Shuru
Apke Nagar Ki App…
ಸುರಪುರ ಶ್ರೀ ಜ್ಯೋತಿ ಸ್ವರೂಪಿ ಅಯ್ಯಪ್ಪ ಸ್ವಾಮಿ ಟ್ರಸ್ಟ (ರಿ) ಅಯ್ಯಪ್ಪ ಸ್ವಾಮಿಯ ದೇವಸ್ಥಾನದಲ್ಲಿ 27ನೇ ವರ್ಷದ ಮಹಾ ಪೂಜೆಯಲ್ಲಿ ಭಾಗಿಯಾಗಿ. ಭಕ್ತರಲ್ಲಿ ಬುದ್ಧಿವಂತಿಕೆ, ಶಕ್ತಿ ಮತ್ತು ಧರ್ಮದ ಮಹತ್ವವನ್ನು ಜಾಗೃತಗೊಳಿಸುತ್ತಿರುವ ಶಬರಿಮಲೆ ಅಯ್ಯಪ್ಪ ಸ್ವಾಮಿ ಪೂಜೆಯು ಜನರಿಗೆ ಸಮೃದ್ಧಿ, ರಕ್ಷಣೆ ಮತ್ತು ಆಧ್ಯಾತ್ಮಿಕ ಬೆಳವಣಿಗೆಯೊಂದಿಗೆ ಅಯ್ಯಪ್ಪ ಸ್ವಾಮಿಯ ಆಶೀರ್ವಾದ ಸದಾ ಎಲ್ಲರ ಮೇಲೆ ಇರಲಿ ಎಂದು ಬೇಡಿಕೊಂಡು ಆಶೀರ್ವಾದ ಪಡೆದ ಕ್ಷಣ.
Veersh Telang

More news from Shorapur and nearby areas
- ಆಕಾಶ್ ವಾಣಿ ಗುಲ್ಬರ್ಗದಿಂದ ಬಂದು ಸುರಪುರ ಮನೆಯಲ್ಲಿ ಕಾರ್ಯಕ್ರಮ1
- ಸರ್ಕಾರಿ ಕನ್ಯೆ ಮಾದರಿಯ ಪ್ರಾಥಮಿಕ ಶಾಲೆ ದರ್ಬಾರ್ ತಾಲೂಕು ಸುರಪುರ ಜಿಲ್ಲೆ ಯಾದಗಿರಿ ಸೇವಾದಲ ಕಾರ್ಯಕ್ರಮ.4/1/20251
- Day 6/1/25🫡 Follow for more ❤️1
- 7 January 2025 ಹುಣಸಗಿ ತಾಲೂಕಿನಲ್ಲಿ ಬರುವ ಬೈಚಿಬಾಳ ಗ್ರಾಮದಲ್ಲಿ ಸರಿಯಾಗಿ ವಿದ್ಯುತ್ ಪೂರೈಕೆ ಆಗದೆ ಗ್ರಾಮಸ್ಥರು1
- ದೇವದುರ್ಗ ತಾಲ್ಲೂಕು ಕಾನಹೊಸಹಳ್ಳಿ ದುಷ್ಕರ್ಮಿಗಳು ವಾಲ್ಮೀಕಿ ಸರ್ಕಲ್ ನಲ್ಲಿರುವ ಬೋರ್ಡನ್ನು ದ್ವಂಸಗೊಳಿಸಿರುತ್ತಾರೆ1
- ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ತಿಂಥಣಿಯಲ್ಲಿ ಜನವರಿ12, 13,14,ಹಾಲುಮತದ ಸಂಸ್ಕೃತಿ ವೈಭವ ಆರಂಭವಾಗುತ್ತಿದೆ.1
- ಊರಿಗೂರ ಬೆನ್ನ ಹತ್ತಿದರು# ಗಣಜಲಿ (ದೇವದುರ್ಗ)ನಾಟಕ ಪುಟ್ಟಾ ಮೆಲೋಡೀಸ್ ಸಾಗರ ಬಡಿಗೇರ ಹಾಗು ಸಂಗಡಿಗರು 91088161851
- ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕ್ ಖಾನಾಪುರ ಗ್ರಾಮದಲ್ಲಿ ವಾಲ್ಮೀಕಿ ಬೋರ್ಡನ್ನು ಧ್ವಂಸಗೊಳಿಸಿರುವ ಬಗ್ಗೆ1