Shuru
Apke Nagar Ki App…
ಸುರಪುರದ ಗೋಲ್ಡನ್ ಕೇವ್ ಟ್ರಸ್ಟಿಗೆ ಸದಸ್ಯರ ನೇಮಕಡಾ ಅಂಬೇಡ್ಕರ್ ನಗರದಲ್ಲಿರುವ ಗೋಲ್ಡನ್ ಕೇವ್ ಬುದ್ಧ ವಿಹಾರದ ಟ್ರಸ್ಟ್ ಆಡಳಿತ ಮಂಡಳಿಯಲ್ಲಿ ಖಾಲಿಯಿದ್ದ ಸ್ಥಾನಗಳಿಗೆ ನೂತನ ಸದಸ್ಯರನ್ನು ಆಯ್ತು ಮಾಡಲಾಯಿತು
ಶಿವಪ್ಪ ಜಿ ಕಂಬಾರ್ ಕೆಂಭಾವಿ
ಸುರಪುರದ ಗೋಲ್ಡನ್ ಕೇವ್ ಟ್ರಸ್ಟಿಗೆ ಸದಸ್ಯರ ನೇಮಕಡಾ ಅಂಬೇಡ್ಕರ್ ನಗರದಲ್ಲಿರುವ ಗೋಲ್ಡನ್ ಕೇವ್ ಬುದ್ಧ ವಿಹಾರದ ಟ್ರಸ್ಟ್ ಆಡಳಿತ ಮಂಡಳಿಯಲ್ಲಿ ಖಾಲಿಯಿದ್ದ ಸ್ಥಾನಗಳಿಗೆ ನೂತನ ಸದಸ್ಯರನ್ನು ಆಯ್ತು ಮಾಡಲಾಯಿತು
More news from ಕರ್ನಾಟಕ and nearby areas
- ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಸಮೀಪದ ವಂದಲಿ ಹೊಸೂರು ಗ್ರಾಮದಲ್ಲಿರುವ ಶ್ರೀ ಕ್ಷೇತ್ರದಲ್ಲಿ ಇಂದು ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಸಿದ್ದೇಶ್ವರ ಮೂರ್ತಿ ಹಾಗೂ ನಂದಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಭಕ್ತಿಭಾವದಿಂದ ಭವ್ಯವಾಗಿ ನೆರವೇರಿತು.1
- ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ಬಸವಜಯಂತಿ ಪ್ರಯುಕ್ತ ವಾದ್ಯ, ಮೇಳ ಹಾಗೂ ಕಲಾ ತಂಡಗಳೊಂದಿಗೆ ಜಗಜ್ಯೋತಿ ಬಸವೇಶ್ವರ ಭಾವಚಿತ್ರ ಮೆರವಣಿಗೆಯನ್ನು ಅದ್ದೂರಿಯಾಗಿ ಮಾಡಿದರು, ತಾಲೂಕಿನ ಗಣ್ಯರು ಹಾಗೂ ಬಸವ ತತ್ವದ ಜನರು ಭಾಗಿಯಾಗಿದ್ದರು.3
- YADGIR NEWS' ಯಾದಗಿರಿ || ನಗರದಲ್ಲಿ ಬಸವ ಜಯಂತಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ1
- Post by Jevargi suddi no11
- ಬೇಸಿಗೆ ಕಾಲದಲ್ಲಿ ಒಬ್ಬ ಮನುಷ್ಯನಿಗೆ ನೀರು ಎಷ್ಟು ಮುಖ್ಯವು ಪ್ರಾಣಿ ಪಕ್ಷಿಗಳಿಗೆ ಅಷ್ಠೆ ಮುಖ್ಯ ಇಂಥ ಕೆಲಸ ಬಾಲಕರು ಮಾಡುತಿರುವದು ಹೆಮ್ಮಯ ವಿಷಯ ಮಕ್ಕಳಗೆ ಒಳ್ಳೆ ಸಂಸ್ಕೃತಿ ಕಲಿಸಿ1
- ರಾಯಚೂರು ಮಹಾನಗರ ಪಾಲಿಕೆ, ಜಿಲ್ಲಾ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಹಾಗೂ ಐಎಮ್ಎ ರಾಯಚೂರು ವತಿಯಿಂದ ನಗರದ ಹಳೆ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಏಪ್ರಿಲ್ 20ರ ಸೋಮವಾರ ದಂದು ರಾಷ್ಟ್ರೀಯ ಜನಗಣತಿ ಕಾರ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಗಳಿಗೆ ಸೋಮವಾರ 11 ಗಂಟೆಗೆ ಓ.ಆರ್.ಎಸ್. ವಿತರಣೆ ಮಾಡಲಾಯಿತು. ರಾಯಚೂರು ನಗರದಲ್ಲಿ ಇದ್ದರೂ ಬಿಸಿಲಿನಲ್ಲಿ ಸಮೀಕ್ಷೆ ಕಾರ್ಯ ಮಾಡುತ್ತಿರುವ ಎಲ್ಲರಿಗೂ ಕೂಡ ಅನುಕೂಲವಾಗುವ ನಿಟ್ಟಿನಲ್ಲಿ ಈ ಒಂದು 1500 ಓ ಆರ್ ಎಸ್ ಪೌಚ್ ಗಳನ್ನ ನೀಡಲಾಯಿತು.1
- Post by ABU NEWS CHANNEL1
- ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಜಗಜ್ಯೋತಿ ಬಸವಣ್ಣನವರ ಜಯಂತಿಯನ್ನು ಇಂದು ಅತ್ಯಂತ ಅದ್ದೂರಿಯಾಗಿ ಆಚರಿಸಲಾಯಿತು.1