಿರುತ್ತಾರೆ. ಮೃತಪಟ್ಟವರ ವಿವರ. 1) ಚಂದ್ರವ್ವ ಟಕ್ಕೆನ್ನವರ ವಯಸ್ಸು 70 2) ಕಾಮಪ್ಪ ಅವರಾದಿ ವಯಸ್ಸು 65 ಇರುತ್ತದೆ ಇನ್ನು ಇಬ್ಬರು ಗಂಭೀರ ಗಾಯ ಹೊಂದಿರುತ್ತಾರೆ.
    1
    ಬೆಳಗ್ಗೆ 7.30 ಗಂಟೆಗೆ ಬಸವನ ಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬಾಗೇವಾಡಿಯಿಂದ ತಾಳಿಕೋಟಿಗೆ ಹೋಗುವ ಹೆದ್ದಾರಿಯಲ್ಲಿ ಬಸವನಟ್ಟಿ ಕ್ರಾಸ್ ಹತ್ತಿರ ಸ್ವಿಫ್ಟ್ ಡಿಸೈರ್ ಕಾರು ಪಲ್ಟಿ ಆಗಿ ನಾಲ್ಕು ಜನರಲ್ಲಿ ಇಬ್ಬರು ಮೃತಪಟ್ಟಿದ್ದು ಇರುತ್ತದೆ. ಕಾಗವಾಡದಿಂದ ಶ್ರೀಶೈಲಕ್ಕೆ ಹೋಗುವವರಿದ್ದು ಮೃತಪಟ್ಟವರು ಕಾಗವಾಡದವರಾಗಿರುತ್ತಾರೆ.
ಮೃತಪಟ್ಟವರ ವಿವರ.
1) ಚಂದ್ರವ್ವ ಟಕ್ಕೆನ್ನವರ ವಯಸ್ಸು 70 
2) ಕಾಮಪ್ಪ ಅವರಾದಿ ವಯಸ್ಸು 65 ಇರುತ್ತದೆ ಇನ್ನು ಇಬ್ಬರು ಗಂಭೀರ ಗಾಯ ಹೊಂದಿರುತ್ತಾರೆ.
    user_SUNEEL
    SUNEEL
    ವಿಜಯಪುರ, ವಿಜಯಪುರ, ಕರ್ನಾಟಕ•
    6 hrs ago
  • Post by @april14news
    1
    Post by @april14news
    user_@april14news
    @april14news
    ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    7 hrs ago
  • Post by Nava karnataka News channel
    1
    Post by Nava karnataka News channel
    user_Nava karnataka News channel
    Nava karnataka News channel
    Local News Reporter ಅಫ್ಜಲಪುರ, ಕಲಬುರಗಿ, ಕರ್ನಾಟಕ•
    28 min ago
  • ದೇಶ ವಿದೇಶ ಜಿಲ್ಲೆಯ ತಾಲೂಕಿನ ಪ್ರಮುಖ ಸುದ್ದಿಗಳು top ten bulletin #neravaaninews #kannadanewschanal #nravaanikannada
    1
    ದೇಶ ವಿದೇಶ ಜಿಲ್ಲೆಯ ತಾಲೂಕಿನ ಪ್ರಮುಖ ಸುದ್ದಿಗಳು top ten bulletin #neravaaninews 
#kannadanewschanal
#nravaanikannada
    user_NeravaaniNews kannada
    NeravaaniNews kannada
    ಅಫ್ಜಲಪುರ, ಕಲಬುರಗಿ, ಕರ್ನಾಟಕ•
    4 hrs ago
  • ಮಹಿಳೆಯರ ಸಬಲೀಕರಣದ ಬಗ್ಗೆ ಸರ್ಕಾರ ಹೆಚ್ಚು ಕಾಳಜಿ ವಹಿಸಬೇಕು. ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳು ನಿಜವಾಗಿ ಮಹಿಳೆಯರಿಗೆ ತಲುಪುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮಹಿಳೆಯರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪರಿಣಾಮಕಾರಿ ಯೋಜನೆಗಳನ್ನು ಜಾರಿಗೆ ತರಬೇಕೆಂದು ತೇರದಾಳ ಶಾಸಕ ಸಿದ್ದು ಸವದಿ ಸದನದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
    1
    ಮಹಿಳೆಯರ ಸಬಲೀಕರಣದ ಬಗ್ಗೆ ಸರ್ಕಾರ ಹೆಚ್ಚು ಕಾಳಜಿ ವಹಿಸಬೇಕು. ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳು ನಿಜವಾಗಿ ಮಹಿಳೆಯರಿಗೆ ತಲುಪುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮಹಿಳೆಯರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪರಿಣಾಮಕಾರಿ ಯೋಜನೆಗಳನ್ನು ಜಾರಿಗೆ ತರಬೇಕೆಂದು ತೇರದಾಳ ಶಾಸಕ ಸಿದ್ದು ಸವದಿ ಸದನದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
    user_PKBagalkot
    PKBagalkot
    ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    11 hrs ago
  • ಕಬ್ಬಿನ ಗದ್ದೆಯಲ್ಲಿ ಮಹಿಳೆಯ ಶವ ಪತ್ತೆ ;ಮನ್ಮಥನ ಪ್ರೇಮಕ್ಕೆ ಜೀವ ಕಳೆದುಕೊಂಡ ಪ್ರೇಯಸಿ ಅಥಣಿ:ಮಹಿಳೆಯರು ಹುಚ್ಚು ಪ್ರೀತಿಗೆ ಬಿದ್ದು ಅದೆಷ್ಟು ಮೋಸ ಹೋಗ್ತಾರೆ ಅಂದ್ರೆ ಒಂದು ಹಂತಕ್ಕೆ ಮನೆ ಮಕ್ಕಳು ಗಂಡನನ್ನೇ ಬಿಟ್ಟು ಓಡಿ ಹೋಗ್ತಾರೆ. ಹಿಂತಹ ಪ್ರೇಮ ಪ್ರಸಂಗಕ್ಕೆ ಮಹಿಳೆಯೋಬ್ಬಳ ಬರ್ಬರ ಹತ್ಯ ಪ್ರಕರಣ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಪ್ರದೀಪ ಗುಂಡಾ ಎಂಬುವವರ ಕಬ್ಬಿನ ಗದ್ದೆಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಈ ಕುರಿತು ಅಥಣಿ ಪೊಲೀಸ್ ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಜಾತ ತೇಜು ಪವಾರ (34) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ತನಿಖೆ ಕೈಗೊಂಡ ಅಥಣಿ ಪೊಲೀಸ್ ರು ಮಹಿಳೆ ಕೊಲೆ ರಹಸ್ಯ ಬಿಚ್ಚಿಟ್ಟಿದ್ದಾರೆ. ಮೃತ ಸುಜಾತ ಹಾರೋಗೇರಿ ಪಟ್ಟಣದ ನಿವಾಸಿಯನ್ನ ಮದುವೆಯಾಗಿದ್ದಳು. ವಿವಾದ ಹಿನ್ನೆಲೆ ಮಹಿಳೆ ಗಂಡನ ಮನೆ ಬಿಟ್ಟು ತವರು ಮನೆಯಲ್ಲೇ ಇದ್ದಳು. ಇವಳಿಗೆ ಕುಮಾರ ಕಲ್ಲಪ್ಪ ಹವಾಲ್ದಾರ ಪರಿಚಯ, ಪ್ರೀತಿ ಪ್ರೇಮ ಎಂದು ಸುತ್ತಾಡಿದ್ದಾರೆ. ಅಕ್ರಮ ಸಂಬಂಧ ಹಿನ್ನೆಲೆ ಕುಮಾರ ಸುಜಾತಾಳಿಗೆ ಮದುವೆ ಆಗುವಂತೆ ಪೀಡಿಸುತ್ತಿದ್ದನಂತೆ. ಮಾರ್ಚ್ 05 ರಂದು ಮನೆಯಿಂದ ಬೈಕ್ ಮೇಲೆ ಕರೋದೋಯ್ದ ಕುಮಾರ ಹವಾಲ್ದಾರ್ ಪಟ್ಟಣದ ಹೊರವಲಯದ ಕಬ್ಬಿನ ಗದ್ದೆಯಲ್ಲಿ ಬಟ್ಟೆಯಿಂದ ಕುತ್ತಿಗೆ ಹಾಕಿ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
    2
    ಕಬ್ಬಿನ ಗದ್ದೆಯಲ್ಲಿ ಮಹಿಳೆಯ ಶವ ಪತ್ತೆ ;ಮನ್ಮಥನ ಪ್ರೇಮಕ್ಕೆ ಜೀವ ಕಳೆದುಕೊಂಡ ಪ್ರೇಯಸಿ 
ಅಥಣಿ:ಮಹಿಳೆಯರು ಹುಚ್ಚು ಪ್ರೀತಿಗೆ ಬಿದ್ದು  ಅದೆಷ್ಟು ಮೋಸ ಹೋಗ್ತಾರೆ ಅಂದ್ರೆ ಒಂದು ಹಂತಕ್ಕೆ ಮನೆ ಮಕ್ಕಳು ಗಂಡನನ್ನೇ ಬಿಟ್ಟು ಓಡಿ ಹೋಗ್ತಾರೆ. ಹಿಂತಹ ಪ್ರೇಮ ಪ್ರಸಂಗಕ್ಕೆ ಮಹಿಳೆಯೋಬ್ಬಳ ಬರ್ಬರ ಹತ್ಯ ಪ್ರಕರಣ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಪ್ರದೀಪ ಗುಂಡಾ ಎಂಬುವವರ ಕಬ್ಬಿನ ಗದ್ದೆಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಈ ಕುರಿತು ಅಥಣಿ ಪೊಲೀಸ್ ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಜಾತ ತೇಜು ಪವಾರ (34) ಮೃತ ಮಹಿಳೆ ಎಂದು ಗುರುತಿಸಲಾಗಿದೆ.
ತನಿಖೆ ಕೈಗೊಂಡ ಅಥಣಿ ಪೊಲೀಸ್ ರು ಮಹಿಳೆ ಕೊಲೆ ರಹಸ್ಯ ಬಿಚ್ಚಿಟ್ಟಿದ್ದಾರೆ. ಮೃತ ಸುಜಾತ ಹಾರೋಗೇರಿ ಪಟ್ಟಣದ ನಿವಾಸಿಯನ್ನ ಮದುವೆಯಾಗಿದ್ದಳು. ವಿವಾದ ಹಿನ್ನೆಲೆ ಮಹಿಳೆ ಗಂಡನ ಮನೆ ಬಿಟ್ಟು ತವರು ಮನೆಯಲ್ಲೇ ಇದ್ದಳು. ಇವಳಿಗೆ ಕುಮಾರ ಕಲ್ಲಪ್ಪ ಹವಾಲ್ದಾರ ಪರಿಚಯ, ಪ್ರೀತಿ ಪ್ರೇಮ ಎಂದು ಸುತ್ತಾಡಿದ್ದಾರೆ. ಅಕ್ರಮ ಸಂಬಂಧ ಹಿನ್ನೆಲೆ ಕುಮಾರ ಸುಜಾತಾಳಿಗೆ ಮದುವೆ ಆಗುವಂತೆ ಪೀಡಿಸುತ್ತಿದ್ದನಂತೆ. ಮಾರ್ಚ್ 05 ರಂದು ಮನೆಯಿಂದ ಬೈಕ್ ಮೇಲೆ ಕರೋದೋಯ್ದ ಕುಮಾರ ಹವಾಲ್ದಾರ್ ಪಟ್ಟಣದ ಹೊರವಲಯದ ಕಬ್ಬಿನ ಗದ್ದೆಯಲ್ಲಿ ಬಟ್ಟೆಯಿಂದ ಕುತ್ತಿಗೆ ಹಾಕಿ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
    user_Dr RAMANNA.S.D
    Dr RAMANNA.S.D
    Journalist ಅಥಣಿ, ಬೆಳಗಾವಿ, ಕರ್ನಾಟಕ•
    19 hrs ago
  • ವಿಜಯಪುರ: ರಸ್ತೆಯಲ್ಲಿ ರೊಟ್ಟಿ ಮಾಡಿ ಪ್ರತಿಭಟಿಸಿದ ಕಾಂಗ್ರೆಸ್‌ ವಿಜಯಪುರ ನಗರದಲ್ಲಿ ಗ್ಯಾಸ್ ಸಿಲಿಂಡ‌ರ್ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತೆಯರು ರಸ್ತೆಯಲ್ಲಿ ಸವದೆ ಒಲೆಯ ಮೇಲೆ ರೊಟ್ಟಿ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ ಎಂದು ಆರೋಪಿಸಿ, ಕೂಡಲೇ ಬೆಲೆ ಕಡಿಮೆ ಮಾಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
    1
    ವಿಜಯಪುರ: ರಸ್ತೆಯಲ್ಲಿ ರೊಟ್ಟಿ ಮಾಡಿ ಪ್ರತಿಭಟಿಸಿದ ಕಾಂಗ್ರೆಸ್‌
ವಿಜಯಪುರ ನಗರದಲ್ಲಿ ಗ್ಯಾಸ್ ಸಿಲಿಂಡ‌ರ್ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತೆಯರು ರಸ್ತೆಯಲ್ಲಿ ಸವದೆ ಒಲೆಯ ಮೇಲೆ ರೊಟ್ಟಿ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ ಎಂದು ಆರೋಪಿಸಿ, ಕೂಡಲೇ ಬೆಲೆ ಕಡಿಮೆ ಮಾಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
    user_ಬಾಗೇವಾಡಿ: ಸರ್ವೇ ಅಧಿಕಾರಿ ಮೇಲಿನ
    ಬಾಗೇವಾಡಿ: ಸರ್ವೇ ಅಧಿಕಾರಿ ಮೇಲಿನ
    ವಿಜಯಪುರ, ವಿಜಯಪುರ, ಕರ್ನಾಟಕ•
    8 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.