Shuru
Apke Nagar Ki App…
ಅಂಕಲಿಯ ರೂಪಾಲಿ ಲೋಕರೆ ಅವರಿಗೆ ಎಂಡಿಆರ್ಟಿ-2025 ಬಹುಮಾನ..! ಅಂಕಲಿಯಲ್ಲಿ ಸನ್ಮಾನ..!! ಚಿಕ್ಕೋಡಿ ವಿಭಾಗದ ಎಲ್ಐಸಿ ಪ್ರತಿನಿಧಿ ರೂಪಾಲಿ ರಾಜು ಲೋಕರೆ ಇವರು ಪ್ರತಿಷ್ಠಿತ ಎಂಡಿಆರ್ಟಿ-2025 ಬಹುಮಾನಕ್ಕೆ ಭಾಜನರಾಗಿದ್ದು, ಚಿಕ್ಕೋಡಿ ವಿಭಾಗದ 800 ಪ್ರತಿನಿಧಿಗಳ ಪೈಕಿ ಒಟ್ಟು 9 ಜನರು ಈ ಬಹುಮಾನಕ್ಕೆ ಆಯ್ಕೆಗೊಂಡಿದ್ದು, ಈ ಪೈಕಿ ರೂಪಾಲಿ ಲೋಕರೆ ಕೂಡಾ ಒಬ್ಬರಾಗಿದ್ದಾರೆ. ಅವರನ್ನು ಅಂಕಲಿಯಲ್ಲಿ ಇತ್ತಿಚಿಗೆ ಸನ್ಮಾನಿಸಲಾಯಿತು.
Aj snd

More news from Chikodi and nearby areas
- ಚಿಕ್ಕೋಡಿ :ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ರಾಜ್ಯ ಸರ್ಕಾರ ವಿರೋದ SDPI ವತಿಯಿಂದ ಪ್ರತಿಭಟನೆ.1
- ಚಿಕ್ಕೋಡಿ :ಬಸ್ ಪ್ರಯಾಣ ದರ ಏರಿಕೆಗೆ ವಿರುದ್ಧ ಎಸ್ಡಿಪಿಐ ಪ್ರತಿಭಟನೆ |NKS TV41
- ಚಿಕ್ಕೋಡಿ : ಗರ್ಭಿಣಿ ಕೊ*** ಮಾಡಿದ ಪೊಲೀಸದ ಬಲೆಗೆ ಬಿದ್ದಿದ್ದು ಹೇಗೆ1
- Republic Kannada Big Impact On Chikkodi : ಚಿಕ್ಕೋಡಿ ಫೈನಾನ್ಸ್ ಕಂಪನಿಯಿಂದ ಬಾಣಂತಿ ಪರದಾಟ-1
- Chikkodi : ವಕೀಲರ ಮೇಲೆ ಮಾರನಂತಿಕ ಹಲ್ಯೆ ಖಂಡಿಸಿ ರಾಯಬಾಗ ಪಟ್ಟಣದಲ್ಲಿ ವಕೀಲರಿಂದ ಪ್ರತಿಭಟನೆ | JANASREE NEWS1